ಒಳ್ಳೆಯ ಅಭ್ಯಾಸಗಳು ಪ್ರತಿಒಬ್ಬರು ತಿಳಿದುಕೊಳ್ಳಿ
ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಒಳ್ಳೆಯ ಅಭ್ಯಾಸಗಳು ಪ್ರತಿಯೊಬ್ಬರೂ ತಿಳಿದುಕೊಳ್ಳಿ.1) ತಮ್ಮ ಶಕ್ತಿ ಇರುವಷ್ಟು ಮಾತ್ರ ಕೆಲಸ ಮಾಡಬೇಕು ಅತಿಯಾಗಿ ಕೆಲಸ ಮಾಡಿ ಆಯಾಸ ಮಾಡಿಕೊಳ್ಳಬಾರದು.2) ತನ್ನ ವಯಸ್ಸಿಗೆ ತಕ್ಕಂತೆ ಯೋಗ ವ್ಯಾಯಾಮವನ್ನು ಮಾಡಬೇಕು. 3) ರಾತ್ರಿಯ ವೇಳೆಯಲ್ಲಿ ಕರಗಿದ ಕಾರದ ಮತ್ತು ಕೊಬ್ಬು ಇರುವ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಬೇಕು. 4) ಮಲಗುವ ಕೋಣೆಯೊಳಗೆ ಯಥೇಚ್ಛವಾಗಿ ಗಾಳಿ ಮತ್ತು ಬೆಳಕು ಬರುವಂತಿರಬೇಕು. 5) ಹೊರಗಿನ ಆಹಾರ ಸೇವನೆಯಿಂದ ಶರೀರಕ್ಕೆ ಯಾವುದೇ ಪೋಷಕಾಂಶ ದೊರಕುವುದಿಲ್ಲ ಆದರೆ ಶರೀರದ … Read more