ಇದರಲ್ಲಿ ನಿಮ್ಮ ಜನ್ಮ ದಿನಾಂಕವನ್ನು ಆರಿಸಿ ನಿಮ್ಮದು ಲವ್ ಮ್ಯಾರೇಜ್ ಆಗುತ್ತದೆಯೋ ಅಥವ ಅರೇಂಜ್ ಮ್ಯಾರೇಜ್ ಆಗುತ್ತದೆಯೋ ತಿಳಿದುಕೊಳ್ಳಿ ಒಂದನೇ ತಾರೀಖಿನಲ್ಲಿ ಹುಟ್ಟಿದವರಿಗೆ ಲವ್ ಮ್ಯಾರೇಜ್ ಆಗುವ ಯೋಗವಿದೆ ಎರಡನೇ ತಾರೀಕು ಹುಟ್ಟಿದವರಿಗೆ ಅವರ ತೀರ್ಮಾನದ ಮೇಲೆ ಅವರಿಗೆ ಲವ್ ಮ್ಯಾರೇಜ್ ಆಗುತ್ತದೆ ಅರೇಂಜ್ ಮ್ಯಾರೇಜ್ ಆಗುತ್ತದೆ ಎಂಬುದು ತೀರ್ಮಾನವಾಗುತ್ತದೆ ಮೂರನೇ ತಾರೀಕಿನಲ್ಲಿ ಹುಟ್ಟಿದವರಿಗೆ ಲವ್ ಮ್ಯಾರೇಜ್
ಆಗವ ಯೋಗವಿಲ್ಲ ಎಂದು ಹೇಳಲಾಗಿದೆ ಒಂದು ವೇಳೆ ನೀವು ಲವ್ ಮಾಡುತ್ತಿದ್ದರು ಅದು ನೀವು ತುಂಬಾ ಕಷ್ಟಪಟ್ಟು ಮದುವೆಯಾಗಬೇಕಾಗುತ್ತದೆ ನಾಲ್ಕನೇ ತಾರೀಕಿನಲ್ಲಿ ಹುಟ್ಟಿದವರಿಗೆ ನೀವು ಲವ್ ಮಾಡಿದ್ದರೂ ಸಹ ನಿಮ್ಮ ಪಾರ್ಟ್ನರ್ ಮೇಲೆ ನಿಮಗೆ ವಿಶ್ವಾಸವಿರುವುದಿಲ್ಲ ಅಂದರೆ ಅವರ ಜೊತೆ ಮದುವೆಯಾಗಿ ಒಳ್ಳೆಯ ರೀತಿ ಬದುಕುತ್ತಿದೆ ಎಂಬ ನಂಬಿಕೆ ಇರುವುದಿಲ್ಲ
ಆದ್ದರಿಂದ ನೀವು ಅರೆಂಜ್ ಮ್ಯಾರೇಜ್ ಕಡೆ ಅರೆಂಜ್ ಮ್ಯಾರೇಜ್ ಕಡೆ ಗಮನ ಕೊಡುತ್ತೀರಾ
ನೀವು ಐದನೇ ತಾರೀಕು ಹುಟ್ಟಿದ್ದರೆ ಲವ್ ಮ್ಯಾರೇಜ್ ವಿಚಾರದಲ್ಲಿ ನಿಮಗೆ ತುಂಬಾ ಅದೃಷ್ಟವಿರುತ್ತದೆ ಎಂದು ಹೇಳಬಹುದು ನಿಮಗೆ ನಿಮ್ಮ ಮನೆ ಅವರಿಂದ ಮತ್ತು ನಿಮ್ಮ ಪ್ರೇಯಸಿಯ ಮನೆಯಿಂದ ಎಲ್ಲಾ ರೀತಿಯ ಸಪೋರ್ಟ್ ಸಿಗುತ್ತದೆ ಆದರೆ ನಿಮಗೆ ನಿಮ್ಮ ಪಾರ್ಟನ ಮೇಲೆ ಹೋಗುತ್ತಾ ಹೋಗುತ್ತಾ ಆಸಕ್ತಿ ಕಡಿಮೆ ಆಗುವ ಸಾಧ್ಯತೆ ಇದೆ
ನಿಮಗೆ ಅವರ ಮೇಲೆ ವಿಶ್ವಾಸವಿರುವುದಿಲ್ಲ ಆದ್ದರಿಂದ ನೀವು ಅರೇಂಜ್ ಮ್ಯಾರೇಜ್ ಕಡೆ ಮುಖ ಮಾಡಬಹುದು ಅಥವಾ ಲವ್ ಮ್ಯಾರೇಜ್ ಕೂಡ ಆಗಬಹುದು ಇದು ನಿಮ್ಮ ತೀರ್ಮಾನಕ್ಕೆ ಬಿಟ್ಟಿದೆ ನೀವು 6ನೇ ತಾರೀಕು ಹುಟ್ಟಿದ್ದರೆ ನೀವು ಲವ್ ರಿಲೇಶನ್ಶಿಪ್ ಅಲ್ಲಿ ಇದ್ದರೂ ಕೂಡ ಮನೆಯವರ ಬೆಂಬಲ ಸಿಗುವುದಿಲ್ಲ ಅವರನ್ನು ಧಿಕ್ಕರಿಸಿ ನೀವು ಮದುವೆಯಾಗುತ್ತೀರಿ ಎಂದರು ನಿಮಗೆ ಅವರ ಆಶೀರ್ವಾದ ಸಿಗುವುದಿಲ್ಲ
ನೀವು 7ನೇ ತಾರೀಕು ಹುಟ್ಟಿದ್ದರೆ ನಿಮ್ಮ ಲವ್ ಪಾರ್ಟ್ನರ್ ನಿಮ್ಮನ್ನು ಒಪ್ಪಿಕೊಳ್ಳಲು ತುಂಬಾ ಸಮಯವನ್ನು ತೆಗೆದುಕೊಳ್ಳುತ್ತಾರೆ ಇನ್ನೊಂದು ಸ್ವಲ್ಪ ದಿನ ಹೋಗಲಿ ಇನ್ನೊಂದು ಕೆಲವು ವರ್ಷಗಳು ಹೋಗಲಿ ಎಂದು ಮುಂದೆ ಹಾಕುತ್ತಾ ನಿಮಗೆ ಕೈ ಕೊಡುವ ಸಾಧ್ಯತೆ ಇದೆ ಈ ಒಂದು ಕಾರಣದಿಂದ ನೀವು ವಿಧಿ ಇಲ್ಲದೆ ಅರೆಂಜ್ ಮ್ಯಾರೇಜ್ ಆಗುವ ಸಾಧ್ಯತೆ ಇದೆ ಆದರೆ ಇದು ಸಂಪೂರ್ಣವಾಗಿ ಹೀಗೆ ಆಗುತ್ತಿದೆ ಎಂದು ಹೇಳಲಾಗುವುದಿಲ್ಲ ಇದು ಒಂದು ಪ್ರೆಡಿಕ್ಷನ್ ಆಗಿರುತ್ತದೆ
ನೀವು 8ನೇ ತಾರೀಕು ಹುಟ್ಟಿದ್ದರೆ ನೀವು ಅರೇಂಜ್ ಮ್ಯಾರೇಜ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ
ನೀವು 9ನೇ ತಾರೀಕಿನಲ್ಲಿ ಹುಟ್ಟಿದ್ದರೆ ನಿಮಗೆ ಫ್ಯಾಮಿಲಿ ಸಪೋರ್ಟ್ ಸಿಗೋದಿಲ್ಲ ಆದರೆ ನೀವು ಲವ್ ಮ್ಯಾರೇಜ್ ಆಗಬಹುದು ಮನೆಯವರ ಆಶೀರ್ವಾದ ಸಿಗುವುದಿಲ್ಲ ನೀವು 10ನೇ ತಾರೀಕು ಹುಟ್ಟಿದ್ದರೆ ನಿಮ್ಮ ಯೋಗದ ಪ್ರಕಾರ ಲವ್ ಮ್ಯಾರೇಜ್ ಆಗುತ್ತೀರಿ ಇದಕ್ಕಾಗಿ ನೀವು ಕಷ್ಟ ಪಡಬೇಕಾಗುತ್ತದೆ ನಿಮ್ಮ ಫ್ಯಾಮಿಲಿ ಸಪೋರ್ಟ್ ಕೂಡ ಸಿಗುತ್ತದೆ
ನೀವು 11ನೇ ತಾರೀಕು ಹುಟ್ಟಿದ್ದರೆ ನಿಮಗೆ ಲವ್ ಮ್ಯಾರೇಜ್ ಆಗುವ ಅದೃಷ್ಟವಿರುತ್ತದೆ ಆದರೆ ನೀವು ಅದಕ್ಕಾಗಿ ಕಷ್ಟ ಪಡಬೇಕಾಗುತ್ತದೆ ಏಕೆಂದರೆ ನಿಮಗೆ ದುಡಿಮೆ ಎನ್ನುವುದು ಕಡಿಮೆ ಇರುತ್ತದೆ ಅಥವಾ ಬಿಜಿನೆಸಲ್ಲಿ ಪ್ರಾಬ್ಲಮ್ ಇರುತ್ತದೆ, ಆರ್ಥಿಕ ಪರಿಸ್ಥಿತಿ ಕಷ್ಟದಾಯಕವಾಗಿರುತ್ತದೆ ಆದ್ದರಿಂದ ಆರ್ಥಿಕ ಪರಿಸ್ಥಿತಿಯನ್ನು ನೀವು ವೃದ್ಧಿ ಮಾಡ್ಕೊಂಡಿದ್ರೆ ನಿಮಗೆ ಅನಾಯಾಸವಾಗಿ ಲವ್ ಮ್ಯಾರೇಜ್ ಆಗುತ್ತದೆ
ನೀವು 12ನೇ ತಾರೀಕು ಹುಟ್ಟಿದ್ದರೆ ನಿಮಗೆ ಲವ್ ಮ್ಯಾರೇಜ್ ಆಗಲು ಆಸೆ ಇರುತ್ತದೆ ನೀವು ತುಂಬಾ ಪ್ರೀತಿ ಮಾಡುತ್ತಲೇ ಇರುತ್ತೀರಾ ಆದರೆ ನೀವು ಪ್ರೀತಿಸುತ್ತಿರುವವರಿಗೆ ನಿಮ್ಮ ಮೇಲೆ ಆ ರೀತಿ ಭಾವನೆ ಇರುವುದಿಲ್ಲ ನೀವು ಪ್ರಯತ್ನ ಬಿಟ್ಟರೆ ಅವರಿಗೂ ಸಹ ಫೀಲಿಂಗ್ ಬಂದರೆ ನೀವು ಲವ್ ಮ್ಯಾರೇಜ್ ಆಗುವ ಸಾಧ್ಯತೆ ಕೂಡ ಇದೆ ನಿಮ್ಮ ಒಂದು ಭಾಗ್ಯದ ಪ್ರಕಾರ ನಿಮಗೆ ಅರೇಂಜ್ ಮ್ಯಾರೇಜ್ ಆಗುವ ಯೋಗ ಹೆಚ್ಚಿದೆ
ನೀವು 13ನೇ ತಾರೀಕು ಹುಟ್ಟಿದ್ದರೆ ನಿಮಗೆ ಲವ್ ಮ್ಯಾರೇಜ್ ಆಗುವ ಆಸೆ ಇರುತ್ತದೆ ಆದರೆ ನೀವು ಮನೆಯವರ ಮೇಲೆ ಬಹಳ ಡಿಪೆಂಡ್ ಆಗಿರುತ್ತೀರಿ ಆರ್ಥಿಕವಾಗಿಯೂ ಸಬಲರಾಗಿರುವುದಿಲ್ಲ ಆದ ಕಾರಣ ಆದ್ದರಿಂದ ನಿಮಗೆ ಹೆಣ್ಣು ಕೊಡುವವರು ಸ್ವಲ್ಪ ಯೋಚನೆಯನ್ನು ಮಾಡುತ್ತಾರೆ ಆದ್ದರಿಂದ ಹೆಚ್ಚಾಗಿ ನಿಮಗೆ ಅರೇಂಜ್ ಮ್ಯಾರೇಜ್ ಆಗುವ ಸಾಧ್ಯತೆ ಇದೆ
ನೀವು 14ನೇ ತಾರೀಕು ಹುಟ್ಟಿದ್ದರೆ ನಿಮಗೆ ಪ್ರೀತಿಯಲ್ಲಿ ಹೆಚ್ಚು ನಂಬಿಕೆ ಇರುವುದಿಲ್ಲ ನಿಮಗೆ ಅರೇಂಜ್ ಮ್ಯಾರೇಜ್ ಅಲ್ಲಿ ಒಳ್ಳೊಳ್ಳೆ ಆಯ್ಕೆಗಳು ಸಿಗುತ್ತದೆ ಈ ಕಾರಣದಿಂದ ನೀವು ಅರೆಂಜ್ ಮ್ಯಾರೇಜ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ
ನೀವು 15ನೇ ತಾರೀಕು ಹುಟ್ಟಿದ್ದರೆ ನಿಮಗೆ ಲವ್ ಮ್ಯಾರೇಜ್ ನ ಭಾಗ್ಯವಿದೆ ಸ್ವಲ್ಪ ಪ್ರಯತ್ನ ಪಟ್ಟರು ಕೂಡ ನೀವು ಆರಾಮಾಗಿ ನಾವು ಮ್ಯಾರೇಜ್ ಆಗಬಹುದು
ನೀವು 16ನೇ ತಾರೀಕು ಹುಟ್ಟಿದ್ದರೆ ನಿಮಗೆ ಫ್ಯಾಮಿಲಿ ಪ್ರಾಬ್ಲಮ್ ಹೆಚ್ಚಾಗಿ ಬರುತ್ತದೆ ಈ ಒಂದು ಕಾರಣದಿಂದ ನೀವು ಲವ್ ಮ್ಯಾರೇಜ್ ಆಗಬೇಕೆಂದಿದ್ದರೆ ತುಂಬಾ ಕಷ್ಟ ಪಡಬೇಕಾಗುತ್ತದೆ 80% ಜನ ಅರೆಂಜ್ ಮ್ಯಾರೇಜ್ ಕಡೆ ಹೋಗುತ್ತಾರೆ ನೀವು 17ನೇ ತಾರೀಕು ಹುಟ್ಟಿದ್ದರೆ ನೀವು ಲವ್ ಮಾಡುತ್ತಿದ್ದರೆ ನಿಮ್ಮ ಲವ್ ಪಾರ್ಟ್ನರ್ ನಿಮಗೆ ಹೆಚ್ಚು ಸಪೋರ್ಟಿವ್ ಆಗಿರುವುದಿಲ್ಲ ಅವರು ನಿಮಗೆ ಮೋಸ ಮಾಡುತ್ತಿರಬಹುದು ಅಥವಾ ಅವರಿಗೆ ನಿಮ್ಮನ್ನು ಮದುವೆಯಾಗಲು ಇಷ್ಟ ಇರುವುದಿಲ್ಲ ಇಂಥ ತೊಂದರೆ ಅವರಲ್ಲಿ ಇರುತ್ತದೆ
ಆದ್ದರಿಂದ ನಿಮಗೆ ಲವ್ ಮ್ಯಾರೇಜ್ ಸಕ್ಸಸ್ ತಂದು ಕೊಡುವುದಿಲ್ಲ ಆದ್ದರಿಂದ ನೀವು ಅರೇಂಜ್ ಮ್ಯಾರೇಜ್ ಆಗಬಹುದು ಅದು ಕೂಡ ನಿಮ್ಮ ತೀರ್ಮಾನಕ್ಕೆ ಬಿಟ್ಟಿರುತ್ತದೆ ನೀವು 18ನೇ ತಾರೀಕು ಹುಟ್ಟಿದ್ದರೆ ನೀವು ಲವ್ ಮ್ಯಾರೇಜ್ ಕೂಡ ಆಗಬಹುದು ಅಥವಾ ಅರೆಂಜ್ ಮ್ಯಾರೇಜ್ ಕೂಡ ಆಗಬಹುದು ಎರಡು ಕೂಡ ನಿಮ್ಮ ಭಾಗ್ಯದಲ್ಲಿದೆ ಎಂದು ಹೇಳಬಹುದು
ಇದು ಕೂಡ ನಿಮ್ಮ ಮೇಲೆ ಡಿಪೆಂಡ್ ಆಗಿರುತ್ತದೆ ನೀವು 19ನೇ ತಾರೀಕು ಹುಟ್ಟಿದ್ದರೆ ನೀವು ಲವ್ ಮ್ಯಾರೇಜ್ ಆಗಬೇಕೆಂದಿದ್ದರೂ ಕೂಡ ನಿಮ್ಮ ಮನೆಯಲ್ಲಿರುವ ಹೆಂಗಸರು ಅಂದರೆ ನಿಮ್ಮ ತಾಯಿಯಾಗಲಿ ನಿಮ್ಮ ಅಕ್ಕ ತಂಗಿಯರಾಗಲಿ ಇವರ ಕಡೆಯಿಂದ ನಿಮಗೆ ವಿರೋಧ ಬರುತ್ತದೆ ಒಂದು ಕಾರಣದಿಂದ ನೀವು ಅವರನ್ನು ಒಪ್ಪಿಸಬೇಕಾಗುತ್ತದೆ ಕಷ್ಟ ಪಡಬೇಕಾಗುತ್ತದೆ ಇಲ್ಲ ಎಂದರೆ ನಿಮ್ಮ ಯೋಗದಲ್ಲಿ ಅರೆಂಜ್ ಮ್ಯಾರೇಜ್ ಆಗುವ ಸಾಧ್ಯತೆ ಇದೆ
ನೀವು 20ನೇ ತಾರೀಕು ಹುಟ್ಟಿದ್ದರೆ ನಿಮಗೆ ಸಂಪೂರ್ಣವಾಗಿ ಲವ್ ಮ್ಯಾರೇಜ್ ಆಗುವ ಯೋಗವಿದೆ ನಿಮಗೆ ಯಾವುದೇ ಅಡೆತಡೆ ಬರುವುದಿಲ್ಲ ಹಾಗಾಗಿ ನೀವು ಲವ್ ಮ್ಯಾರೇಜ್ ಅನ್ನು ಆರಾಮವಾಗಿ ಆಗಬಹುದು
ನೀವು 21ನೇ ತಾರೀಕು ಹುಟ್ಟಿದ್ದರೆ ನೀವು ಅರೇಂಜ್ ಮ್ಯಾರೇಜ್ ಅಥವಾ ಲವ್ ಮ್ಯಾರೇಜ್ ಕೂಡ ಆಗಬಹುದು ಅದು ನಿಮ್ಮ ತೀರ್ಮಾನಕ್ಕೆ ಬಿಟ್ಟಿರುತ್ತದೆ ನಿಮಗೆ ಎರಡು ಭಾಗ್ಯವಿರುವುದರಿಂದ ನೀವು ಯಾವ ರೀತಿ ಡಿಸಿಷನ್ ತೆಗೆದುಕೊಳ್ಳುತ್ತೀರಾ,
ಅದರ ಮೇಲೆ ಮದುವೆ ಆಗುತ್ತದೆ ನೀವು 22ನೇ ತಾರೀಕು ಹುಟ್ಟಿದ್ದರೆ ನಾನು 21ನೇ ತಾರೀಕಿಗೆ ಏನು ಹೇಳಿದ್ದನು ಅದೇ ರೀತಿ ನಿಮಗೆ ಆಗುತ್ತದೆ ಎಂದು ಹೇಳಬಹುದು ಅಂದರೆ ನೀವು ಲವ್ ಮ್ಯಾರೇಜ್ ಕೂಡ ಆಗಬಹುದು ಅಥವಾ ಅರೆಂಜ್ ಮ್ಯಾರೇಜ್ ಕೂಡ ಆಗಬಹುದು 23ನೇ ತಾರೀಕು ನೀವು ಹುಟ್ಟಿದ್ದರೆ ನೀವು ಲವ್ ಮಾಡಿರುತ್ತೀರಾ ಆದರೆ ಅವರನ್ನೇ ಮದುವೆಯಾಗಬೇಕೆಂಬ ಆಸಕ್ತಿ ನಿಮಗೆ ಇರುವುದಿಲ್ಲ ಆ ಕಾರಣದಿಂದ ಕೊನೆ ಕ್ಷಣದಲ್ಲಿ ನೀವು ಅವರಿಗೆ ಕೈ ಕೊಡಬಹುದು
ಈ ಒಂದು ಕಾರಣದಿಂದ ನೀವು ಅರೇಂಜ್ ಮ್ಯಾರೇಜ್ ಕಡೆ ಹೆಚ್ಚು ಗಮನ ಕೊಡುತ್ತೀರಾ ಇದು ಕೂಡ ನಿಮಗೆ 60 40 ಪರ್ಸೆಂಟ್ ಎನ್ನುವುದು ಲವ್ ಮ್ಯಾರೇಜ್ ಆಗಲಿ ಅಥವಾ ಅರೆಂಜ್ ಮ್ಯಾರೇಜ್ ಆಗಲಿ ಎರಡರ ಭಾಗ್ಯವೂ ಇದೆ
ನೀವು 24 ನೇ ತಾರೀಕು ಹುಟ್ಟಿದ್ದರೆ ನೀವು ಯಾರನ್ನು ಇಷ್ಟಪಟ್ಟಿರುತ್ತೀರಿ ಆದರೆ ನಿಮಗೆ ತುಂಬಾ ಅಡೆತಡೆಗಳು ಬರುತ್ತವೆ ಅದರಲ್ಲಿ ನಿಮಗೆ ಹಣಕಾಸು ಸಮಸ್ಯೆ ಆಗಬಹುದು
ಅಥವಾ ನಿಮ್ಮ ಕೌಟುಂಬಿಕ ಸಮಸ್ಯೆ ಆಗಬಹುದು ಯಾವುದಾದರೂ ತೊಂದರೆಗಳು ನಿಮಗೆ ಬರುತ್ತಲೇ ಇರುತ್ತವೆ ಈ ಒಂದು ಕಾರಣದಿಂದ ನೀವು ಲವ್ ಮ್ಯಾರೇಜ್ ಆಗಬೇಕೆಂದರೂ ಆಗಲು ಸಾಧ್ಯವಾಗುತ್ತಿರುವುದಿಲ್ಲ ಆದರೆ ನೀವು ಲವ್ ಮ್ಯಾರೇಜ್ ಆಗಲು ತುಂಬಾ ಪ್ರಯತ್ನ ಪಡಬೇಕಾಗುತ್ತದೆ ನೀವು 25 ನೇ ತಾರೀಕು ಹುಟ್ಟಿದ್ದರೆ ನಿಮಗೆ ಲವ್ ಮ್ಯಾರೇಜ್ ದಿನ ಸಂಪೂರ್ಣ ಯೋಗ ವಿದೆ
ನಿಮಗೆ ಫ್ಯಾಮಿಲಿ ಸಪೋರ್ಟ್ ಮತ್ತು ಎಲ್ಲಾದರೂ ಸಪೋರ್ಟ್ ಆರಾಮಾಗಿ ಸಿಗುತ್ತದೆ ನೀವು 26ನೇ ತಾರೀಕು ಹುಟ್ಟಿದ್ದರೆ ನಿಮಗೆ ಲವ್ ಮ್ಯಾರೇಜ್ ಆಗಲು ಇಷ್ಟವಿರುತ್ತದೆ ಆದರೆ ನಿಮ್ಮ ಫ್ಯಾಮಿಲಿ ಪ್ರಾಬ್ಲಮ್ ಇಂದ ನಿಮಗೆ ಲವ್ ಮ್ಯಾರೇಜ್ ಆಗಲು ಸಾಧ್ಯವಾಗಿರುವುದಿಲ್ಲ ನೀವು ತುಂಬಾ ಕಷ್ಟಪಡಬೇಕಾಗುತ್ತದೆ ನಿಮಗೆ ಲವ್ ಮ್ಯಾರೇಜ್ ಯೋಗ 10% ಇರುತ್ತದೆ ಅರೆಂಜ್ ಮ್ಯಾರೇಜ್ ಯೋಗ 90% ಇರುತ್ತದೆ ಎನ್ನಬಹುದು ನೀವು 27ನೇ ತಾರೀಕು ಹುಟ್ಟಿದ್ದರೆ
90 ಪರ್ಸೆಂಟ್ ಅರೆಂಜ್ ಮ್ಯಾರೇಜ್ ಆಗಬೇಕೆಂದೇ ಇರುತ್ತೀರಿ ಹಾಗೆ ಅರೆಂಜ್ ಮ್ಯಾರೇಜ್ ನ ಯೋಗವೇ ಇವರ ಜಾತಕದಲ್ಲಿ ಇರುತ್ತದೆ ನೀವು 28ನೇ ತಾರೀಕು ಹುಟ್ಟಿದ್ದರೆ ನಿಮಗೆ ಲವ್ ಮ್ಯಾರೇಜ್ ಆಗುವ ಯೋಗ ಹೆಚ್ಚಾಗಿದೆ ನೀವು ಯಾರನ್ನಾದರೂ ಇಷ್ಟಪಟ್ಟಿದ್ದರೆ ಅವರನ್ನೇ ಮದುವೆಯಾಗುವ ಯೋಗ ಸಹ ಇದೆ
ನೀವು 29ನೇ ತಾರೀಕು ಹುಟ್ಟಿದ್ದರೆ ಇವರು ವಿಶೇಷವಾಗಿ ಲವನು ಮಾಡಿರುತ್ತಾರೆ ಆದರೆ ಸ್ವಲ್ಪ ಗೊಂದಲದಲ್ಲಿ ಇರುತ್ತಾರೆ ನಾನು ಲವ್ ಮ್ಯಾರೇಜ್ ಆಗಲು
ಅಥವಾ ಅರೆಂಜ್ ಮ್ಯಾರೇಜ್ ಆಗಲೋ ಎಂದು ಈ ಒಂದು ಕಾರಣದಿಂದ 80% ಇವರು ಅರೆಂಜ್ ಮ್ಯಾರೇಜ್ ಆಗುವ ಸಾಧ್ಯತೆ ಇದೆ ಇವರು ಲವ್ ಮ್ಯಾರೇಜ್ ಆಗುವ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ ನೀವು 30ನೇ ತಾರೀಕು ಹುಟ್ಟಿದ್ದರೆ ಇವರು ಆ ಒಂದು ಸನ್ನಿವೇಶದಲ್ಲಿ ಅವರಿಗೆ ಅರೆಂಜ್ ಮ್ಯಾರೇಜ್ ಅಥವಾ ಲವ್ ಮ್ಯಾರೇಜ್ ಯಾವುದು ಅನುಕೂಲಕರ ಎನಿಸುತ್ತದೆಯೊ ಅದರ
ಕಡೆ ಅದರ ಕಡೆ ಮನಸು ಕೊಡುತ್ತಾರೆ ಆದ್ದರಿಂದ ಇವರಿಗೆ ಲವ್ ಮ್ಯಾರೇಜ್ ಅರೆಂಜ್ ಮ್ಯಾರೇಜ್ ಕೂಡ ಫಿಫ್ಟಿ ಫಿಫ್ಟಿ ಅವಕಾಶವಿದೆ ಎಂದು ಹೇಳಬಹುದು ನೀವು 31ನೇ ತಾರೀಕು ಹುಟ್ಟಿದ್ದರೆ ನಿಮಗೆ ಫ್ಯಾಮಿಲಿಯಿಂದ ಸಾಕಷ್ಟು ತೊಂದರೆಗಳು ಬರುತ್ತದೆ ಒಂದು ಕಾರಣದಿಂದ ಇವರು ಅರೆಂಜ್ ಮ್ಯಾರೇಜ್ ಕಡೆ ಹೋಗುವ ಸಾಧ್ಯತೆ ಇದೆ ಇವರು ಲವ್ ಮ್ಯಾರೇಜ್ ಆಗಬೇಕೆಂದರೆ ತುಂಬಾ ಶ್ರಮ ಪಡಬೇಕಾಗುತ್ತದೆ