ಈ ವಸ್ತುವನ್ನು ಮಂಗಳಮುಖಿ ಕೈಯಿಂದ ಪಡೆದರೆ ನಿಮಗೆ ದುಡ್ಡೇ ದುಡ್ಡು
ಪ್ರತಿಯೊಬ್ಬರ ಜೀವನ ಆನಂದವಾಗಿ ಸುಖ, ಸಂತೋಷ ದಿಂದ ತುಂಬಿ ತುಳುಕಬೇಕು ಪ್ರತಿಯೊಬ್ಬರೂ ಸಿರಿವಂತರು ಆಗಬೇಕು ಎಂದು ಬಯಸುತ್ತಾರೆ. ಎಷ್ಟೇ ಕಷ್ಟ ಪಟ್ಟು ದುಡಿದರು ಸಂಪತ್ತು ಒಮ್ಮೊಮ್ಮೆ ಕೈಯಲ್ಲಿ ನಿಲ್ಲುವುದಿಲ್ಲ ಅಲ್ಲವೇ? ಇದರಿಂದ ಏನಾಗುತ್ತೆ ಎಂದರೆ ಚಿಂತೆ ಕಾಡುತ್ತದೆ. ಚಿಂತೆ ಎಷ್ಟು ಕಾಡುತ್ತದೆ…