ಹಣೆಯ ಮೇಲೆ ಇರುವ ಈ ಚಿಹ್ನೆ ಅರ್ಥ ಏನು ?
ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ನಾವು ನಿಮಗೆ ಹಣೆಯ ಮೇಲೆ ಮೂಡುವಂತಹ ತ್ರಿಶೂಲದ ಆಕೃತಿಯ ಬಗ್ಗೆ ತಿಳಿಸಲಿದ್ದೇವೆ. ಹಲವಾರು ಬಾರಿ ಹಣೆಯ ಮೇಲೆ ಒಂದು ರೇಖೆ ಎರಡು ರೇಖೆ ಅಥವಾ ಮೂರು ರೇಖೆಗಳು ಮೂಡಿವೆ ಅದು ತ್ರಿಶೂಲದ ಆಕಾರವನ್ನು ಪಡೆದುಕೊಳ್ಳುತ್ತವೆ ಈ ರೇಖೆಗಳು ನಿಮ್ಮ ಬಗ್ಗೆ ಯಾವ ರಾಶಿಯನ್ನು ತಿಳಿಸುತ್ತದೆ ಯಾವ ಸಂಕೇತವನ್ನು ಕೊಡುತ್ತವೆ ಹಾಗಾದರೆ ಬನ್ನಿ ವಿಸ್ತಾರವಾಗಿ ತಿಳಿದುಕೊಳ್ಳೋಣ ಎಲ್ಲಕ್ಕಿಂತ ಮೊದಲು ನಮ್ಮ ಚಾನೆಲ್ ಅನ್ನು ಲೈಕ್ ಮಾಡಿ ಮತ್ತು ಹರ ಹರ ಮಹಾದೇವ … Read more