ಮನೆಯಲ್ಲಿ ಯಾವಾಗಲೂ ಅನಾರೋಗ್ಯತೆ ಯಾವಾಗಲೂ ಮನೆಯಲ್ಲಿ ಕಿರಿಕಿರಿಯಾಗುತ್ತಿರುವುದು
ನಮಸ್ಕಾರ ಸ್ನೇಹಿತರೇ ಮನೆಯಲ್ಲಿ ಯಾವಾಗಲೂ ಅನಾರೋಗ್ಯತೆ ಯಾವಾಗಲೂ ಮನೆಯಲ್ಲಿ ಕಿರಿಕಿರಿಯಾಗುತ್ತಿರುವುದು ಇದು ನಮ್ಮ ಮನೆಯ ವಾಸ್ತುವಿನ ಯಾವ ಭಾಗದಲ್ಲಿ ಆಗಿರುವ ತೊಂದರೆ ಇದನ್ನು ಸರಿಪಡಿಸುವುದು ಹೇಗೆ ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ನೋಡೋಣ ಬನ್ನಿ ಮನೆಯಲ್ಲಿ ಯಾವಾಗಲೂ ಅನಾರೋಗ್ಯ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಹಾಗೂ ಮನೆಯ ವಾತಾವರಣ ಯಾವಾಗಲೂ ಕಿರಿಕಿರಿ ಅಂತ ಇದ್ದರೆ ಇದು ಸಾಮಾನ್ಯವಾಗಿ ವಿಷಯ ಸದಾಕಾಲ ಅನಾರೋಗ್ಯದಿಂದ ಮನೆ ತುಂಬಿರುತ್ತದೆ ಇದನ್ನು ನಾವು ಕೆಲವು ಕಡೆ ಗಮನಿಸುತ್ತೇವೆ ಮನೆಯಲ್ಲಿ ಯಾರಾದರೂ ಒಬ್ಬರಾದರೂ ಒಬ್ಬರು ಆದರೆ ಒಬ್ಬರು ಆರೋಗ್ಯದಿಂದ ಇರುವುದಿಲ್ಲ ಹೀಗೆ ಆಗುವುದಕ್ಕೆ ಕಾರಣ ಏನು ಎಷ್ಟೋ ಔಷಧೂಪಚಾರಗಳನ್ನು ಮಾಡಿರುತ್ತಾರೆ
ಅಷ್ಟೆಲ್ಲ ಮಾಡಿಕೊಂಡರು ಕೂಡ ಅವರ ಆರೋಗ್ಯದಲ್ಲಿ ಯಾವುದೇ ರೀತಿಯ ಸುಧಾರಣೆ ಆಗುತ್ತಾ ಇರುವುದಿಲ್ಲ ಆಗ ಪ್ರಶ್ನೆ ಉದ್ಭವ ಆಗುತ್ತದೆ ಇದಕ್ಕೆ ಏನಾದರೂ ವಾಸ್ತುದೋಷ ಇರಬಹುದಾ ಹಾಗಾದರೆ ಮನೆಯ ವಾಸ್ತುವಿನ ಯಾವ ಭಾಗದಲ್ಲಿ ನಾವು ಅದರ ಬಗ್ಗೆ ಗಮನ ಹರಿಸಿದರೆ ಆ ಭಾಗವನ್ನು ಸರಿಮಾಡಿಕೊಂಡರೆ ಬಹುಶಹ ನಮ್ಮ ಅನಾರೋಗ್ಯಕರ ವಾತಾವರಣ ತಿಳಿ ಆಗಬಹುದು
ಅಂದರೆ ಅದರಲ್ಲಿ ಸುಧಾರಣೆ ಆಗಬಹುದು ಆರೋಗ್ಯಕ್ಕೆ ಸಂಬಂಧಪಟ್ಟಂತೆ ಆಗ್ನೇಯ ಮೂಲೆಯನ್ನು ನೋಡಬೇಕು ಅಂದರೆ ನಿಮ್ಮ ಮನೆಯ ಆಗ್ನೇಯ ಮೂಲೆಯಲ್ಲಿ ಏನಾದ್ರೂ ಹೆಚ್ಚು ಕಡಿಮೆ ಆಗಿದೆಯಾ ಆಗ್ನೇಯ ಮೂಲೆಯಲ್ಲಿ ಸಾಮಾನ್ಯವಾಗಿ ಎಲ್ಲರೂ ಅಡುಗೆ ಮನೆಯನ್ನು ಮಾಡಿರುತ್ತಾರೆ ಅಡುಗೆಮನೆಯನ್ನು ಮಾಡಿ ಅದಕ್ಕೊಂದು ಯುಟಿಲಿಟಿ ಬೇಕಾಗುತ್ತದೆ
ಅಂದರೆ ಪಾತ್ರೆ ತೊಳೆಯುವುದಕ್ಕೆ ಅದಕ್ಕೆ ಜಾಗ ಬೇಕು ಅಂತ ಅಡಿಗೆ ಮನೆಗೆ ಹೊಂದಿಕೊಂಡಂತೆ ಆ ಯುಟಿಲಿಟಿಯನ್ನು ಮಾಡುತ್ತೇವೆ ಆಗ ಅದಕ್ಕೆ ಬೇಕಾಗುವ ನೀರಿನ ಮೂಲವನ್ನು ಅಂದರೆ ನಲ್ಲಿಯನ್ನು ಆಗ್ನೇಯ ಮೂಲೆಯಲ್ಲಿ ಇಡುತ್ತೇವೆ ಹಾಗಾಗಿ ಅಲ್ಲಿ ಒಂದು ಪ್ರಬಲವಾದ ವಾಸ್ತುದೋಷ ನಿವಾರಣೆ ಆದಂಗಾಯಿತು ಹೀಗೆ ಮಾಡುವುದರಿಂದ ನಮಗೆ ಬೇಕಾದ ಅಗ್ನಿತತ್ವವನ್ನು ಇದು ಕಡಿಮೆ ಮಾಡುತ್ತದೆ ಹಾಗಾಗಿ ನಮ್ಮಲ್ಲಿ ವ್ಯಾಧಿಗಳು ಶುರುವಾಗುತ್ತವೆ
ಹಾಗಾಗಿ ಸ್ವಲ್ಪ ಲಕ್ಷ್ಯವನ್ನು ಕೊಡಿ ಆಗ್ನೇಯ ಮೂಲೆಯಲ್ಲಿ ಏನಾದರೂ ನೀರಿನ ವ್ಯವಸ್ಥೆಯನ್ನು ಇಟ್ಟಿದ್ದರೆ ಅದನ್ನು ಖಂಡಿತ ರಿಮೂವ್ ಮಾಡಿ ಯುಟಿಲಿಟಿಗೆ ಹೋಗುವುದಕ್ಕೆ ಅಡುಗೆ ಮನೆಯಲ್ಲಿ ಒಂದು ಬಾಗಿಲನ್ನು ಮಾಡಿಕೊಂಡಿರುತ್ತೇವೆ ಸಾಮಾನ್ಯವಾಗಿ ಈ ಬಾಗಿಲನ್ನು ದಕ್ಷಿಣಕ್ಕೆ ಮಾಡಿಕೊಂಡರೆ ಒಳ್ಳೆಯದು ಅಂದರೆ ಅಡುಗೆ ಮನೆಯಲ್ಲಿ ದಕ್ಷಿಣ ಭಾಗಕ್ಕೆ ಒಂದು ಬಾಗಿಲನ್ನು ಇಟ್ಟು ಯುಟಿಲಿಟಿಗೆ ಹೋಗುವುದಕ್ಕೆ ಮಾಡಿರುತ್ತೇವೆ ಆದರೆ ದಕ್ಷಿಣಕ್ಕೆ ಬಾಗಿಲು ಇರಬಾರದು
ಎನ್ನುವ ದೃಷ್ಟಿಕೋನದಿಂದ ನಾವು ಅಡುಗೆ ಮನೆಯಲ್ಲಿ ಪೂರ್ವಕ್ಕೆ ಒಂದು ದ್ವಾರವನ್ನು ಬಿಟ್ಟಿರುತ್ತೇವೆ ಅಂದರೆ ಆ ದ್ವಾರವು ಪೂರ್ವ ಆಗ್ನೇಯ ದ್ವಾರ ಆಗುತ್ತದೆ ಇದು ಕೂಡ ವಾಸುಶಾಸ್ತ್ರದಲ್ಲಿ ರೋಗ ಸ್ಥಾನ ಅಂತ ಕರೆಯುತ್ತೇವೆ ಇದರಿಂದ ರೋಗಗಳು ಜಾಸ್ತಿಯಾಗುವ ಸಾಧ್ಯತೆ ಇರುತ್ತದೆ ಹಾಗಾಗಿ ಸ್ನೇಹಿತರೆ ಇದೊಂದು ವಿಷಯವನ್ನು ನೀವು ಗಮನದಲ್ಲಿ ಇಟ್ಟುಕೊಳ್ಳಿ ಅಂದರೆ ಪೂರ್ವಾಜ್ಞೇಯ ಭಾಗದಲ್ಲಿ ದ್ವಾರ ಇದೆಯಾ ಎನ್ನುವುದನ್ನು ಗಮನಿಸಿ ಹಾಗೇನಾದರೂ ದ್ವಾರ ಇದ್ದರೆ
ಅದನ್ನು ಚೇಂಜ್ ಮಾಡೋದಕ್ಕೆ ಪ್ರಯತ್ನ ಮಾಡಿ ಪಾತ್ರೆ ತೊಳೆಯುವ ಜಾಗವನ್ನು ದಕ್ಷಿಣದ ಮಧ್ಯಭಾಗದಲ್ಲಿ ಅಥವಾ ಪೂರ್ವದ ಮಧ್ಯಭಾಗದಲ್ಲಿ ಮಾಡಿಕೊಂಡರೆ ನಮ್ಮ ವಾಸ್ತುವಿಗೆ ಒಳ್ಳೆಯದಾಗುತ್ತದೆ ಹಾಗೆ ಮೂರನೇ ವಿಷಯ ನಾವು ಅಡಿಗೆ ಮನೆಯಲ್ಲಿ ದಕ್ಷಿಣಕ್ಕೆ ಮುಖ ಮಾಡಿ ಅಡಿಗೆಯನ್ನು ಮಾಡುತ್ತ ಇದ್ದರೂ ಕೂಡ ಅದು ಕೂಡ ನಮಗೆ ರೋಗಕ್ಕೆ ಕಾರಣವಾಗುತ್ತದೆ ಅದರಂತೆ
ನೀರಿನ ನಲ್ಲಿಯನ್ನು ಆಗ್ನೇಯದಲ್ಲಿ ಇದ್ದರೂ ಕೂಡ ನಮಗೆ ಈ ತರದ ಸಮಸ್ಯೆಗಳು ಕಾಣುವುದಕ್ಕೆ ಸಿಗುತ್ತವೆ ಹಾಗಾಗಿ ಈ ಎಲ್ಲಾ ಭಾಗವನ್ನು ನಾವು ಸರಿ ಮಾಡಿಕೊಂಡೆವು ಅಂದರೆ ನಮಗೆ ಆಗ್ನೇಯದ ವಾಸ್ತುದೋಷ ನಿವಾರಣೆಯಾಗಿ ನಮ್ಮ ಆರೋಗ್ಯ ಪರಿಪೂರ್ಣವಾಗಿ ಸುಧಾರಿಸುವುದಕ್ಕೆ ಸಹಾಯ ಆಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು