ತುಳಸಿ ಗಿಡಕ್ಕೆ 1 ವಸ್ತು ಕಟ್ಟಿ ಕೋಟ್ಯಾಧೀಶರಾಗಿರಿ ಅದೃಷ್ಟ ರಾಜನಂತೆ ಬದಲಾ
ನಮಸ್ಕಾರ ಸ್ನೇಹಿತರೇ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ನಾವು ನಿಮಗೆ ತುಂಬಾನೇ ಪ್ರಭಾವಶಾಲಿ ಆಗಿರುವಂತಹ ತುಂಬಾನೇ ಶಕ್ತಿಶಾಲಿ ಆಗಿರುವಂತಹ ಚಿಕ್ಕದಾಗಿರುವ ಉಪಾಯವನ್ನು ತಿಳಿಸುತ್ತೇವೆ. ನೀವು ಏನಾದರೂ ಒಂದು ವೇಳೆ ಏಕಾದಶಿಯ ದಿನ ಈ ಉಪಾಯವನ್ನು ಮಾಡಿದರೆ ನಿಮ್ಮ ಅದೃಷ್ಟದ ಬಾಗಿಲು ತೆರೆದುಕೊಳ್ಳುತ್ತವೆ ಅಂತಾನೇ ಅರ್ಥಮಾಡಿಕೊಳ್ಳಿ ವರ್ಷಗಳಿಂದ ನಿಮ್ಮ ಬಳಿ ಬಂದಿರುವ ದರಿದ್ರತೆ ಕಷ್ಟಗಳು ಬಡತನ ಎಲ್ಲವೂ ನಾಶವಾಗಿ ಬಿಡುತ್ತವೆ ಜೊತೆಗೆ ಭಗವಂತನಾದ ವಿಷ್ಣು ತಾಯಿ ಲಕ್ಷ್ಮಿ ದೇವಿಯ ಕೃಪೆ ನಿಮ್ಮೆಲ್ಲರ ಮೇಲೆ ಇರುತ್ತದೆ ನಿಮ್ಮ ಮನೆಗೆ ದನ ಧಾನ್ಯದಿಂದ … Read more