ಹಾಲನ್ನು ಕಾಯಿಸಿದ ನಂತರ ನೀವು ಮಾಡುವ ಈ ತಪ್ಪಿನಿಂದ ಧನವಂತರಾಗುತ್ತಿಲ್ಲ.!

ನಮಸ್ತೆ ಸ್ನೇಹಿತರೆ. ನಿಮಗೆ ಗೊತ್ತಾ ನಾವು ಮಾಡುವ ಕೆಲವೊಂದು ಚಿಕ್ಕ ತಪ್ಪುಗಳು ಕೂಡ ನಮ್ಮ ಬೆಳವಣಿಗೆಗೆ ತೊಡಕನ್ನು ಉಂಟುಮಾಡುತ್ತವೆ.ನಾವು ಎಷ್ಟೇ ಕಷ್ಟ ಪಟ್ಟು ದುಡಿದರೂ, ಎಷ್ಟೇ ಹಣ ಸಂಪಾದಿಸಿದರು ಹಣ ಕರ್ಚಾಗುವುದೇ ಗೊತ್ತಾಗುವುದಿಲ್ಲ. ಹೀಗೆ ಬಂದ ಹಣ ಹಾಗೆ ಹೋಗಿ ಬಿಡುತ್ತದೆ.ಇದರಿಂದ ಮಾನಸಿಕ ಒತ್ತಡ ಉಂಟಾಗುತ್ತದೆ. ಕೆಲವೊಮ್ಮೆ ಆರೋಗ್ಯ ಕೆಡುವುದು ಉಂಟು.ನಮ್ಮ ಪುರಾಣಗಳ ಪ್ರಕಾರ ಒಬ್ಬ ವ್ಯಕ್ತಿಗೆ ಛಲ,ಕಷ್ಟ ಪಡುವ ಗುಣಗಳೊಂದಿಗೆ ದೈವಕೃಪೆ ಹೊಂದಿದ್ದರೆ ಆ ವ್ಯಕ್ತಿ ಸಾಧನೆ,ಪುರಸ್ಕಾರಕ್ಕೆ ಬಾಜನರಾಗಿಬಿಡುತ್ತಾರೆ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ … Read more