ಲಕ್ಷ್ಮೀದೇವಿ ನಿಮಗೆ ಒಲೆಯುವ ಮುನ್ನ ಈ 5 ಗುಪ್ತ ಸಂಕೇತಗಳನ್ನು ನೀಡುತ್ತಾಳೆ!

0

ಈಗಿನ ಒಂದು ಕಲಿಯುಗದಲ್ಲಿ ಎಲ್ಲರು ಕೂಡ ದುಡ್ಡಿನ ಹಿಂದೆ ಬೀಳುತ್ತಾರೆ. ಅಂದರೆ ಒಂದು ಅರ್ಥದಲ್ಲಿ ಎಲ್ಲರೂ ಕೂಡ ಲಕ್ಷ್ಮಿ ದೇವಿಯ ಹಿಂದೆ ಬೀಳುತ್ತಾರೆ. ತಾಯಿ ಲಕ್ಷ್ಮಿ ದೇವಿಯನ್ನು ಚಂಚಲೆಯಂದು ಎಲ್ಲರು ಕೂಡ ಹೇಳುತ್ತಾರೆ. ಇವರು ಯಾರೂಂದಿಗು ಕೂಡ ಸದಾಕಾಲ ಇರುವುದಿಲ್ಲ. ಇಂದು ಭಿಕ್ಷುಕನಾಗಿದವನು ನಾಳೆ ಕುಬೇರನಾಗಬಹುದು. ಇಂದಿನ ಕೋಟ್ಯಾಧಿಪತಿ ನಾಳೆ ಭಿಕ್ಷಾಧಿಪತಿ ಆಗಬಹುದು ಇದಕ್ಕೆಲ್ಲ ನಾವು ಮಾಡುವ ಕೆಲಸ ಕಾರಣ ಎಂದು ಹೇಳಲಾಗುತ್ತದೆ. ಯಾವಾಗ ಒಂದು ವ್ಯಕ್ತಿ ತಾನು ಬರೀ ಅಸೂಯೆ, ಕ್ರೋಧ ಮತ್ತು ಕೆಟ್ಟ ಆಲೋಚನೆಗಳನ್ನು ಮಾಡಲು ಆರಂಭಿಸಿದಾಗ ಆಗ ಲಕ್ಷ್ಮೀ ದೇವಿ ಆತನಿಂದ ದೂರ ಆಗುತ್ತಾಳೆಂದು ಹೇಳಲಾಗುತ್ತದೆ. ಇನ್ನು ಲಕ್ಷ್ಮಿ ದೇವಿ ಒಲೆಯುವ ಮುನ್ನ ಅಂದರೆ ನಿಮಗೆ ಅದಕ್ಕ ಧನ ಲಾಭ ಮತ್ತು ನಿಮ್ಮ ಎಲ್ಲಾ ಕಷ್ಟಗಳು ದೂರ ಆಗುವ ವೇಳೆಯಲ್ಲಿ ಲಕ್ಷ್ಮೀ ದೇವಿ ನಿಮಗೆ ಕೆಲವು ಸಂಕೇತಗಳನ್ನು ನೀಡುತ್ತಾಳೆ. ಹಾಗಾದರೆ ಆ ಸಂಕೇತಗಳು ಏನು ಇದರ ಬಗ್ಗೆ ಸಂಪೂರ್ಣ ಮಾಹಿತಿ ನೋಡೋಣ ಬನ್ನಿ. ಅದಕ್ಕೂ ಮುನ್ನ ನೀವು ಕೂಡ ಲಕ್ಷ್ಮೀ ದೇವಿಯ ಭಕ್ತರಾಗಿದ್ದರೆ ಈಗಲೇ ಲೈಕ್ ಮಾಡಿ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಮೊದಲನೇಯದಾಗಿ ಗೂಬೆ ತುಂಬಾನೇ ಅಪಶಕುನ ಅದನು ನೋಡಿದರೆ ಕೆಟ್ಟದಾಗುತ್ತದೆ ಎನ್ನುತ್ತಾರೆ. ಆದರೆ ನಿಜವಾಗಿ ಮನೆ ಒಳಗೆ ಗೂಬೆಯನ್ನು ನೋಡಿದರೆ ಅದು ಅಪಶಕುನ ಆದರೆ ಮನೆ ಹೊರಗೆ ನೋಡಿದರೆ ಅದು ಶುಭ ಸಂಕೇತ ಯಾಕೆಂದರೆ ಗೂಬೆ ಲಕ್ಷ್ಮಿಯ ವಾಹನ ಎಂದೇ ಹೇಳಬಹುದು ಹಾಗಾಗಿ ಇದು ನಿಮಗೆ ಹೊರಗೆ ಕಾಣಿಸಿದರೆ ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಅಭಿವೃದ್ಧಿಯಾಗುವ ಸಾಧ್ಯತೆ ಇದೆ ಎಂದು ಅರ್ಥ. ಇನ್ನು ಎರಡನೇಯದಾಗಿ ನಿಮ್ಮ ಕನಸಿನಲ್ಲಿ ಅಕ್ಕ ಪಕ್ಕದಲ್ಲಿ ಹಸಿರು ಅಂದರೆ ಹಸಿರು ಮರಗಿಡಗಳು ಇರುವಂತೆ ಕನಸಿನಲ್ಲಿ ಬಂದರೆ ಇದು ಕೂಡ ಮುಂದೆ ಆಗುವ ಧನ ಲಾಭದ ಬಗ್ಗೆ ಸಂಕೇತವಾಗಿರುತ್ತದೆ.

ಅನ್ನ ಕೊಟ್ಟು ನೋಡು ಅನ್ನಿಸಬಹುದು, ಹಣ ಕೊಟ್ಟು ನೋಡು ಅನ್ನಿಸೋಕ್ಕಾಗಲ್ಲ ಎಂಬ ಗಾದೆ ಮಾತಿನಂತೆ ಹಣ ಮನುಷ್ಯನಿಗೆ ಸಂತೃಪ್ತಿಯನ್ನು ಕೊಡುವುದಿಲ್ಲ. ಇನ್ನು ಬೇಕೆಂಬ ಹಂಬಲ ಇದ್ದೆ ಇರುತ್ತದೆ.ಆದರೆ ಆಹಾರ ಹಾಗಲ್ಲ.ಹಸಿವೆ ಆದಾಗ ಏಷ್ಟು ಬೇಕು ಅಷ್ಟು ತಿಂದು ಸಂತೃಪ್ತಿ ಇಂದ ಇರುತ್ತಾನೆ.ಇಂತಹ ಸಂತೃಪ್ತಿಯನ್ನು ಕೊಡುವ ಆಹಾರದ ವಿದ ವಿಧವಾದ ಭಕ್ಷ್ಯ ಭೋಜನಗಳನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುವ ನಮ್ಮ ಪ್ರಯತ್ನ ಈ Kaapis kitchen YouTube channel ನ ಮುಖೇನ ನಮ್ಮ ಚಾನೆಲ್ ಬೆಳೆಸಿ, ಶೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ನಮ್ಮ ಚಾನೆಲ್ subscribe ಮಾಡಿಕೊಳ್ಳಿ ಇನ್ನಷ್ಟು ರುಚಿಕರವಾದ ಅಡಿಗೆಗಾಗಿ ನಿಮ್ಮ ಒಂದು subscription ನಮಗೆ ಅಮೂಲ್ಯವಾದದ್ದು Kaapis kitchen YouTube channel

ಮೂರನೇಯದಾಗಿ ನೀವು ಮನೆಯಿಂದ ಹೊರಗೆ ಹೋಗಬೇಕಾದರೆ ಅಥಾವ ಯಾವುದಾದರೂ ಒಳ್ಳೆಯ ಕೆಲಸಕ್ಕೆ ಹೋಗಬೇಕಾದರೆ ಯಾರಾದರೂ ಕಸ ಗುಡಿಸುತ್ತಿರುವರನ್ನ ಹಿಡಿ ನಿಮ್ಮ ಕಣ್ಣಿಗೆ ಬಿತ್ತು ಅಂದರೆ ಇದು ಕೂಡ ಒಂದು ಶುಭ ಸೂಚನೆಯಾಗಿದೆ. ಯಾಕೆಂದರೆ ಲಕ್ಷ್ಮಿಯ ಸ್ವರೂಪ ಎಂದು ಹೇಳುತ್ತಾರೆ. ಅದನ್ನ ಕಲ್ಲಿನಿಂದ ಒದೆಯಬಾರದು ಎಂದು ಹೇಳುತ್ತಾರೆ. ಇದು ಕೂಡ ಒಂದು ಲಾಭದಾಯಕ ಸೂಚನೆ ಎಂದು ಹೇಳಲಾಗುತ್ತದೆ. ನಾಲ್ಕನೇಯದಾಗಿ ಬೆಳಗ್ಗೆ ಏಳುವಂತಹ ಸಮಯದಲ್ಲಿ ಶಂಕ ನಾದ ಅಂದ್ರೆ ಯಾರಾದರೂ ಶಂಕ ಉದುತ್ತಿರುವಂತಹ ಶಬ್ದ ನಿಮ್ಮ ಕಿವಿಗೆ ಬಿದ್ದರೆ ಅಂದರೆ ಇದು ಕೂಡ ಶುಭ ಶಕುನ ಮುಂದೆ ಆಗುವಂತಹ ಧನ ಲಾಭ ಅಥಾವ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಮುಂತಾದ ವಿಷಯಗಳ ಸೂಚನೆ ಇದಾಗಿದೆ.

ಐದನೇಯದಾಗಿ ಕಬ್ಬು ಲಕ್ಷ್ಮಿ ಪೂಜೆಯಲ್ಲೂ ಮಂಟಪದ ಅಕ್ಕ ಪಕ್ಕದಲ್ಲಿ ಇಡುತ್ತೀರಿ ಈ ಕಬ್ಬು ಬೆಳಗ್ಗೆ ಎದ್ದು ತಕ್ಷಣ ನಿಮ್ಮ ಕಣ್ಣಿಗೆ ಬಿತ್ತು ಎಂದರೆ ಇದು ಕೂಡ ಸಾಕಷ್ಟು ಅದೃಷ್ಟದ ಸಂಕೇತವಾಗಿದೆ. ಧನ ಲಾಭದ ಹಾಗೂ ಆರ್ಥಿಕ ಪರಿಸ್ಥಿತಿಯ ಸುಧಾರಣೆಯ ಒಂದು ಮುನ್ಸೂಚನೆಯಾಗಿರುತ್ತದೆ. ನಿಮ್ಮ ಜೀವನವು ಕೂಡ ಸಿಹಿಯಾಗಿರುತ್ತದೆ ಅಂತ ಹೇಳುತ್ತಾರೆ. ಎಲ್ಲರೂ ಕೂಡ ಭಕ್ತಿಯಿಂದ ಓಂ ಲಕ್ಷ್ಮಿ ದೇವಿ ಎಂದು ಕಾಮೆಂಟ್ ಮಾಡಿ. ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಿ. ಈ ಉಪಯುಕ್ತ ಮಾಹಿತಿಯನ್ನು ಎಲ್ಲರಿಗೂ ಷೇರ್ ಮಾಡಿ. ಇದೇ ರೀತಿಯ ಮಾಹಿತಿಗೆ ನಮ್ಮ ಪೇಜ್ ಗೆ ಲೈಕ್ ಮಾಡಿ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.