ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ಪ್ರತಿಯೊಬ್ಬರು ಯಾವುದೋ ಒಂದು ವಸ್ತುವನ್ನು ತಮ್ಮ ಶರೀರದ ಮೇಲೆ ಧರಿಸಿರುತ್ತಾರೆ ಕುತ್ತಿಗೆಯ ಮೇಲೆ ಹಾಕಿದರೆ ಸರ ಕೈಗೆ ಹಾಕಿದರೆ ಖಡ್ಗ ಕಿವಿಗೆ ಒಲೆಯನ್ನು ಹಾಕಿಕೊಳ್ಳುತ್ತಾರೆ ಹೀಗೆ ಸುಂದರವಾಗಿ ಕಾಣಲು ಹಲವು ಬಗೆಯ ವಸ್ತ್ರಗಳನ್ನು ಉಪಯೋಗಿಸಿ ಶರೀರವನ್ನು ಅಲಂಕರಿಸಿಕೊಳ್ಳುತ್ತಾರೆ ಇದು ಇಂದಿನಿಂದ ಅಲ್ಲ ಸನಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ ಅವು ತಾಮ್ರದ್ದು ಆಗಿದ್ದವು ಹಿತ್ತಾಳೆದು ಆಗಿದ್ದವು ಬೆಳ್ಳಿದು ಆಗಿದ್ದವು ಮತ್ತು ಬಂಗಾರದವು ಆಗಿದ್ದವು ಸ್ಥಿತಿವಂತರು ಬಂಗಾರದ ಆಭರಣಗಳನ್ನು ಧರಿಸಿದರೆ ಹಾಗೆ ಸ್ವಲ್ಪ ಆ ಕಡೆ ಈ ಕಡೆ ಇರುವವರು ತಾಮ್ರ ಬೆಳ್ಳಿ ಹಿತ್ತಾಳೆ
ಇಂತಹ ಆವರಣಗಳನ್ನು ಧರಿಸುವುದನ್ನು ನೋಡಿರುತ್ತೇವೆ ಹಾಗೆ ಸಾಮಾನ್ಯವಾಗಿ ನಾವು ಗಂಡಸರ ಕೈಯಲ್ಲಿ ಖಡ್ಗಗಳನ್ನು ನೋಡುತ್ತೇವೆ ಹೆಂಗಸರ ಕೈಯಲ್ಲಿ ಬಳೆಗಳನ್ನು ನೋಡುತ್ತೇವೆ ಯಾರೇ ಆಗಲಿ ಖಡ್ಗಗಳನ್ನು ಧರಿಸುವುದರಿಂದ ಎಷ್ಟೊಂದು ಲಾಭ ಇದೆ ಗೊತ್ತಾ ಲಾಭಗಳು ಏನು ಅಂತ ಹೇಳುತ್ತೇವೆ ಬನ್ನಿ ತಾಮ್ರವನ್ನು ನಾವು ಕಾಪರ್ ಅಂತ ಕರೆಯುತ್ತೇವೆ ತಾಮ್ರವನ್ನು ಶರೀರದಲ್ಲಿ ತರಿಸುವುದರಿಂದ ಸಾಕಷ್ಟು ಪ್ರಯೋಜನಗಳು ಇವೆ ಅಂತ ಹೇಳುತ್ತಾರೆ ಭಗವಂತನಾದ ಕಾರ್ತಿಕೇಯ ಸ್ವಾಮಿ ಕೂಡ ಯಾರು ತಾಮ್ರದ ಆಭರಣಗಳನ್ನು ಧರಿಸುತ್ತಾರೋ ಅವರಿಗೆ ಶಿವನ ಪರಿವಾರದ ಆಶೀರ್ವಾದ ಸಿಗುತ್ತದೆ ಅಂತ ಹೇಳುತ್ತಾರೆ
ಹಿರಿಯರು ಸಾಮಾನ್ಯವಾಗಿ ತಾಮ್ರದ ಆಭರಣಗಳು ಅಂದರೆ ಖಡ್ಗ ಉಂಗುರ ಕಿವಿಯಲ್ಲಿ ಓಲೆಗಳು ಇನ್ನಿತರ ಸಾಮಾನುಗಳು ಹೀಗೆ ತಾಮ್ರದಲ್ಲಿ ಸಾಕಷ್ಟು ಆಭರಣಗಳನ್ನು ಮಾಡಿಕೊಳ್ಳಬಹುದು ಅದನ್ನು ನಾವು ಯಾವ ರೀತಿ ಧರಿಸುತ್ತೇವೆ ಅನ್ನೋದರ ಮೇಲೆ ಬಿಟ್ಟಿದೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅಭಿರುಚಿ ಇರುತ್ತದೆ ಆದರೆ ತಾಮ್ರದ ಖಡ್ಗಗಳಲ್ಲಿ ಏಳು ಪ್ರಕಾರದ ದೋಷಗಳು ಇರುತ್ತವೆ ಎಲ್ಲಿ ತನಕ ಆ ದೋಷಗಳನ್ನು ನೀವು ದೂರ ಮಾಡುವುದಿಲ್ಲವೋ ಅಲ್ಲಿಯ ತನಕ ಅವು ಯಾವುದೇ ರೀತಿಯ ಲಾಭ ಸಿಗುವಂತೆ ಮಾಡುವುದಿಲ್ಲ ಹಾಗಾದರೆ ಆ ದೋಷಗಳನ್ನು ದೂರ ಮಾಡುವ ಪದ್ಧತಿಯನ್ನು ನಾವು ಇಲ್ಲಿ ತಿಳಿಯೋಣ ಸ್ವಲ್ಪನಾದರೂ ನೀವು ಧನ ಸಂಪತ್ತನ್ನು ಗಳಿಸಿಕೊಳ್ಳಬಹುದಾದರೆ ನೀವು ಧರಿಸುವಂತಹ ತಾಮ್ರದ ಕಡಗಗಳಲ್ಲಿ ನಕಾರಾತ್ಮಕ ಶಕ್ತಿಗಳನ್ನು ತನ್ನೊಳಗೆ ಎಳೆದುಕೊಳ್ಳುವ ಶಕ್ತಿ ಇರುತ್ತದೆ
ಒಂದು ವೇಳೆ ನೀವು ತಾಮ್ರದ ಆಭರಣಗಳನ್ನು ಧರಿಸಿದರೆ ಅಥವಾ ಕಡಗಗಳನ್ನು ಧರಿಸಿದರೆ ಅದೆಷ್ಟೋ ನಕಾರಾತ್ಮಕ ಶಕ್ತಿಗಳಿರಲಿ ನಕಾರಾತ್ಮಕ ವಿಚಾರಗಳಿರಲಿ ಒಂದು ವೇಳೆ ಮಾಟ ಮಂತ್ರ ದಂತಹ ಶಕ್ತಿ ಇದ್ದರೂ ಕೂಡ ಈ ತಾಮ್ರವು ಅವೆಲ್ಲವನ್ನು ತನ್ನೊಳಗೆ ಎಳೆದುಕೊಳ್ಳುತ್ತದೆಯಂತೆ ಹೀಗೆ ತನ್ನೊಳಗೆ ಎಳೆದುಕೊಂಡು ನಾಶ ಮಾಡುತ್ತದೆ ಆದರೆ ಎಲ್ಲಾ ಪ್ರಕಾರದಲ್ಲಿ ನಮ್ಮ ಶರೀರಕ್ಕೆ ಅದು ಸುರಕ್ಷತೆಯನ್ನು ನೀಡುತ್ತದೆ ರೋಗಗಳಿಂದ ರಕ್ಷಿಸುವುದರ ಜೊತೆಗೆ ತಾಯಿ ಲಕ್ಷ್ಮಿ ದೇವಿ ಆಶೀರ್ವಾದ ಸಿಗುವಂತೆ ಮಾಡುತ್ತದೆ ಎಲ್ಲಕ್ಕಿಂತ ಮೊದಲು ನಿಮಗೆ ಒಂದು ವಿಷಯ ಹೇಳಲು ಇಷ್ಟ ಪಡುತ್ತೇವೆ
ಯಾರು ತಾಮ್ರದ ಕಡಗವನ್ನು ಧರಿಸುತ್ತಾರೋ ಎಲ್ಲಕ್ಕಿಂತ ಮೊದಲು ಅವರಿಗೆ ಆಂಜನೇಯ ಸ್ವಾಮಿಯ ಕೃಪಾ ಆಶೀರ್ವಾದ ಸಿಗುತ್ತದೆ ಅಂತ ಹೇಳುತ್ತಾರೆ ಹಿರಿಯರು ಆಂಜನೇಯ ಸ್ವಾಮಿಗೆ ತಾಮ್ರವು ತುಂಬಾನೇ ಇಷ್ಟ ಎರಡನೆಯದಾಗಿ ಕಾರ್ತಿಕ ಸ್ವಾಮೀಗೆ ಹೀಗೆ ತಾಮ್ರದ ವಸ್ತುಗಳನ್ನು ಅಂದರೆ ತಾಮ್ರದ ಆಭರಣಗಳನ್ನು ಶರೀರದಲ್ಲಿ ಹಾಕಿ ಕೊಳ್ಳುವುದರಿಂದ ತಾಮ್ರದ ಅಂಶಗಳು ನಮ್ಮ ದೇಹದಲ್ಲಿ ಸಂಚಾರವಾಗಿ ವೈಜ್ಞಾನಿಕವಾಗಿ ಆರೋಗ್ಯವನ್ನು ನೀಡುವುದಲ್ಲದೆ ನಮ್ಮ ಶರೀರದಲ್ಲಿ ಸಕಾರಾತ್ಮಕ ಶಕ್ತಿಯ ಉತ್ತೇಜನ ನೀಡುತ್ತದೆ ಸಾಧ್ಯವಾದಷ್ಟು ಶುದ್ಧವಾದ ತಾಮ್ರವನ್ನು ಆಭರಣವನ್ನು ಮಾಡಿಕೊಂಡು ಹಾಕಿಕೊಳ್ಳಬೇಕು
ಒಂದು ಗ್ಲಾಸಲ್ಲಿ ನಿಂಬೆಹಣ್ಣಿನ ರಸವನ್ನು ಹಾಕಿ ನಂತರ ಅದರಲ್ಲಿ ಕಡಗವನ್ನು ಎರಡು ಮೂರು ದಿನ ನೆನೆಸಿಡಿ ಒಂದು ವೇಳೆ ಕಡಗದಲ್ಲಿ ಕೆಟ್ಟ ತತ್ವಗಳು ಇದ್ದರೆ ನಿಂಬೆಹಣ್ಣು ಅವುಗಳನ್ನೆಲ್ಲ ಎಳೆದುಕೊಂಡು ದೂರ ಮಾಡುತ್ತದೆ ನಂತರ ಅದು ಹೊಳಪು ಮೂಡುತ್ತದೆ ಹೀಗೆ ಶರೀರದ ಮೇಲೆ ತಾಮ್ರದ ಆಭರಣವನ್ನು ಕೆಲವರು ಇಷ್ಟಪಟ್ಟು ಧರಿಸುತ್ತಾರೆ ಹೀಗೆ ಧರಿಸುವುದರಿಂದ ಸಾಕಷ್ಟು ಸದ್ಫಲಗಳು ಇವೆ ಎನ್ನುವುದರಲ್ಲಿ ಯಾವುದೇ ಎರಡು ಮಾತಿಲ್ಲ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ, ಕಾಮೆಂಟ್ ಮಾಡಿ, ಮತ್ತು ಶೇರ್ ಮಾಡಿ ಧನ್ಯವಾದಗಳು