ನಾವು ಈ ಲೇಖನದಲ್ಲಿ ಬೆಳ್ಳುಳ್ಳಿ ಹಣವನ್ನು ಹೇಗೆ ಸೆಳೆಯುತ್ತದೆ ಎಂದು ತಿಳಿಯೋಣ .
ಇಲ್ಲಿ ಬೆಳ್ಳುಳ್ಳಿಯ ಕೆಲವು ಉಪಾಯಗಳನ್ನು ತಿಳಿಸಲಾಗಿದೆ . ಈ ಉಪಾಯದ ಮೂಲಕ ತಾಯಿ ಲಕ್ಷ್ಮಿ ದೇವಿಯ ಸರಿಯಾದ ಸಾಧನೆಯನ್ನು ಮಾಡಿಕೊಂಡರೆ , ನಿಮ್ಮ ಜೀವನದಲ್ಲಿ ಧನ ಸಂಪತ್ತಿನ ಸಮಸ್ಯೆ ಶಾಶ್ವತವಾಗಿ ದೂರವಾಗುತ್ತದೆ . ನಿಮ್ಮ ಜೀವನದಲ್ಲಿ ಬಡತನ, ದರಿದ್ರತೆ ಕಷ್ಟಗಳನ್ನು ಅನುಭವಿಸುತ್ತಿದ್ದರೆ , ಧನ ಸಂಪತ್ತು ಬರುವ ದಾರಿಗಳು ಮುಚ್ಚಿಕೊಂಡಿದ್ದರೆ ,
ಎಷ್ಟೇ ಪ್ರಯತ್ನ ಮಾಡಿದರು ಹಣಕಾಸಿನ ಆಗಮನ ಆಗುತ್ತಿಲ್ಲ ಎಂದರೆ , ನಿಮ್ಮ ಅದೃಷ್ಟ ಹಾಳಾಗಿದ್ದರೆ , ಇಲ್ಲಿ ಬೆಳ್ಳುಳ್ಳಿಯು ನಿಮ್ಮ ಎಲ್ಲಾ ಕಷ್ಟಗಳನ್ನು ದೂರ ಮಾಡುತ್ತದೆ ಎಂದು ಹೇಳಬಹುದು. ಬೆಳ್ಳುಳ್ಳಿಯನ್ನು ತಾಂತ್ರಿಕ ಕ್ರಿಯೆಗಳಲ್ಲಿ ಅತ್ಯಂತ ಉತ್ತಮ ಎಂದು ತಿಳಿಯಲಾಗಿದೆ . ಒಂದು ವೇಳೆ ಆಯುರ್ವೇದದ ದೃಷ್ಟಿಯಿಂದ ನೋಡುವುದಾದರೆ ಬೆಳ್ಳುಳ್ಳಿಯು ಹಲವಾರು ಕಾಯಿಲೆಗಳನ್ನು ಬೇರು ಸಮೇತವಾಗಿ ದೂರ ಮಾಡುತ್ತದೆ .ಒಂದು ವೇಳೆ ಬೆಳ್ಳುಳ್ಳಿಯನ್ನು ಸರಿಯಾದ ರೀತಿಯಲ್ಲಿ ಉಪಾಯ ಮಾಡಿ ,
ತಾಯಿ ಲಕ್ಷ್ಮಿ ದೇವಿಯ ಮುಂದೆ ಪ್ರಾರ್ಥನೆ ಮಾಡಿದರೆ , ತಾಯಿ ಲಕ್ಷ್ಮಿ ದೇವಿ ಆಶೀರ್ವಾದ ಖಂಡಿತವಾಗಿ ದೊರೆಯುತ್ತದೆ . ಪಕ್ಕದ ಮನೆಯ ಎಲ್ಲಾ ಧನ ಸಂಪತ್ತನ್ನು ಚುಂಬಕದ ರೀತಿ ಆಕರ್ಷಣೆ ಮಾಡುವ ಕಾರ್ಯವನ್ನು ಸಹ ಮಾಡಿರುತ್ತದೆ . ಸರಳ ಭಾಷೆಯಲ್ಲಿ ಹೇಳುವುದಾದರೆ ತಾಯಿ ಲಕ್ಷ್ಮಿ ದೇವಿಯ ಮುಂದೆ ಸರಿಯಾದ ರೀತಿಯಲ್ಲಿ ಸಾಧನೆ ಮಾಡಿದರೆ , ತಕ್ಷಣವೇ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ದೊರೆಯುತ್ತದೆ . ಸಾಧನೆಯನ್ನು ಸರಿಯಾಗಿ ಸಿದ್ದಿ ಮಾಡಿಕೊಂಡರೆ ತಾಯಿ ಲಕ್ಷ್ಮಿ ದೇವಿಯು ನಿಮ್ಮ ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಗಳನ್ನು ಶಾಶ್ವತವಾಗಿ ದೂರ ಮಾಡುತ್ತಾಳೆ .
ಬೆಳ್ಳುಳ್ಳಿಯ ಉಪಾಯದಿಂದ ನಿಮ್ಮ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು . ನಿಮ್ಮ ಮನೆಯ ಮೇಲೆ ಯಾರಾದರೂ ಮಾಟ ಮಂತ್ರದ ಕೆಟ್ಟ ಕ್ರಿಯೆಗಳನ್ನು ಮಾಡಿದ್ದರೆ , ನಿಮ್ಮ ಮನೆಯಲ್ಲಿ ಸಮಸ್ಯೆಗಳು ಹೆಚ್ಚಾಗಲಿ ಎಂದು ಅವರು ಇಷ್ಟ ಪಡುತ್ತಿರುತ್ತಾರೆ . ನೀವು ಎಷ್ಟೇ ಕಷ್ಟಪಟ್ಟರು ಶ್ರಮಕ್ಕೆ ತಕ್ಕ ಪ್ರತಿಫಲ ನಿಮಗೆ ಸಿಗುತ್ತಿರುವುದಿಲ್ಲ. ಪ್ರತಿದಿನ ನಿಮ್ಮ ಮನೆಯಲ್ಲಿ ಜಗಳ ನಡೆಯುತ್ತಿರುತ್ತದೆ. ನೀವು ಕೆಲಸ ಮಾಡುವ ಸ್ಥಳದಲ್ಲಿ ಜನರು ನಿಮಗೆ ಗೌರವ ಕೊಡುವುದಿಲ್ಲ .ಇಂತಹ ಸ್ಥಿತಿಯಲ್ಲಿ ನಿಮ್ಮ ಗ್ರಹಗಳು ನಿಮಗೆ ಸಾತ್ ಕೊಡುವುದಿಲ್ಲ . ನಿಮ್ಮ ಅಡುಗೆ ಮನೆಯಲ್ಲಿ ದೊರೆಯುವ
ಈ ಬೆಳ್ಳುಳ್ಳಿಯಿಂದ ಸರಿಯಾದ ರೀತಿಯ ಪ್ರಯೋಗ ಮಾಡಿದರೆ ನಿಮಗೆ ಹೆಚ್ಚಿನ ಲಾಭ ದೊರೆಯುತ್ತದೆ . ಯಾವುದೇ ವಸ್ತುಗಳಿರಲಿ ಆ ವಸ್ತುಗಳು ಯಾವುದಾದರೂ ದೇವರಿಗೆ ಸಂಬಂಧ ಪಟ್ಟಿರುತ್ತದೆ .ಅರಿಶಿಣ ಭಗವಂತನಾದ ವಿಷ್ಣುವಿಗೆ ಸಂಬಂಧಪಟ್ಟ ವಸ್ತುವಾಗಿದೆ . ಸಾಸಿವೆ ಎಣ್ಣೆ ಭಗವಂತನಾದ ಶನಿ ದೇವರಿಗೆ ಅರ್ಪಿಸಲಾಗುತ್ತದೆ . ಬೆಳ್ಳುಳ್ಳಿಯ ಪ್ರಯೋಗವನ್ನು ತಾಯಿ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ಬಳಸಲಾಗುತ್ತದೆ. ನೀವು ಪಂಡಿತರ ಬಳಿ ಪೂಜೆ ಮಾಡಿಸಿದರೆ ಅವುಗಳ ನೇರ ಫಲ ನಿಮಗೆ ದೊರೆಯುವುದಿಲ್ಲ .
ಈ ಉಪಾಯಗಳನ್ನು ಸ್ವತಹ ನೀವೇ ಮಾಡಿದರೆ , ನಿಮ್ಮ ಕೈಗಳಿಂದ ಮಾಡಿದರೆ, ನೇರವಾದ ಲಾಭ ಖಂಡಿತ ದೊರೆಯುತ್ತದೆ . ನಿಮ್ಮ ಜೀವನದಲ್ಲಿ ನಡೆದಿರುವ ಸಮಸ್ಯೆಗಳು ಕೂಡ ನಾಶವಾಗುತ್ತದೆ . ಈ ಉಪಾಯವನ್ನು ನಿರಂತರವಾಗಿ ನಾಲ್ಕು ಶುಕ್ರವಾರಗಳ ಕಾಲ ಮಾಡಬೇಕು . ಈ ರೀತಿ ಮಾಡಿದರೆ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ಖಂಡಿತ ದೊರೆಯುತ್ತದೆ . ಸಾಯಂಕಾಲದ ಸಮಯ ಅಂದರೆ ಏಳು ಗಂಟೆಯ ನಂತರ , ಸೂರ್ಯಾಸ್ತ ಆದ ನಂತರ , ತಾಯಿ ಲಕ್ಷ್ಮೀದೇವಿಯ ವಿಗ್ರಹದ ಮುಂದೆ ಒಂದು ತುಪ್ಪದ ದೀಪವನ್ನು ಹಚ್ಚಬೇಕು . ಎಲ್ಲಕ್ಕಿಂತ ಮೊದಲು ಆಸ್ಥಾನದಲ್ಲಿ ಕೆಂಪು ಬಣ್ಣದ ಬಟ್ಟೆಯನ್ನು ಆಸಬೇಕು .
ಅದರ ಮೇಲೆ ತುಪ್ಪದ ದೀಪವನ್ನು ಇಡಬೇಕು . ಅದೇ ಸ್ಥಾನದಲ್ಲಿ ಬೆಳ್ಳುಳ್ಳಿಯನ್ನು ತೆಗೆದುಕೊಂಡು ತಾಯಿ ಲಕ್ಷ್ಮಿ ದೇವಿಯ ಪಾದಗಳಿಗೆ ಅದನ್ನು ಸ್ಪರ್ಶಿಸಬೇಕು . ಈ ಸಮಯದಲ್ಲಿ ನೀವು ಒಂದು ಬೀಜ ಮಂತ್ರವನ್ನು ಜಪ ಮಾಡಬೇಕು . ತಾಯಿ ಲಕ್ಷ್ಮಿ ದೇವಿಗೆ ಆರತಿಯನ್ನು ಮಾಡಬೇಕು . ನಂತರ ಬೆಳ್ಳುಳ್ಳಿಯನ್ನು ನಿಮ್ಮ ಕೈಯಲ್ಲಿ ಹಿಡಿದುಕೊಂಡು ಒಂದು ಬೀಜ ಮಂತ್ರವನ್ನು ಪ್ರಯೋಗಿಸಬೇಕು . ‘
‘ಜೈ ಜೈ ಹೇ ಭಗವತೀ ಸುರ ಭಾರತೀ ತವ ಚರಣವ್ ಪ್ರಣಮ್ ಮಹಾ ಮಹ ನಾದ ಬ್ರಹ್ಮ ಮಹೀ ಜಯ ಭಾಗೀಶ್ವರಿ ಶರಣಂ ತೇ ಗಚ್ಛಾ ಮಹಾ ” ! ಈ ಬೆಳ್ಳುಳ್ಳಿಯನ್ನು ತೆಗೆದುಕೊಂಡು ಹಣ ಇಡುವ ಸ್ಥಾನದಲ್ಲಿ ಇಡಬೇಕು. ನೀವು ಕೆಲಸ ಹುಡುಕಲು ಹೋದಾಗ ಬೆಳ್ಳುಳ್ಳಿಯನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಂಡು ಹೋಗಬಹುದು . ಹಣ ಇಡುವ ಸ್ಥಾನದಲ್ಲಿ ಇಟ್ಟರೆ ಹೆಚ್ಚಿನ ಲಾಭ ದೊರೆಯುತ್ತದೆ . ಯಾವಾಗ ಈ ಬೆಳ್ಳುಳ್ಳಿ ಹಳೆಯದಾಗಿ ಒಣಗಿ ಹೋಗುತ್ತದೆಯೋ , ಮರಳಿ ಅದೇ ರೀತಿಯಾದ ಪ್ರಕ್ರಿಯೆಯನ್ನು ಮತ್ತೆ ಶುರು ಮಾಡಬೇಕು . ಈ ರೀತಿ ಮಾಡಿದಾಗ ಜೀವನದಲ್ಲಿ ಹಣಕಾಸಿನ ಸಮಸ್ಯೆ ಇರುವುದಿಲ್ಲ .