ರಾತ್ರಿ ನಿದ್ದೆ ಬಾರದೇ ಇರುವುದು ಅಥವಾ ಒಂದೇ ಸಮಯದಲ್ಲಿ ನಿದ್ದೆಯಿಂದ ಎಚ್ಚರ ಆಗುವುದು ಭಗವಂತ ಕೆಲವು ಸಂಕೇತ ನೀಡುತ್ತಾರೆ

0

ರಾತ್ರಿ ಕೆಲವರಿಗೆ ನಿದ್ದೆ ಬರುವುದಿಲ್ಲ. ಅಥವಾ ನಿದ್ರೆಯಿಂದ ಅಚಾನಕ್ಕಾಗಿ ಎಚ್ಚರವಾಗುವುದಾಗಲಿ ಯಾವಾಗ ರಾತ್ರಿ ಅಚನಕ್ಕಾಗಿ ಎಚ್ಚರವಾಗುತ್ತದೆ ಅದಕ್ಕೆ ಕೆಲವೊಂದು ಸಂಕೇತಗಳು ಇರುತ್ತದೆ. ಇಂತಹ ಸ್ಥಿತಿಯಲ್ಲಿ ನೀವು ಏನನ್ನು ಮಾಡಬೇಕು ಯಾವ ಪ್ರಕಾರದಲ್ಲಿ ಈ ನಿದ್ರೆ ಸಂಕೇತವನ್ನು ಕೊಡುತ್ತದೆ, ಈ ಸಮಸ್ಯೆ ಹಲವಾರು ಜನರಲ್ಲಿ ಕಾಣುತ್ತದೆ. ರಾತ್ರಿ ಮಲಗುಕೊಳ್ಳುವ ಸಮಯ ರಾತ್ರಿ 9:00 ರಿಂದ 11 ಗಂಟೆಯ ಸಮಯ ಒಂದು ವೇಳೆ

ಈ ಸಮಯದಲ್ಲಿ ಮಲಗಿಕೊಳ್ಳಲು ಆಗದೆ ಇದ್ದರೆ, ಇದರ ಅರ್ಥ ನೀವು ಯಾವುದೋ ಒಂದು ವಿಷಯದ ಬಗ್ಗೆ ಗಾಢವಾಗಿ ಯೋಚನೆ ಮಾಡುತ್ತಿದ್ದೀರಿ ಎಂದರ್ಥ. ಯಾರು ತುಂಬಾ ಚಿಂತೆ ಮಾಡ್ತಾರೋ ಆ ಜನರು ರಾತ್ರಿ ನಿದ್ದೆ ಸರಿಯಾಗಿ ಮಾಡುವುದಿಲ್ಲ. ರಾತ್ರಿ 12 ರಿಂದ ಒಂದು ಗಂಟೆಗೆ ಎಚ್ಚರವಾದರೆ, ಇಲ್ಲಿ ನಿಮಗೆ ಶನಿ ಗ್ರಹದ ಸಂಕೇತವಾಗ್ತಾಯಿದೆ ಎಂದು ತಿಳಿದುಕೊಳ್ಳಬಹುದು.

ಇಂತಹ ಸ್ಥಿತಿಯಲ್ಲಿ ನೀವು ಭಯಪಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ನಿಮಗೆ ರಾತ್ರಿ 12 ಗಂಟೆಯಿಂದ ಒಂದು ಗಂಟೆಗೆ ಎಚ್ಚರಾದರೆ ಆ ಸಮಯದಲ್ಲಿ ನೀವು ಓಂ ನಮೋ ಭಗವತಿ ವಾಸುದೇವಾಯ ಎಂದು ಮಂತ್ರವನ್ನು ಹೇಳಿಕೊಳ್ಳಿ. ಇದರಿಂದ ನಿಮ್ಮ ಮನಸ್ಸಿನ ಚಿಂತೆ ದೂರವಾಗುತ್ತದೆ. ರಾತ್ರಿ ಒಂದುಗಂಟೆಯಿಂದ ಮೂರು ಗಂಟೆಗೆ ಎಚ್ಚರವಾದರೆ ಅವರಿಗೆ ರಾಹುವಿನ ಸಂಕೇತ ಸಿಗುತ್ತದೆ ಎಂದು ಹೇಳಬಹುದು.

ನಿಮಗೆ ಕೌಟುಂಬಿಕ ವಿಷಯದಲ್ಲಿ ಸಮಸ್ಯೆ ವಾಗುತ್ತದೆ ಇಲ್ಲ ಪ್ರೀತಿಯ ವಿಷಯದಲ್ಲಿ ಸಮಸ್ಯೆ ವಾಗುತ್ತದೆ ಎಂದರ್ಥ. ಯಾರಿಗೆಲ್ಲ ರಾಹು ಕೇತುಗಳ ಪ್ರಭಾವ ಇರುತ್ತದೆ ಅವರಿಗೆ ಭಯದ ವಾತಾವರಣ ಮೂಡಿರುತ್ತದೆ. ಇವರಲ್ಲಿ ಕೆಟ್ಟದಾದ ಯೋಚನೆಗಳು ಬರುತ್ತಿರುತ್ತದೆ. ಈ ಸಂಕೇತಗಳು ನಿಮಗೆ ಸಿಗುತ್ತಿದ್ದರೆ ರಾಹು ಕೇತುಗಳಿಂದ ಸಿಗುತ್ತದೆ ಎಂದು ಅರ್ಥ ಮಾಡಿಕೊಳ್ಳಬೇಕು.

ಇಂತಹ ಸಮಯದಲ್ಲಿ ನೀವು ರಾತ್ರಿ ಮಲಗುವ ಕೋಣೆಯಲ್ಲಿ ದೂಪಾ ಅಥವಾ ಸಾಮ್ರಾಣಿಯನ್ನು ಹಚ್ಚಿರಿ. ಇದರಿಂದ ನಿಮ್ಮಲ್ಲಿ ವ್ಯರ್ಥವಾದ ಮತ್ತು ಕೆಟ್ಟ ವಿಚಾರಗಳು ಬರುವುದಿಲ್ಲ. ಯಾರಿಗೆ ಮೂರು ಗಂಟೆಯ ನಂತರ ಎಚ್ಚರವಾಗುತ್ತದೆ ಇದನ್ನು ಒಳ್ಳೆಯ ಸಂಕೇತ ಎಂದು ಹೇಳಬಹುದು. ಇದು ಧನಪ್ರಾಪ್ತಿಯ ಸಂಕೇತವಾಗಿರುತ್ತದೆ. ಭಾಗ್ಯವನ್ನು ಬದಲಾಯಿಸುವ ಸಂಕೇತ.

ನಿಮಗೆ 3:00 ಯಿಂದ 4:00 ಒಳಗೆ ಎಚ್ಚರವಾದರೆ ನೀವು ತುಂಬಾನೇ ಸಂತೋಷ ಪಡಬೇಕು ಏಕೆಂದರೆ ನಿಮಗೆ ಲಕ್ಷ್ಮಿ ದೇವಿಯ ಕೃಪೆ ಸಿಗಲಿದೆ. ಮತ್ತೆ ಯಾರಿಗೆಲ್ಲ ರಾತ್ರಿ ಪೂರ್ತಿಯಾಗಿ ನಿದ್ರೆ ಬರೋದಿಲ್ಲವೋ ಕೆಲವರಿಗೆ ನಾಲ್ಕು ಗಂಟೆಯ ನಂತರ ನಿದ್ದೆ ಬರಲು ಆರಂಭವಾಗುತ್ತದೆ. ಇದು ಒಂದು ಯಾವ ರೀತಿಯ ಸಂಕೇತವಾಗಿದೆ ಎಂದರೆ ಎಷ್ಟೋ ಜನಕ್ಕೆ ಈ ಒಂದು ವಿಷಯದ ಬಗ್ಗೆ ತಿಳಿದಿರುವುದಿಲ್ಲ. ಈ ರೀತಿಯ ಸಂಕೇತ ಪಿತೃ ದೋಷದಿಂದ ಬರುತ್ತದೆ ಎಂದು ಹೇಳಬಹುದು.

ಇಂಥವರ ಜೀವನದಲ್ಲಿ ಅನೇಕ ಸಮಸ್ಯೆಗಳು ಚಿಂತೆಗಳು ಇರುತ್ತದೆ. ಇಂತಹ ಸ್ಥಿತಿಯಲ್ಲಿ ಯಾರಿಗೆಲ್ಲ ನಿದ್ದೆ ಬರುವುದಿಲ್ಲ ಅವರು ಒಂದು ಚಿಕ್ಕ ಉಪಾಯವನ್ನು ಮಾಡಬೇಕು. ಓಂಕಾರವನ್ನು ಜಪ ಮಾಡಬೇಕು. ಓಂಕಾರವನ್ನು ಜಪ ಮಾಡುವಾಗ ನಿಮ್ಮ ಕಣ್ಣಿನ ಉಬ್ಬುಗಳ ಬಗ್ಗೆ ಮಧ್ಯ ಬೆರಳಿನಿಂದ ಪ್ರೆಸ್ ಮಾಡಬೇಕು. ಇಲ್ಲಿ ನಿಮ್ಮ ಮೂರನೇ ಕಣ್ಣು ಇರುತ್ತದೆ.

ಹೀಗೆ ನೀವು ಒಂದು ನಿಮಿಷವಾದವರೆಗೆ ಒತ್ತಬೇಕು. ಮೃದುವಾಗಿ ಒತ್ತಬೇಕು. ಒತ್ತಡ ನೀಡಬಾರದು. ಇದಾದ ನಂತರ ಸ್ವಲ್ಪ ಮೇಲ್ಭಾಗದಲ್ಲಿ ತೋರು ಬೆರಳಿನಿಂದ ಒತ್ತಬೇಕು. ನಿರಂತರವಾಗಿ ಒಂದು ನಿಮಿಷದವರೆಗೆ ಮಾಡಬೇಕು. ಇದೇ ರೀತಿಯಾಗಿ ಹಣೆಯ ಮೇಲ್ಭಾಗದ ತನಕ ಮಾಡಬೇಕು. ಹುಬ್ಬಿನ ಮಧ್ಯದಿಂದ ಆರಂಭ ಮಾಡಿ ಮೇಲ್ಭಾಗದ ತನಕ ಹೀಗೆ ಮಾಡಬೇಕು ಈ ರೀತಿ ಮಾಡುವುದರಿಂದ ತುಂಬಾನೇ ಅದ್ಭುತವಾದ ಪರಿಣಾಮ ಸಿಗುತ್ತದೆ. ಯಾರಿಗೆಲ್ಲ ನಿದ್ದೆ ಬರುವುದಿಲ್ಲ

ಅಥವಾ ಒಂಟಿಯಾಗಿರುತ್ತಾರೋ ಅಂತವರೆಲ್ಲ ಈ ಪ್ರಕ್ರಿಯೆಯನ್ನು ಖಂಡಿತವಾಗಿ ಮಾಡಬೇಕು. ಇದರಿಂದ ತೊಂದರೆ ಇಲ್ಲ ಇರುವ ವ್ಯಕ್ತಿಯು ಹೊರಗೆ ಬರುತ್ತಾರೆ. ಮಲಗುವ ಮುನ್ನ ಈ ರೀತಿ ಅಭ್ಯಾಸ ಮಾಡಿದರೆ ಉತ್ತಮ ಲಾಭವನ್ನು ಪಡೆದುಕೊಳ್ಳುತ್ತೀರಾ. ಈ ಪ್ರಕ್ರಿಯೆಯನ್ನು ಥರ್ಡ್ಐ ಆಕ್ಟಿವೇಶನ್ ಅಲ್ಲೂ ಸಹ ಬಳಸುತ್ತಾರೆ. ಪ್ರತಿದಿನ ನೀವು ಈ ಅಭ್ಯಾಸ ಮಾಡುವುದರಿಂದ ಚಿಂತೆಯಿಂದ ದೂರವಾಗುತ್ತೀರಾ ಮತ್ತು ಆರಾಮವಾಗಿ ನಿದ್ದೆ ಮಾಡಬಹುದು.

Leave A Reply

Your email address will not be published.