ನಮಸ್ಕಾರ ಸ್ನೇಹಿತರೇ ನೀವಂತೂ ಸಿದ್ದಿಯ ಬಗ್ಗೆ ಖಂಡಿತ ಕೇಳಿರುತ್ತೀರಾ ಇದರ ಬಗ್ಗೆ ನೀವು ತಿಳಿದುಕೊಂಡರೆ ಅಸಾಧ್ಯವಾದ ಕೆಲಸವನ್ನು ಸುಲಭವಾಗಿ ಮಾಡಿ ತೋರಿಸುತ್ತಾರೆ ಸಿದ್ಧಿ ಈ ಪದದ ಅರ್ಥ ಏನಿದೆ ಅಂದರೆ ಯಶಸ್ಸು ಅಂತ ಅರ್ಥ ಅಧಿಕ ಜನರು ನಂಬಿರುವ ಪ್ರಕಾರ ಸಿದ್ಧಿಯು ತಂತ್ರ ಶಾಸ್ತ್ರದ ಭಾಗವಾಗಿದೆ ಮತ್ತು ಇದನ್ನು ಪಡೆದುಕೊಳ್ಳಲು ಸಾಮಾನ್ಯ ಜನರಿಗೆ ಸಾಧ್ಯವಾಗುವುದಿಲ್ಲ ಆದರೆ ಇಲ್ಲಿ ಯೋಗ ಸಾಧನೆ ಆತ್ಮ ನಿಯಂತ್ರಣದ ಜೊತೆಗೆ ಸಿದ್ಧಿಯನ್ನು ಸುಲಭವಾಗಿ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಯಾವ ಮನುಷ್ಯರು ಬೇಕಾದರೂ ಪಡೆಯಬಹುದಾಗಿದೆ ಹಿಂದೂ ಪುರಾಣಗಳಲ್ಲಿ 16 ಸಿದ್ಧಿಗಳ ಬಗ್ಗೆ ಉಲ್ಲೇಖ ಇದೆ ಇದನ್ನು ಪಡೆದುಕೊಂಡ ಮನುಷ್ಯನಿಗೆ ಬ್ರಹ್ಮಾಂಡದ ಯಾವುದೇ ಕಾರ್ಯ ಸುಲಭವಾಗಿ ಬಿಡುತ್ತದೆ ಮೊದಲನೆಯದು ವಾಕ್ ಸಿದ್ದಿ ಈ ಸಿದ್ದಿಯಲ್ಲಿ ಸಾಧಕರು ಏನೆಲ್ಲಾ ಹೇಳುತ್ತಾರೋ ಅದು ನಡೆಯುತ್ತದೆ ಪ್ರಾಚೀನ ಕಾಲದ ಋಷಿಮುನಿಗಳಲ್ಲಿ ಈ ಸಿದ್ದಿಯು ಇರ್ತಾ ಇತ್ತು ಇದೇ ಕಾರಣದಿಂದ ಅವರಿಗೆ ವರ ಹಾಗೂ ಶಾಪ ನೀಡುವ ಯೋಗ ಇತ್ತು ವಾಕ್ ಸಿದ್ದಿಯು ಸಿಕ್ಕ ನಂತರ
ಆ ಸಿದ್ದ ಪುರುಷರು ಹೇಳಿದಂತಹ ಎಲ್ಲಾ ಶಬ್ದಗಳು ಅರ್ಥಪೂರ್ಣ ಹಾಗೂ ವ್ಯವಹಾರಿಕ ಸಿದ್ದಿಗಳಿಂದ ತುಂಬಿಕೊಂಡಿರುತ್ತವೆ ಎರಡನೆಯದು ದಿವ್ಯದೃಷ್ಟಿಸಿದ್ದಿ ದಿವ್ಯದೃಷ್ಟಿಯನ್ನು ಪಡೆದುಕೊಂಡ ಮನುಷ್ಯನು ಏನೆಲ್ಲಾ ನೋಡುತ್ತಾರೆ ಅಂದರೆ ಒಬ್ಬ ಸಾಧಾರಣ ಮನುಷ್ಯ ಅವನ ಕಣ್ಣಿನಿಂದ ನೋಡಲು ಸಾಧ್ಯವಾಗುವುದಿಲ್ಲ ಇಂತಹ ವ್ಯಕ್ತಿಯು ಮನುಷ್ಯನ ಭೂತ ವರ್ತಮಾನ ಇದನ್ನು ಸುಲಭವಾಗಿ ನೋಡಬಲ್ಲರು ಸಮಯಕ್ಕೂ ಮುನ್ನವೇ ಭವಿಷ್ಯದಲ್ಲಿ ನಡೆಯುವ ಘಟನೆಗಳ ಸೂಚನೆ ಸಿಗುತ್ತದೆ
ಇವರು ತಮ್ಮ ಕಣ್ಣುಗಳನ್ನು ಮುಚ್ಚಿದಾಗ ಅಲೋೌಕಿಕ ಶಕ್ತಿಗಳನ್ನು ನೋಡುತ್ತಾರೆ ಇವುಗಳನ್ನು ಸಾಮಾನ್ಯವಾಗಿ ಮನುಷ್ಯರು ನೋಡಲು ಸಾಧ್ಯವಾಗುವುದಿಲ್ಲ ಮೂರನೆಯ ಸಿದ್ದಿ ಪ್ರಜ್ಞಾಸಿದ್ಧಿ ಈ ಸಿದ್ದಿಯಲ್ಲಿ ಮನುಷ್ಯನಿಗೆ ಸ್ಮರಣ ಸಿದ್ಧಿಯಾಗಲಿ ನೆನಪಿನ ಶಕ್ತಿಯು ಅದ್ಭುತವಾಗಿ ವಿಕಾಸಗೊಳ್ಳುತ್ತದೆ ಪ್ರಜ್ಞಾಸಿದ್ಧಿಯನ್ನು ತಿಳಿದುಕೊಂಡ ಮನುಷ್ಯರು ಬ್ರಹ್ಮಾಂಡದ ಕಣಕಣದಲ್ಲಿ ಅಡಗಿರುವ ಮಾಹಿತಿಯನ್ನು ತಿಳಿದುಕೊಳ್ಳುತ್ತಾರೆ ನಾಲ್ಕನೆಯ ಸಿದ್ಧಿ ದೂರ ಶ್ರವಣ ಸಿದ್ದಿ ದೂರ ಶ್ರಾವಣ ಸಿದ್ದಿ ಪಡೆದ
ನಂತರ ಮನುಷ್ಯನು ಹೇಳುವ ಸಾಮರ್ಥ್ಯ ಮತ್ತು ಅವರ ಕ್ಷೇತ್ರ ವಿಸ್ತಾರಗೊಳ್ಳುತ್ತದೆ ಇಂತಹ ವ್ಯಕ್ತಿಗಳು ಭೂತಕಾಲದಲ್ಲಿ ನಡೆದಿರುವಂತಹ ಯಾವುದಾದರೂ ಮಾತುಕತೆಗಳು ಅಥವಾ ಧ್ವನಿಯನ್ನು ಕೇಳಬಹುದು ಕೇವಲ ಇಷ್ಟು ಮಾತ್ರ ಅಲ್ಲ ದೂರದಲ್ಲಿ ಸೂಜಿ ಬಿದ್ದರೂ ಸರಿ ಧ್ವನಿಯನ್ನು ಕೇಳುವಷ್ಟು ಸಾಮರ್ಥ್ಯ ಇವರಲ್ಲಿ ಇರುತ್ತದೆ ಐದನೆಯ ಸಿದ್ದಿ ಜಲಗಮನ ಸಿದ್ದಿ ಇದರ ಅರ್ಥ ಏನಿದೆ ಅಂದರೆ ನೀರಿನ ಮೇಲೆ ತಿರುಗಾಡುವುದು ಈ ಸಿದ್ದಿಯನ್ನು ಪಡೆದ ನಂತರ ಯಾವುದೇ ಮನುಷ್ಯರು
ಆಗಲಿ ನೀರಿನ ಮೇಲೆ ಸುಲಭವಾಗಿ ನಡೆಯಬಹುದು ಅದು ನದಿ ಇರಲಿ ಕೆರೆ ಇರಲಿ ಅಥವಾ ಸಮುದ್ರ ಇರಲಿ ಆರನೆಯ ಸಿದ್ದಿ ವಾಯುಗಮನ ಸಿದ್ದಿ ಈ ಸಿದ್ಧಿಯನ್ನು ಪಡೆದ ನಂತರ ಸಿದ್ದ ಪುರುಷನ ವಾಯುವಿನ ಮೇಲೆ ಪೂರ್ತಿಯಾದ ನಿಯಂತ್ರಣ ಇರುತ್ತದೆ ಇವರು ತಮ್ಮ ಶರೀರವನ್ನು ಹಗುರವನ್ನು ಆಗಿಸಿಕೊಂಡು ಕೇವಲ ಆಕಾಶದ ಮೇಲೆ ಹಾರುವುದು ಅಷ್ಟೇ ಅಲ್ಲದೆ ತಮ್ಮ ಶರೀರದಲ್ಲಿ ಸೂಕ್ಷ್ಮ ರೂಪವನ್ನು ಧರಿಸಿಕೊಂಡು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ
ಅಂದರೆ ಒಂದು ಲೋಕದಿಂದ ಇನ್ನೊಂದು ಲೋಕಕ್ಕೆ ಇರುವಷ್ಟು ದೂರ ಕೆಲವೇ ಕ್ಷಣದಲ್ಲಿ ಇವರು ಪ್ರಯಾಣ ಮಾಡುತ್ತಾರೆ ಏಳನೆಯ ಸಿದ್ಧಿ ಅದೃಶ್ಯಕರಣ ಸಿದ್ದಿ ಈ ಸಿದ್ಧಿಯಲ್ಲಿ ಯಾವ ಮನುಷ್ಯರು ಬೇಕಾದರೂ ತಮ್ಮ ಶರೀರವನ್ನು ಸೂಕ್ಷ್ಮವನ್ನು ಆಗಿಸಿಕೊಂಡು ಜನರ ದೃಷ್ಟಿಯಿಂದ ಮಾಯವಾಗಬಹುದು ಇವರು ಎಷ್ಟು ಸೂಕ್ಷ್ಮವಾಗಬಹುದು ಅಂದರೆ ಜನರ ಸಾಮಾನ್ಯವಾಗಿ ನೋಡಲು ಸಾಧ್ಯವಾಗುವುದಿಲ್ಲ ಎಂಟನೆಯ ಸಿದ್ಧಿ ವಿಶೋಕ ಸಿದ್ದಿ ಈ ಸಿದ್ದಿಯನ್ನು ಪಡೆದುಕೊಂಡ
ನಂತರ ಮನುಷ್ಯನಲ್ಲಿ ರೂಪವನ್ನು ಬದಲಿಸುವ ಸಾಮರ್ಥ್ಯ ಹೆಚ್ಚುತ್ತದೆ ಈ ವ್ಯಕ್ತಿಗಳು ಯಾವಾಗ ಬೇಕಾದರೂ ತಮ್ಮ ರೂಪವನ್ನು ಬದಲಾಯಿಸಿಕೊಂಡು ತಮ್ಮ ಗುರುತನ್ನು ಮುಚ್ಚಿಡಬಹುದು ಒಂಬತ್ತನೆಯದು ದೇವ ಕ್ರಿಯಾ ಸುದರ್ಶನ್ ಸಿದ್ದಿ ಸಿದ್ಧಿಯನ್ನು ಪಡೆದುಕೊಂಡ ನಂತರ ಮನುಷ್ಯನು ದೇವರೊಂದಿಗೆ ಸಂಪರ್ಕ ಮಾಡಬಹುದು ಹತ್ತನೆಯದು ಕಾಯಕಲ್ಪಸಿದ್ಧಿ ಕಾಯಕಲ್ಪದ ಅರ್ಥ ಶರೀರದಲ್ಲಿ ಬದಲಾವಣೆ ತರುವುದು ಆಗಿದೆ ಈ ಸಿದ್ದಿಯ ಕಾರಣದಿಂದಾಗಿ ಮನುಷ್ಯನ ಶಕ್ತಿಗಳು
ಸಮಯದ ಜೊತೆಗೆ ಕ್ಷೀಣ ಆಗುವುದಿಲ್ಲ ಆದರೆ ಇವರ ನಶ್ವರ ಶರೀರವು ಕಳಪೆ ಆಗುತ್ತಾ ಹೋಗುತ್ತದೆ ಈ ಸಿದ್ದಿಯನ್ನು ಪಡೆದುಕೊಂಡ ನಂತರ ಯಾವುದೇ ವ್ಯಕ್ತಿಗಳು ತಮ್ಮ ಶರೀರವನ್ನು ಮರಳಿ ಯುವ ವ್ಯವಸ್ಥೆಯಲ್ಲಿ ಹಾಗೂ ಆಕರ್ಷಣೀಯವಾಗಿ ಮಾಡಬಹುದು ಅಂದರೆ ಇವರು ಹೊಸ ಶರೀರವನ್ನು ಪಡೆಯಬಹುದು 11ನೇಯ ಸಿದ್ದಿ ಸಂವಹನ ಸಿದ್ದಿ ಇದರ ಅರ್ಥ ಯಾರನ್ನು ಬೇಕಾದರೂ ತಮ್ಮ ವಶದಲ್ಲಿ ಮಾಡಿಕೊಳ್ಳುವುದು ಅಥವಾ ಬೇರೆಯವರ ಯೋಚನೆ
ಅಥವಾ ಅವರು ತಿಳಿದುಕೊಳ್ಳುವ ಅದರ ಮೇಲೆ ನಿಯಂತ್ರಣ ಇರುವುದಾಗಿದೆ ಇದನ್ನು ಪಡೆದುಕೊಂಡ ವ್ಯಕ್ತಿಯು ಯಾವುದೇ ಮನುಷ್ಯ ಅಥವಾ ಯಾವುದೇ ಪ್ರಾಣಿಯನ್ನು ತನ್ನ ವಶದಲ್ಲಿ ಪಡೆದುಕೊಂಡು ತಮ್ಮ ಇಚ್ಛೆಯ ಅನುಸಾರ ಕಾರ್ಯವನ್ನು ಮಾಡಿಸಬಹುದು 12ನೇಯದು ಗುರುತ್ವಸಿದ್ಧಿ ಇದರ ಅರ್ಥ ಜ್ಞಾನದ ಜನತೆ ಇಂತಹ ವ್ಯಕ್ತಿಗಳು ಅಪಾರಜ್ಞಾನದ ಭಂಡಾರವನ್ನೇ ತುಂಬಿಕೊಂಡಿರುತ್ತಾರೆ ಅಂದರೆ ಒಬ್ಬ ಗುರುವಿನ ರೂಪದಲ್ಲಿ ಜ್ಞಾನವನ್ನು ಇಡೀ ಜಗತ್ತಿಗೆ ಹಂಚುತ್ತಾರೆ
13ನೆಯದು ಪೂರ್ಣ ಪುರುಷತ್ವಸಿದ್ಧಿ ಇದರ ಅರ್ಥ ಏನಿದೆ ಅಂದರೆ ಲೀಡರ್ ಸಾಹಸಿಗಳು ಮತ್ತು ಪರಾಕ್ರಮಿಗಳು ಆಗಿರುವುದಾಗಿದೆ ಇಂತಹ ವ್ಯಕ್ತಿಗಳನ್ನು ಭಯ ಸ್ಪರ್ಶ ಕೂಡ ಮಾಡುವುದಿಲ್ಲ ಇವರಲ್ಲಿ ಯಾವುದೇ ಪ್ರಕಾರದ ಕೆಟ್ಟ ಶಕ್ತಿಗಳು ಆಗಲಿ ದಾನವ ರಾಕ್ಷಸನೊಂದಿಗೆ ಹೋರಾಡುವಷ್ಟು ಶಕ್ತಿ ಇರುತ್ತದೆ 14ನೇಯದು ಸರ್ವ ಗುಣ ಸಂಪನ್ನ ಸಿದ್ಧಿ ಇಂತಹ ವ್ಯಕ್ತಿಗಳಲ್ಲಿ ಜಗತ್ತಿನ ಎಲ್ಲಾ ಗುಣಗಳು ಇರುತ್ತವೆ ಇವರಲ್ಲಿ ಜನರ ಕಲ್ಯಾಣಕ್ಕಾಗಿ ಜಗತ್ತಿನ ಕಲ್ಯಾಣಕ್ಕಾಗಿ ಬೇಕಾಗಿರುವ ಎಲ್ಲಾ ಒಳ್ಳೆಯ ಗುಣಗಳು ಇರುತ್ತವೆ
ಇಂತಹ ಮನುಷ್ಯರು ತೇಜಸ್ವಿಗಳಾಗಿರುತ್ತಾರೆ ಇಂಥವರನ್ನು ಮರ್ಯಾದೆ ಪುರುಷೋತ್ತಮ ಅಂತಲೂ ಕರೆಯುತ್ತಾರೆ 15ನೆಯದು ಇಚ್ಚ ಮೃತ್ಯುಸಿದ್ದಿ ಈ ಸಿದ್ದಿಯಾ ಮೇಲೆ ಗೆಲುವನ್ನು ಪಡೆಯುವುದರ ಅರ್ಥ ಏನಿದೆ ಅಂದರೆ ಕಾಲದ ಮೇಲೆ ವಿಜಯವನ್ನು ಪಡೆದಂತೆ ಇಂತಹ ಸಿದ್ಧ ಪುರುಷರನ್ನು ಸಮಯಕ್ಕೂ ಸಹ ಕಟ್ಟಿ ಹಾಕಲು ಸಾಧ್ಯವಿಲ್ಲ ಇವರು ತಮ್ಮ ಇಚ್ಛೆಯ ಅನುಸಾರವಾಗಿ ಯಾವಾಗ ಬೇಕಾದರೂ ತಮ್ಮ ಶರೀರವನ್ನು ತ್ಯಾಗ ಮಾಡಿ ಹೊಸ ಶರೀರವನ್ನು ದರಿಸಬಹದು ವ್ಯಕ್ತಿಗಳಿಗೆ
ಮೃತ್ಯು ಭಯ ಕಾಡುವುದಿಲ್ಲ ಯಾಕೆ ಅಂದರೆ ಸಮಯಕ್ಕೆ ಸರಿಯಾಗಿ ವಿಜಯವನ್ನು ಸಾಧಿಸಿಕೊಂಡು ತಮ್ಮ ಮೃತ್ಯುವಿನ ಮೇಲು ಜಯವನ್ನು ಸಾಧಿಸಿಕೊಳ್ಳುತ್ತಾರೆ ಹದಿನಾರನೆಯ ಸಿದ್ದಿ ಅನುರಮಿ ಸಿದ್ದಿ ಈ ಸಿದ್ದಿಯನ್ನು ಪಡೆದುಕೊಂಡ ನಂತರ ಆ ವ್ಯಕ್ತಿಯ ಶರೀರದಲ್ಲಿ ಹಸಿವು ಬಾಯಾರಿಕೆ ಯಾವುದೇ ರೀತಿಯ ವಿಷಯಗಳ ಪ್ರಭಾವ ಬೀರುವುದಿಲ್ಲ ಇಂತಹ ವ್ಯಕ್ತಿಗಳು ಯಾವತ್ತಿಗೂ ಆರೋಗ್ಯವಾಗಿ ಇರುತ್ತಾರೆ ಇಂತಹ ವ್ಯಕ್ತಿಗಳಿಗೆ ಯಾವುದೇ ರೀತಿಯ ಚಿಂತೆಗಳು ಕಾಡುವುದಿಲ್ಲ ಸ್ನೇಹಿತರೆ
ಈ ಎಲ್ಲಾ ಸ್ಥಿತಿಗಳು ನಮ್ಮ ಪುರಾಣಗಳಲ್ಲಿ ಉಲ್ಲೇಖವಿದೆ ಇದರ ಜೊತೆಗೆ ಶ್ರೀ ಕೃಷ್ಣನು ಅಷ್ಟಸಿದ್ದಿಗಳ ಬಗ್ಗೆನೂ ಹೇಳಿದ್ದಾರೆ ಅವುಗಳ ಬಗ್ಗೆ ತಿಳಿದುಕೊಳ್ಳೋಣ ಇವುಗಳನ್ನು ತಿಳಿದುಕೊಂಡ ನಂತರ ಮನುಷ್ಯ ಸಾಮಾನ್ಯನಂತೆ ಇರುವುದಿಲ್ಲ ಮೊದಲನೆಯದು ಅನಿಮ ಇದರಲ್ಲಿ ತಮ್ಮ ಶರೀರವನ್ನು ಒಂದು ಅಣುವಿಗೆ ಚಿಕ್ಕದಾಗಿಸುವ ಸಾಮರ್ಥ್ಯ ಇರುತ್ತದೆ ಎರಡನೆಯದು ಮಹಿಮಾ ಇದರಲ್ಲಿ ಶರೀರವನ್ನು ದೊಡ್ಡದಾಗಿಸುವ ಸಾಮರ್ಥ್ಯ ಇರುತ್ತದೆ ಮೂರನೆಯದು ಗರಿಮಾ
ಇದರಲ್ಲಿ ಶರೀರವನ್ನು ಅತ್ಯಂತ ಭಾರವಾಗಿಸುವ ಸಾಮರ್ಥ್ಯ ಇರುತ್ತದೆ ನಾಲ್ಕನೆಯದು ಲಗಿಮಾ ಇದರಲ್ಲಿ ಶರೀರವನ್ನು ಬಾರ ರಹಿತವಾಗಿಸುವ ಸಾಮರ್ಥ್ಯ ಇರುತ್ತದೆ ಐದನೆಯದು ಪ್ರಾಪ್ತಿ ಇಲ್ಲಿ ಯಾವ ಅಡೆತಡೆನು ಇಲ್ಲದೆ ಯಾವ ಸ್ಥಳಕ್ಕೆ ಬೇಕಾದರೂ ಹೋಗುವ ಸಾಮರ್ಥ್ಯ ಇರುತ್ತದೆ ಆರನೇದು ಪ್ರಾಕಾಮ್ಯ ಇದರಲ್ಲಿ ತಮ್ಮ ಎಲ್ಲಾ ಮನಸ್ಸಿನ ಇಚ್ಛೆಗಳನ್ನು ಪೂರ್ಣಗೊಳಿಸುವ ಸಾಮರ್ಥ್ಯ ಇರುತ್ತದೆ ಏಳನೆಯದು ಈಶಿತ್ವ ಇದರಲ್ಲಿ ಪ್ರತಿಯೊಂದು ವಸ್ತು ಹಾಗೂ ಪ್ರಾಣಿಗಳ ಮೇಲೆ ಪೂರ್ಣ ಅಧಿಕಾರ ಇರಿಸುವಂತಹ ಸಾಮರ್ಥ್ಯ ಇರುತ್ತದೆ
ಇವುಗಳನ್ನು ಪಡೆದುಕೊಂಡ ವ್ಯಕ್ತಿಯು ಯಾವುದೇ ರೂಪ ಹಾಗು ಯಾವುದೇ ದೇಹದಲ್ಲಿ ವಾಸ ಮಾಡುವ ಸಾಮರ್ಥ್ಯವನ್ನು ಹೊಂದುತ್ತಾರೆ ಆದರೆ ಸಿದ್ದಿಯನ್ನು ಪಡೆದುಕೊಳ್ಳುವ ಕೆಲಸ ಸುಲಭದ ಕೆಲಸ ಅಲ್ಲ ಸಿದ್ಧಿಯನ್ನು ಪಡೆದುಕೊಳ್ಳುವ ಕ್ರಿಯೆಗಳು ತುಂಬಾ ಕಷ್ಟಕರವಾಗಿರುತ್ತವೆ ಇವುಗಳಿಗಾಗಿ ಸಾಧನೆಯನ್ನು ಮಾಡಬೇಕಾಗುತ್ತದೆ ಇವುಗಳನ್ನು ಪಡೆಯುವುದಕ್ಕೆ ದೇಹ ಹಾಗೂ ಮನಸ್ಸನ್ನು ಶ್ರಮಿಸಬೇಕಾಗುತ್ತದೆ ಆನಂತರ ಒಂದು ಸಮಯಕ್ಕೆ ಸಿದ್ದಿಗಳು ಸಿಗುತ್ತವೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755