ನಮಸ್ಕಾರ ಸ್ನೇಹಿತರೆ ನಮ್ಮ ಜೀವನದಲ್ಲಿ ಹಣ ತುಂಬಾನೇ ಮುಖ್ಯವಾದ ವಸ್ತು ಅಂತ ಹೇಳಬಹುದು ಇದನ್ನು ಸಂಪಾದಿಸುವುದಕ್ಕೆ ನಮ್ಮ ಜೀವನದಲ್ಲಿ ಸಾಕಷ್ಟು ಕಷ್ಟ ಪಡುತ್ತೇವೆ ಹಾಗೆ ಶ್ರೀಮಂತರಾಗಬೇಕು ಎಲ್ಲವನ್ನು ಪಡೆದುಕೊಳ್ಳಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ ಇನ್ನು ಚಾಣಕ್ಯ ನೀತಿಯಲ್ಲಿ ಆಚಾರ್ಯ ಚಾಣಕ್ಯರು ಹೇಳುವುದೇನು ಗೊತ್ತಾ ಲಕ್ಷ್ಮಿ ಒಬ್ಬ ಮನುಷ್ಯನಿಗೆ ಹಣವನ್ನು ನೀಡಿ ಆ ಮನುಷ್ಯ ಹಣವನ್ನು ಯಾವ ರೀತಿ ಉಪಯೋಗಿಸಿಕೊಳ್ಳುತ್ತಾನೆ ಹಾಗೆ ಆ ಹಣಕ್ಕೆ ಎಷ್ಟು ಮರ್ಯಾದೆ ಕೊಡುತ್ತಾನೆ ಇದನ್ನು ನೋಡಿ ಆ ಮನುಷ್ಯನಿಗೆ ಜೀವನಪೂರ್ತಿ ಹಣವನ್ನು ನೀಡಬೇಕು ಅಥವಾ ಬೇಡವೋ ಅಂತ ಲಕ್ಷ್ಮಿ ನಿರ್ಧಾರ ಮಾಡುತ್ತಾರೆ ಅಂತ ಚಾಣಕ್ಯರು ಹೇಳುತ್ತಾರೆ ಈ ಕಾರಣಕ್ಕಾಗಿ ನಾವು ಹಣಕ್ಕೆ ಮರ್ಯಾದೆಯನ್ನು ಕೊಡಬೇಕು ಹಾಗೆ ನೇಮಿತ ಖರ್ಚು ಮಾಡಬೇಕಾಗುತ್ತದೆ ಅಂದರೆ ಖರ್ಚನ್ನು ಕಮ್ಮಿ ಮಾಡಿಕೊಳ್ಳಬೇಕಾಗುತ್ತದೆ
ಜೀವನದಲ್ಲಿ ನಮ್ಮ ಖರ್ಚು ಆದಾಯಕ್ಕಿಂತ ಕಡಿಮೆ ಇರಬೇಕು ಇದು ನಮ್ಮ ಜೀವನಕ್ಕೆ ಒಳ್ಳೆಯದಾಗುತ್ತದೆ ನಮ್ಮ ಅನಗತ್ಯ ಖರ್ಚುಗಳು ಹೆಚ್ಚಾದಂತೆ ಯಾವತ್ತಾದರೂ ಒಂದು ದಿನ ಅದಕ್ಕೆ ಪಡಬೇಕಾದ ಕಷ್ಟವನ್ನು ನಾವು ಪಡಲೇಬೇಕಾಗುತ್ತದೆ ಹಾಗೆ ಹಣವನ್ನು ನೋಡಿದರೆ ಹೆಣ ಕೂಡ ಬಾಯಿ ಬಿಡುತ್ತದೆ ಎಂಬ ಮಾತಿದೆ ಈ ರೀತಿಯಾಗಿ ಸಾಕಷ್ಟು ಜನರಿಗೆ ರಸ್ತೆಯಲ್ಲಿ ಓಡಾಡುವಾಗ ಹಣ ಸಿಕ್ಕಿರುವ ಉದಾರಣೆ ಇರುತ್ತದೆ ಆದರೆ ಈ ರೀತಿ ಹಣ ಸಿಕ್ಕಾಗ ನಿಮ್ಮಲ್ಲಿ ಸಾಕಷ್ಟು ಜನರಲ್ಲಿ ಮೂಡುವ ಮೊಟ್ಟಮೊದಲ ಪ್ರಶ್ನೆಯೇನೆಂದರೆ ಹಣವನ್ನು ನಾವು ಏನು ಮಾಡಬೇಕು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುತ್ತದೆ ನಿಮ್ಮಲ್ಲಿ ಸಾಕಷ್ಟು ಜನಕ್ಕೆ ವಿಶೇಷವಾಗಿ ಹಣ ಸಿಕ್ಕಾಗ ಏನು ಮಾಡುತ್ತಾರೆ ಅಂದರೆ ದೇವರ ಹುಂಡಿಗೆ ಹಾಕುವರು ಕೆಲವೊಬ್ಬರು ಆದರೆ ಅಗತ್ಯವಿರುವವರಿಗೆ ದಾನ ಮಾಡುವವರು ಇನ್ನೊಬ್ಬರು ಇನ್ನು ಕೆಲವರು ಅದನ್ನು ತನ್ನ ಕರ್ಚು ಗಳಿಗೆ ಬಳಸಿಕೊಳ್ಳುತ್ತಾರೆ
ಆದರೆ ಶಾಸ್ತ್ರಗಳ ಪ್ರಕಾರ ವಿಶೇಷವಾಗಿ ಈ ರೀತಿಯಾಗಿ ನಮಗೆ ರಸ್ತೆಯಲ್ಲಿ ಹಣ ಸಿಕ್ಕಿದರೆ ಏನು ಮಾಡಬೇಕು ಗೊತ್ತಾ ವಿಶೇಷವಾಗಿ ನಾಣ್ಯ ಸಿಕ್ಕಿತು ಅಂದರೆ ಅದನ್ನು ದೇವರ ಹುಂಡಿಗೆ ಹಾಕಬಾರದು ಅಥವಾ ಬೇರೆಯವರಿಗೆ ದಾನ ಕೂಡ ಮಾಡಬಾರದು ಯಾಕೆಂದರೆ ನಿಮಗೆ ಲಕ್ಷ್ಮಿಯ ಕೃಪೆ ಸಿಕ್ಕಿದೆ ಎನ್ನುವ ಸೂಚನೆಯನ್ನು ಇದರಿಂದ ನೀಡುತ್ತದೆ ಎಂದು ಹೇಳಬಹುದು ಈ ಕಾರಣದಿಂದಾಗಿ ನೀವು ದಿನನಿತ್ಯ ಯೂಸ್ ಮಾಡುವ ಪರ್ಸಿನಲ್ಲಿ ಇದನ್ನು ಇಟ್ಟುಕೊಳ್ಳಬೇಕು ಎಂದಿಗೂ ಕೂಡ ಇದನ್ನು ಖರ್ಚುಮಾಡದೆ ಪರ್ಸಿನಲ್ಲಿ ಇಟ್ಟುಕೊಳ್ಳಬೇಕು ಈ ರೀತಿ ಮಾಡುವುದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ವೃದ್ಧಿಯಾಗುತ್ತದೆ ಹೊರತು ನಿಮಗೆ ಯಾವುದೇ ರೀತಿಯ ನಾಷ್ಟ ಗಳು ನಿಮಗೆ ಬರುವುದಿಲ್ಲ ಆದರೆ ವಿಶೇಷವಾಗಿ ನಿಮಗೆ ನೋಟುಗಳು ಸಿಕ್ಕಿದೆ ಅಂದಾಗ ಅದು ಯಾವ ಮುಖ ಬೆಲೆಯ ನೋಟು ಆದರೂ ಸರಿ ಅದನ್ನು ನೀವು ದೇವರ ಹುಂಡಿಗೆ ಹಾಕಬೇಕು ಅಂತ ಹೇಳಲಾಗುತ್ತದೆ
ಯಾಕೆ ಅಂದರೆ ಇದು ಬೇರೆಯವರ ಪರಿಶ್ರಮದ ದುಡ್ಡು ಆಗಿರುತ್ತದೆ ಅದನ್ನು ನಿಮ್ಮ ಆಸೆಗೆ ಬಳಸಿಕೊಳ್ಳುವುದು ತಪ್ಪು ಹಾಗಾಗಿ ಈ ದುಡ್ಡನ್ನು ಅವರಿಗೆ ತಲುಪಿಸಲು ಆಗುವುದಿದ್ದರೆ ತಲುಪಿಸಿ ಇಲ್ಲ ಅಂದರೆ ದೇವರ ಗುಂಡಿಗೆಯ ತೆಗೆದುಕೊಂಡುಹೋಗಿ ಇದನ್ನು ಹಾಕಬೇಕು ಯಾಕೆ ಅಂದರೆ ಇದನ್ನು ನೀವು ಬಳಸಿಕೊಂಡರೆ ನಿಮಗೆ ತೊಂದರೆ ಆಗುತ್ತದೆ ಹೊರತು ಇದರಿಂದ ನಿಮಗೆ ಲಾಭವಾಗುವುದಿಲ್ಲ ಹಾಗಾಗಿ ಇದನ್ನು ನೀವು ದೇವರ ಹುಂಡಿಗೆ ತೆಗೆದುಕೊಂಡುಹೋಗಿ ಹಾಕಿದರೆ ಇದರಿಂದ ನಿಮಗೆ ಯಾವುದೇ ರೀತಿಯ ಪಾಪ ಬರುವುದಿಲ್ಲ ಇದರಿಂದ ನಿಮಗೆ ಸಾಕಷ್ಟು ಒಳ್ಳೆಯ ಲಾಭವಾಗುತ್ತದೆ ಇನ್ನೊಂದು ವಿಷಯ ಏನೆಂದರೆ ಕೆಲವೊಬ್ಬರಿಗೆ ದೇವಸ್ಥಾನದಲ್ಲಿ ಹಣ ಸಿಗುತ್ತದೆ ಅಂದರೆ ಒಂದು ರೂಪಾಯಿ ಎರಡು ರೂಪಾಯಿ ಹೀಗೆ ಹಣ ಸಿಗುತ್ತದೆ
ಹಾಗೆ ಎಷ್ಟೇ ರೂಪಾಯಿ ನಿಮಗೆ ಸಿಕ್ಕರೂ ಕೂಡ ಅದು ನಿಮಗೆ ದೇವಸ್ಥಾನದಲ್ಲಿ ಹಣ ಸಿಕ್ಕಿದೆ ಅಂದರೆ ಅದು ಸಾಕಷ್ಟು ಶ್ರೇಷ್ಠ ಅಂತ ಹೇಳಬಹುದು ದೇವರ ಆಶೀರ್ವಾದದಿಂದ ಸಿಕ್ಕ ಪ್ರಸಾದ ಅಂತ ತಿಳಿದುಕೊಂಡು ಅದನ್ನು ನೀವು ಎತ್ತಿ ಇಟ್ಟುಕೊಳ್ಳಬೇಕು ಖರ್ಚು ಮಾಡಬಾರದು ಅಷ್ಟೇ ಅದನ್ನು ನೀವು ಖರ್ಚುಮಾಡದೆ ನಿಮ್ಮ ಪರ್ಸಿನಲ್ಲಿ ಅಥವಾ ನಿಮ್ಮ ವ್ಯಾಪಾರ ಸ್ಥಳದಲ್ಲಿ ಇದನ್ನು ಇಟ್ಟುಕೊಳ್ಳಬೇಕಾಗುತ್ತದೆ ಈ ರೀತಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಇರುವ ಎಲ್ಲಾ ರೀತಿಯ ಕಷ್ಟಗಳು ನಿಮಗೆ ಕಮ್ಮಿಯಾಗುತ್ತದೆ ಅಂತ ಹೇಳಬಹುದು ಇದನ್ನು ಕಣ್ಣಿಗೆ ಒತ್ತಿಕೊಂಡು
ನಿಮ್ಮ ಪರ್ಸಿನಲ್ಲಿ ಅಥವಾ ನಿಮ್ಮ ಮನೆಯಲ್ಲಿ ಹಣ ಇರುವ ಸ್ಥಳದಲ್ಲಿ ಇದನ್ನು ಇಟ್ಟುಕೊಳ್ಳುವುದರಿಂದ ನಿಮಗೆ ನಿಮಗಿರುವ ಆರ್ಥಿಕ ತೊಂದರೆ ಕಮ್ಮಿಯಾಗುತ್ತದೆ ಅಂತ ಹೇಳಬಹುದು ಹಾಗಾಗಿ ಮುಂದಿನ ಬಾರಿ ನಿಮಗೆ ಹಣ ಸಿಕ್ಕಾಗ ಈ ವಿಷಯಗಳನ್ನು ನೀವು ನೆನಪಿಟ್ಟುಕೊಂಡರೆ ಒಳ್ಳೆಯದು ಯಾಕೆ ಅಂದರೆ ಇದರಿಂದ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ನಿಮಗೆ ಒಳ್ಳೆಯದಾಗುತ್ತದೆ ಸ್ನೇಹಿತರೆ ಮಾಹಿತಿ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು