ಮಹಿಳೆಯರು ಈ ತಪ್ಪುಮಾಡಿದರೆ ಸರ್ವನಾಶ ಖಂಡಿತ!

ಮಹಿಳೆಯರು ಈ ತಪ್ಪು ಮಾಡಿದರೆ ಸರ್ವನಾಶ ಖಂಡಿತ ಒಂದು ಮನೆ ಅಭಿವೃದ್ಧಿ ಹೊಂದಬೇಕಾದರೆ ಮತ್ತು ಮನೆಯಲ್ಲಿ ಎಲ್ಲರೂ ಆರೋಗ್ಯ ಮತ್ತು ನೆಮ್ಮದಿಯಿಂದ ಇರಬೇಕಾದರೆ ಹೆಣ್ಣು ನಡೆದುಕೊಳ್ಳುವ ರೀತಿ ಮುಖ್ಯ ಪಾತ್ರ ವಹಿಸುತ್ತದೆ. ಸೂರ್ಯೋದಯ ಆಗುವ ಮೊದಲು ಮನೆಯನ್ನು ಸ್ವಚ್ಛಗೊಳಿಸಬೇಕು. ಮಧ್ಯಾಹ್ನ ಎದ್ದು ಮನೆಯನ್ನು ಶುಭ್ರಗೊಳಿಸಿದರೆ

ದರಿದ್ರ ಲಕ್ಷ್ಮಿ ತಾಂಡವ ಆಡುತ್ತಾಳೆ. ಮಹಿಳೆಯರು ಯಾವುದೇ ಕಾರಣಕ್ಕೂ ತಲೆದಿಂಬಿನ ಮೇಲೆ ಕುಳಿತುಕೊಳ್ಳಬಾರದು. ಗಂಡಸರು ಮಂಗಳವಾರ ಗಡ್ಡ ಅಥವಾ ಕೂದಲನ್ನು ತೆಗೆಯಬಾರದು ಮಹಿಳೆಯರು ಇದನ್ನು ನೋಡಿಕೊಳ್ಳಬೇಕು.ಮಹಿಳೆಯರು ರಾತ್ರಿ ಮಲಗುವಾಗ ಬಳೆ ಓಲೆ ಕರಿಮಣಿ ಬಿಚ್ಚಿಡಬಾರದು ಮನೆಯಲ್ಲಿ ಏನಾದ್ರೂ ಅಶುಭ ನಡೆದಾಗ ಅಥವಾ ಸಾವು ನಡೆದಾಗ ಬಂದ ಅತಿಥಿಗಳ ಜೊತೆ ನಾವೇ

ಹೋಗಿ ನೇರವಾಗಿ ಮಾತನಾಡಬಾರದು ಹೊಸ ಬಟ್ಟೆ ಧರಿಸುವಾಗ ಅದಕ್ಕೆ ಯಾವುದೋ ಒಂದು ಮೂಲೆಯಲ್ಲಿ ಅರಿಶಿಣವನ್ನು ತಾಗಿಸಿ ಬಟ್ಟೆ ದರಿಸಬೇಕು. ಮಹಿಳೆಯರು ಒಬ್ಬರು ಮುಡಿದ ಹೂವನ್ನು ಇನ್ನೊಬ್ಬರು ಮುಡಿಯಬಾರದು ಮಹಿಳೆಯರು ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಬಾರದು ಮಹಿಳೆಯರು ಉಪ್ಪು ಮೆಣಸಿನ ಕಾಯಿ ಇತರ ಧಾನ್ಯಗಳನ್ನು

ಬೇರೆಯವರಿಗೆ ಕೊಡುವಾಗ ಅವರ ಕೈಯಲ್ಲಿ ಕೊಡಬಾರದು ಕೆಳಗೆ ಇಟ್ಟುಬಿಡಬೇಕು ಊಟ ಮಾಡುವ ಮೊದಲು ಕಾಗೆಗೆ ಇಟ್ಟು ಆಮೇಲೆ ಊಟ ಮಾಡಿದರು ಒಳ್ಳೆಯದು ತೆಂಗಿನಕಾಯಿಯನ್ನು ಕೊಡುವ ಸಂದರ್ಭದಲ್ಲಿ ಮೂರು ಕಣ್ಣುಗಳಿರುವ ತೆಂಗಿನಕಾಯಿಯ ಭಾಗವನ್ನು ಬೇರೆಯವರಿಗೆ ಕೊಡಬಾರದು. ಮಹಿಳೆಯರು ಕೂದಲನ್ನು ಹಳ್ಳಿಕೊಂಡಿರಬಾರದು.

ಮಹಿಳೆಯರು ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳಬಾರದು ಕಾಲು ಅಲುಗಾಡಿಸುವುದನ್ನು ಮಾಡಬಾರದು ಮತ್ತು ಒಂಟಿ ಕಾಲಿನಲ್ಲಿ ನಿಂತು ಕೊಳ್ಳಬಾರದು ಮಹಿಳೆಯರು ರಾತ್ರಿ ಕೋಪ ಮಾಡಿಕೊಂಡು ಊಟ ಮಾಡದೆ ಮಲಗಬಾರದು. ಬೇರೆಯವರಿಗೆ ಯಾವುದೇ ವಸ್ತುವನ್ನು ಕೊಡುವಾಗ ಎಡಗೈಯಿಂದ ಕೊಡಬಾರದು ಬಲಗೈಯಿಂದ ಕೊಡಬೇಕು.

ಮಹಿಳೆಯರು ಮುಟ್ಟಾದ ಸಮಯದಲ್ಲಿ ದೇವರಿಗಿಟ್ಟ ಹೂವನ್ನು ಮಾಡಿಸಿಕೊಳ್ಳಬಾರದು. ಮನೆಯ ಮುಂದೆ ಹೂವು ಮಾಡುವವಳು ಬಂದರೆ ಹೂ ಬೇಡ ಅಂತ ಹೇಳಬಾರದು ಮನೆಯಲ್ಲಿ ಶ್ರಾದ್ಧ ಪೂಜೆ ಎಂದು ರಂಗೋಲಿಯನ್ನು ಹಾಕಬಾರದು ಮಹಿಳೆಯರ ಬಾಯಲ್ಲಿ ಶನಿ ದರಿದ್ರ ಪೀಡೆ ಹೆಣ ಕಷ್ಟ ಎನ್ನುವ ಶಬ್ದಗಳು ಬರಬಾರದು ಮಹಿಳೆ

ಬೆಳಗೆದ್ದ ಕೂಡಲೇ ಬಿಟ್ಟು ಇರುವಂತೆ ನೋಡಿಕೊಳ್ಳಬೇಕು ಮನೆಯಲ್ಲಿ ಧೂಳು ಕಸ ಬಲೆ ಇಲ್ಲದಂತೆ ನೋಡಿಕೊಳ್ಳಬೇಕು ಬೆಳಗ್ಗೆ ಎದ್ದ ಕೂಡಲೇ ಮುಖ ತೊಳೆಯದೆ ಹಲ್ಲು ಉಜ್ಜದೆ ದೇವರ ಕೋಣೆಗೆ ಅಡುಗೆ ಮನೆಗೆ ಹೋಗಬಾರದು ಮಹಿಳೆಯರಿದ್ದ ಕೂಡಲೆ ಕನ್ನಡಿಯನ್ನು ನೋಡಬಾರದು ದೇವರ ಫೋಟೋ ಚಿಕ್ಕ ಮಕ್ಕಳ ಮುಖ ನೋಡಬೇಕು. ಮಹಿಳೆಯರು ಜಗಳವಾಡುವುದಾಗಲಿ ಕೋಪಮಾಡಿಕೊಳ್ಳುವುದಾಗಲಿ ಮಾಡಬಾರದು.

Leave a Comment