ನಮ್ಮ ಜೀವನವೆಲ್ಲ ಗಣಿತ ಶಾಸ್ತ್ರಕ್ಕೆ ಸಂಬಂಧಿಸಿದ ಅಂಕಿಗಳಲ್ಲೇ ಇದೆ. ಅಂದರೆ ನಿತ್ಯ ನಾವು ಬಳಸುವ ಸಂಖ್ಯೆಗಳು, ಮನೆಯ ನಂಬರ್, ಲೆಕ್ಕಗಳು, ಬ್ಯಾಂಕ್ ಬ್ಯಾಲೆನ್ಸ್ ಸಂಖ್ಯೆಗಳು ಎಲ್ಲಾ ಬಿಡಿ 0ಯಿಂದ 9ರತನಕ ಇರುವ ಅಂಕಿಗಳಲ್ಲಿ ನಮ್ಮ ಜೀವನ ಅಡಗಿದೆ. ಇನ್ನು ಅರ್ಥವಾಗಲಿಲ್ಲವೇ ಏನೂ ಇಲ್ಲ 0ಯಿಂದ 9ರ ತನಕ ಅಂಕಿಗಳೇ ನಮ್ಮ ನಿತ್ಯ ಬದುಕಿಗೆ ಸಂಬಂಧಿಸಿದ ಕೆಲವು ಅಂಶಗಳನ್ನು ಬಿಂಬಿಸುತ್ತದೆ. ಅದರ ಬಗ್ಗೆ ತಿಳಿದುಕೊಳ್ಳೋಣ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ದಿನದಲ್ಲಿ 9 ಗ್ಲಾಸ್ ನೀರು ಕುಡಿಯಬೇಕು ಅಂದರೆ 9 ಗ್ಲಾಸ್ ಎಂದರೆ 2 ಲೀಟರ್‌ನಷ್ಟು ನೀರು, ನಿತ್ಯ ನಾವು 8 ಗಂಟೆಗಳ ಕಾಲ ನಿದ್ರಿಸಬೇಕು ಎಲ್ಲರಿಗೂ ಈ ಸಮಯ ಅನ್ವಯಿಸುತ್ತದೆ. ನಿದ್ದೆ ಕಡಿಮೆ ಮಾಡಿದರೆ ಏನೆಲ್ಲಾ ಅನಾರೋಗ್ಯ ಸಮಸ್ಯೆಗಳು ಬರುತ್ತವೆ ಗೊತ್ತಾ ಹಾಗಾಗಿ 8 ಗಂಟೆಗಳ ಕಾಲ ನಿದ್ದೆ ಮಾಡುವುದು ಅವಶ್ಯಕ. ಜಗತ್ತಿನಲ್ಲಿ 7 ಅದ್ಭುತಗಳನ್ನು ಕುಟುಂಬದ ಜೊತೆ ಹೋಗಿ ನೋಡಿಕೊಂಡು ಬರಬೇಕು.
ಅದಕ್ಕಿಂತಲೂ ಯಾರಿಗೆ ಆಗ ಸಿಗುವ ಅದೃಷ್ಟ, 6 ಅಂಕಿಗಳಲ್ಲಿ ಆದಾಯ ಗಳಿಸಿ ಜೀವನದಲ್ಲಿ ಇದಕ್ಕೂ ಮಿತಿ ಯಾರಿಗೂ ಇನ್ನೇನು ಬೇಕಿರುವುದಿಲ್ಲ ಅಲ್ಲವೇ ವಾರದಲ್ಲಿ ಕೇವಲ 5 ದಿನಗಳ ಕಾಲ ಮಾತ್ರ ಕೆಲಸ ಮಾಡುವುದು ಉದ್ಯೋಗ ಸಿಗುವುದು ಫೋರ್ ವೀಲ್ ವಾಹನ ಕೊಳ್ಳುವ ಆಸೆ ಎಲ್ಲರಿಗೂ ಇರುತ್ತದೆ ಆದರೆ ಕೆಲವರು ಮಾತ್ರ ಆ ಕನಸ್ಸನ್ನು ನನಸ್ಸು ಮಾಡಿಕೊಳ್ಳುತ್ತಾರೆ. ಈ ರೀತಿ ನನಸ್ಸು ಮಾಡಿಕೊಳ್ಳುವವರು
ಅದೃಷ್ಟವಂತರು ಮೂರು ರೂಮಿನ ಮನೆಯನ್ನು ಪಡೆಯುವುದು ಪ್ರತಿಯೊಬ್ಬರ ಕನಸ್ಸು ಕೆಲವರು ಮಾತ್ರ ಅದನ್ನು ಸಾಧಿಸುತ್ತಾರೆ. ನಾವಿಬ್ಬರು ನಮಗಿಬ್ಬರು ಎಂಬಂತೆ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದರೆ ಸಾಕು ಅದೇ ದೊಡ್ಡ ಹಬ್ಬ. ಸ್ಪಂಧಿಸುವ ಹೃದಯ ಒಂದೇ ಇದ್ದರೆ ಸಾಕು ಸಮಾಜ ಉದ್ಧಾರ ಆಗುತ್ತದೆ. ಒತ್ತಡ, ಆತಂಕ ಪ್ರಮಾಣ ಒಂದು ಲೆವೆಲಿನಲ್ಲಿ ಇದ್ದರೆ ಆಗಲೇ ಮನುಷ್ಯನಿಗೆ ನೆಮ್ಮದಿ ಸಿಗುತ್ತದೆ.