ಮನಸಿಗೆ ತೃಪ್ತಿ ಕೊಡುವ ಮಾತುಗಳು
ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಒಳ್ಳೆಯ ಕೆಲಸವನ್ನು ಮೀರಿದ ಪೂಜೆ ಇಲ್ಲ ಮಾನವೀಯತೆಯನ್ನು ನೀಡಿದ ಸಂಪತ್ತು ಇಲ್ಲ ಮನುಷ್ಯನಿಗೆ ಮರಣ ಇರುತ್ತದೆ ಆದರೆ ಒಳ್ಳೆಯತನಕ್ಕೆ ಮರಣ ಇರುವುದಿಲ್ಲ. ಒಂದು ಸಣ್ಣ ಮಾತು ಮನಸ್ಸನ್ನು ಗಾಯಗೊಳಿಸುತ್ತದೆ ಒಂದು ಸಣ್ಣ ಸುಳ್ಳು ಸ್ನೇಹ ದೂರ ಮಾಡುತ್ತದೆ ಒಂದು ಸಣ್ಣ ಅನುಮಾನ ಸಂಬಂಧಗಳನ್ನು ಬೇರೆ ಬೇರೆಯಾಗಿಸುತ್ತದೆ. ಕಾರಣ ಸಣ್ಣದೇ ಇರಬಹುದು, ಅದರ ಪ್ರಭಾವ ಮಾತ್ರ ತುಂಬಾ ನಷ್ಟ ಉಂಟು ಮಾಡುತ್ತದೆ ತನ್ನ ಬಗ್ಗೆ ಬೇರೆಯವರು ಏನು ಬೇಕಾದರೂ ಯೋಚನೆ ಮಾಡಲಿ, … Read more