ಕೆಲವೊಮ್ಮೆ ನಾವು ದೇವರಿಗೆ ಪೂಜೆ ಮಾಡುವ ವೇಳೆ ದೇವರಿಗೆ ಮೂಡಿಸಿದ ಹೂ ಪದೇ ಪದೇ ಕೆಳಗೆ ಬೀಳುತ್ತಿರುತ್ತದೆ ಇದಕ್ಕೆ ಕಾರಣವೇನು ಕೆಳಗೆ ಬಿದ್ದ ಹೂವನ್ನು.. ಏನು ಮಾಡಬೇಕು ಇದು ಯಾವುದರ ಸೂಚನೆ ಇತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ.. Pooja ಮಾಡುವಾಗ ದೇವರು ಫೋಟೋಗೆ ಹೂವು .. ಇನ್ನೇನು ಪೂಜೆ ಮುಗಿದು ಎನ್ನುವಾಗ ಹೂ ಬೀಳುತ್ತೆ ಬಿದ್ದ ಹೂವುಗಳನ್ನು ಮತ್ತೆ ಎತ್ತಿ ಫೋಟೋಗಳಿಗೆ ಮೂಡಿಸಬೇಕಾ
ಅಥವಾ ನಮ್ಮ ಬಳಿ ಇಟ್ಟುಕೊಳ್ಳಬೇಕಾಗಿ ಇಲ್ಲ ಇದು ದೇವರ ಸೂಚನೆನಾ ಇಂತಹ ಗೊಂದಲವಿದೆ ಇಂತಹ ಗೊಂದಲಕ್ಕೆ.. ಉತ್ತರವೇನೆಂದರೆ… ದೇವರ ಫೋಟೋದಿಂದ ಹೂವು ಕೆಳಗೆ ಬಿದ್ದಾಗ ಆ ಹೂವನ್ನು ಮತ್ತೆ ದೇವರಿಗೆ ಮೂಡಿಸಬಾರದು ಆ ಹೂವನ್ನು ನಾವು… ಇಟ್ಟುಕೊಳ್ಳಬೇಕು ನೀವು ಮಾಡಿದ ಪೂಜೆಗೆ ದೇವರು ನಿಮಗೆ ನೀಡಿದ ವರವಾಗಿರುತ್ತದೆ.. ದೇವಸ್ಥಾನದಲ್ಲಿ ದೇವರಿಗೆ ಇಟ್ಟ ಹೂವನ್ನು ಪ್ರಸಾದವೆಂದು ಮನೆಗೆ ತರುತ್ತೇವೆ ಅದೇ ರೀತಿ ಮನೆಯಲ್ಲಿ… ನಿಯಮ ಪಾಲಿಸಬೇಕಾಗುತ್ತದೆ…
ದೇವರ ಫೋಟೋದಿಂದ ಬಿದ್ದ ಹೂವನ್ನು ನಾವು ಒಣಗಿ ಹೋಗುವವರೆಗೂ ನಮ್ಮ ಬಳಿ ಇಟ್ಟುಕೊಳ್ಳಬೇಕು ಒಣಗಿದ ಹೂವನ್ನು ಯಾವುದೇ ಕಾರಣಕ್ಕೂ ಇಟ್ಟುಕೊಳ್ಳಬಾರದು ಒಣಗಿದ ಹೂವನ್ನು ಯಾವುದಾದರೂ ಹಿಡಿದ ಬಡಕ್ಕೆ ಹಾಕಬೇಕು ಯಾರು ತುಳಿಯಬಾರದು. ದೇವರು ಪದೇ ಪದೇ ಈ ರೀತಿ ಹೂ ಕೊಟ್ಟರೆ ನಿಮ್ಮ ಇಷ್ಟಾರ್ಥ ನೆರವೇರಿಸುತ್ತಾರೆ….. ಎಂದರ್ಥ ಹೀಗೆ ಮಾಡುವುದರಿಂದ ನೀವೊಂದಕೊಂಡ ಕೆಲಸ ಕಾರ್ಯಗಳು ಕೈಗೂಡುತ್ತದೆ ಎಂದರ್ಥ ನೀವು ದೇವರಲ್ಲಿ ಕೇಳಿಕೊಂಡ
ಕೆಲಸ ನೆರವೇರುತ್ತದೆ ಇನ್ನು ದೇವರಿಗೆ ನೀವು ಯಾವುದಾದರು ವರ ಕೇಳಿ ಕೊಂಡಾಗ ಹೂ ದೇವರ ಮೂರ್ತಿಯ ಬಲಭಾಗಕ್ಕೆ ಬಿದ್ದರೆ ಕೇಳಿಕೊಂಡವರ ಈಡೇರುತೆಂದು ಅರ್ಥ ದೇವರು ಎಡಭಾಗದಿಂದ ಹೂವು ಬಿದ್ದರೆ ವರ ಈಡೇರಿರುವುದಿಲ್ಲವೆಂದು.. ದೇವರಿಗೆ ಎಂತ ಹೂ ಹಾಕಬಾರದು ಎಂಬುದು ವಿಷಯದ ಬಗ್ಗೆ ಹೇಳುವುದಾದರೆ ಮುಟ್ಟಾದ ಹೆಂಗಸರು ಮುಟ್ಟಿದವು ದೇವರಿಗೆ ಹಾಕಬಾರದು ಸುಗಂಧ ಭರಿತವಾದ ಹೂ ಅಂದರೆ ಮಲ್ಲಿಗೆ ಸಂಪಿಗೆ ಗುಲಾಬಿ ಹೂವಿನ ಪರಿಮಳ ತೆಗೆದುಕೊಂಡು ಬಳಿಕ ದೇವರಿಗೆ ಹೂವು ಹಾಕಬಾರದು ಇನ್ನೂ ಬಾಡಿಹೋದ ಹೂವು ನೆಲಕ್ಕೆ ಬಿದ್ದ ಹೂವು ದೇವರಿಗೆ ಹಾಕಲು ಯೋಗ್ಯವಲ್ಲ…