11 ಮಂಗಳವಾರಗಳು ಹೀಗೆ ಮಾಡಿದರೆ ನಿಮ್ಮ ಜೀವನದಲ್ಲಿ ಹೊಸ ಬದಲಾವಣೆಗಳನ್ನು ನಿರ್ದಿಷ್ಟ ರೀತಿಯಲ್ಲಿ ನೋಡುತ್ತೀರಿ.

ನಮಸ್ಕಾರ ಸ್ನೇಹಿತರೆ, ಸಮಸ್ಯೆ ಎನ್ನುವುದು ಹೇಳಿ ಬರುವುದಿಲ್ಲ ನಮ್ಮ ಹಿರಿಯರು ಯಾವಾಗಲೂ ಹೇಳುವಂತಹ ಮಾತು. ಅಂತಹ ಸಮಸ್ಯೆ ಬಂದಾಗ ಅದನ್ನ ದೂರ ಮಾಡಿಕೊಂಡು ಸುಖವಾದ ಜೀವನವನ್ನು ನಡೆಸಬೇಕೆಂದು ಎಲ್ಲರೂ ಆಸೆಪಡುತ್ತಾರೆ. ಯಾವುದಾದರೂ ದೊಡ್ಡ ಸಮಸ್ಯೆ ಎದುರಾದರೆ ಆ ಸಂದರ್ಭದಲ್ಲಿ ಏನು ಮಾಡಬೇಕು ಎಂದು ತೋಚಿದೆ ಇರುವಾಗ ಈ ಪರಿಹಾರ ನೀವು ಮಾಡಿದರೆ ನಿಮ್ಮ ಕಷ್ಟಗಳು ಪರಿಹಾರವಾಗುತ್ತದೆ. ಅದು ಏನು ಎಂದರೆ ನೀವು ಪ್ರತಿ ಹನ್ನೊಂದು ಮಂಗಳವಾರಗಳು ಇದನ್ನು ಮಾಡಿದರೆ ನಿಮ್ಮ ದರಿದ್ರವೇಲ್ಲಾ ದೂರವಾಗಿ ನಿಮಗೆ ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ. ಅದು ಏನು ಎಂದರೆ ಮಂಗಳವಾರ ಎಂದರೆ ಜಯ ವಾರ ಅಂದರೆ ಮಂಗಳವಾರ ಜಯವನ್ನು ಕೊಡುವ ವಾರ. ಆದ್ದರಿಂದ ನಾವು ದುರ್ಗಾ ದೇವಿಯನ್ನು ಪೂಜೆ ಮಾಡಿ ಕಷ್ಟಗಳನ್ನು ಹೇಗೆ ದೂರ ಮಾಡಬಹುದು ಎಂದು ತಿಳಿದುಕೊಳ್ಳೋಣ ಬನ್ನಿ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಮಂಗಳವಾರದಂದು ನೀವು ರಾಹು ಕಾಲದ ಸಮಯದಲ್ಲಿ ದುರ್ಗ ದೇವಿಯ ದೇವಸ್ಥಾನ ಅಥವಾ ಪಾರ್ವತಿ ದೇವಿಯ ದೇವಸ್ಥಾನ ಅಲ್ಲಿ ನೀವು ಜಯಸ್ಥಾಂಬದ ಹತ್ತಿರ ನೀವು ಏನು ಮಾಡಬೇಕು ಎಂದರೆ ನಿಂಬೆ ಹಣ್ಣುಗಳನ್ನು ತೆಗೆದುಕೊಂಡು ಅದರಲ್ಲಿ ಎರಡು ಹೋಳು ಮಾಡಿ ನಿಂಬೆ ಹಣ್ಣಿನ ರಸ ತೆಗೆದು ಆಧಾರಲ್ಲಿ ದೀಪ ಮಾಡಿ ಅದರಲ್ಲಿ ಸ್ವಲ್ಪ ತುಪ್ಪ ಮತ್ತು ಎಳ್ಳು ಎಣ್ಣೆಯನ್ನು ಹಾಕಿ ಸ್ವಲ್ಪ ಸಕ್ಕರೆಯನ್ನು ಇದನ್ನು ರಾಹು ಕಾಲದ ಸಮಯದಲ್ಲಿ ಜಯಸ್ಥಾಂಬದ ಹತ್ತಿರ ದೀಪವನ್ನು ಹಚ್ಚಬೇಕು. ಅದಾದ ಮೇಲೆ 11 ಪ್ರದಕ್ಷಿಣೆ ಹಾಕಬೇಕು ಇದನ್ನು ಮಾಡಿದರೆ ನವಗ್ರಹ ದೋಷ ಇದ್ದರೆ ಪರಿಹಾರವಾಗುತ್ತದೆ. ಅತಿ ಶೀಘ್ರದಲ್ಲಿ ನಿಮಗೆ ದುರ್ಗಾ ದೇವಿಯ ಕೃಪೆ ಆಗುತ್ತದೆ. ಹಾಗೆ ನಿಮಗೆ ರಾಹು ಗ್ರಹ ಸಿಗುತ್ತದೆ. ಮತ್ತು ಅಷ್ಟ ಐಶ್ವರ್ಯ ಸಿಗುತ್ತದೆ. ಇದನ್ನು 11 ಮಂಗಳವಾರ ಮಾಡಿದರೆ ರಾಹು ದೋಷ ಮತ್ತು ಕೇತು ದೋಷ ಎಲ್ಲಾ ದೂರವಾಗುತ್ತದೆ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

ಅನ್ನ ಕೊಟ್ಟು ನೋಡು ಅನ್ನಿಸಬಹುದು, ಹಣ ಕೊಟ್ಟು ನೋಡು ಅನ್ನಿಸೋಕ್ಕಾಗಲ್ಲ ಎಂಬ ಗಾದೆ ಮಾತಿನಂತೆ ಹಣ ಮನುಷ್ಯನಿಗೆ ಸಂತೃಪ್ತಿಯನ್ನು ಕೊಡುವುದಿಲ್ಲ. ಇನ್ನು ಬೇಕೆಂಬ ಹಂಬಲ ಇದ್ದೆ ಇರುತ್ತದೆ.ಆದರೆ ಆಹಾರ ಹಾಗಲ್ಲ.ಹಸಿವೆ ಆದಾಗ ಏಷ್ಟು ಬೇಕು ಅಷ್ಟು ತಿಂದು ಸಂತೃಪ್ತಿ ಇಂದ ಇರುತ್ತಾನೆ.ಇಂತಹ ಸಂತೃಪ್ತಿಯನ್ನು ಕೊಡುವ ಆಹಾರದ ವಿದ ವಿಧವಾದ ಭಕ್ಷ್ಯ ಭೋಜನಗಳನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುವ ನಮ್ಮ ಪ್ರಯತ್ನ ಈ Kaapis kitchen YouTube channel ನ ಮುಖೇನ ನಮ್ಮ ಚಾನೆಲ್ ಬೆಳೆಸಿ, ಶೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ನಮ್ಮ ಚಾನೆಲ್ subscribe ಮಾಡಿಕೊಳ್ಳಿ ಇನ್ನಷ್ಟು ರುಚಿಕರವಾದ ಅಡಿಗೆಗಾಗಿ ನಿಮ್ಮ ಒಂದು subscription ನಮಗೆ ಅಮೂಲ್ಯವಾದದ್ದು Kaapis kitchen YouTube channel

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಅನ್ನ ಕೊಟ್ಟು ನೋಡು ಅನ್ನಿಸಬಹುದು, ಹಣ ಕೊಟ್ಟು ನೋಡು ಅನ್ನಿಸೋಕ್ಕಾಗಲ್ಲ ಎಂಬ ಗಾದೆ ಮಾತಿನಂತೆ ಹಣ ಮನುಷ್ಯನಿಗೆ ಸಂತೃಪ್ತಿಯನ್ನು ಕೊಡುವುದಿಲ್ಲ. ಇನ್ನು ಬೇಕೆಂಬ ಹಂಬಲ ಇದ್ದೆ ಇರುತ್ತದೆ.ಆದರೆ ಆಹಾರ ಹಾಗಲ್ಲ.ಹಸಿವೆ ಆದಾಗ ಏಷ್ಟು ಬೇಕು ಅಷ್ಟು ತಿಂದು ಸಂತೃಪ್ತಿ ಇಂದ ಇರುತ್ತಾನೆ.ಇಂತಹ ಸಂತೃಪ್ತಿಯನ್ನು ಕೊಡುವ ಆಹಾರದ ವಿದ ವಿಧವಾದ ಭಕ್ಷ್ಯ ಭೋಜನಗಳನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುವ ನಮ್ಮ ಪ್ರಯತ್ನ ಈ Kaapis kitchen YouTube channel ನ ಮುಖೇನ ನಮ್ಮ ಚಾನೆಲ್ ಬೆಳೆಸಿ, ಶೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ನಮ್ಮ ಚಾನೆಲ್ subscribe ಮಾಡಿಕೊಳ್ಳಿ ಇನ್ನಷ್ಟು ರುಚಿಕರವಾದ ಅಡಿಗೆಗಾಗಿ ನಿಮ್ಮ ಒಂದು subscription ನಮಗೆ ಅಮೂಲ್ಯವಾದದ್ದು Kaapis kitchen YouTube channel

Leave a Comment