ಕುಂಭ-ಮೀನ ರಾಶಿ: ಪೂರ್ವಾಭದ್ರ ನಕ್ಷತ್ರದವರು ಹೀಗ್ಯಾಕೆ?

0

ನಮಸ್ಕಾರ ಸ್ನೇಹಿತರೇ ಪೂರ್ವಭದ್ರ ನಕ್ಷತ್ರದ ರಹಸ್ಯವನ್ನು ಹೇಳುವ ಈ ಲೇಖನಕ್ಕೆ ನಿಮಗೆಲ್ಲರಿಗೂ ಸ್ವಾಗತ ಈ ನಕ್ಷತ್ರದವರು ಇದ್ದಿದ್ದನ್ನು ಇದ್ದ ಹಾಗೆ ಹೇಳುವ ಜಾಯಮಾನದವರು ಈ ನಕ್ಷತ್ರದಲ್ಲಿ ಹುಟ್ಟಿದವರ ಗುಣ ಹೇಗೆ ಇವರು ಏನು ಸೀಕ್ರೆಟ್ ಮಾಡುತ್ತಾರೆ ಹಾಗೆ ಯಾಕೆ ಇವರು ತುಂಬಾ ಸ್ಪೆಷಲ್ ಅನಿಸುವುದು ಎನ್ನುವುದರ ಬಗ್ಗೆ ಸ್ಪಷ್ಟವಾಗಿ ಹೇಳುತ್ತೇವೆ

ಈ ನಕ್ಷತ್ರದಲ್ಲಿ ಹುಟ್ಟಿದವರು ಪುಣ್ಯವಂತರು ನೋಡುವುದಕ್ಕೂ ಕೂಡ ಅಷ್ಟೇ ಚೆನ್ನಾಗಿರುತ್ತಾರೆ ಮಧ್ಯಮಗಾತ್ರ ದೇಹವನ್ನು ಹೊಂದಿರುತ್ತಾರೆ ಅಗಲವಾದ ಕಣ್ಣುಗಳು ಹೀಗೆ ತುಂಬಾ ಸುಂದರವಾದ ಮೈಕಟ್ಟನ್ನು ಹೊಂದಿರುತ್ತಾರೆ ಇವರು ತುಂಬಾ ಸೈಲೆಂಟ್ ಜನ ನನ್ನಾಗಿ ಮಾತನಾಡುತ್ತಾರೆ ಒಳ್ಳೆಯ ಭಾಷಣಕಾರರು ಆಗಿರುವ ಸಾಧ್ಯತೆ ಇರುತ್ತದೆ ಅರ್ಥಗರ್ಭಿತವಾಗಿ ಸ್ಪಷ್ಟವಾಗಿ ಮಾತನಾಡುವ

ಇವರು ಮಾತಲ್ಲೇ ಚಳಿಯನ್ನು ಬರಿಸುತ್ತಾರೆ ಇವರಿಗೆ ಹೊಸತನ್ನು ಕಲಿಯುವುದಕ್ಕೆ ಇಷ್ಟ ಜನರ ಜೊತೆ ಬೆರೆಯುವುದು ಅಂದರೆ ಇವರಿಗೆ ತುಂಬಾ ಇಷ್ಟ ಎಲ್ಲರ ಫ್ರೆಂಡ್ಶಿಪ್ ಬೆಳೆಸಿ ಕಾಂಟಾಕ್ಟ್ ಬೆಳೆಸಿಕೊಳ್ಳುತ್ತಾ ಹೋಗುತ್ತಾರೆ ಇವರು ಯಾವುದೇ ಕೆಲಸವನ್ನು ಪ್ರಾರಂಭ ಮಾಡಿದರು ದೇವರ ಆಶೀರ್ವಾದ ಬೇಕೇ ಬೇಕು ಇದರಿಂದಾಗಿ ಇವರಿಗೆ ಕೆಲಸದಲ್ಲಿ ಯಾವಾಗಲೂ ಉತ್ಸಾಹ ಇರುತ್ತದೆ

ಸಂತೋಷದಿಂದಲೂ ಕೂಡ ಇರುತ್ತಾರೆ ಅಂತ ಹೇಳಬಹುದು ನಕ್ಷತ್ರದ ಅಧಿಪತಿ ಗುರು ಆಗಿರುವುದರಿಂದ ಬುದ್ಧಿವಂತಿಕೆ ಕೂಡ ಧಾರಾಳವಾಗಿ ಸಿಗುತ್ತದೆ ಗುರು ಆಧ್ಯಾತ್ಮಿಕತೆ ಕಡೆಗೆ ಒಲಿಯುವಂತೆ ಮಾಡುತ್ತಾನೆ ದೃಢ ನಿಷೇಯಾಕಾರರು ಒಂದು ಸಾರಿ ಒಂದು ನಿರ್ಧಾರವನ್ನು ಮಾಡಿದರೆ ಬೇರೆಯವರ ಮಾತು ಕೇಳುವುದು ಸ್ವಲ್ಪ ಕಮ್ಮಿ ಅಂತ ಹೇಳಬಹುದು ಕರುಣೆ ಸಹಾನುಭೂತಿ ಇವರಿಗೆ ಜಾಸ್ತಿ ಇರುತ್ತದೆ ಇವರದ್ದು ಪ್ರಾಮಾಣಿಕ ನಡವಳಿಕೆ ಹಾಗೆ ಲೈಫಿನಲ್ಲಿ ಒಂದು ಶಿಸ್ತು ಇದ್ದರೆ

ಮಾತ್ರ ಯಶಸ್ಸು ಸಿಗುತ್ತದೆ ಎಂದು ನಂಬಿದವರು ಕೆಲವರು ಸ್ವಲ್ಪ ಸ್ಟ್ರಿಕ್ಟ್ ಆಗಿ ಇರುತ್ತಾರೆ ಮನೆಯಲ್ಲಿ ಮಕ್ಕಳಿಗೆ ಗುರುವಿನ ಸ್ಥಾನದಲ್ಲಿ ನಿಂತು ಬುದ್ಧಿ ಹೇಳುತ್ತಾರೆ ಅವರನ್ನು ತಿದ್ದುವ ಕೆಲಸ ಮಾಡುತ್ತಾರೆ ಅಂತ ಹೇಳಬಹುದು ಕಠಿಣ ಪರಿಶ್ರಮಿಗಳು ಕೂಡ ಹೌದು ಹಾಗಾಗಿ ಸೋಂಬೇರಿತನವನ್ನು ಮಾಡುವವರನ್ನು ಕಂಡರೆ ಬಹಳ ಬೇಗ ಸಿಟ್ಟು ಬರುತ್ತದೆ ಈ ನಕ್ಷತ್ರದ ಸಂಕೇತ ಖಡ್ಗ ಇದು ಹೋರಾಟದ ಗುಣವನ್ನು ಸೂಚಿಸುತ್ತದೆ

ಈ ನಕ್ಷತ್ರದ ಜನ ಏನೇ ಕೆಲಸ ಮಾಡಿದರೂ ಶುದ್ಧ ಮನಸ್ಸಿನಿಂದ ಮಾಡುತ್ತಾರೆ ಹಾಗೆ ದೂರ ದೃಷ್ಟಿ ಕೂಡ ಇದೆ ಮುಂದೆ ಕಷ್ಟ ಕಾಲಕ್ಕೆ ಬೇಕು ಅಂತ ದುಡ್ಡನ್ನು ಕೂಡಿ ಇಡುತ್ತಾರೆ ಅಥವಾ ಎಲ್ಲರ ಜೊತೆ ಚೆನ್ನಾಗಿ ಇದ್ದುಕೊಂಡು ಜನರನ್ನು ಸಂಪಾದನೆ ಮಾಡುತ್ತಾರೆ ಈ ಎಲ್ಲಾ ಕಾರಣದಿಂದ ಇವರು ಒಳ್ಳೆಯ ಲೀಡರ್ ಆಗುವುದಕ್ಕೆ ಯೋಗ್ಯರು ಅಂತ ಹೇಳಬಹುದು ಇವರಿಗೆ ಸ್ವತಂತ್ರರಾಗಿರಬೇಕು

ಎನ್ನುವ ಮನೋಭಾವ ಜಾಸ್ತಿ ಹಾಗಾಗಿ ಯಾರ ಮೇಲೂ ಡಿಪೆಂಡ್ ಆಗಿರದೆ ತಮ್ಮ ಕಾಲ ಮೇಲೆ ತಾವು ನಿಲ್ಲಬೇಕು ಎನ್ನುವ ಸ್ವಭಾವವನ್ನು ಬೆಳೆಸಿಕೊಂಡಿರುತ್ತಾರೆ ನಕ್ಷತ್ರದಲ್ಲಿ ಹುಟ್ಟಿದವರು ಭಾಗ್ಯಶಾಲಿಗಳು ಅಂತ ಹೇಳಬಹುದು ಈ ಲೇಖನವನ್ನು ಓದುತ್ತಿರುವ ನೀವು ಕುಂಬಾ ಅಥವಾ ಮೀನ ರಾಶಿಯಲ್ಲಿ ಹುಟ್ಟಿದ್ದರೆ ನಿಮ್ಮ ಜನ್ಮ ನಕ್ಷತ್ರ ಪೂರ್ವಭದ್ರ ಆಗಿರುತ್ತದೆ ಯಾಕೆ ಅಂದರೆ ಕುಂಭ ರಾಶಿಯ ಮೂರು ಪಾದಗಳು ಮೀನ ರಾಶಿಯ ಒಂದು ಪಾದ ಈ ನಕ್ಷತ್ರಕ್ಕೆ ಸೇರಿರುತ್ತದೆ ಇವರಿಗೆ ಸಾಹಸ ಗುಣ ಇದೆ

ಎಂತದ್ದೇ ಕಷ್ಟ ಬಂದರೂ ಹೆದುರುವುದಿಲ್ಲ ಜೊತೆಗೆ ಹುಟ್ಟಿನಿಂದಲೇ ಹೆಚ್ಚು ಅದೃಷ್ಟವನ್ನು ಹೊಂದಿರುತ್ತಾರೆ ಅಂತ ಹೇಳಬಹುದು ವಿನಯವಂತಿಕೆನೂ ಇದೆ ಹಾಗಾಗಿ ತಾವು ಕೈ ಹಾಕುವ ಎಲ್ಲಾ ಕ್ಷೇತ್ರದಲ್ಲೂ ಕೂಡ ಯಶಸ್ಸನ್ನು ಗಳಿಸುತ್ತಾರೆ ಪುಣ್ಯಕೋಟಿ ತರ ಸತ್ಯ ಹೇಳುವ ಸ್ವಭಾವದವರು ಕೊಟ್ಟ ಮಾತಿಗೆ ತಪ್ಪಿ ನಡೆಯುವುದಿಲ್ಲ ಇವರು ಖರ್ಚು ಕಡಿಮೆ ಉಳಿತಾಯ ಜಾಸ್ತಿ ಎನ್ನುವ ಪೈಕಿ

ಈ ನಕ್ಷತ್ರದ ಸೆಲೆಬ್ರಿಟಿಗಳು ಯಾರು ಎಂದರೆ ಲಾರಾ ಬುಷ್ ರೇಖಾ ಗಣೇಶ ಹಿಲರಿ ಕ್ಲಿಂಟನ್ ಮೇಡಂ ಕ್ಯೂರಿ ಹೇಮಮಾಲಿನಿ ಮೈಕಲ್ ಜಾಕ್ಸನ್ ರಾಮಕೃಷ್ಣ ಪರಮಹಂಸರು ಮಾರ್ಟಿನ್ ಲೂಥರ್ ಕಿಂಗ್ ಪಿ ವಿ ನರಸಿಂಹರಾವ್ ರಿಷಿ ಕಪೂರ್ ಕಮಲ್ ಹಾಸನ್ ಇನ್ನು ಮುಂತಾದವರು ನಕ್ಷತ್ರದ ಸೆಲೆಬ್ರಿಟಿಗಳು ಹಾಗೆ ಈ ನಕ್ಷತ್ರದ ನೆಗೆಟಿವ್ ಗುಣಗಳು ಯಾವುವು ಎಂದರೆ ಇವರಿಗೆ ಸಾಹಸಿ ಗುಣ ಹೆಚ್ಚು ಆತ್ಮಸ್ಥೈರ್ಯ ಇದೆ ಏನೇ ಕಷ್ಟ ಬಂದರೂ ಬೆನ್ನು ತೋರಿಸಿ ಹೋಗುವುದಿಲ್ಲ ಅಂತ ಹೇಳಿದ್ದೇವೆ

ಅದು ನಿಜ ಆದರೆ ಕೆಲವೊಂದು ಸಾರಿ ಇವರ ಮನಸ್ಸಿಗೆ ಮಬ್ಬು ಕವಿರುತ್ತದೆ ಅಥವಾ ಯಾವುದೋ ಒಂದು ಯೋಚನೆಯಲ್ಲಿ ಕಳೆದು ಹೋಗಿದ್ದರೆ ಸುತ್ತಮುತ್ತ ಏನಿದೆ ಏನು ನಡೆಯುತ್ತಿದೆ ಯಾರು ಇದ್ದಾರೆ ಏನು ಮಾಡುತ್ತಾ ಇದ್ದೀನಿ ಅನ್ನುವುದು ನೆನಪಿರುವುದಿಲ್ಲ ಎಲ್ಲವನ್ನು ಇವರು ಸಿನಿಮಾದ ಹಾಗೆ ಕಲ್ಪನೆ ಮಾಡಿಕೊಳ್ಳುತ್ತಾ ಹೋಗುತ್ತಾರೆ ಇದೊಂದು ನೆಗೆಟಿವ್ ಗುಣವನ್ನು ಆದಷ್ಟು ಬಿಡಲೇಬೇಕು

ಕಲ್ಪನಾ ಲೋಕದಿಂದ ಹೊರಗೆ ಬರಬೇಕು ಜೊತೆಗೆ ನಿಮ್ಮ ಮೇಲೆ ನೀವು ನಂಬಿಕೆ ಇಟ್ಟು ಸೋಲುವ ಭಯವನ್ನು ಬಿಡಬೇಕು ಮತ್ತೊಂದು ಏನೆಂದರೆ ಸೋತಾಗ ಅದನ್ನು ಪಾಸಿಟಿವ್ ಆಗಿ ತೆಗೆದುಕೊಂಡು ಮುಂದೆ ಹೋಗೋಣ ಮತ್ತೆ ಟ್ರೈ ಮಾಡೋಣ ಅಂತ ಹೇಳಬೇಕು ಹೀಗೆ ಮಾಡಿದಾಗ ಮಾತ್ರ ಲೈಫಲ್ಲಿ ಸಕ್ಸಸ್ ಅನ್ನುವುದು ಸಿಗುತ್ತದೆ ಸ್ನೇಹಿತರೆ ಇದಾಗಿತ್ತು ಪೂರ್ವಭಾದ್ರ ನಕ್ಷತ್ರದ ರಹಸ್ಯಗಳು ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.