ಎಷ್ಟೇ ವರುಷದ ಮಂಡಿ ಸೊಂಟ ಕೀಲುಗಳ ನೋವು ಸವಕಳ ತಕ್ಷಣ ಕಡಿಮೆಯಾಗಿ ಸವಕಳಿ ತಡೆಯುತ್ತೆ ಕೀಲುಗಳ ಗ್ರೀಸ್ ಮತ್ತೆ ಬರುತ್ತೆ

0

ನಮಸ್ಕಾರ ಸ್ನೇಹಿತರೆ ಇವತ್ತಿನ ಕಾಲಘಟ್ಟದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಮಂಡಿ ನೋವು ಬರುತ್ತಾ ಇದೆ ಇವತ್ತು ನಾವು ಹೇಳುವ ಈ ಮನೆ ಮದ್ದನ್ನು ಮಾಡುವುದರಿಂದ ನಿಮ್ಮ ಮೂಳೆಗಳು ಸ್ಟ್ರಾಂಗ್ ಆಗುತ್ತವೆ ಜೊತೆಗೆ ಮೂಲೆಗಳಲ್ಲಿ ಇರುವಂತಹ ಫ್ಲೂಡ್ಸ್ ಮತ್ತೆ ಉತ್ಪತ್ತಿಯಾಗುತ್ತದೆ ಅಂದರೆ ಗ್ರೀಸ್ ಉತ್ಪತ್ತಿಯಾಗುತ್ತದೆ ತುಂಬಾ ಜನ ಕೈಕಾಲು ನೋವು ಇದೆ

ಅಂತ ವಾಕಿಂಗ್ ಮಾಡುವುದಿಲ್ಲ ಈ ಮನೆ ಮದ್ದನ್ನು ಮಾಡಿದ ಮೇಲೆ ಆರಾಮಾಗಿ ವಾಕಿಂಗ್ ಮಾಡಬಹುದು ಮೂಳೆಗಳು ಸ್ಟ್ರಾಂಗ್ ಆಗುತ್ತವೆ ಹಾಗೂ ನಿಮಗೆ ಒಳ್ಳೆಯ ಎನರ್ಜಿ ಬರುತ್ತದೆ ಎಂತಹ ಮಂಡಿ ನೋವು, ಸೊಂಟ ನೋವು ಎಷ್ಟೇ ವರ್ಷಗಳಿಂದ ಇದ್ದರೂ ಕೂಡ ಅದು ಕೂಡ ಕಡಿಮೆಯಾಗುತ್ತದೆ ಇದನ್ನು ಬರೀ ಏಳು ದಿನ ಮಾಡಿ ನೋಡಿ ನಿಮ್ಮ ಮೂಳೆಗಳಲ್ಲಿ ಇರುವಂತಹ ನೋವು ಕಡಿಮೆಯಾಗುತ್ತದೆ

ದೊಡ್ಡವರಾಗಲಿ ಅಥವಾ ಚಿಕ್ಕವರಾಗಲಿ ಸ್ವಲ್ಪ ಬಿದ್ದರೆ ಸಾಕು ಮೂಳೆಗಳು ಕ್ರಾಕ್ ಆಗಿಬಿಡುತ್ತವೆ ಹಾಗಾಗಿ ಇವತ್ತಿನ ಈ ಮನೆ ಮದ್ದನ್ನು ಮಾಡುವುದರಿಂದ ನಿಮ್ಮ ಮೂಳೆಗಳು ಸ್ಟ್ರಾಂಗ್ ಆಗುವುದರ ಜೊತೆಗೆ ನಿಮ್ಮ ಹಳೆಯ ನೋವು ಕಡಿಮೆಯಾಗುತ್ತದೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ ಬಹಳ ಒಳ್ಳೆಯ ಮನೆಮದ್ದು ಇದಾಗಿದೆ ಅದಕ್ಕೂ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ

ಈ ಮನೆಮದ್ದನ್ನು ಮಾಡಲು ನಮಗೆ ಮೊದಲು ಬೇಕಾಗಿರುವುದು ಜೀರಿಗೆ ಈ ಜೀರಿಗೆ ನಮ್ಮ ಬೋನ್ಸ್ ಹೆಲ್ತ್ ಗೆ ತುಂಬಾನೇ ಒಳ್ಳೆಯದು ಇದರಲ್ಲಿ ರಿಚ್ ಆದ ಕ್ಯಾಲ್ಸಿಯಂ ಅಂಶ ಇದೆ ಇದರಲ್ಲಿ ಆಂಟಿ ಆಕ್ಸಿಡೆಂಟ್ ಗುಣ ಇದೆ ಒಟ್ಟಾರೆಯಾಗಿ ಹೇಳಬೇಕು ಅಂದರೆ ಜೀರಿಗೆಯಲ್ಲಿ ತುಂಬಾನೇ ರಿಚ್ ಆದ ಕ್ಯಾಲ್ಸಿಯಂ ಹಾಗೂ ಐರನ್ ಅಂಶ ಇದೆ ಇದು ಬೋನ್ಸ್ ಅನ್ನು ಸ್ಟ್ರಾಂಗ್ ಮಾಡುವುದಕ್ಕೆ ತುಂಬಾನೇ ಒಳ್ಳೆಯದು ಅದಲ್ಲದೆ ಯಾರಿಗೆ ವಾತ ಕಸ ಇದೆ

ಹಾಗೆ ಅಲ್ಲಲ್ಲಿ ಗಂಟಾಗುವುದು ಮಸಲ್ಸ್ ಸೆಳೆತ ಬರುತ್ತಾ ಇರುತ್ತದೆ ಅಂತವರಿಗೆ ಜೀರಿಗೆ ತುಂಬಾ ಒಳ್ಳೆಯದು ಅಂದರೆ ಗ್ಯಾಸ್ ಅಸಿಡಿಟಿ ಆದರೆ ವಾತ ಕಸ ಆಗುವ ಸಾಧ್ಯತೆ ಇರುತ್ತದೆ ಅದನ್ನು ಈ ಜೀರಿಗೆ ಕಡಿಮೆ ಮಾಡುತ್ತದೆ ನಂತರ ನಾವು ದಾಲ್ಚಿನ್ನಿ ಚಕ್ಕೆಯನ್ನು ತೆಗೆದುಕೊಳ್ಳೋಣ ಇದು ಕೂಡ ಮೂಳೆಗಳನ್ನು ಸ್ಟ್ರಾಂಗ್ ಮಾಡುತ್ತದೆ ಅಂದರೆ ಮೂಳೆಗಳು ಗಟ್ಟಿಯಾಗಿ ಇರುವ ಹಾಗೆ ಮಾಡುತ್ತದೆ

ಕೆಲವರು ಸ್ವಲ್ಪ ಬಿದ್ದರೂ ಸಹ ಮೂಳೆಗಳು ಕ್ರಾಕ್ ಆಗುತ್ತವೆ ಇದನ್ನು ತಪ್ಪಿಸಲು ಮೂಳೆಗಳು ಗಟ್ಟಿಯಾಗಲು ಚಕ್ಕೆಯನ್ನು ಬಳಸಬೇಕು ನಂತರ ಶುಂಠಿಯನ್ನು ತೆಗೆದುಕೊಳ್ಳೋಣ ಶುಂಠಿ ಪೇನ್ ಕಿಲ್ಲರ್ ಆಗಿ ವರ್ಕ್ ಆಗುತ್ತದೆ ಯಾವುದೇ ರೀತಿಯ ನೋವು ಇದ್ದರೆ ಅದನ್ನು ಕಡಿಮೆ ಮಾಡುವ ಗುಣ

ಈ ಶುಂಠಿಗೆ ಇದೆ ನಂತರ ಈ ಮೂರು ಪದಾರ್ಥಗಳನ್ನು ಪೌಡರ್ ಮಾಡಿಕೊಳ್ಳಬೇಕು ಅಂದರೆ ಪುಡಿಮಾಡಿಕೊಳ್ಳಬೇಕು ಎಲ್ಲವನ್ನು ಪುಡಿ ಮಾಡಿಕೊಂಡ ಮೇಲೆ ಎರಡು ಸ್ಪೂನ್ ಜೀರಿಗೆ ಪುಡಿ ನಂತರ ದಾಲ್ಚಿನ್ನಿ ಪೌಡರ್ ಒಂದು ಚಮಚ ನಂತರ ಒಣ ಶುಂಠಿ ಪೌಡರ್ ಒಂದು ಸ್ಪೂನ್ ತೆಗೆದುಕೊಳ್ಳಬೇಕು ಎಲ್ಲವನ್ನು ಒಂದು ಬೌಲಿಗೆ ಹಾಕಬೇಕು ನಂತರ ಈ ಮೂರು ಪೌಡರ್ ಅನ್ನು ಚೆನ್ನಾಗಿ ಮಿಕ್ಸ್ ಮಾಡಬೇಕು ವಿಕ್ಸಾದ

ಈ ಪೌಡರನ್ನು ಒಂದು ಸೈಡಿಗೆ ಇಟ್ಟುಕೊಂಡು ನಂತರ ಕರ್ಜೂರವನ್ನು ತೆಗೆದುಕೊಳ್ಳಬೇಕು ಖರ್ಜೂರದಲ್ಲಿ ತುಂಬಾನೇ ಐರನ್ ಮೆಗ್ನೀಷಿಯಂ ಅಂಶ ಇದೆ ಮೂಳೆಗಳು ಸ್ಟ್ರಾಂಗ್ ಆಗುವುದಕ್ಕೆ ಮಸಲ್ಸ್ ಗಳು ಸ್ಟ್ರಾಂಗ್ ಆಗುವುದಕ್ಕೆ ಮಕ್ಕಳ ಮೂಳೆಗಳ ಬೆಳವಣಿಗೆಗೆ ಖರ್ಜೂರ ತುಂಬಾನೇ ಒಳ್ಳೆಯದು ಕರ್ಜೂರ ಮಹಿಳೆಯರಿಗೆ ತುಂಬಾ ಒಳ್ಳೆಯದು ತುಂಬಾ ಜನ ಮಹಿಳೆಯರಿಗೆ ರಕ್ತಹೀನತೆ ಸಮಸ್ಯೆ ಇರುತ್ತದೆ

ಅಂಥವರು ದಿನಾ ಖರ್ಜೂರವನ್ನು ತಿನ್ನಬೇಕು ಹೀಗೆ ತಿನ್ನುವುದರಿಂದ ಅವರಲ್ಲಿರುವ ವೀಕ್ನೆಸ್ ಕಡಿಮೆಯಾಗುತ್ತದೆ ಮೂಳೆಗಳು ಸ್ಟ್ರಾಂಗ್ ಆಗುತ್ತವೆ ಇಲ್ಲಿ ನಾವು ಎಂಟು ಖರ್ಜೂರವನ್ನು ತೆಗೆದುಕೊಳ್ಳಬೇಕು ಖರ್ಜೂರದಲ್ಲಿರುವ ಬೀಜವನ್ನು ತೆಗೆದು ಹಾಕಬೇಕು ಬೀಜ ತೆಗೆದಿರುವ ಖರ್ಜೂರದ ಒಳಗೆ ನಾವು ರೆಡಿ ಮಾಡಿ ಇಟ್ಟುಕೊಂಡಿರುವ ಪೌಡರ್

ಅನ್ನು ಕಾಲ್ ಸ್ಪೂನ್ ಹಾಕಬೇಕು ಖರ್ಜೂರ ಹಾಗೂ ಈ ಪೌಡರ್ ಅನ್ನು ಒಟ್ಟಿಗೆ ಸೇವಿಸಿದಾಗ ನಮ್ಮ ಮೂಳೆಗಳಲ್ಲಿ ಇರುವ ನೋವು ಕಡಿಮೆಯಾಗುತ್ತದೆ ನಮ್ಮ ಮೂಳೆಗಳು ಸ್ಟ್ರಾಂಗ್ಆಗುತ್ತವೆ ಈ ರೀತಿ ಖರ್ಜೂರವನ್ನು ತಿನ್ನುತ್ತಾ ಬಂದರೆ ನಿಮ್ಮ ಮೂಳೆಗಳಲ್ಲಿ ಸವಕಳಿ ಬರುವುದಿಲ್ಲ ಇದನ್ನು ಯಾವಾಗ ತೆಗೆದುಕೊಳ್ಳಬೇಕು ಅಂದರೆ ಬೆಳಿಗ್ಗೆ ಎದ್ದಾಗ

ಖಾಲಿ ಹೊಟ್ಟೆಯಲ್ಲಿ ಒಂದು ಖರ್ಜೂರವನ್ನು ತೆಗೆದುಕೊಳ್ಳಬೇಕು ಇದನ್ನು ನಿಧಾನವಾಗಿ ಆಗಿದು ಸೇವಿಸಬೇಕು ಈ ಖರ್ಜೂರವನ್ನು ಸೇವಿಸಿದ ಮೇಲೆ ನೀವು ಹಾಲನ್ನು ಬೇಕಾದರೂ ಕುಡಿಬಹುದು ಅಥವಾ ನೀರನ್ನು ಬೇಕಾದರೂ ಕುಡಿಯಬಹುದು ಇದು ನಮ್ಮ ದೇಹಕ್ಕೆ ಒಂದು ಒಳ್ಳೆಯ ಎನರ್ಜಿ ಹಾಗೂ ಶಕ್ತಿಯನ್ನು ಕೊಡುತ್ತದೆ ಇದು ಮಕ್ಕಳಿಗೆ ವಯಸ್ಸಾದವರಿಗೆ ಎಲ್ಲರಿಗೂ ಕೂಡ ಒಳ್ಳೆಯದು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.