ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಮನೆಗೆ ಬಡತನ ಬರಲು ಬಹು ಮುಖ್ಯ ಕಾರಣಗಳು
ನೀವು ಎಷ್ಟೇ ದುಡಿದರು ಹಣ ಕೈಯಲ್ಲಿ ನಿಲ್ಲದೆ ಇರಲು ಬಹು ಮುಖ್ಯ ಕಾರಣಗಳೇನು ಬನ್ನಿ ತಿಳಿದುಕೊಳ್ಳೋಣ
ಹಿರಿಯರ ಕಾರ್ಯ ಮಾಡದೇ ಇರುವುದು ಹರಕೆ ಮಾಡಿ ನೆನಪಿದ್ದರೂ ಕೂಡ ತೀರಿಸದೆ ಮುಂದಕ್ಕೆ ಹಾಕುವುದು ಅಥವಾ ಪರಿಗಣಿಸುವುದು ಮಲಗಿ ಎದ್ದಾಗ ತಾಳಿ ಸರ ಬೆನ್ನಿಗೆ ಇದ್ದರೂ ಗಮನಿಸದೆ ಹಾಗೆ ಇರುವುದು
ಹೆಣ್ಣು ಮಕ್ಕಳನ್ನು ಕೀಳಾಗಿ ನಡೆಸಿಕೊಳ್ಳುವ ಮನೆಯಲ್ಲಿ ಏಳಿಗೆ ಇರಲು ಸಾಧ್ಯವಿಲ್ಲ ಇದ್ದರೂ ಸಹ ಖಂಡಿತವಾಗಿಯೂ ನೆಮ್ಮದಿ ಎನ್ನುವುದು ಇರುವುದಿಲ್ಲ ಕಾಲು ಒರೆಸುವ ಮ್ಯಾಟ್ ಗಳು ಕೊಳಕಾಗಿದ್ದರು ಒಗೆಯದೆ ಅದನ್ನೇ ಬಳಸುವುದು
ಹಾಲು ನೀರನ್ನು ಒಟ್ಟಿಗೆ ತರುವುದು ಮಂಗಳಾರತಿ ಮಾಡುವಾಗ ಆರತಿ ತಟ್ಟೆಯಲ್ಲಿ ಒಂದು ಹೂವು ಜೊತೆಯಲ್ಲಿ ಇಟ್ಟು ಆರತಿ ಮಾಡದೇ ಇರುವುದುಹಾಲು ಕಾಯಿಸುವ ಪಾತ್ರೆ ಸ್ವಚ್ಛವಾಗಿಲ್ಲದೆ ಇರುವುದು
ಮನೆಯ ಮುಂದೆ ಹೂವು ಬಂದರೆ ಬೇಡ ಎನ್ನುವ ಅದರ ಬದಲು ನಾಳೆಕೊಳ್ಳುವೆ ಎಂದು ಹೇಳಿ ಒಂದು ಪೊರಕೆಯನ್ನು ಬಳಸುವುದು ವರ್ಷಕ್ಕೊಮ್ಮೆ ಆದರೆ ನಿಮ್ಮ ಕೈಯಲ್ಲಿ ಆಗುವಂತಹ ಯಾವುದಾದರೂ ಸಿಹಿ ಊಟ ಬಟ್ಟೆ ದಾನ ಮಾಡದೇ ಇರುವುದು
ದೇವರ ಮನೆಯಲ್ಲಿ ಅಥವಾ ದೇವರ ಫೋಟೋ ಪಕ್ಕದಲ್ಲಿ ಪೂರ್ವಜರ ಫೋಟೋ ಅಥವಾ ಸತ್ತವರ ಫೋಟೋ ಹಾಕುವುದು ರೊಟ್ಟಿಯ ಹಂಚನ್ನು ಅಥವಾ ಹಾಲು ಪಾತ್ರೆಯನ್ನು ಬೋರಲು ಹಾಕುವುದು
ಹೆಣ್ಣು ಮಕ್ಕಳು ಮಹಿಳೆಯರು ಕುಯ್ದಾಡುತ್ತಾರೆ ಹಾಸಿಗೆಯನ್ನು ಪೊರಕೆಯಿಂದ ಕ್ಲೀನ್ ಮಾಡುವುದು ತುದಿ ಮುರಿಯದೆ ಹಣ್ಣುಗಳನ್ನು ನೈವೇದ್ಯ ಮಾಡುವುದು ದೇವರಿಗೆ ನೈವೇದ್ಯವನ್ನು ಪೇಪರ್ ಅಥವಾ ಪ್ಲಾಸ್ಟಿಕ್ ನಲ್ಲಿ ಇಡುವುದು
ಅಂತ್ಯಕ್ರಿಯೆ ಮೆರವಣಿಗೆಯ ಮುಂದೆ ನಡೆಯಿತು ಟವಲ್ ಚಿಕ್ಕಜಾಪೆ ಮಣಿ ಯಾವುದು ಹಾಕಿಕೊಳ್ಳದೆ ನೆಲದ ಮೇಲೆ ಕುಳಿತು ಪೂಜೆ ಮಾಡುವುದು ದೇವರ ದರ್ಶನ ಪಡೆದು ದೇವಸ್ಥಾನದಿಂದ ಮನೆಗೆ ಬಂದ ತಕ್ಷಣ ಕುಣಿದಾಡುವುದು ಪಾದಗಳನ್ನು ತೊಳೆಯುವುದು
ಹಸಿ ಇರುವವರಿಗೆ ಊಟ ಕೊಡದೆ ಕಳುಹಿಸುವುದುಮುರಿದ ಬಾಚಣಿಕೆಯಿಂದ ತಲೆ ಬಾಚುವುದು ಇದು ರಾಹುವಿನ ತತ್ವ ಹೊಂದಿರುತ್ತದೆ ಅದು ಬಡತನ ತರುತ್ತದೆ
ವಾಲೆಟ್ ನಲ್ಲಿ ಚಿಲ್ಲರೆ ಹಣ ಮತ್ತು ನೋಟುಗಳನ್ನು ಒಟ್ಟಿಗೆ ಇಡುವುದು ದೇವಸ್ಥಾನದಲ್ಲಿ ದಾನ ಮಾಡದೆ ಊಟ ಮಾಡಿ ಬರುವುದು ವಯಸ್ಸಾದ ವ್ಯಕ್ತಿ ಅಥವಾ ಮಗುವಿನಿಂದ ಖರೀದಿಸುವಾಗ ಅತಿಯಾಗಿ ಬೆಲೆ ಕಡಿಮೆ ಮಾಡುವುದು
ಬಾಗಿಲುಗಳ ಮೇಲೆ ಸಿಕ್ಕಸಿಕ್ಕ ಫೋಟೋಗಳನ್ನು ಅಂಟಿಸುವುದುಮನೆ ಒಳಗ ರಾತ್ರಿ ಇಡೀ ಕಸ ಅಥವಾ ಉಸಿರೇ ಇರುವುದು
ಆಫೀಸ್ ಬ್ಯಾಗ್ ಅಥವಾ ಪರ್ಸ್ ಇಡಲು ಮನೆಯಲ್ಲಿ ನಿಗದಿತ ಸ್ಥಳ ಇಲ್ಲದೆ ಇರುವುದು ಮುಸಂಜೆ ಹೊತ್ತು ಮಲಗುವುದು ಹಲ್ಲನ್ನು ಕಡೆಯುವುದು ಮನೆಗೆ ಬಂದ ಅತಿಥಿಗಳ ಮೇಲೆ ಕಿರಿಕಿರಿಯಾಗುವುದು ಅಥವಾ ಅವರ ಮುಂದೆ ಕುಣಿದಾಡುವುದು
ಊಟ ಇರುವ ತಟ್ಟೆಯನ್ನು ದಾಟುವುದು ಹೊಸ್ತಿನ ಒಳಗೆ ಕಾಲು ಹೊರಗೆ ಒಂದು ಕಾಲು ಹಾಕಿ ನಿಲ್ಲುವುದು ಅಥವಾ ಏನನ್ನಾದರೂ ಕೊಡುವುದು ಅಥವಾ ತೆಗೆದುಕೊಳ್ಳುವುದು
ಮನೆಯಲ್ಲಿ ಭೇದ ಭಾವ ಮಾಡುವುದು. ಊಟದ ಸುತ್ತನ್ನು ತೂಕ ಹಾಕುತ್ತ ತಿನ್ನುವುದು ಉಂಡೆ ಕಟ್ಟುವುದು ಅಥವಾ ಕುಣಿದಾಡುತ್ತಿರುವುದು . ಮನೆಯಲ್ಲಿ ಶಾಪ ಹಾಕುವುದು
ಕೆಲಸವನ್ನು ಮುಂದೂಡುವ ಅಭ್ಯಾಸ ಮಲಗುವ ಹಾಸಿಗೆ ವಾಸನೆ ಬರುತ್ತಿದ್ದರೆ ಹಾಗೆಯೇ ಉಪಯೋಗಿಸುವುದು ದೇವರ ಪೂಜಾ ಸಾಮಗ್ರಿಗಳು ಮುಂಡಾಗಿದ್ದರೆ ಮುಕ್ಕಾಗಿದ್ದರೆ ಒಡೆದು ಹೋಗಿದ್ದರೆ ಅಥವಾ ಸವೆದಿದ್ದರೂ ಅದನ್ನೇ ಬಳಸುವುದು
ದೇವರ ಮನೆಯಲ್ಲಿ ಒಣಗಿದ ಹೂವುಗಳನ್ನು ಹಾಗೆ ಬಿಡುವುದು ಮಕ್ಕಳ ಬಟ್ಟೆಯನ್ನು ಮಸಿ ಬಟ್ಟೆಯಾಗಿ ಬಳಸುವುದು
ಸ್ನೇಹಿತರೆ ಈ ಒಂದು ಸಂಚಿಕೆ ನಿಮಗೆಲ್ಲ ಇಷ್ಟ ಆಗಿದ್ದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ತಪ್ಪದೆ ಕಮೆಂಟ್ ಮಾಡಿ ಧನ್ಯವಾದಗಳು