2 ನಿಮಿಷದಲ್ಲಿ ನಿಮ್ಮ ಲವರ್ ಹೆಸರು ಏನು ಅಂತ ನಾನ್ ಹೇಳ್ತೀನಿ

0

M-14 N-2 O-10 P-9 Q-8 R-1 S-24 T-25 U-3 V-23 W-26 X-11 Y-21 Z-23 ಇದರಲ್ಲಿ ನಿಮ್ಮ ಲವ್ವರ ಹೆಸರಿನ ಮೊದಲ ಲೆಟರನ್ನು ಅಂದರೆ ನಿಮ್ಮ ಲವ್ವರ್ ಹೆಸರು ಯಾವ ಅಕ್ಷರದಿಂದ ಸ್ಟಾರ್ಟ್ ಆಗುತ್ತದೆ ಅದರ ಪಕ್ಕದಲ್ಲಿರುವ ನಂಬರ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಿ ಸ್ಟೆಪ್ ನಂಬರ್ 2 ನೀವು ನಿಮ್ಮ ಲವ್ವರ್ ಹೆಸರಿನ ಪಕ್ಕದಲ್ಲಿರುವ

ಯಾವ ನಂಬರನ್ನು ತೆಗೆದುಕೊಂಡಿದ್ದೀರಾ ಅದಕ್ಕೆ 20 ಅನ್ನು ಪ್ಲಸ್ ಮಾಡಿ ಉದಾಹರಣೆಗೆ A ಅಕ್ಷರದಿಂದ ತೆಗೆದುಕೊಂಡರೆ A-17 ’17+20 =37 ಸ್ಟೆಪ್ ನಂಬರ್ 3 ಇಪ್ಪತ್ತನ್ನು ಪ್ಲಸ್ ಮಾಡಿದ ನಂತರ ನಿಮಗೆ ಯಾವ ನಂಬರ್ ಸಿಕ್ಕಿದೆಯೋ ಆ ನಂಬರ್ ನಿಂದ ಒಂದನ್ನು ಮೈನಸ್ ಮಾಡಿ ಅಂದರೆ37-1=36 ಸ್ಟೆಪ್ ನಂಬರ್ 4 ಒಂದನ್ನು ಮೈನಸ್ ಮಾಡಿದ ನಂತರ

ನಿಮಗೆ ಯಾವ ಉತ್ತರ ಸಿಕ್ಕಿದೆಯೋ ಅದನ್ನು ಮೂರರಿಂದ ಮಲ್ಟಿಪಲ್ ಮಾಡಿ,363=108 ಸ್ಟೆಪ್ ನಂಬರ್ 5 ನಿಮಗೆ ಗುಣಿಸಿದಾಗ ಯಾವ ಉತ್ತರ ಸಿಕ್ಕಿದೆಯೋ ಅದನ್ನು ಎರಡರಿಂದ ಮಲ್ಟಿಪಲ್ ಮಾಡಿ 1082=216 ಈಗ ಕೊನೆಯದಾಗಿ ನಿಮ್ಮ ಲವ್ವರ್ ಹೆಸರಿನ ಉತ್ತರವನ್ನು ತೋರಿಸುತ್ತೇವೆ ಸ್ನೇಹಿತರೆ ಈ ಚಾರ್ಟ್ ನಲ್ಲಿ ನಿಮ್ಮ ಉತ್ತರ ಯಾವುದು ಸಿಕ್ಕಿದೆಯೋ ಅದನ್ನು

ಈ ಚಾರ್ಟ್ ನಲ್ಲಿ ನೋಡಿ 216-A 204-B 156 -C 150 D 210 E 222 F 138 G 192 H 228 I 144 J 234 K 186L 198 M 126 N 174 O 168 P 162 Q 120 R 258 S 164 T 132 U 246 V 270 W 180 X 240 Y 252 Z ಆಗ ನಿಮ್ಮ ಉತ್ತರಕ್ಕೆ ಸಿಕ್ಕಿದ ನಂಬರ್ ನಿಮ್ಮ ಲವ್ವರ್ ಹೆಸರಿನ ಮೊದಲ ಲೆಟರ್ ಆಗಿರುತ್ತದೆ ಹಾಗೂ ಈ ಲೆಟರ್ ನಿಂದ ನಿಮ್ಮ ಲವರ್ ಹೆಸರು ಸ್ಟಾರ್ಟ್ ಆಗುತ್ತದೆ ಅಂತ ಅರ್ಥ ಸ್ನೇಹಿತರೆ ನಾವು ನೀಡಿದ ಉತ್ತರ ನಿಮಗೆ ಕರೆಕ್ಟಾಗಿ ಇದ್ದರೆ ಕಾಮೆಂಟ್ ಮೂಲಕ ತಿಳಿಸಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.