ಇವೆಲ್ಲಾ ಶನಿ ಹೆಗಲೇರುವ ಸೂಚನೆಗಳು! ನಿಮ್ಮ ಜೀವನದಲ್ಲೂ ಈ ರೀತಿ ಆಗಿದೆಯಾ?
ನಮಸ್ಕಾರ ಸ್ನೇಹಿತರೆ ಜೀವನದಲ್ಲಿ ಯಾವುದೇ ವಕ್ರದೃಷ್ಟಿ ಬಿದ್ದರೂ ಪಾರಾಗಬಹುದು ಯಾವುದೇ ದೇವರ ಕೆಂಗಣ್ಣು ಬಿದ್ದರು ಅದಕ್ಕೆ ಒಂದು ಪರಿಹಾರ ಇರುತ್ತದೆ ಭಗವಂತನನ್ನು ಸಂತೃಪ್ತಿ ಗೊಳಿಸಿದರೆ ಸಾಕು ಸಂಕಷ್ಟಗಳು ದೂರವಾಗಿ ಬಿಡುತ್ತವೆ ಆದರೆ ಶನಿದೇವ ಹಾಗೆ ಅಲ್ಲ ಒಂದು ಸಾರಿ ಶನಿದೇವನ ವಕ್ರದೃಷ್ಟಿ ಬಿದ್ದರೆ ಸಾಕು ಅವನಿಗೆ ಹಲವಾರು ಕಷ್ಟಗಳು ಎದುರಾಗುತ್ತವೆ ಏಳುವರೆ ದಿನ ಅಥವಾ ಏಳುವರೆ ವರ್ಷ ಸಂಕಷ್ಟಗಳು ಕಟ್ಟಿಟ್ಟಬುತ್ತಿ ಈ ವೇಳೆ ಅದೆಷ್ಟೇ ಪೂಜೆಯನ್ನು ಮಾಡಿ ಅದೆಂಥದ್ದೇ ಹರಕೆಯನ್ನು ಹೊತ್ತರು ಶನಿ ಕಾಟದಿಂದ ಪಾರಾಗಲು ಸಾಧ್ಯವೇ … Read more