ಮುಂದಿನ 2 ತಿಂಗಳು ಈ ರಾಶಿಯವರಿಗೆ ಗಂಡಾಂತರ !

0

ನಮಸ್ಕಾರ ಸ್ನೇಹಿತರೆ ಮುಂದಿನ ಎರಡು ತಿಂಗಳು ಈ ರಾಶಿಯವರಿಗೆ ಇದೆ ದೊಡ್ಡ ಗಂಡಾಂತರ ಶಿವನ ಕೋಪಕ್ಕೆ ಈ ರಾಶಿಯವರು ತುತ್ತಾಗುತ್ತಾರೆ ರಾಶಿಗಳು ಯಾವುದು ಅಂತ ಈ ಲೇಖನದಲ್ಲಿ ತಿಳಿಯೋಣ ಇಡೀ ಬ್ರಹ್ಮಾಂಡದಲ್ಲಿ ಅತ್ಯಂತ ಹೆಚ್ಚು ಪೂಜಿಸಲ್ಪಡುವ ದೇವರು ಎಂದರೆ ಬ್ರಹ್ಮ ವಿಷ್ಣು ಮಹೇಶ್ವರ ಅದರಲ್ಲೂ ಶಿವನನ್ನು ಕಂಡರೆ ಅತ್ಯಂತ ಅಚ್ಚುಮೆಚ್ಚು ಎಲ್ಲರಿಗೂ ಶಿವನನ್ನು ಅತಿಹೆಚ್ಚಿನ ಜನ ಆರಾಧನೆಯನ್ನು ಮಾಡುತ್ತಾರೆ ಅದೇ ರೀತಿ ಶಿವನ ಕೃಪಾಕಟಾಕ್ಷ ಒಂದು ಇದ್ದರೆ ಸಾಕು ಅವರಿಗೆ ಎಂತಹ ಕಷ್ಟಗಳು ಕೂಡ ಬರುವುದಿಲ್ಲ ಅದೇ ರೀತಿ ಶಿವನು ಒಮ್ಮೆ ಒಬ್ಬರ ಮೇಲೆ ಕುಪಿತಗೊಂಡನು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಅಂದರೆ ಆತನ ಕೋಪವನ್ನು ಯಾವುದೇ ಕಾರಣಕ್ಕೂ ನಾವು ತಡೆಯುವುದಕ್ಕೆ ಆಗುವುದಿಲ್ಲ ಆ ರೀತಿ ಯಾವುದಾದರೂ ಕೋಪದಿಂದ ಬಚಾವಾಗಬೇಕು ಎಂದರೆ ಆತನ ಆರಾಧನೆಯನ್ನು ಸದಾ ಮಾಡುತ್ತಿರಬೇಕು ಹಾಗೆ ಈ ಎರಡು ತಿಂಗಳು ಶಿವನ ಕೋಪವನ್ನು ಈ ಐದು ರಾಶಿಗಳು ಸಹಿಸಿಕೊಳ್ಳಬೇಕು ಆ ಐದು ರಾಶಿಗಳು ಯಾವುವು ಅಂತ ತಿಳಿದುಕೊಳ್ಳೋಣ ಮೊದಲನೇ ರಾಶಿ ವೃಷಭ ರಾಶಿ ಈ ರಾಶಿಯವರಿಗೆ ಇದು ಬಹಳ ಕೆಟ್ಟ ಸಮಯ ಅಂತ ಹೇಳಬಹುದು ಈ ರಾಶಿಯ ಜನರಿಗೆ ಈ ದಿನಗಳಲ್ಲಿ ಶಿವನಕೋಪ ಇದ್ದೇ ಇರುತ್ತದೆ ಯಾವುದೇ ಹೊಸ ಕೆಲಸಗಳನ್ನು ನೀವು ಯಾವುದೇ ಕಾರಣಕ್ಕೂ

ಈ ಸಮಯದಲ್ಲಿ ಶುರು ಮಾಡಬೇಡಿ ಹಾಗೆ ಹೊಸ ಕೆಲಸಕ್ಕೆ ನೀವು ಹಣವನ್ನು ಇನ್ವೆಸ್ಟ್ ಮಾಡುತ್ತಿದ್ದೀರಾ ಅಂದರೆ ಇನ್ವೆಸ್ಟ್ ಮಾಡುವುದಕ್ಕೆ ಹೋಗಬೇಡಿ ಸ್ವಲ್ಪ ದಿನ ಮುಂದಕ್ಕೆ ಹಾಕಿ ದೊಡ್ಡ ದೊಡ್ಡ ಕೆಲಸಗಳಿಗೆ ಕೈ ಹಾಕಬೇಡಿ ಎರಡನೆಯ ರಾಶಿ ಮಿಥುನ ರಾಶಿ ಇವರಿಗೂ ಸಹ ಶಿವನ ಕೋಪ ಕಾಡುತ್ತದೆ ಇವರಿಗೆ ಬಹಳಷ್ಟು ಆರೋಗ್ಯ ಸಮಸ್ಯೆ ಬರಲಿದೆ ಹಾಗಾಗಿ ಈ ಎರಡು ತಿಂಗಳು ನೀವು ಆದಷ್ಟು ಊಟದ ಕಡೆ ಗಮನ ಕೊಟ್ಟು ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ ಯಾವುದೇ ಕಾರಣಕ್ಕೂ ನಿಮ್ಮ ಆರೋಗ್ಯಕ್ಕೆ ಸರಿಬರದ ವಸ್ತುಗಳನ್ನು ಸೇವನೆ ಮಾಡಬೇಡಿ ಹೊರಗೆ ಹೆಚ್ಚಾಗಿ ಊಟ ಮಾಡದೆ ಮನೆಯಲ್ಲಿ ಊಟ ಮಾಡಿ

ಇದರಿಂದ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಇದರ ಜೊತೆಗೆ ನಿಮ್ಮ ಶತ್ರುಗಳ ಬಗ್ಗೆ ಒಂದು ಕಣ್ಣಿಡಿ ಯಾವುದೇ ಕಾರಣಕ್ಕೂ ಯಾರ ಜೊತೆಗೂ ಜಗಳವನ್ನು ಮಾಡಿಕೊಳ್ಳಲು ಹೋಗಬೇಡಿ ಮೂರನೆಯ ರಾಶಿ ಸಿಂಹ ರಾಶಿ ಈ ರಾಶಿಯವರಿಗೆ ಕೂಡ ಈ ಎರಡು ತಿಂಗಳು ತುಂಬಾ ಕೆಟ್ಟ ದಿನಗಳು ಅಂತ ಹೇಳಬಹುದು ರಾಶಿಯವರ ಅತ್ಯಂತ ಅಮೂಲ್ಯವಾದ ವಸ್ತುಗಳು ಕಳುವಾಗಲಿವೆ ಆದ್ದರಿಂದ ಎಲ್ಲಾ ವಸ್ತುಗಳನ್ನು ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳಿ ಹಾಗೆ ಯಾವುದೇ ಕಾರಣಕ್ಕೂ ಹೊಸ ಹೊಸ ಕೆಲಸಗಳನ್ನು ಮಾಡುವುದಕ್ಕೆ ಹೋಗಬೇಡಿ ಸಮಯದಲ್ಲಿ ನೀವು ಯಾವುದೇ ಕಾರಣಕ್ಕೂ ಯಾರಿಗೂ ಸಾಲವನ್ನು ಕೊಡಲು ಹೋಗಬೇಡಿ

ನಾಲ್ಕನೆಯ ರಾಶಿ ಧನು ರಾಶಿ ಇವರಿಗೂ ಸಹ ಈ ಸಮಯದಲ್ಲಿ ಕೆಟ್ಟ ಕಾಲ ಇರಲಿದೆ ಶಿವನ ಕೋಪದಿಂದ ನೀವು ನಿಮ್ಮ ಯಾರಾದರೂ ಆತ್ಮೀಯರ ಮೇಲೆ ಜಗಳ ಆಗಲಿದೆ ಆದ್ದರಿಂದ ಯಾರ ಜೊತೆಗೆ ಮಾತನಾಡಬೇಕಾದರೂ ಕೂಡ ಬಹಳಷ್ಟು ಸಮಾಧಾನದಿಂದ ಮಾತನಾಡಿ ಯಾವುದೇ ಕಾರಣಕ್ಕೂ ಹೆಚ್ಚಾಗಿ ಕೋಪ ಮಾಡಿಕೊಳ್ಳಲು ಹೋಗಬೇಡಿ ಕೋಪ ಮಾಡಿಕೊಂಡರೆ ನಿಮ್ಮ ಜೀವನದಲ್ಲಿ ಅನೇಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಐದನೆಯ ರಾಶಿ ಮಕರ ರಾಶಿ ಈ ರಾಶಿಯವರಿಗೆ ಕೂಡ ಈ ಎರಡು ತಿಂಗಳು ತುಂಬಾ ಕೆಟ್ಟ ಸಮಯ ಆದ್ದರಿಂದ ಈ ಸಮಯದಲ್ಲಿ ನೀವು ಯಾವುದೇ

ರೀತಿಯ ಹೊಸ ಕೆಲಸಗಳನ್ನು ಮಾಡದೆ ಶತ್ರುಗಳ ಬಗ್ಗೆ ಬಹಳಷ್ಟು ಹೆಚ್ಚಿನ ಗಮನವನ್ನು ನೀಡಿ ಯಾಕೆ ಅಂದರೆ ಈ ಸಮಯದಲ್ಲಿ ನಿಮ್ಮ ಶತ್ರುಗಳು ಬಹಳಷ್ಟು ಆಕ್ಟಿವ್ ಆಗಿದ್ದು ನಿಮ್ಮನ್ನು ಸೋಲಿಸುವುದಕ್ಕೆ ಮತ್ತು ನಿಮ್ಮ ಜೊತೆ ಜಗಳ ಆಡುವುದಕ್ಕೆ ಕಾಯುತ್ತಿರುತ್ತಾರೆ ಆದ್ದರಿಂದ ಸದಾ ಶಾಂತ ರೀತಿಯಿಂದ ವರ್ತಿಸಿ ಅಂತ ಹೇಳಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.