ಈಗಲೇ ಈ 2 ಮೂರ್ತಿಗಳನ್ನು ನಿಮ್ಮ ಮನೆಯಲ್ಲಿ ಇಡಿ ಜನರು ನಿಮ್ಮ ತಾಳಕ್ಕೆ ತಕ್ಕ ಹಾಗೆ ಕುಣಿಯುವರು
ನಮಸ್ಕಾರ ಸ್ನೇಹಿತರೆ ಹಲವಾರು ಜನರು ತಮ್ಮ ಮನೆಗಳಲ್ಲಿ ಭಿನ್ನ ಭಿನ್ನವಾದ ದೇವರ ಮೂರ್ತಿಗಳನ್ನು ದೇವರ ಫೋಟೋಗಳನ್ನು ಇಡುತ್ತಲೇ ಇರುತ್ತಾರೆ ಆದರೆ ಇಲ್ಲಿ ನಾವು ನಿಮಗೆ ಹೇಳಬೇಕು ಎಂದರೆ ಕೆಲವು ಮೂರ್ತಿಗಳು ಕೆಲವು ಚಿತ್ರಗಳು ಯಾವ ರೀತಿ ಇರುತ್ತವೆ ಅಂದರೆ ಇವುಗಳಲ್ಲಿ ಎಷ್ಟು ಅದ್ಭುತ ಶಕ್ತಿ ಇರುತ್ತದೆ ಅಂದರೆ ಒಂದು ವೇಳೆ ಇವುಗಳನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಂಡರೆ ಇವುಗಳಿಂದ ಖಂಡಿತವಾಗಿ ಸರ್ವ ಕಷ್ಟಗಳು ನಿವಾರಣೆ ಆಗುತ್ತವೆ ಹಲವಾರು ಮೂರ್ತಿಗಳು ಎಷ್ಟು ಗೌಪ್ಯವಾಗಿ ಇರುತ್ತವೆ ಅಂದರೆ ತುಂಬಾ ಜನಗಳಿಗೆ ಈ … Read more