ಗಣೇಶ ಚೌತಿ ದಿನ ಚಂದ್ರನನ್ನು ಯಾಕೆ ನೋಡಬಾರದು ಗೊತ್ತಾ?
ಗಣೇಶ ಚತುರ್ಥಿಯಂದು ಚಂದ್ರನನ್ನು ಏಕೆ ನೋಡಬಾರದು ಗೊತ್ತಾ ಶಿವನ ಹಾಗೂ ಪಾರ್ವತಿಯ ಪುತ್ರನಾದ ಗಣೇಶನಿಗೆ ಸಿಹಿ ತಿಂಡಿಗಳ ದೌರ್ಬಲ್ಯ ಇತ್ತು. ಹಿಂದೆ ಒಬ್ಬ ಭಕ್ತ ತುಂಬಾ ಸಿಹಿ ತಿಂಡಿಗಳನ್ನು ಮಾಡಿ ಗಣೇಶನಿಗೆ ಕೊಟ್ಟಾಗ ಗಣೇಶ ಎಲ್ಲಾ ತಿಂಡಿಗಳನ್ನು ತಿನ್ನುತ್ತಾ ಇಡೀ ದಿನ ಅಲ್ಲಿ ಕಳೆದ ರಾತ್ರಿಯಾದ ಮೇಲೆ ಉಳಿದಂತಹ ತಿಂಡಿಯನ್ನು ತೆಗೆದುಕೊಂಡು ತೆಗೆದುಕೊಂಡು ನಿಧಾನವಾಗಿ ಮನೆ ಕಡೆ ಹೊರಟ ಆಗಲೇ ತುಂಬಾ ಸಿಹಿ ತಿಂಡಿ ತಿಂದ ಗಣೇಶನ ಹೊಟ್ಟೆ ತುಂಬಿತ್ತು ಈ ವೇಳೆ ನಿಧಾನವಾಗಿ ನಡೆದು ಹೋಗುತ್ತಿದ್ದ … Read more