ಯಾವ ದಿನ ಹುಟ್ಟಿದರೆ ಏನು ಫಲ?
ಹುಟ್ಟಿದ ವಾರದ ಪ್ರಕಾರ ನಿಮ್ಮ ಗುಣ , ನಡತೆ , ಸ್ವಭಾವ ಹೇಗಿರುತ್ತದೆ ಎಂಬುದನ್ನು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ. ಸೋಮವಾರ ಈ ವಾರ ಹುಟ್ಟಿದವರು ಶಾಂತ ಸ್ವಭಾವದವರು ಆಗಿರುತ್ತಾರೆ. ನೇರ ಮಾತುಗಾರರು ಮತ್ತು ಕಳಂಕರಹಿತರು. ಕಷ್ಟ ಬಂದಾಗ ಎಂತಹ ಕೆಲಸವನ್ನಾದರೂ ಮಾಡುತ್ತಾರೆ. ಇವರಿಗೆ ಇಂದು ಬೇಕಾಗಿರುವುದು ನಾಳೆ ಬೇಡವೆನಿಸುತ್ತದೆ ಹಾಗಾಗಿ ಇವರ ಇಷ್ಟಕ್ಕೆ ಅಷ್ಟು ಬೆಲೆ ಇರುವುದಿಲ್ಲ. ಮಕ್ಕಳ ಮೇಲೆ ಹೆಚ್ಚು ಪ್ರೀತಿ ತೋರುತ್ತಾರೆ. ಗಳಿಸುವ ಗುಣ ಇವರನ್ನು ಪ್ರೇರೇಪಿಸುತ್ತದೆ. ಸೋಮವಾರದಂದು ಸ್ತ್ರೀಯರು ಹುಟ್ಟಿದ್ದರೆ … Read more