ನಾವು ಈ ಲೇಖನದಲ್ಲಿ ಒಬ್ಬ ವ್ಯಕ್ತಿಯ ಮೇಲೆ ಒಂದು ಸಂಖ್ಯೆ ಆಯ್ಕೆ ಮಾಡಿ ಮತ್ತು ಅವರ ಮನಸ್ಸಿನಲ್ಲಿ ನಿಮ್ಮ ಬಗ್ಗೆ ಏನನ್ನು ಯೋಚಿಸುತ್ತಿದ್ದಾರೆ ಎಂದು ತಿಳಿಯೋಣ . ಹೃದಯದಲ್ಲಿ ನಿಮ್ಮ ಬಗ್ಗೆ ಪ್ರೀತಿ ಇದೆಯಾ , ಅವರು ನಿಮಗೆ ಮೋಸ ಮಾಡುವಂತ ವ್ಯಕ್ತಿ ಆಗಿರುತ್ತಾರಾ , ಅಥವಾ ನಿಮ್ಮ ಮೇಲೆ ದಯೆ ತೋರಿಸುವವರು ಆಗಿರುತ್ತಾರಾ , ಸುಮ್ಮನೆ ಅವರಿಗೆ ನಿಮ್ಮ ಮೇಲೆ ಸಿಟ್ಟು ಇರಬಹುದು .ಅಥವಾ ನಿಮ್ಮನ್ನು ನೋಡಿ ಹೊಟ್ಟೆ ಉರಿದು ಕೊಳ್ಳಬಹುದು .ಈ ರೀತಿಯಾಗಿ ಏನೇ ವಿಷಯ ಇರಬಹುದು .
ನಿಮ್ಮ ಸ್ನೇಹಿತರು ಆಗಿರಬಹುದು, ಯಾರ ಬಗ್ಗೆ ಆದರೂ ತಿಳಿದುಕೊಳ್ಳಬೇಕು ಎಂಬ ಇಷ್ಟ ಪಡುತ್ತಾ ಇದ್ದರೆ , ಇಲ್ಲಿ ನಾವು 5 ಸಂಖ್ಯೆಗಳನ್ನ ಕೊಡಲಾಗಿದೆ . ಅದು 1 , 2 , 3 , 4, 5 ಅಥವಾ ಎರಡು ಸಂಖ್ಯೆಯನ್ನಾದರೂ ಆಯ್ಕೆ ಮಾಡಬಹುದು ..ಒಂದು ನಿಮ್ಮ ಸಂಗಾತಿ ಗೋಸ್ಕರ ಮತ್ತೊಂದು ನಿಮ್ಮ ಸ್ನೇಹಿತರಿಗೋಸ್ಕರ ಆಗಬಹುದು .ಇಲ್ಲಿ ಯಾವ ವ್ಯಕ್ತಿ ಗೋಸ್ಕರ ಯಾವ ಸಂಖ್ಯೆಯನ್ನು ಆಯ್ಕೆ ಮಾಡಿದ್ದೀರಾ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು .ಇಲ್ಲಿ ನಮ್ಮ ಕೆಲಸ ಏನೆಂದರೆ ,
ನೀವು ಯಾವ ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡಿರುತ್ತೀರಿ ಆ ಸಂಖ್ಯೆಯು ಏನನ್ನು ಹೇಳುತ್ತದೆ ಅದನ್ನು ತಿಳಿಸಿಕೊಡುವುದು ನಮ್ಮ ಕೆಲಸವಾಗಿರುತ್ತದೆ . ಯಾವ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಬಯಕೆ ಇರುತ್ತದೆ . ಆ ಸಂಖ್ಯೆ ಏನು ಹೇಳುತ್ತದೆ ಎಂಬುದನ್ನು ಇಲ್ಲಿ ತಿಳಿಸಲಾಗುತ್ತದೆ . ಹಾಗೆ ಯಾವ ವ್ಯಕ್ತಿಯ ಬಗ್ಗೆ ನಿಮಗೆ ತಿಳಿದುಕೊಳ್ಳಬೇಕು ಎನ್ನುವ ಭಾವನೆ ಇರುತ್ತದೆಯೋ ಅವರ ಮನಸ್ಸಿನಲ್ಲಿ ನಿಮ್ಮ ಬಗ್ಗೆ ಯಾವ ರೀತಿ ಭಾವನೆ ಇದೆ ಎಂದು ತಿಳಿಸಿ ಕೊಡಲಾಗುತ್ತದೆ .
ತುಂಬಾ ಗಮನವಿಟ್ಟು ಈ 5 ಸಂಖ್ಯೆಗಳನ್ನು ನೋಡಿ .ನಿಮ್ಮ ಮನಸ್ಸಿನಲ್ಲಿ ಅವರ ಹೆಸರನ್ನು ನೆನೆಯುತ್ತಾ , ಯಾವುದಾದರೂ ಒಂದು ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಿ . ಅಥವಾ ಎರಡು ಸಂಖ್ಯೆಗಳನ್ನ ಎರಡು ವ್ಯಕ್ತಿಗೋಸ್ಕರ ಆಯ್ಕೆ ಮಾಡಿ ಇಟ್ಟುಕೊಳ್ಳಿ . ನೀವು ಯಾವ ವ್ಯಕ್ತಿಯ ಬಗ್ಗೆ ಯೋಚನೆ ಮಾಡುತ್ತಿರುತ್ತಿರೋ ಆ ವ್ಯಕ್ತಿ ನಿಮ್ಮ ಬಗ್ಗೆ ಏನು ಯೋಚನೆ ಮಾಡುತ್ತಾರೆ. ಅವರ ಹೃದಯದಲ್ಲಿ ನಿಮ್ಮ ಬಗ್ಗೆ ಏನು ಇದೆ ಎಂದು ತಿಳಿಯೋಣ. ಮೊದಲನೆಯ ಸಂಖ್ಯೆಯ ಬಗ್ಗೆ ತಿಳಿಯೋಣ .
ಇಲ್ಲಿ ನೀವು ಯೋಚನೆ ಮಾಡಿದ ವ್ಯಕ್ತಿ ನೈಸರ್ಗಿಕವಾಗಿ ಯಾವ ರೀತಿ ಇರುತ್ತಾರೆ . ಹಾಗೆಯೇ ಇರುತ್ತಾರೆ . ಇವರು ಯಾವತ್ತಿಗೂ ಒಳ್ಳೆಯದಕ್ಕೆ ಚಾಲನೆ ಕೊಡುತ್ತಾರೆ. ಅವರ ಹೃದಯದಲ್ಲಿ ನಿಮ್ಮ ಬಗ್ಗೆ ಯಾವುದೇ ರೀತಿಯ ಮೋಸ ವಂಚನೆ ಇರುವುದಿಲ್ಲ .ಅವರ ಮನಸ್ಸಿನಲ್ಲಿ ತುಂಬಾ ಧನಾತ್ಮಕವಾದ ಯೋಚನೆ ಇದೆ .ನಿಮ್ಮ ಮೇಲೆ ನಂಬಿಕೆ ಇಡುವ ವ್ಯಕ್ತಿಯು ಆಗಿದ್ದಾರೆ . ಇನ್ನು ಎರಡನೆಯ ಸಂಖ್ಯೆಯ ಬಗ್ಗೆ ತಿಳಿದು ಕೊಳ್ಳುವುದಾದರೆ , ಇಲ್ಲಿ ಯಾರೆಲ್ಲಾ ಎರಡನೇ ಸಂಖ್ಯೆಯನ್ನು ಆಯ್ಕೆ ಮಾಡಿದ್ದಾರೆ ,
ಅಂತಹ ವ್ಯಕ್ತಿ ಗಳ ಬಗ್ಗೆ ಹೇಳುವುದಾದರೆ , ನಿಮ್ಮ ಮುಂದೆ ಇರುವ ವ್ಯಕ್ತಿ .ನೀವು ಸ್ವಲ್ಪ ಅಹಂಕಾರವನ್ನು ಪಡೆದುಕೊಳ್ಳುವ ವ್ಯಕ್ತಿ ಎಂದು ಯೋಚನೆ ಮಾಡುತ್ತಿರುತ್ತಾರೆ .ನೀವು ನಿಮ್ಮ ಸೌಂದರ್ಯದ ಬಗ್ಗೆ ಅಹಂಕಾರ ಹೊಂದಿದ್ದಾರೆ ಎಂಬ ಯೋಚನೆ ಅವರ ಹತ್ತಿರ ಇರುತ್ತದೆ . ನಿಮ್ಮ ತೋರಿಕೆಯನ್ನು ಮುಂದಿರುವ ವ್ಯಕ್ತಿ ಅಹಂಕಾರ ಎಂದು ತಿಳಿದಿರುತ್ತಾರೆ .
ನೀವು ಬಳಸುತ್ತಿರುವ ವಸ್ತುಗಳ ಬಗ್ಗೆ ಆದರೂ ಅಥವಾ ಸೌಂದರ್ಯದ ಬಗ್ಗೆ ಅಹಂಕಾರ ಹೊಂದಿರುತ್ತೀರಿ ಎಂದು ಅವರಿಗೆ ಅನ್ನಿಸುತ್ತದೆ . ಒಂದು ವೇಳೆ ನೀವು ತುಂಬಾ ಶ್ರೀಮಂತರು ಆಗಿದ್ದರೆ , ನಿಮ್ಮ ಬಳಿ ದುರಹಂಕಾರ ಇದೆ ಎಂದು ಅವರ ಭಾವನೆ ಆಗಿರುತ್ತದೆ .ಇಲ್ಲಿ ಯಾರೆಲ್ಲಾ ಎರಡನೇ ಸಂಖ್ಯೆಯನ್ನು ಆಯ್ಕೆ ಮಾಡಿರುತ್ತಾರೆ ಅವರಿಗೆ ಈ ವಿಷಯ ಇಷ್ಟವಾಗದೆ ಇರಬಹುದು .ಈ ವಿಷಯಗಳು ನಿಮಗೆ ಹೋಲುತ್ತವೆ ಎಂದು ಹೇಳುವುದಿಲ್ಲ .ನೀವು ಎರಡನೇ ಸಂಖ್ಯೆ ಆಯ್ಕೆ ಮಾಡಿರುವುದರಿಂದ ಆ ವ್ಯಕ್ತಿಯ ಮನಸ್ಸಿನಲ್ಲಿ ಸ್ವಲ್ಪ ಈ ರೀತಿ ಭಾವನೆ ಇರುತ್ತದೆ ಎಂದು ಹೇಳಬಹುದು ..
ಮೂರನೇ ಸಂಖ್ಯೆ ಆಯ್ಕೆ ಮಾಡಿರುವವರಿಗೆ , ಇಲ್ಲಿ ನೀವು ಆಯ್ಕೆ ಮಾಡಿಕೊಂಡಿರುವ ವ್ಯಕ್ತಿ ತುಂಬಾ ಒಳ್ಳೆಯ ವಿಚಾರವನ್ನು ಹೊಂದಿರುತ್ತಾರೆ ..ನಿಮ್ಮ ಬಗ್ಗೆ ಒಳ್ಳೆಯ ವಿಷಯವನ್ನು ಯೋಚನೆ ಮಾಡುತ್ತಾರೆ .ಅವರಿಗೆ ನಿಮ್ಮ ಮೇಲೆ ಒಂದು ಬಾಂಧವ್ಯ ಇರುತ್ತದೆ .ನಿಮ್ಮ ಮೇಲೆ ಪ್ರೀತಿ ಕೂಡ ಇರುತ್ತದೆ .ನೀವು ಯಾವಾಗ ತುಂಬಾ ನಿರಾಶೆಯಲ್ಲಿ ಇರುತ್ತೀರೋ , ಆಗ ಅವರಿಗೆ ನೀವು ದುಃಖದಲ್ಲಿ ಇದ್ದೀರಿ , ಎಂದು ಅನಿಸುತ್ತದೆ .ಆಗ ಅವರು ನಿಮ್ಮ ಹತ್ತಿರ ಬರಲು ಇಷ್ಟಪಡುತ್ತಾರೆ .
ಮತ್ತೆ ನಿಮ್ಮ ಹೃದಯ ಒಡೆದು ಹೋದ ಹೃದಯವನ್ನು ಜೋಡಿಸಲು ಮುಂದಾಗುತ್ತಾರೆ . ಒಂದು ವೇಳೆ ಈ ಮೂರನೇ ಸಂಖ್ಯೆಯನ್ನು ನಿಮ್ಮ ಪ್ರೀತಿಸಿದವರಿಗೋಸ್ಕರ ನೀವು ಆಯ್ಕೆ ಮಾಡಿದ್ದರೆ , ಅವರು ನಿಮ್ಮನ್ನು ತುಂಬಾ ಇಷ್ಟ ಪಡುತ್ತಿರುತ್ತಾರೆ .ಈ ಭಾವನೆಯನ್ನು ಅವರು ನಿಮಗೆ ವ್ಯಕ್ತಪಡಿಸಲು ಇಷ್ಟ ಪಡುತ್ತಿರುತ್ತಾರೆ . ಆದರೆ ಅವರಿಗೆ ಹೇಳಲು ಸಾಧ್ಯವಾಗಿರುವುದಿಲ್ಲ .ಈ ಸಂಖ್ಯೆಯನ್ನು ನಿಮ್ಮ ಸ್ನೇಹಿತರಿಗೂ ಕೂಡ ಆಯ್ಕೆ ಮಾಡಬಹುದು .ಯಾರೇ ಆಗಲಿ ಅವರು ನಿಮ್ಮನ್ನು ತುಂಬಾ ಇಷ್ಟ ಪಡುತ್ತಾರೆ .
ಯಾವತ್ತಿಗೂ ಅವರು ನಿಮ್ಮನ್ನು ಒಂಟಿಯಾಗಿ ಮಾಡಲು ಬಿಡುವುದಿಲ್ಲ . ಯಾವುದೋ ಒಂದು ಕಾರಣಕ್ಕಾಗಿ ಅವರು ನಿಮ್ಮ ಜೀವನದಲ್ಲಿ ಬರದಂತೆ ನೀವು ತಡೆಯುತ್ತಿದ್ದರು , ಈ ಚಿಕ್ಕ ಪುಟ್ಟ ಕಾರಣಗಳನ್ನು ಕೂಡ ಸಂಖ್ಯೆಯನ್ನು ಆಯ್ಕೆ ಮಾಡುವುದರ ಮೂಲಕ ನೀವು ನೋಡಬಹುದು .. ಇನ್ನೂ ನೀವು ನಾಲ್ಕನೇಯ ಸಂಖ್ಯೆ ಆಯ್ಕೆ ಮಾಡಿದರೆ , ಆ ವ್ಯಕ್ತಿ ನಿಮ್ಮ ಬಗ್ಗೆ ನೀವು ಕಾಳಜಿ ಮಾಡುವುದಿಲ್ಲ ಎಂದು ಕೊಂಡಿರುತ್ತಾರೆ .ಅಂದರೆ ಅವರತ್ತ ನೀವು ಗಮನ ಹರಿಸುತ್ತಿರುವುದಿಲ್ಲ .
ಹಾಗಾಗಿ ಅವರಿಗೋಸ್ಕರ ನಿಮ್ಮ ಬಳಿ ಸಮಯ ಇಲ್ಲ ಎಂದು ಅಂದು ಕೊಂಡಿರುತ್ತಾರೆ . ನೀವು ಅವರಿಗೆ ಇಷ್ಟ ವಾಗುವಂತಹ ಸಂಖ್ಯೆಯನ್ನು ಆಯ್ಕೆ ಮಾಡಿರುತ್ತೀರಾ .ಇನ್ನು ಎಲ್ಲಕ್ಕಿಂತ ಒಳ್ಳೆಯದು ಆಗಿರುತ್ತದೆ .ಮತ್ತು ಅವರಿಗೆ ಇಷ್ಟವಾಗುತ್ತದೆ . ಇಲ್ಲಿ ನೀವು ಪ್ರೀತಿಸಿದವರು ಆಗಿದ್ದರೆ , ಅದಕ್ಕೆ ಅರ್ಹರಲ್ಲ ಎಂದು ಕೊಂಡಿರುತ್ತಾರೆ .ಆದರೆ ಅವರು ನಿಮ್ಮನ್ನ ಪ್ರೀತಿ ಅಂತು ಮಾಡುತ್ತಾರೆ .ಆದರೆ ನಿಮಗೆ ಪ್ರೀತಿ ಕೊಡುವಷ್ಟು ಯೋಗ್ಯರಲ್ಲ ಎಂದು ಕೊಂಡಿರುತ್ತಾರೆ .
ಅಂದರೆ ನೀವು ದೊಡ್ಡಮಟ್ಟದಲ್ಲಿ ಇದ್ದೀರಿ , ನಿಮ್ಮ ಸಮನಾಗಿ ಇಲ್ಲ. ನಾವು ಕೆಳಗೆ ಇದ್ದೀವಿ ಎಂದು ಕೊಂಡಿರುತ್ತಾರೆ . ನೀವು ತುಂಬಾ ಶ್ರೀಮಂತರು ಆಗಿರುತ್ತೀರಿ . ಆದರೆ ಅವರು ಮಧ್ಯಮ ವರ್ತಿಗಳಾಗಿರುತ್ತಾರೆ .ಈ ರೀತಿಯ ಭಾವನೆ ಅವರಲ್ಲಿ ಇರುತ್ತದೆ .ಇದೇ ಕಾರಣಕ್ಕಾಗಿ ಅವರು ತಮ್ಮ ಹೃದಯದಲ್ಲಿರುವ ವಿಷಯವನ್ನು ಹಂಚಿಕೊಳ್ಳುವುದಿಲ್ಲ .ಒಂದು ವೇಳೆ ನೀವು ಅವರ ಸ್ನೇಹಿತರು ಆಗಿದ್ದರೆ ಎಲ್ಲಿ ನಮ್ಮನ್ನು ಬಿಟ್ಟು ಹೋಗುತ್ತೀರಾ ಎಂಬ ಭಯ ಅವರಲ್ಲಿ ಇರುತ್ತದೆ..ಇಲ್ಲಿ ನಿಮ್ಮ ವ್ಯಕ್ತಿತ್ವ ಚೆನ್ನಾಗಿರುತ್ತದೆ .
ನೀವು ಹುಡುಗರು ಅಥವಾ ಹುಡುಗಿಯರು ಆಗಿದ್ದರೂ ತುಂಬಾ ಎತ್ತರದ ಸ್ಥಾನದಲ್ಲಿ ಇರುತ್ತಾರೆ . ನೀವು ನೋಡಲು ತುಂಬಾ ಸುಂದರವಾಗಿ ಇರಬಹುದು .ಈ ವಿಷಯವನ್ನು ಇಟ್ಟುಕೊಂಡು ಮುಂದಿರುವ ವ್ಯಕ್ತಿ ದುರ್ಬಲ ಎಂದು ಕೊಂಡಿರುತ್ತಾರೆ . 5 ನೇ ಸಂಖ್ಯೆ ಯಾರು ಆಯ್ಕೆ ಮಾಡಿರುತ್ತಾರೋ , ಯಾವ ವ್ಯಕ್ತಿ ಗೋಸ್ಕರ ಆಯ್ಕೆ ಮಾಡಿರುತ್ತಾರೆ .ಆ ವ್ಯಕ್ತಿಯ ಮನಸ್ಸಿನಲ್ಲಿ ನಿಮ್ಮ ಬಗ್ಗೆ ಏನು ಇರುತ್ತದೆ ಎಂಬುದನ್ನು ತಿಳಿಯೋಣ .ಅವರು ನಿಮ್ಮನ್ನು ಅದೃಷ್ಟವಂತ ವ್ಯಕ್ತಿ ಎಂದು ಕೊಂಡಿರುತ್ತಾರೆ .
ಸಂತೋಷ ನಿಮ್ಮನ್ನು ಆಕರ್ಷಣೆ ಮಾಡಿ ಬರುತ್ತದೆ ಅಂತ ತಿಳಿದು ಕೊಂಡಿರುತ್ತಾರೆ .ಅವರು ನಿಮ್ಮ ಜೊತೆ ಕೂತು ಕೊಂಡಾಗ , ಅವರು ಮರಳಿ ಹೋಗುವುದಕ್ಕೆ ಇಷ್ಟವಾಗುವುದಿಲ್ಲ .ನಿಮ್ಮ ಜೊತೆ ಅವರು ಹೆಚ್ಚಿನ ಸಮಯವನ್ನು ಕಳೆಯಲು ಇಷ್ಟಪಡುತ್ತಾರೆ .ಆದರೆ ಅವರಿಗೆ ಹೆಚ್ಚಾಗಿ ಸಮಯ ಸಿಗುವುದಿಲ್ಲ .ನೀವು ಎಲ್ಲೇ ಹೋದರು ಅವರು ಹಿಂದೆ ಬೆಳಕಿನಂತೆ ಬರುತ್ತಾರೆ , ಎಂಬ ಭಾವನೆ ಇರುತ್ತದೆ .ಅವರು ನಿಮ್ಮ ಜೊತೆ ಸುತ್ತಾಡಲು ಇಷ್ಟಪಡುತ್ತಾರೆ .ಅವರು ನಿಮಗೆ ಅವರ ಕುಟುಂಬದವರನ್ನು ಭೇಟಿ ಮಾಡಿಸಲು ಇಷ್ಟಪಡುತ್ತಾರೆ . ಇಂತಹ ಎಲ್ಲಾ ಭಾವನೆಗಳು ಅವರಲ್ಲಿ ಇರುತ್ತದೆ .ಅಂದರೆ ಅವರ ವ್ಯಕ್ತಿತ್ವ ಚೆನ್ನಾಗಿರುತ್ತದೆ ಎಂದು ತಿಳಿದಿರುತ್ತಾರೆ .ಯಾವುದೇ ವ್ಯಕ್ತಿ ಆಗಲಿ ನಿಮ್ಮ ಬಗ್ಗೆ ಧನಾತ್ಮಕವಾಗಿ ಯೋಚನೆ ಮಾಡುತ್ತಾರೆ .