ಪ್ರತಿದಿನ ಹೊಕ್ಕಳಿಗೆ ಎಣ್ಣೆಯನ್ನು ಹಚ್ಚುವುದರಿಂದ ಆಗುವ ಪ್ರಯೋಜನಗಳು ಪ್ರತಿದಿನ ಹೊಕ್ಕಳಿಗೆ ಎಣ್ಣೆಯನ್ನು ಹಚ್ಚುವುದರಿಂದ ಒಡೆದ ತುಟಿಗಳು ಮೃದು ಮತ್ತು ಗುಲಾಬಿ ಬಣ್ಣಕ್ಕೆ ತಿರುಗುತ್ತದೆ ಸಾಸಿವೆ ಎಣ್ಣೆ ಹೊಕ್ಕಳಿಗೆ ಹಚ್ಚುವುದರಿಂದ ಮೊಡವೆಗಳು ಮತ್ತು ಕಲೆಗಳು ಗುಣವಾಗುತ್ತದೆ
ಇದು ಕಣ್ಣುಗಳ ತುರಿಕೆ ಮತ್ತು ಶುಷ್ಕತೆಯನ್ನು ಸಹ ಗುಣಪಡಿಸುತ್ತದೆ 4. ಹೊಕ್ಕೊಳಲ್ಲಿ ಎಣ್ಣೆಯನ್ನು ಹಚ್ಚುವುದರಿಂದ ದೇಹದ ಯಾವುದೇ ಭಾಗದಲ್ಲಿ ಊತ ಸಮಸ್ಯೆ ನಿವಾರಣೆಯಾಗುತ್ತದೆ
ಸಾಸಿವೆ ಎಣ್ಣೆಯನ್ನು ಹೊಕ್ಕಳಿಗೆ ಹಚ್ಚುವುದರಿಂದ ಮೊಣಕಾಲು ನೋವು ನಿವಾರಣೆಯಾಗುತ್ತದೆ ಸಾಸಿವೆ ಎಣ್ಣೆಯನ್ನು ಮಕ್ಕಳಿಗೆ ಹಚ್ಚುವುದರಿಂದ ನಮ್ಮ ಮುಖ ಮೈಬಣ್ಣ ಹೆಚ್ಚುತ್ತದೆ ಹಾಗಾಗಿ ಪ್ರತಿದಿನ ಸಾಸಿವೆ ಎಣ್ಣೆಯನ್ನು ಹೋಕ್ಕಳಿಗೆ ಹಚ್ಚಬೇಕು
ಸಾಸಿವೆ ಎಣ್ಣೆಯನ್ನು ಹೊಕ್ಕಳಿಗೆ ಹಚ್ಚುವುದರಿಂದ ಹೊಟ್ಟೆ ನೋವು ಕಡಿಮೆಯಾಗುತ್ತದೆ ಸಾಸಿವೆ ಎಣ್ಣೆಯನ್ನು ಹೊಕ್ಕಳಿಗೆ ಹಚ್ಚುವುದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆಯು ಬಲವಾಗುತ್ತದೆ…
ಅಜೀರ್ಣ ಅತಿಸಾರ ವಾಕರಿಕೆ ಮುಂತಾದ ರೋಗಗಳಿಂದ ಉಪಶಮನ ದೊರೆಯುತ್ತದೆ.. ಹೊಕ್ಕಳಿಗೆ ಎಣ್ಣೆ ಹಚ್ಚುವುದರಿಂದ ಮಹಿಳೆಯರ ಹಾರ್ಮೋನ್ ಸಮತೋಲನದಲ್ಲಿರುತ್ತದೆ….
ಹೊಕ್ಕಳಲ್ಲಿ ಎಣ್ಣೆಯನ್ನು ಹಚ್ಚುವುದರಿಂದ ತಿಂಗಳು ವರ್ಷಗಟ್ಟಲೆ ಸಂಗ್ರಹವಾಗಿರುವ ಕೊಳೆ ಕರಗುತ್ತದೆ.. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಮುಟ್ಟಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಋತುಚಕ್ರದ ಸಮತೋಲನವಾಗುತ್ತದೆ ಮಕ್ಕಳಿಗೆ ಎಣ್ಣೆ ಹಚ್ಚಬೇಕು