ನಮಸ್ಕಾರ ಸ್ನೇಹಿತರೆ ಸಾಲವು ಅದೆಷ್ಟೇ ದೊಡ್ಡದಾಗಿರಲಿ ಬೇಗನೆ ಆ ಬಾರವು ಇಳಿದು ಹೋಗುತ್ತದೆ ಒಂದು ವೇಳೆ ಈ ಉಪಾಯಗಳಲ್ಲಿ ಯಾವುದಾದರೂ ಒಂದು ಉಪಾಯವನ್ನು ಮಾಡಿದರು ಸಹ ಖಂಡಿತ ಆ ಋಣದಿಂದ ನೀವು ಮುಕ್ತರಾಗುವಿರಿ ಸ್ನೇಹಿತರೆ ಸಾಲವಾಗಲಿ ಅಥವಾ ಋಣ ಏನಾದರೂ ತಲೆ ಮೇಲೆ ಇದ್ದರೆ ಜೀವನ ತುಂಬಾ ಕಷ್ಟಕರವಾಗಿರುತ್ತದೆ ಸಾಲದಿಂದ ಮುಕ್ತಿ ಹೊಂದಿದ ಜೀವನವೇ ಸುಖ ಶಾಂತಿ ನೆಮ್ಮದಿಯಿಂದ ಕೂಡಿದ ಜೀವನ ಆಗಿರುತ್ತದೆ ಸಾಲ ಪಡೆದುಕೊಳ್ಳುವುದು ಎಷ್ಟು ಸುಲಭ ಆಗಿರುತ್ತದೆ ಅಷ್ಟೇ ಕಠಿಣ ಸಾಲ ಮರಳಿ ಪಾವತಿಸುವುದು ಆಗಿರುತ್ತದೆ ಹಲವಾರು ಬಾರಿ ಸಾಲವನ್ನು ಪಡೆದ ನಂತರ ಮರಳಿ ತೀರಿಸುವುದು ತುಂಬಾನೇ ಕಷ್ಟಗಳು ಎದುರಾಗುತ್ತವೆ ಇಡೀ ಜೀವನ ಸಾಲವನ್ನು ತೀರಿಸುವುದರಲ್ಲಿ ಕಳೆದು ಹೋಗಿಬಿಡುತ್ತದೆ ಯಾವುದೇ ವ್ಯಕ್ತಿಗಾಗಲಿ ಸಾಲವು ತುಂಬಾ ದೊಡ್ಡದಾದ ಸಮಸ್ಯೆ ಆಗಿಬಿಡುತ್ತದೆ ಸಾಲದಲ್ಲಿ ಮುಳುಗಿಕೊಂಡ ವ್ಯಕ್ತಿಯು ಚಿಂತೆಯಲ್ಲಿ ಮುಳುಗಿಕೊಂಡಿರುತ್ತಾರೆ ಸಾಲದ ಕಾರಣದಿಂದ ಇಡೀ ಕುಟುಂಬ ಕಷ್ಟವನ್ನು ಎದುರಿಸುತ್ತಾ ಇರುತ್ತದೆ
ಸಾಲದ ಕಾರಣದಿಂದ ಮಾನಹಾನಿಯಾಗಲಿ ಹಣದ ಕೊರತೆ ಮತ್ತು ಕುಟುಂಬದ ಕಲಹಗಳನ್ನು ಎದುರಿಸಬೇಕಾಗುತ್ತದೆ ಸಾಲದಲ್ಲಿ ಮುಳುಗಿದ ವ್ಯಕ್ತಿಯು ತನಗಾಗಿ ತನ್ನ ಕುಟುಂಬದ ವ್ಯಕ್ತಿಗಳಿಗಾಗಿ ಬಾರ ಆಗಿಬಿಡುತ್ತಾರೆ ಸಾಲವನ್ನು ಪಡೆದುಕೊಳ್ಳುವ ಸಮಯವೇ ಸಮಸ್ಯೆಗಳ ಬಗ್ಗೆ ಯೋಚಿಸುವ ಮತ್ತು ಎಚ್ಚರಿಕೆಯನ್ನು ವಹಿಸುವುದು ತುಂಬಾನೇ ಇಂಪಾರ್ಟೆಂಟ್ ಇರುತ್ತದೆ ಇಲ್ಲವಾದರೆ ಈ ಕಷ್ಟಗಳಿಂದ ಆಚೆ ಬರುವುದು ಅಸಾಧ್ಯ ಅಂತ ಅನಿಸಿಬಿಡುತ್ತದೆ ಯಾವತ್ತಿಗೂ ನೀವು ನೆನಪಿಟ್ಟುಕೊಳ್ಳಿ ಮಂಗಳವಾರ ಆಗಲಿ ಶನಿವಾರ ಆಗಲಿ ಸಾಲವನ್ನು ಪಡೆದುಕೊಳ್ಳಬಾರದು ಯಾಕೆ ಅಂದರೆ ಈ ದಿನಗಳಲ್ಲಿ ಸಾಲವನ್ನು ಪಡೆದುಕೊಂಡರೆ ತೀರಿಸಲು ಸ್ವಲ್ಪ ಕಷ್ಟಗಳು ಆಗಬಹುದು ಶನಿವಾರ ಪಡೆದುಕೊಂಡ ಸಾಲವು ತೀರುವುದು ತುಂಬಾನೇ ಕಷ್ಟ ಆಗಿರುತ್ತದೆ
ಹಾಗಾಗಿ ಶನಿವಾರದ ದಿನ ಸಾಲವನ್ನು ಪಡೆದುಕೊಳ್ಳಬೇಡಿ ಮತ್ತು ಸಾಲವನ್ನು ನೀಡಬೇಡಿ ಶನಿ ದೇವರ ಸಂಖ್ಯೆ ಎಂಟು ಆಗಿರುತ್ತದೆ ಹಾಗಾಗಿ ಎಂಟನೇ ತಾರೀಕು ಆಗಲಿ 16ನೇ ತಾರೀಕು ಆಗಲಿ 24ನೇ ತಾರೀಕಿನ ದಿನದಲ್ಲಿ ಸಾಲಗಳನ್ನು ನೀವು ತೆಗೆದುಕೊಳ್ಳಬಾರದು ಈ ತಾರೀಕಿನಲ್ಲಿ ಪಡೆದುಕೊಂಡ ಸಾಲಗಳು ನಿಮ್ಮ ಜೀವನವನ್ನು ಕಷ್ಟಕರ ಮಾಡುತ್ತದೆ ಸಾಲದ ಪತ್ರಗಳ ಮೇಲೆ ನೀವು ಕಪ್ಪು ಬಣ್ಣದ ಇಂಕಿನಿಂದ ಹಸ್ತಾಕ್ಷರ ಮಾಡಲೇಬಾರದುಇದನ್ನು ಅಶುಭ ಅಂತ ತಿಳಿಯಲಾಗಿದೆ ಸಾಧ್ಯವಾದಷ್ಟು ನೀವು ಈ ರೀತಿಯಾಗಿ ಪ್ರಯತ್ನ ಮಾಡಬೇಕು ಒಂದು ವೇಳೆ ಸಾಲವನ್ನು ತೆಗೆದುಕೊಳ್ಳಬೇಕಾದ ಸ್ಥಿತಿ ಬಂದರೂ ಸಹ ಸೋಮವಾರ ಬುಧವಾರ ಅಥವಾ ಶುಕ್ರವಾರದ ದಿನ ಪಡೆದುಕೊಳ್ಳಿ ಬೇಗನೆ ತೀರುತ್ತದೆ
ಇವುಗಳನ್ನು ಮರಳಿ ತೀರಿಸುವುದರಲ್ಲಿ ಹೆಚ್ಚಿನ ದೊಡ್ಡ ಸಮಸ್ಯೆಗಳು ಬರುವುದಿಲ್ಲ ಸಾಲವನ್ನು ಪಡೆದುಕೊಳ್ಳುವ ಸಮಯದಲ್ಲಿ ಆಗಲಿ ಪೇಪರಗಳಲ್ಲಿ ಹಸ್ತಾಕ್ಷರ ಮಾಡುವ ಸಮಯದಲ್ಲಿ ಯಾವತ್ತಿಗೂ ನೀವು ಶಿವನ ಸ್ಮರಣೆಯನ್ನು ಮಾಡಬೇಕು ಶಿವನ ಬಳಿ ಈ ರೀತಿಯಾಗಿ ಬೇಡಿಕೊಳ್ಳಬೇಕು ಹೇ ಶಿವನೇ, ಈ ಧನ ಸಂಪತ್ತು ಹಣ ನಿನ್ನದೇ ಆಗಿದೆ ನಾನು ಕೂಡ ನಿನ್ನವನೇ ಆಗಿದ್ದೇನೆ ಹಾಗಾಗಿ ಇದನ್ನು ಮರಳಿ ತೀರಿಸುವುದರಲ್ಲಿ ಸಹಾಯ ಮಾಡಿ ಈ ರೀತಿ ಬೇಡಿಕೊಳ್ಳುವುದರಿಂದ ಸಾಲಗಳಿಂದ ನಿಮಗೆ ಬೇಗ ಮುಕ್ತಿ ಸಿಗುತ್ತದೆ ಆದರೆ ಕೆಲವೊಮ್ಮೆ ಸಾಲಗಳಲ್ಲಿ ವ್ಯಕ್ತಿಯು ತುಂಬಾನೇ ಕೆಟ್ಟದಾಗಿ ಸಿಕ್ಕಿಕೊಳ್ಳುತ್ತಾರೆ ಕೋರ್ಟ್ ಕಚೇರಿ ಅಂತ ಅಲೆದಾಡುತ್ತಾ ಹೋಗುತ್ತಾರೆ ಒಂದು ವೇಳೆ ಈ ರೀತಿ ಏನಾದರೂ ನಿಮ್ಮ ಜೊತೆ ಆದರೆ ಇಲ್ಲಿ ನೀವು
ಈ ಕೆಲವು ಉಪಾಯಗಳನ್ನು ಮಾಡಿ ಸಾಲಗಳಿಂದ ಆಚೆ ಬರುವುದು ಸುಲಭ ಅಂತೂ ಅಲ್ಲ ಆದರೆ ಕಠಿಣ ಅಂತ ಅಲ್ಲ ಸಾಲಗಳು ಅದೆಷ್ಟೇ ದೊಡ್ಡದಾಗಿರಲಿ ಖಂಡಿತ ಅವು ಇಳಿದು ಹೋಗುತ್ತದೆ ಇಂದಿನ ಈ ಲೇಖನದಲ್ಲಿ ಸಾಲಗಳಿಂದ ಮುಕ್ತಿ ಹೊಂದುವ ಕೆಲವು ಉಪಾಯಗಳನ್ನು ತಿಳಿಸುತ್ತೇವೆ ವೀಳ್ಯದ ಎಲೆಯನ್ನು ಪಡೆದುಕೊಂಡು ನೀವು ಮಾಡಬಹುದು ವೀಳ್ಯದ ಎಲೆಯನ್ನು ಹಿಂದು ಧರ್ಮದಲ್ಲಿ ಎಲ್ಲಾ ಕಾರ್ಯಗಳನ್ನು ಅತ್ಯಂತ ಶುಭ ಅಂತ ತಿಳಿಯಲಾಗಿದೆ ಕಂದ ಪುರಾಣದ ಅನುಸಾರವಾಗಿ ಸಮುದ್ರಮಂತನದ ಸಮಯದಲ್ಲಿ ಎಲ್ಲಕ್ಕಿಂತ ಮೊದಲು ವೀಳ್ಯದ ಎಲೆಯ ಉಪಯೋಗವನ್ನು ಮಾಡಿದ್ದರು ಆಗಿನಿಂದ ಈ ಎಲೆಯನ್ನು ಎಲ್ಲಾ ಕಾರ್ಯಗಳನ್ನು ಉಪಯೋಗ ಮಾಡಲು ಶುರು ಮಾಡಿದರು ಪೂಜೆ ಪಾಠಗಳಿಂದ ಹಿಡಿದುಕೊಂಡು
ಯಾವುದೇ ರೀತಿಯ ಒಳ್ಳೆ ಕಾರ್ಯ ಇದ್ದರೂ ಸಹ ಅಲ್ಲಿ ವೀಳ್ಯದ ಎಲೆಯನ್ನು ಬಳಸುತ್ತಾರೆ ಜ್ಯೋತಿಷ್ಯ ಶಾಸ್ತ್ರ ಮತ್ತು ಕೆಲವು ಪ್ರಯೋಗಗಳಲ್ಲಿ ಇದು ಪ್ರಭಾವಶಾಲಿ ಅಂತ ತಿಳಿಸಿದ್ದಾರೆ ಮಾಹಿತಿಯ ಪ್ರಕಾರ ಬುಧ ಗ್ರಹದೊಂದಿಗೆ ವೀಳ್ಯದ ಎಲೆಯು ತುಂಬಾನೇ ಹೋಲಿಕೆಯಾಗುತ್ತದೆ ಇದು ಹಣದ ಸಮಸ್ಯೆಯನ್ನು ಸಹ ದೂರ ಮಾಡುತ್ತದೆ ಒಂದು ವೇಳೆ ನೀವು ಕೆಟ್ಟ ಸಾಲಗಳಲ್ಲಿ ಸಿಲುಕಿಕೊಂಡಿದ್ದರೆ ಒಂದು ವೇಳೆ ಆ ಸಾಲದಿಂದ ಆಚೆ ಬರಲು ಯಾವುದೇ ದಾರಿ ಕಾಣಿಸುತ್ತಿಲ್ಲ ಅಂತ ಅಂದರೆ ಪ್ರತಿಯೊಂದು ಪ್ರಯತ್ನ ಮಾಡಿದರು ಸಹ ಸಾಲದಿಂದ ಆಚೆ ಬರಲು ಸಾಧ್ಯ ಆಗುತ್ತಿಲ್ಲ ಅಂದರೆ ಆಗ ಈ ವೀಳ್ಯದ ಎಲೆಯ ಉಪಾಯವು ನಿಮ್ಮ ಜೀವನದ ಸಮಸ್ಯೆಯನ್ನು ಬಗೆಹರಿಸುತ್ತದೆ ಈ ವೀಳ್ಯದ ಎಲೆಯ ಉಪಾಯವನ್ನು ಮಾಡಲು ಚೆನ್ನಾಗಿರುವ ವೀಳ್ಯದ ಎಲೆಯನ್ನು ತೆಗೆದುಕೊಳ್ಳಬೇಕು
ಎಲೆಯ ಮೇಲೆ ಇರುವ ಕಡ್ಡಿಯನ್ನು ನೀವು ತೆಗೆಯಬೇಕು ಇಲ್ಲಿ ಹಸಿರು ಬಣ್ಣದ ಸ್ವಚ್ಛವಾಗಿರುವ ಎಲೆಯನ್ನು ತೆಗೆದುಕೊಳ್ಳಬೇಕು ಅದರ ಮೇಲೆ ಎರಡು ಲವಂಗ ಒಂದು ಏಲಕ್ಕಿಯನ್ನು ಇಡಬೇಕು ಈಗ ಈ ಎಲೆಯನ್ನು ಫೋಲ್ಡ್ ಮಾಡಿ ಪಾನ್ ರೀತಿ ರೆಡಿ ಮಾಡಬೇಕು ಮತ್ತು ಮಂಗಳವಾರದ ದಿನ ಸಾಯಂಕಾಲ ಸ್ನಾನಾದಿಗಳನ್ನು ಮುಗಿಸಿಕೊಂಡು ಸ್ವಚ್ಛವಾದ ಬಟ್ಟೆಗಳನ್ನು ಧರಿಸಿಕೊಂಡು ಆಂಜನೇಯ ಸ್ವಾಮಿಯ ದೇವಾಲಯಕ್ಕೆ ಹೋಗಬೇಕು ಅವರಿಗೆ ಈ ಎಲೆಯನ್ನು ಅರ್ಪಿಸಬೇಕು ಮೂರು ತಿಂಗಳಗಳ ಕಾಲ ನಿರಂತರವಾಗಿ ಈ ಎಲೆಯ ಉಪಾಯವನ್ನು ಮಾಡಿ ಒಂದು ವೇಳೆ ಯಾವುದಾದರೂ ಮಂಗಳವಾರ ನಿಮಗೆ ಹೋಗಲು ಸಾಧ್ಯ ಆಗಲಿಲ್ಲ ಅಂದರೆ ನಿಮ್ಮ ಮನೆಯವರು ಯಾರಾದರೂ ಈ ಪ್ರಯೋಗವನ್ನು ಮಾಡಬಹುದು
ಈ ದಿನ ಯಾವುದೇ ಕಾರಣಕ್ಕೂ ತಾಮಾಸಿಕ ಆಹಾರ ಸೇವನೆಯನ್ನು ಮಾಡಬೇಡಿ ಇಲ್ಲಿ ಬೇಗನೆ ಸಾಲಗಳು ತೀರುವ ದಾರಿಗಳು ನಿಮಗೆ ಕಾಣುತ್ತವೆ ಸುಲಭವಾಗಿ ನೀವು ಋಣಮುಕ್ತ ಆಗುವಿರಿ ನೆನಪಿಡಿ ಯಾರು ಆಂಜನೇಯ ಸ್ವಾಮಿಯ ಶರಣಕ್ಕೆ ಬರುತ್ತಾರೆ ಅವರ ಕಷ್ಟಗಳನ್ನೆಲ್ಲ ಆಂಜನೇಯ ಸ್ವಾಮಿ ದೂರ ಮಾಡುತ್ತಾರೆ ಹಾಗೆ ಇನ್ನೊಂದು ಉಪಾಯವನ್ನು ತಿಳಿಸುತ್ತೇವೆ ಕೇಳಿ ಹಲವಾರು ಬಾರಿ ಯಾವ ರೀತಿಯ ಪರಿಸ್ಥಿತಿ ಬರುತ್ತವೆ ಅಂದರೆ ಸಾಲಗಳನ್ನು ಪಡೆದ ನಂತರ ಕಷ್ಟಗಳು ಹೆಚ್ಚಾಗುತ್ತವೆ ಯಾವುದೇ ರೀತಿಯ ಆದಾಯಗಳು ಆಗುತ್ತಾ ಇರುವುದಿಲ್ಲ ಬೇಕಾಗುವಷ್ಟು ಹಣ ಕೂಡ ಬರುತ್ತಾ ಇರುವುದಿಲ್ಲ ಕೆಲಸದಲ್ಲಿ ತೊಂದರೆಗಳು ಕೂಡ ಹೆಚ್ಚಾಗಿರುತ್ತದೆ ಯಾವಾಗ ಸಂಕಟವೂ ಬರುತ್ತದೆಯೋ ಆಗ ಅದು ಒಂದೇ ಬರುವುದಿಲ್ಲ ಬದಲಿಗೆ
ಅದು ತನ್ನ ಜೊತೆ ಹೆಚ್ಚಿನ ಸಂಕಟಗಳನ್ನು ಕರೆದುಕೊಂಡು ಬರುತ್ತದೆ ನೌಕರಿ ಆಗಲಿ ಅಥವಾ ವ್ಯವಸಾಯದಲ್ಲಿ ಆಗಲಿ ಸಮಸ್ಯೆಗಳು ಹೆಚ್ಚಾಗಲು ಶುರುವಾಗಿರುತ್ತದೆ ಹಣ ಎಲ್ಲಾದರೂ ಸಿರಿಕಿಕೊಂಡಿರುತ್ತದೆ ಶುಭ ಕಾರ್ಯಗಳಲ್ಲಿ ಅಡಚಣೆಗಳು ಬರುತ್ತವೆ. ಸಂಬಂಧಿಕರು ಕೂಡ ನಿಮಗೆ ಸಹಾಯ ಮಾಡಲು ಬರುವುದಿಲ್ಲ ಇಂತಹ ಸ್ಥಿತಿಯಲ್ಲಿ ಒಂದು ಚಿಕ್ಕ ಉಪಾಯವನ್ನು ನೀವು ಖಂಡಿತ ಮಾಡಿ ನೋಡಿ ಉಪಾಯವನ್ನು ಮಾಡಲು ಸಹ ನೀವು ಒಂದು ವೀಳ್ಯದ ಎಲೆಯನ್ನು ತೆಗೆದುಕೊಳ್ಳಬೇಕು ಇಲ್ಲಿ ಇದರ ಕಡ್ಡಿಯನ್ನು ತೆಗೆಯಬೇಕು ಈ ಎಲೆಯ ತುದಿಯನ್ನು ಕೆಳಭಾಗಕ್ಕೆ ಅಂದರೆ ಹಿಂಬದಿಗೆ ಫೋಲ್ಡ್ ಮಾಡಬೇಕು ಮುಂದಿನ ಭಾಗವನ್ನು ಮುಂಭಾಗಕ್ಕೆ ಫೋಲ್ಡ್ ಮಾಡಬೇಕು ನಡುವೆ ಎರಡು ಲವಂಗವನ್ನು ಇಡಬೇಕು ಆರಾಮಾಗಿ
ಈ ಎಲೆಯನ್ನು ಎತ್ತಿಕೊಂಡು ಹರಿಯುತ್ತಿರುವ ನದಿಯಲ್ಲಿ ಈ ಎಲೆ ಯನ್ನು ಬಿಟ್ಟುಬಿಡಬೇಕು ಕೈಮುಗಿದು ಈಶ್ವರನಲ್ಲಿ ನೀವು ಈ ರೀತಿ ಕೇಳಿಕೊಳ್ಳಬೇಕು ನಿಮ್ಮ ಜೀವನದಲ್ಲಿ ಬರುವ ಸಂಕಟಗಳು ಕಷ್ಟಗಳು ಈ ವೀಳ್ಯದ ಎಲೆಯ ಜೊತೆಗೆ ಹರಿದು ಹೋಗಲಿ ಅಂತ ಬೇಡಿಕೊಳ್ಳಬೇಕು ಹರಿಯುತ್ತಿರುವ ನೀರು ನಿಮ್ಮ ಜೊತೆ ಇರುವ ಕಷ್ಟಗಳನ್ನು ತೊಂದರೆಗಳನ್ನು ತನ್ನ ಜೊತೆ ಕರೆದುಕೊಂಡು ಹೋಗುತ್ತದೆ ಬೇಗನೆ ನಿಮ್ಮ ತೊಂದರೆಗಳು ಕೂಡ ದೂರ ಆಗುತ್ತದೆ ಕಾರ್ಯಗಳಲ್ಲಿ ಯಶಸ್ಸು ಬೇಗನೆ ಸಿಗಲು ಶುರುವಾಗುತ್ತದೆ ಪ್ರತಿಯೊಂದು ಸಂಕಟಗಳಿಂದಲೂ ಕೂಡ ಆಚೆ ಬರಲು ನಿಮಗೆ ದಾರಿಗಳು ಕಂಡುಬರುತ್ತದೆ ಇದು ತುಂಬಾನೇ ಒಳ್ಳೆಯ ಉಪಾಯ ಆಗಿದ್ದು ಖಂಡಿತ ಮಾಡಿ ನೋಡಿ ಮತ್ತೊಂದು ಉಪಾಯವನ್ನು ತಿಳಿಸುತ್ತೇವೆ ನೋಡಿ
ಈ ಉಪಾಯವನ್ನು ನೀವಾಗಲಿ ನಿಮ್ಮ ಮನೆಯವರಾಗಲಿ ನಿಮ್ಮ ಮನೆಯಲ್ಲಿ ಇರುವ ಯಾವುದಾದರೂ ಮಹಿಳೆಯರು ಕೂಡ ಉಪಾಯವನ್ನು ಮಾಡಬಹುದು ಆದರೆ ಇಲ್ಲಿ ಮಹಿಳೆಯರು ಆಂಜನೇಯ ಸ್ವಾಮಿಯನ್ನು ಸ್ಪರ್ಶ ಮಾಡಬಾರದು ಋಣಮುಕ್ತಿಗಾಗಿ ಮಂಗಳವಾರದ ದಿನ ರಾತ್ರಿಯ ವೇಳೆ ಒಂದು ವಿಶೇಷವಾದ ಉಪಾಯವನ್ನು ಮಾಡಲಾಗುತ್ತದೆ ಮಾಡುವ ದಿನ ಉಪ್ಪನ್ನು ತಿನ್ನಬಾರದು ಉಪವಾಸದ ಉಪ್ಪನ್ನು ತಿನ್ನಬಹುದು ಈ ದಿನ ಬೆಳ್ಳುಳ್ಳಿ ಹಾಗೂ ಈರುಳ್ಳಿಯನ್ನು ಹಾಕದೇ ಇರುವ ಅಡುಗೆಯನ್ನು ಊಟ ಮಾಡಬೇಕು ರಾತ್ರಿ ಸ್ನಾನ ಮುಗಿದ ನಂತರ 11:00 ಯಿಂದ ಒಂದು ಗಂಟೆಯ ಮಧ್ಯದಲ್ಲಿ ಈ ಉಪಾಯವನ್ನು ಮಾಡಬಹುದು ರಾತ್ರಿಯ ವೇಳೆ ವಾತಾವರಣ ಶಾಂತಿಯಿಂದ ಕೂಡಿರುತ್ತದೆ ಇಲ್ಲಿ ದೇವರೊಂದಿಗೆ ತುಂಬಾನೇ ಸುಲಭವಾಗಿ ಹೊಂದಿಕೊಳ್ಳಬಹುದು ಮನೆಯಲ್ಲಿ ಆಂಜನೇಯ ಸ್ವಾಮಿಯ ಮುಂದೆ ಆಸನವನ್ನು ಇಟ್ಟುಕೊಂಡು ಆರಾಮಾಗಿ ಕುಳಿತುಕೊಳ್ಳಿ ದೀಪವನ್ನು ಉರಿಸಬೇಕು ಆಂಜನೇಯ ಸ್ವಾಮಿಗೆ ಕೆಂಪು ಪುಷ್ಪವನ್ನು ಅರ್ಪಿಸಬೇಕು ಹನ್ನೊಂದು ಗಂಟೆಯ ನಂತರ ಹನುಮಾನ್ ಚಾಲೀಸವನ್ನು ಜಪ ಮಾಡಿ
ಈ ಪ್ರಯೋಗವನ್ನು ನಿಯಮಿತ ರೂಪದಲ್ಲಿ 11 ಮಂಗಳವಾರ ಮಾಡಬೇಕು ಬೇಗನೆ ಸಾಲಗಳಿಂದ ಮುಕ್ತಿ ದೊರೆಯುವುದು 11 ವಾರಗಳ ತನಕ ಪ್ರತಿಯೊಂದು ವಾರದ ಮಂಗಳವಾರದ ದಿನ ಈ ಉಪಾಯವನ್ನು ರಾತ್ರಿ ವೇಳೆ ಮಾಡಬೇಕು ಈ ಉಪಾಯವನ್ನು ರಾತ್ರಿ 11:00 ಯಿಂದ ಒಂದು ಗಂಟೆಯೊಳಗೆ ಮಾಡಬೇಕು ಬೇಗನೆ ಸಾಲಗಳಿಂದ ನೀವು ಮುಕ್ತಿಯನ್ನು ಪಡೆಯುವಿರಿ ಪುರುಷರು ಮಂಗಳವಾರದ ದಿನ ದಕ್ಷಿಣಮುಖಿ ಆಂಜನೇಯ ಸ್ವಾಮಿಗೆ ಸಿಂಧೂರವನ್ನು ಅರ್ಪಿಸಬೇಕು ಮಹಿಳೆಯರು ಕೆಂಪು ಬಣ್ಣದ ಪುಷ್ಪವನ್ನು ಅರ್ಪಿಸಬೇಕು ಮನೆಯಲ್ಲಿ ಮೂರು ಬಾರಿ ಮುಂಜಾನೆ ಮತ್ತು ಸಾಯಂಕಾಲ ಶಂಖವನ್ನು ಉದಬೇಕು ದೇವರಲ್ಲಿ ಋಣಮುಕ್ತಿಗಾಗಿ ಪ್ರಾರ್ಥನೆಯನ್ನು ಸಹ ಮಾಡಿ ಇದು ಸುಲಭವಾಗಿರುವ ಮತ್ತು ತುಂಬಾನೇ ಪ್ರಭಾವಶಾಲಿಯಾಗಿರುವ ಉಪಾಯ ಆಗಿದೆ
ಸಾಲಗಳಿಂದ ಮುಕ್ತಿ ಹೊಂದಲು ನೀವು ಬೇರೆ ಉಪಾಯಗಳನ್ನು ಸಹ ನೀವು ಮಾಡಬಹುದು ನೀವು ಋಣಮೋಚನ ಮಂಗಳ ಸ್ತೋತ್ರದ ಜಪವನ್ನು ಮಾಡಬಹುದು ಇಲ್ಲಿ ದಿನವೂ ಕನಕದಾರ ಸ್ತೋತ್ರವನ್ನು ಜಪ ಮಾಡುವುದರಿಂದ ಸಾಲಗಳಿಂದ ಮುಕ್ತಿಯನ್ನು ಪಡೆಯಬಹುದು ಇಲ್ಲಿ ಸಾಲದ ಸಮಸ್ಯೆಗಳು ನಿಮಗೆ ತೊಂದರೆ ಕೊಡುವುದಿಲ್ಲ ಉಪಾಯಗಳ ಜೊತೆಗೆ ಶ್ರಮ ಆಗಲಿ ಶ್ರದ್ದೆ ಆಗಲಿ ಮತ್ತು ಭಕ್ತಿಯು ಸಾಲಗಳಿಂದ ಆಚೆ ಬರಲು ತುಂಬಾನೇ ಸಹಾಯಮಾಡುತ್ತದೆ ನೀವು ಮಂಗಳವಾರ ದಿನ ಸ್ವಲ್ಪನಾದರೂ ಸರಿ ಸಾಲವನ್ನು ತೀರಿಸುವ ಪ್ರಯತ್ನ ಮಾಡಬೇಕು ಸ್ವಲ್ಪ ಸ್ವಲ್ಪ ಪ್ರಯತ್ನವನ್ನು ಮಾಡಿ ಸಾಲವನ್ನು ತೀರಿಸುತ್ತಾ ಹೋದರೆ ಇಲ್ಲಿ ಎಲ್ಲವೂ ಸುಲಭವಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು