ನಮಸ್ಕಾರ ಸ್ನೇಹಿತರೆ ಹಸ್ತ ರೇಖಾ ಶಾಸ್ತ್ರದ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿದೆ ಆದರೆ ನಮ್ಮ ಕೈಯ ಬೆರಳುಗಳಿಂದ ನಮ್ಮ ಅದೃಷ್ಟವನ್ನು ತಿಳಿದುಕೊಳ್ಳಬಹುದು ಅದರಲ್ಲೂ ಮುಖ್ಯವಾಗಿ ಹೆಬ್ಬಟ್ಟನ್ನು ನಾವು ನಿಲ್ಲಿಸಿದಾಗ ಅದು ಯಾವ ರೀತಿಯಾಗಿ ನಿಲ್ಲುತ್ತದೆ ಎನ್ನುವುದರ ಮೇಲೆ ನಮ್ಮ ಭವಿಷ್ಯತ್ತು ನಮ್ಮ ಸ್ವಭಾವ ನಮ್ಮ ಗುಣಲಕ್ಷಣಗಳು ಆಧರಿಸಿರುತ್ತವೆ ಎಂದು ಹೇಳಲಾಗುತ್ತದೆ ಹಾಗೆ ಹೆಬ್ಬೆಟ್ಟು ಯಾವ ರೀತಿಯಾಗಿ ಇದ್ದರೆ ನಮ್ಮ ಸ್ವಭಾವ ಹೇಗಿರುತ್ತದೆ ಹಾಗೆ ನಮ್ಮ ಅದೃಷ್ಟ ಯಾವ ರೀತಿ ಇರುತ್ತದೆ ಎನ್ನುವುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು ಎಂದು ಹೇಳುತ್ತಾರೆ ಶಾಸ್ತ್ರಜ್ಞರು ನಾವು ಹೆಬ್ಬೆಟ್ಟನ್ನು ನಿಲ್ಲಿಸಿದಾಗ ಅದು ನೇರವಾಗಿ ನಿಂತುಕೊಂಡಿದ್ದರೆ
ಅವರು ಹಂಡ್ರೆಡ್ ಪರ್ಸೆಂಟ್ ಪ್ರಪೋರ್ಶನಲ್ ಆಗಿರುತ್ತಾರೆ ಅಷ್ಟೇ ಅಲ್ಲ ಒಂದು ಕ್ರಮ ಪದ್ಧತಿಯಿಂದ ತಮ್ಮ ಜೀವನವನ್ನು ರೂಪಿಸಿಕೊಂಡು ಇರುತ್ತಾರೆ ಹಾಗೆ ಇನ್ನು ಕೆಲವು ವಿಷಯಗಳಲ್ಲಿ ಸಾಕಷ್ಟು ಖಂಡಿತವಾಗಿ ಖಚಿತವಾಗಿ ಇರುವಂತವರು ಇವರು ಆಗಿರುತ್ತಾರೆ ಮುಖ್ಯವಾಗಿ ವೃತ್ತಿಯ ಪರವಾಗಿ ಬಹಳಷ್ಟು ಡೆಡಿಕೇಶನ್ ಇರುತ್ತದೆ ಸಾಕಷ್ಟು ಮುಖ್ಯವಾದ ಅಂತಹ ಗುರಿಯನ್ನು ಹೊಂದಿರುತ್ತಾರೆ ಆ ಗುರಿಯನ್ನು ತಲುಪಲು ಸಾಕಷ್ಟು ಶ್ರಮವನ್ನು ಪಡುತ್ತಾರೆ ಹಾಗೆ ಸಮಾಜದಲ್ಲಿ ಹೆಚ್ಚು ಹೆಸರನ್ನು ಗಳಿಸಿ ಸನ್ಮಾನ್ಯ ವ್ಯಕ್ತಿಗಳಾಗಿರುತ್ತಾರೆ ಹಣದ ಅಬ್ಬರ ಇವರಿಗೆ ಇರುವುದಿಲ್ಲ ಕನಸಂಪಾದನೆಯಲ್ಲಿ ನಾಲ್ಕು ಕೈಗಳಿಂದ ಹಣವನ್ನು ಸಂಪಾದನೆ ಮಾಡುತ್ತಾರೆ
ಮಾತನ್ನು ಬಹಳ ಚಾಕಚಕ್ಯತೆಯಿಂದ ಆಡಬಲ್ಲವರು ಆಗಿರುತ್ತಾರೆ ಮಾತನ್ನು ಹೆಚ್ಚು ಮಾಡಿ ಕೆಲಸವನ್ನು ಜಾಸ್ತಿ ಮಾಡುವ ಗುಣವನ್ನು ಹೊಂದಿರುತ್ತಾರೆ ಅವರು ಮಾಡುವ ವೃತ್ತಿಯಲ್ಲಿ ಹೆಸರು ಮಾಡುವವರು ಆಗಿರುತ್ತಾರೆ ಹಾಗೂ ಸ್ನೇಹಿತರು ಸಂಬಂಧಿಗಳಿಂದ ಸತ್ ಸಂಬಂಧವನ್ನು ಹೊಂದಿರುತ್ತಾರೆ ತಮ್ಮಲ್ಲಿ ಸಾಕಷ್ಟು ವಿಷಯಗಳನ್ನು ಗೌಪ್ಯವಾಗಿ ಇಟ್ಟುಕೊಂಡಿರುತ್ತಾರೆ ಹಾಗೆ ಆ ವಿಷಯಗಳನ್ನು ಸಮಯ ಬಂದಾಗ ಸರಿಯಾದ ವ್ಯಕ್ತಿಗಳಲ್ಲಿ ತಿಳಿಸಿಕೊಂಡು ನೆರವನ್ನು ಪಡೆಯುತ್ತಾರೆ ನೋಡಲು ಗಂಭೀರವಾಗಿದ್ದು ಉದಾರ ಮನಸ್ಸು ಇವರದಾಗಿರುತ್ತದೆ ತಮ್ಮ ಸಮಸ್ಯೆ ತಮ್ಮ ಬಾಧೆಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ ಪ್ರತಿಯೊಬ್ಬರು ಸಂತೋಷವಾಗಿರಲು ಇವರು ಬಯಸುತ್ತಾರೆ ಫ್ಯಾಮಿಲಿ ಲೈಫ್ ಹಾಗೂ ಪ್ರೊಪೋಶನಲ್ ಎರಡೂ ಸುಖಮಯವಾಗಿ ಸಂತೋಷಕರವಾಗಿ ಸಾಗುತ್ತದೆ
ಹಾಗೆ ಇವರು ತಾವು ನಗುವುದೇ ಅಲ್ಲದೆ ಇತರರನ್ನು ನಗಿಸುತ್ತ ತಮ್ಮ ಜೀವನವನ್ನು ಗುರಿಯನ್ನು ಸಾಧಿಸುತ್ತಾರೆ ಹಾಗೆ ಎರಡನೆಯದಾಗಿ ಹೆಬ್ಬೆಟ್ಟು ನಿಲ್ಲಿಸಿದಾಗ ಸ್ವಲ್ಪ ಬೆಂಡ್ ಆಗಿದ್ದರೆ ಇವರು ಬಹಳ ಸುಖಜೀವಿಗಳು ಒಂದೇ ಉದ್ಯೋಗದಲ್ಲಿ ಸ್ಥಿರವಾಗಿ ನಿಲ್ಲುವಂತಹ ಮನಸ್ಥಿತಿ ಇವರದ್ದಲ್ಲ ಅಧಿಕಾರವನ್ನು ಹೆಚ್ಚು ಇಷ್ಟಪಡುವುದಿಲ್ಲ ಯಾರಿಗಾದರೂ ಸಹಾಯ ಹಸ್ತ ಚಾಚಲು ಮುಂದೆ ನಿಲ್ಲುತ್ತಾರೆ ಆಮೇಲೆ ಇವರು ಉದಾರ ಮನಸಿಗಳು ಮಾನವತೆ ಇವರಲ್ಲಿ ತುಂಬಿತುಳುಕುತ್ತಾ ಇರುತ್ತದೆ ಹಿರಿಯರಿಗೆ ಹೆಚ್ಚಿನ ಗೌರವವನ್ನು ಕೊಡುತ್ತಾರೆ ಒಳ್ಳೆಯ ಸ್ನೇಹ ಸಂಬಂಧಗಳನ್ನು ಕಾಪಾಡಿಕೊಂಡು ಜೀವನವನ್ನು ಸಾಗಿಸುತ್ತಾರೆ
ಅದೃಷ್ಟ ಇವರಿಗೆ ಹೆಚ್ಚಾಗಿ ಒರೆದು ಬರುತ್ತದೆ ಹಾಗೆ ಇವರು ಎಲ್ಲಾ ಕೆಲಸಗಳನ್ನು ಸಕಾಲದಲ್ಲಿ ಪೂರ್ಣ ಮಾಡುವವರಾಗಿರುತ್ತಾರೆ ಬಹಳ ಕಂಫರ್ಟಬಲ್ ಲೈಫನ್ನು ಇವರು ಹೊಂದಿರುತ್ತಾರೆ ಹಾಗೆ ಜೀವನದಲ್ಲೂ ಕೂಡ ಬಹಳ ಒಳ್ಳೆಯ ಜೀವನವನ್ನು ಸಾಗಿಸುತ್ತಾರೆ ಇವರು ಯಾವುದೇ ವೃತ್ತಿಯನ್ನು ಆಯ್ದುಕೊಂಡರು ಆ ವೃತ್ತಿಯನ್ನು ಸಮರ್ಪಕವಾಗಿ ನಿರ್ವಹಿಸಿಕೊಂಡು ಹೋಗುತ್ತಾರೆ ಹಾಗೆ ಇವರು ವ್ಯಾಪಾರ ವೃತ್ತಿಯಲ್ಲಿ ಬಹಳಷ್ಟು ಹೆಸರು ಪ್ರತಿಷ್ಠೆಯನ್ನು ಕಾಪಾಡಿಕೊಂಡು ಹೋಗುತ್ತಾರೆ ಅಲ್ಲದೆ ಸಂಪಾದನೆಯನ್ನು ಹೆಚ್ಚಾಗಿ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಹಾಗೆ ಹೆಬ್ಬೆಟ್ಟು ಸಂಪೂರ್ಣವಾಗಿ ಹಿಂದಕ್ಕೆ ಬೆಂಡಾಗಿದ್ದರೆ ಇವರಿಗೆ ಇರುವೆ ಇಲ್ಲದ ಜೀವನ ಇರುತ್ತದೆ ಮುಟ್ಟಿದ್ದೆಲ್ಲಾ ಬಂಗಾರ ಆಗುವ ಅದೃಷ್ಟ ಇವರದಾಗಿರುತ್ತದೆ ಮೊದಲು ತಿಳಿಸಿದ ಎರಡು ವ್ಯಕ್ತಿಗಳಿಗಿಂತ ಇವರು ವಿಭಿನ್ನವಾದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ
ನೋಡಲು ಗಂಭೀರವಾಗಿದ್ದರು ಬಹಳ ಸಹೃದಯರು ಲಾಜಿಕಲ್ ಆಗಿ ಮಾತನಾಡುತ್ತಾರೆ ಎಲ್ಲದರಲ್ಲೂ ಒಂದು ಹಿಡಿತ ಇರುತ್ತದೆ ಭಗವಂತ ಇವರಿಗೆ ಸಾಕಷ್ಟು ಅದೃಷ್ಟವನ್ನು ನೀಡಿರುತ್ತಾನೆ ಸಂಪತ್ತು ಇದೆ ಹಾಗೆ ಇವರಿಗೆ ಅಭಿನಂದನೆಗಳು ಪ್ರಶಂಸೆಗಳು ಅವಾರ್ಡ್ಗಳು ಅಂದರೆ ತುಂಬಾ ಇಷ್ಟವಾಗುತ್ತದೆ ಹಾಗೆ ತಾವು ಜೀವನದ ಲಕ್ಷ್ಯವನ್ನು ಸಾಧಿಸುವುದೇ ಅಲ್ಲದೆ ಇತರರಿಗೂ ಕೂಡ ಸಾಕಷ್ಟು ಪ್ರೋತ್ಸಾಹವನ್ನು ನೀಡಿ ಸಹಾಯ ಸಹಕಾರವನ್ನು ಒದಗಿಸುತ್ತಾರೆ ಇವರಿಗೆ ದೈವ ಭಕ್ತಿ ಹೆಚ್ಚು ಹೀಗಾಗಿ ದೈವ ಕಾರ್ಯಗಳಿಗೆ ಹೆಚ್ಚಿನ ಖರ್ಚನ್ನು ಮಾಡುವವರು ಆಗಿರುತ್ತಾರೆ ಸ್ನೇಹಿತರಿಗೆ ಸದಾ ಸಹಾಯ ಹಸ್ತವನ್ನು ನೀಡುತ್ತಾರೆ
ಮತ್ತೆ ಮರು ಸಹಾಯವನ್ನು ಅವರು ಬಯಸುವುದಿಲ್ಲ ಹಾಗೆ ಎಲ್ಲರಿಗೂ ಒಂದೇ ಬಗೆಯ ರೆಸ್ಪೆಕ್ಟನ್ನು ಕೊಡುತ್ತಾರೆ ಸಮಾನ ಸ್ಥಾನಮಾನಗಳನ್ನು ನೀಡುತ್ತಾರೆ ಸಂಬಂಧಿಕರಿಗೂ ಸ್ನೇಹಿತರಿಗೂ ಸಹಾಯ ಹಸ್ತ ಒದಗಿಸುವುದರಲ್ಲಿ ಒಂದು ಹೆಜ್ಜೆ ಮುಂದೆ ಇರುತ್ತಾರೆ ಇಂಥವರು ರಾಜಕೀಯ ರಂಗದಲ್ಲಿ ಸಾಕಷ್ಟು ಹೆಸರನ್ನು ಗಳಿಸಿಕೊಳ್ಳಬಹುದು ಒಮ್ಮೊಮ್ಮೆ ಇವರ ಜೀವನದಲ್ಲಿ ಆರ್ಥಿಕ ಸಮಸ್ಯೆಗಳು ಎದುರಾದರೂ ಕೂಡ ಅವನ್ನು ಎದುರಿಸಿ ನಿಲ್ಲುತ್ತಾರೆ ಹೀಗೆ ಸ್ವಲ್ಪ ಹೆಬ್ಬೆಟ್ಟು ಹಿಂದಕ್ಕೆ ಬೆಂಡಾದವರು ಸಾಕಷ್ಟು ಅದೃಷ್ಟವನ್ನು ಜೀವನದಲ್ಲಿ ಹೊಂದುತ್ತಾರೆ ಎಂದು ಹೇಳುತ್ತಾರೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು