28 ಅಕ್ಟೋಬರ 2023 ದೊಡ್ಡ ಚಂದ್ರಗ್ರಹಣ ತುಂಬಾ ಪ್ರಭಾವಶಾಲಿ 6 ರಾಶಿ ಆಗುವರು ಕೊಟ್ಯಾಧೀಶರು 

0

28 ಅಕ್ಟೋಬರ್ ಶನಿವಾರದಂದು ಚಂದ್ರ ಗ್ರಹಣ ನಡೆಯಲಿದೆ ಈ ಚಂದ್ರಗ್ರಹಣದ ನಂತರ ಆರು ರಾಶಿಯವರು ಕೋಟ್ಯಾಧಿಶರಾಗುತ್ತಾರೆ. 2023ನೇ ವರ್ಷದ ಎರಡನೇ ಚಂದ್ರ ಗ್ರಹಣ ಇದಾಗಿದೆ. ಅಶ್ವಿನಿ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನ ಈ ಗ್ರಹಣ ನಡೆಯಲಿದೆ. ಇಲ್ಲಿ ಆರು ರಾಶಿಯವರ ಜೀವನ ಬದಲಾಗುವುದು ಎಂದು ಹೇಳಲಾಗುವುದು. ಜ್ಯೋತಿರ್ ಶಾಸ್ತ್ರದಲ್ಲಿ ಗ್ರಹಣವನ್ನು ಒಂದು ವಿಶೇಷವಾದ ಘಟನೆ ಎಂದು ಭಾವಿಸಲಾಗಿದೆ. ಇದು ವರ್ಷದ

ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ವಾಗಿದ್ದು ತುಂಬಾನೇ ವಿಶೇಷ ಎಂದು ಹೇಳಬಹುದು. ಹಿಂದೂ ಪಂಚಾಂಗ ಅನುಸಾರವಾಗಿ ಈ ಚಂದ್ರಗ್ರಹಣವು ನಮ್ಮ ಭಾರತದ ಸಮಯ ಅನುಸಾರವಾಗಿ ರಾತ್ರಿ 10:00 34 ನಿಮಿಷಕ್ಕೆ ಆರಂಭವಾಗಿ 11:00 55 ನಿಮಿಷಕ್ಕೆ ಮುಕ್ತಾಯವಾಗುತ್ತದೆ. ಇದರ ಸೂತಕ ಕಾಲ ಗ್ರಹಣ ಆರಂಭವಾಗುವ 9:00 ಮೊದಲು ಆರಂಭವಾಗುತ್ತದೆ.

ಈ ಚಂದ್ರ ಗ್ರಹಣವು ಭಾರತ ಸೇರಿದಂತೆ ಕೆಲವು ದೇಶಗಳಲ್ಲಿ ಗೋಚರವಾಗುತ್ತದೆ ಈ ಸೂತಕ ಕಾಲದಲ್ಲಿ ಯಾವುದೇ ಶುಭ ಕಾರ್ಯ ಮಾಡಬಾರದು. ಆರಂಭವಾಗುವ ಮೊದಲೇ ನೀವು ತಯಾರಿಸಿದ ಆಹಾರದಲ್ಲಿ ತುಳಸಿ ದಳಗಳನ್ನು ಹಾಕಬೇಕು. ಯಾವುದೇ ಕಾರಣಕ್ಕೂ ಗರ್ಭಿಣಿ ಮಹಿಳೆಯರು ಮನೆಯಿಂದ ಹೊರಗೆ ಬರಬಾರದು. ಗ್ರಹಣ ಕಾಲದಲ್ಲಿ ಊಟ ಮಾಡುವುದಾಗಲಿ ಅಡುಗೆ ಮಾಡುವುದಾಗಲಿ ಮಾಡಬಾರದು.

ಗರ್ಭಿಣಿ ಮಹಿಳೆಯರು ಚೂಪಾದ ಚಾಕು ಚೂರಿ ಅಂತ ವಸ್ತುಗಳನ್ನು ಬಳಕೆ ಮಾಡಲೇಬಾರದು. ಪೂಜೆ ಮಾಡಬಾರದು, ದೇವರ ಫೋಟೋಗಳನ್ನು ಸ್ಪರ್ಶ ಸಹ ಮಾಡಬಾರದು. ಆದರೆ ಮಂತ್ರ ಜಪ ಮಾಡಬಹುದು. ಶಿವನ ಮಂತ್ರ, ಮಹಾ ಮೃತ್ಯುಂಜಯ ಮಂತ್ರ, ಗಾಯಿತ್ರಿ ಮಂತ್ರ ಇಂತಹ ಜಪವನ್ನು ಮಾಡಬಹುದು. ಈ ರೀತಿ ಜಪ ಮಾಡುವುದರಿಂದ ಗ್ರಹಣದ ಅಶುಭ ಫಲ ಗಳಿಂದ ದೂರವಿರಬಹುದು.

ಗ್ರಹಣ ಮುಗಿದ ನಂತರ ಮನೆಯನ್ನು ಶುದ್ಧವಾದ ಗಂಗಜಲರಿಂದ ಪವಿತ್ರ ಗೊಳಿಸಿ. ಸ್ನಾನ ಮಾಡಿದ ನಂತರ ದಾನ ಧರ್ಮಗಳನ್ನು ಮಾಡಿರಿ. ಗ್ರಹಣದ ಪ್ರಭಾವ ಕೆಲವು ರಾಶಿಗಳ ಮೇಲೆ ಇರುತ್ತದೆ. ಅದೃಷ್ಟ ಶಾಲಿ ಮೊದಲ ರಾಶಿ ಮಿಥುನ ರಾಶಿ ಆಗಿರುತ್ತದೆ. ಈ ರಾಶಿಯವರು ಧನ ಸಂಪತ್ತಿನ ವೃದ್ಧಿಯನ್ನು ಕಾಣುತ್ತಾರೆ. ವಾಹನಗಳಿಂದ ಕೆಲವು ಎಚ್ಚರಿಕೆ ವಹಿಸಬೇಕು. ಕೆಲಸದಿಂದ ಲಾಭ ಪಡೆದುಕೊಳ್ಳುತ್ತೀರಾ.

ಎರಡನೇ ರಾಶಿ ಕುಂಭ ರಾಶಿ ಆಗಿರುತ್ತದೆ. ಈ ರಾಶಿಯವರಿಗೆ ತುಂಬಾ ಒಳ್ಳೆಯ ಫಲಗಳನ್ನು ನೀಡಲಿದೆ. ನಿವೇಶನ ಮಾಡುವವರು ಹಣ ಹೂಡಿಕೆ ಮಾಡಬಹುದು ವಿಶೇಷವಾಗಿ ರೈತರಿಗೆ ಲಾಭವಾಗುತ್ತದೆ. ಧನಪ್ರಾಪ್ತಿಯಾಗುವ ಯೋಗ ಕೂಡ ಇದೆ. ಒಳ್ಳೆಯ ಲಾಭವನ್ನು ತಂದುಕೊಡುತ್ತದೆ. ಹಳೆಯ ಸ್ನೇಹಿತರನ್ನು ಭೇಟಿಯಾಗುವ ಸಂಭವವಿರುತ್ತದೆ. ಮೂರನೇ ರಾಶಿ ಕನ್ಯಾ ರಾಶಿ.

ಈ ರಾಶಿಯವರು ಚಂದ್ರಗ್ರಹಣದ ಫಲವನ್ನು ಪಡೆದುಕೊಳ್ಳುತ್ತಾರೆ ಇವರು ಬ್ಯಾಂಕುಗಳಿಂದ ಸಾಲ ಸೌಲಭ್ಯಗಳನ್ನು ಪಡೆದುಕೊಳ್ಳುವ ಅವಕಾಶವಿರುತ್ತದೆ. ಇದರಿಂದ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ. ಜೊತೆಗೆ ನಿಮ್ಮ ಆರೋಗ್ಯದ ಮೇಲೆ ಕಾಳಜಿ ವಹಿಸುವುದು ಒಳ್ಳೆಯದು. ಅನಿರೀಕ್ಷಿತವಾಗಿ ಧನಪ್ರಾಪ್ತಿಯ ದಾರಿ ಸಿಗಬಹುದು. ಜಮೀನಿಗೆ ಸಂಬಂಧಪಟ್ಟಕೋರ್ಟ್ ಕಚೇರಿ ವಿಷಯದಲ್ಲಿ ಜಯವನ್ನು ಸಾಧಿಸುವಿರಿ. ಚಂದ್ರ ಗ್ರಹಣದಿಂದ ಕನ್ಯಾ ರಾಶಿಯವರ ಸ್ಥಿತಿ ಉತ್ತಮವಾಗಲಿದೆ.

ಮುಂದಿನ ರಾಶಿಯಾವುದೆಂದರೆ ತುಲಾ ರಾಶಿ, ಈ ರಾಶಿಯವರು ಚಂದ್ರ ಗ್ರಹಣದ ಪ್ರಭಾವದಿಂದ ಉತ್ತಮ ಫಲಗಳನ್ನು ಪಡೆದುಕೊಳ್ಳುತ್ತಾರೆ. ಇವರಿಗೆ ಆಕಸ್ಮಿಕವಾಗಿ ಧನ ಲಾಭವಾಗುತ್ತದೆ ಇದರಿಂದ ಅವರ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ. ಪ್ರೇಮ ಸಂಬಂಧದಲ್ಲಿ ಮಧುರತೆಯನ್ನು ಕಾಣುವಿರಿ. ಅಶುಭ ಫಲಗಳಿಂದ ದೂರವಿರಲು ನೀವು ಶಿವನ ಮಂತ್ರಗಳನ್ನು ಜಪ ಮಾಡಿರಿ.

ಇನ್ನು ಮುಂದಿನ ರಾಶಿ ಯಾವುದೆಂದರೆ ಮೀನ ರಾಶಿ ಇವರು ಗ್ರಹಣದಿಂದ ಉತ್ತಮ ಫಲವನ್ನು ಪಡೆದುಕೊಳ್ಳುತ್ತಾರೆ. ಹಣಕಾಸು ವಿಷಯದಲ್ಲಿ ಲಾಭವನ್ನು ಪಡೆದುಕೊಳ್ಳುತ್ತಾರೆ. ಹಣವನ್ನು ಹೂಡಿಕೆ ಮಾಡಲು ಯೋಚನೆ ಮಾಡುತ್ತಿದ್ದಾರೆ ಈ ಸಮಯದಲ್ಲಿ ಹೂಡಿಕೆ ಮಾಡಿದರೆ ಉತ್ತಮ ಫಲವನ್ನು ಪಡೆದುಕೊಳ್ಳುತ್ತೀರಿ. ಜೊತೆಗೆ ನಿಮ್ಮ ಪ್ರೇಮ ಸಂಬಂಧಗಳು ಗಟ್ಟಿಮುಟ್ಟಾಗುತ್ತದೆ. ಕುಟುಂಬದಲ್ಲಿನ ಜವಾಬ್ದಾರಿ ಸಹ ಹೆಚ್ಚಾಗಬಹುದು. ಕೆಲಸದಲ್ಲಿ ಬದಲಾವಣೆ ಕಾಣುವಿರಿ.

ಮುಂದಿನ ರಾಶಿ ಧನು ರಾಶಿ, ಧನು ರಾಶಿಯವರು ಸಂತಾನ ಪ್ರಾಪ್ತಿ ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ. ನಿಮ್ಮ ಗೌರವ ಘನತೆ ಹೆಚ್ಚಾಗುತ್ತದೆ. ದೊಡ್ಡ ಅಧಿಕಾರಿಗಳ ಜೊತೆ ನಿಮ್ಮ ಸಂಬಂಧ ಉತ್ತಮವಾಗಿರುತ್ತದೆ. ನಿಮ್ಮ ಮಕ್ಕಳ ವಿದ್ಯಾಭ್ಯಾಸದಲ್ಲಿ ಉತ್ತಮ ಫಲ ಪಡೆದುಕೊಳ್ಳುತ್ತೀರಾ. ಈ ಗ್ರಹಣದಿಂದ ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಲಾಭ ಪಡೆದುಕೊಳ್ಳುತ್ತೀರ. ಇನ್ನು ಮುಂದಿನ ರಾಶಿ ಮಕರ ರಾಶಿ ಇವರು ದುರ್ಘಟನೆಗಳಿಂದ ಪರಾಗಬೇಕಾಗುತ್ತದೆ. ಹಣಕಾಸಿನ

ವಿಷಯದಲ್ಲಿ ಸ್ವಲ್ಪ ಎಚ್ಚರಿಕೆ ವಹಿಸಬೇಕು. ಬ್ಯಾಂಕ್ ಬ್ಯಾಲೆನ್ಸ್ ಅಲ್ಲಿ ವರದಿಯನ್ನು ಕಾಣುವಿರಿ. ಜನರ ಮಧ್ಯೆ ನಿಮ್ಮ ಲೋಕ ಮರ್ಯಾದೆ ಹೆಚ್ಚಾಗುತ್ತದೆ. ಸ್ನೇಹಿತರೊಂದಿಗೆ ಮನಸ್ತಾಪವಾಗುವ ಸಾಧ್ಯತೆ ಇರುತ್ತದೆ. ಕೆಲಸ ಮಾಡುವ ವ್ಯಕ್ತಿಗಳಿಗೆ ಈ ಗ್ರಹಣ ಉತ್ತಮ ಫಲವನ್ನು ಕೊಡುತ್ತದೆ ಆದರೆ ವ್ಯಾಪಾರ ಮಾಡುವವರು ಸ್ವಲ್ಪ ಎಚ್ಚರಿಕೆ ವಹಿಸಬೇಕು. ಕೆಲವು ಗ್ರಹಗಳು ವಕ್ರ ಸ್ಥಿತಿಯಲ್ಲಿ ಇರುತ್ತದೆ. ಸೂರ್ಯ, ಬುಧ ಶನಿ,ವಕ್ರವಾಗಿರುವ ಕಾರಣದಿಂದಾಗಿ ನಿಮಗೆ ರಾಜ ಯೋಗ, ಧನ ಯೋಗ ಆಗುತ್ತದೆ ಇದರಿಂದ ನಿಮಗೆ ವಿಶೇಷವಾದ ಲಾಭ ಸಿಗುತ್ತದೆ.

Leave A Reply

Your email address will not be published.