ಒಂದುತಿಂಗಳಕಾಲ ಒಣದ್ರಾಕ್ಷಿಗಳನ್ನು ನೆನೆಸಿಟ್ಟು ಬೆಳಿಗ್ಗೆ ತಿಂದರೆ 50 ವರ್ಷ ವಯಸ್ಸಿನಲ್ಲೂ 21 ವರ್ಷದವರಂತೆ ಕಾಣುತ್ತೀರ
ಸ್ನೇಹಿತರೆ ಸಾಮಾನ್ಯವಾಗಿ ಹಸಿರು ದ್ರಾಕ್ಷಿಯನ್ನು ಸ್ವಚ್ಛ ಮಾಡಿಕೊಂಡು ನೀರಿನಲ್ಲಿ ಸ್ವಲ್ಪ ಕುದಿಸಿ ಒಂದು ಅಥವಾ ಎರಡು ವಾರಗಳವರೆಗೆ ನೆರಳಿನಲ್ಲಿ ಒಣಗಿಸಿ ಆರಿಸಿ ಬಹಳ ಕಾಲದ ವರಿಗೆ ಉಪಯೋಗಿಸುವ ಒಣ ದ್ರಾಕ್ಷಿ ಒಣಗಿ ಮೇಲೆ dry fruit ಆಗಿ ಗುರುತಿಸಲ್ಪಡುತ್ತದೆ ಪಾಯಸ, ಕೇಸರಿ ಬಾತ್ ಮಾಡಲು ಬೇಕಾದಾಗ ಈ ಹಣನ್ನ ಹಲವಾರು ಆರೋಗ್ಯಕರ ಪ್ರಯೋಜನಕ್ಕೆ ಉಪಯೋಗಿಸುತ್ತಾರೆ. ಹಸರು ದ್ರಾಕ್ಷಿಗಿಂತ ಕೊಂಚ ಆಗ್ಗವಾಗಿ ಸಿಗುವುದು ಎಂದರೆ ಬಡ ಹಾಗೂ ಮಧ್ಯಮ ವರ್ಗದ ಜನರು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಆದರೆ ಇದರ … Read more