ತೂಕ/ ಬೊಜ್ಜು ಕರಗಿಸಲು ಸೂಪರ್ ಟಿಪ್ಸ್

0

ಬೊಜ್ಜು ಮತ್ತು ಒಬ್ಯಾಸಿಟಿ ಇವತ್ತಿನ ಪ್ರಪಂಚದಲ್ಲಿ ಮಾರಕ ಪಿಡುಗಿನ ರೀತಿ ಕಾಡುತ್ತಿದೆ. ಮುಂದುವರಿದ ದೇಶಗಳಲ್ಲಿ ಸಣ್ಣವಾಗುವುದೇ ಒಂದು ಕೆಲಸವಾಗಿಬಿಟ್ಟಿದೆ. ಬೊಜ್ಜನ್ನು ಕರಗಿಸಲು ಎಲ್ಲಾ ಮೂಲಗಳಿಂದ ವಿಷಯಗಳನ್ನು ಸಂಗ್ರಹಿಸುತ್ತೀರಿ. ಅದರಲ್ಲೂ ಬೊಜ್ಜಿಗೆ ಕಾರಣವೇನೆಂದರೆ ಹೆಚ್ಚು ತಿನ್ನುವುದು ತೂಕಕ್ಕೆ ಕಾರಣ ಎಂದು ಹೇಳುತ್ತಾರೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಜಂಕ್ ಫುಡ್ ಮತ್ತು ವ್ಯಾಯಾಮ ಇಲ್ಲದೇ ಇರುವುದು, ಅತಿಯಾಗಿ ನಿದ್ದೆ ಮಾಡುವುದು ತೂಕಕ್ಕೆ ಕಾರಣವೆಂದು ಹೇಳುತ್ತಾರೆ. ಇನ್ನು ಕೆಲವರು ವಂಶಪಾರಂಪರಿಕ ಎಂದು ಹೇಳುತ್ತಾರೆ. ಇದೆಲ್ಲವೂ ಅರ್ಧ ಸತ್ಯವಾಗಿದೆ.
ಆಯುರ್ವೇದದ ಪ್ರಕಾರ ತೂಕಕ್ಕೆ ಕಾರಣ ಅಗ್ನಿಮಾಂಧ್ಯ. ದೇವರು ನಮ್ಮ ದೇಹವನ್ನು ಹೇಗೆ ಸೃಷ್ಠಿ ಮಾಡಿದ್ದಾನೆಂದರೆ ಆಹಾರ ತಿಂದ ಮೇಲೆ ಹೊಟ್ಟೆ ಒಳಗೆ ಹೋದ ಮೇಲೆ ಅಗ್ನಿ ದೀಪ್ತಿಯಾಗಬೇಕು, ಜೀರ್ಣವಾಗಬೇಕು ನಂತರ ಅದು ಎರಡು ಭಾಗವಾಗಬೇಕು

ಒಂದು ಸಾರ ಭಾಗ ಇನ್ನೊಂದು ಕೆಟ್ಟ ಭಾಗ ಸಾರ ಭಾಗ ಅಂದರೆ ಉಪಯುಕ್ತ ಭಾಗ ಅದು ರಕ್ತಕ್ಕೆ ಸೇರಬೇಕು. ದೇಹಕ್ಕೆ ಶಕ್ತಿಯನ್ನು ಕೊಡಬೇಕು. ಇನ್ನೊಂದು ಕೆಟ್ಟ ಭಾಗ ಅದು ವೇಸ್ಟ್ ಭಾಗ ಅದು ಮಲದ ರೂಪದಲ್ಲಿ ತ್ಯಾಜ್ಯವನ್ನು ದೇಹದಿಂದ ಹೊರಹಾಕುತ್ತದೆ. ಒಂದು ವೇಳೆ ನಮ್ಮ ದೇಹದಲ್ಲಿ ನ್ಯೂನ್ಯತೆಯಾಗಿ ಜಠರಾಗ್ನಿಯ ಕೊರತೆಯಾಗಿ ನಾವು ತಿಂದಂತಹ ಆಹಾರ ಸರಿಯಾಗಿ ಆಗಲ್ಲ. ಒಂದು ಕಡೆ ಸಾರ ಭಾಗವು ಸರಿಯಾಗಿ ಕೆಲಸ ಮಾಡದೇ ಕೆಟ್ಟ ಭಾಗವೂ ಸರಿಯಾಗಿ ಕೆಲಸ ಮಾಡದೇ ಇರುವ ಮಧ್ಯಭಾಗವನ್ನು

ಆಮಾ ಎಂದು ಕರೆಯುತ್ತೇವೆ. ನಾವು ತಿಂದಂತಹ ಆಹಾರವು ಸಾರ ಭಾಗಕ್ಕೂ ಹೋಗದೇ ಕೆಟ್ಟ ಭಾಗದಿಂದ ಹೊರ ಬರದೇ ಅಲ್ಲಿಯೇ ಇದ್ದು ಸಂಗ್ರಹವಾಗದೇ ಮೊದಲು ಲಿವರ್ನಲ್ಲಿ ಸಂಗ್ರಹವಾಗುತ್ತದೆ. ತಿಂದಂತಹ ಆಹಾರವೂ ಶಕ್ತಿಯಾಗಿ ಪರಿವರ್ತನೆಗೊಂಡು ಉಪಯೋಗವಾಗಬೇಕು. ಇಲ್ಲವಾದರೇ ಬೊಜ್ಜು ನಮ್ಮ ದೇಹದಲ್ಲಿ ಸೇರಿಕೊಂಡು ನಮ್ಮ ದೇಹದ ತೂಕ ಹೆಚ್ಚು ಆಗುತ್ತದೆ.

ಇದಕ್ಕೆ ಪರಿಹಾರವೇನೆಂದರೆ ಹಸಿ ಶುಂಠಿಯನ್ನು ನಾಲ್ಕಾಣಿ ಭಾಗದಷ್ಟು ಕಟ್ಟು ಮಾಡಿಕೊಂಡು ಅದರ ಮೇಲೆ ಸೈಂಧವ ಲವಣವನ್ನು ಒಂದು ಚಿಟಿಕಿ ಇಟ್ಟು ನಾಲಿಗೆ ಮೇಲೆ ಇಟ್ಟುಕೊಂಡು ನಿಧಾನವಾಗಿ ರಸವನ್ನು ಕುಡಿಯುತ್ತಾ ತಿನ್ನಬೇಕು ಆಗ ಜಠರಾಗ್ನಿ ದೀಪ್ತಿಯಾಗುತ್ತದೆ ತಿನ್ನಕ್ಕೆ ಮುಂಚೆ ನಂತರ ನಾವು ತಿಂದಂತಹ ಆಹಾರ ಸಾರಭಾಗ, ಕೆಟ್ಟ ಭಾಗದ ಮೂಲಕ ಆಹಾರವು ಬೇರ್ಪಡುತ್ತದೆ.

ಸಾರಭಾಗಕ್ಕೆ ಬೇಕಾಗಿರುವ ಆಹಾರವೂ ಹೋಗುತ್ತದೆ. ಬೇಡದ ತ್ಯಾಜ್ಯವು ಕೆಟ್ಟ ಭಾಗದ ಮೂಲಕ ಹೊರ ಬರುತ್ತದೆ. ಆಗ ಆಮಾ ಉತ್ಪತ್ತಿ ಆಗಲ್ಲ ಅಂದರೆ ಕೆಟ್ಟ ಕೊಲೆಸ್ಟ್ರಾಲ್ ಉತ್ಪತ್ತಿಯಾಗಲ್ಲ. ಶಕ್ತಿ ಮೀರಿ ವ್ಯಾಯಾಮ ಮಾಡಿ ಮೂಳೆಗಳನ್ನು ಸವೆಸುವುದಕ್ಕಿಂತಲೂ ಮನೆ ಮದ್ದನ್ನು ಮಾಡುವುದರ ಮೂಲಕ ಬೊಜ್ಜು ನಮ್ಮ ದೇಹವನ್ನು ಸೇರದಂತೆ ನೋಡಿಕೊಳ್ಳಬಹುದು. ಬೇರೆ ಕಾರಣಗಳಿಂದಲೂ ಬೊಜ್ಜಿನ ಸಮಸ್ಯೆ ಇರುತ್ತದೆ. ಬೊಜ್ಜಿನ ಸಮಸ್ಯೆ ಹೆಚ್ಚು ಇದ್ದರೆ ಹತ್ತಿರದ ವೈದ್ಯರನ್ನು ಸಂಪರ್ಕ ಮಾಡಿದರೇ ಒಳ್ಳೆಯದು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.