ಅಪ್ಪಿತಪ್ಪಿಯೂ ಶ್ರಾವಣ ಮಾಸದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ
ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ,ಶ್ರಾವಣ ಮಾಸದ ಶಿವನಿಗೆ ಅತ್ಯಂತ ಪ್ರಿಯವಾದ ತಿಂಗಳು. ಈ ತಿಂಗಳು ಪ್ರತಿಯೊಂದು ಮಾಸವು ಹಬ್ಬದಂತೆ ಭಾಸವಾಗುತ್ತದೆ. ಈ ಬಾರಿಯ ಶ್ರಾವಣ ಮಾಸವು ಆಗಸ್ಟ್ 5 ರಂದು ಸೋಮವಾರದಿಂದ ಪ್ರಾರಂಭವಾಗಲಿದೆ. ಈ ಸಮಯದಲ್ಲಿ ನೀವು ಶಿವನನ್ನು ಮೆಚ್ಚಲು ಬಯಸಿದರೆ, ಶಿವನಿಗೆ ರುದ್ರಾಭಿಷೇಕ ಮತ್ತು ಜನಾಭಿಷೇಕವನ್ನು ಮಾಡಬೇಕು. ಮತ್ತೊಂದೆಡೆ, ಶ್ರಾವಣ ಮಾಸದಲ್ಲಿ ಕೆಲವೊಂದು ಕೆಲಸಗಳನ್ನು ಅಪ್ಪಿ ತಪ್ಪಿಯು ಮಾಡಬಾರದು ಎಂದು ಹೇಳಲಾಗುತ್ತದೆ. ಶ್ರಾವಣ ಮಾಸದಲ್ಲಿ ನಾವು ಈ ತಪ್ಪುಗಳನ್ನು ಮಾಡುವುದರಿಂದ ಶಿವನ ಕೋಪಕ್ಕೆ ಗುರಿಯಾಗುವಂತಾಗಬಹುದು. … Read more