ಕೊತ್ತಂಬರಿ ಬೀಜಗಳಿಂದ ಹೀಗೆ ಪೂಜೆ ಮಾಡಿದ ನಂತರ ನೀರಿನಲ್ಲಿ ಹಾಕಿ ಈ ಸ್ಥಳದಲ್ಲಿ ಸುರಿದರೆ ಅದ್ಭುತಗಳನ್ನು ನೋಡುತ್ತೀರಿ
ನಮಸ್ಕಾರ ಸ್ನೇಹಿತರೆ, ಜೀವನವು ಸುಖಮಯವಾಗಿ ನಡೆಯಬೇಕೆಂದು ಆಸೆ ಪಡುತ್ತಾರೆ. ಆದರೆ ಕೆಲವೊಮ್ಮೆ ಊಹಿಸದೇ ಕಷ್ಟಗಳು ಎದುರು ಆಗುತ್ತ ಇರುತ್ತದೆ. ಅಂತಹ ಸಮಯದಲ್ಲಿ ಎಷ್ಟೇ ಕಷ್ಟ ಪಟ್ಟು ಕೆಲಸ ಮಾಡಿದರು ಸಹ ಆ ಸಮಸ್ಯೆಯಿಂದ ಹೊರಬರಲು ಸಾಧ್ಯವಾಗದೇ ಕಷ್ಟಗಳನ್ನು ಅನುಭವಿಸುತ್ತ ಇರುತ್ತಾರೆ ಹಾಗಾಗಿ ಇಂತಹ ಸಂದರ್ಭದಲ್ಲಿ ಈ ಪರಿಹಾರವನ್ನು ಪಾಲಿಸಿದರೆ ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ನಿತ್ಯ ಜೀವನದಲ್ಲಿ ಮನೆಯಲ್ಲಿ ಸಿಗುವಂತಹ ಚಿಕ್ಕ ಚಿಕ್ಕ ವಸ್ತುಗಳನ್ನು ತೆಗೆದುಕೊಂಡು ನಮ್ಮ ಕಷ್ಟಗಳನ್ನು ದೂರ ಮಾಡಬಹುದು. ಅದು … Read more