ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಅಡುಗೆ ಮಾಡುವಾಗ ಒಂದಿಷ್ಟು ಟಿಪ್ಸ್ ಗಳನ್ನು ಹೇಳುತ್ತೇವೆ ಅದನ್ನು ಫಾಲೋ ಮಾಡಿ ನಿಮ್ಮ ಅಡುಗೆಯನ್ನು ಮಾಡಿ 01. ಬದನೆಕಾಯಿಯನ್ನು ಹುರಿಯುವಾಗ ಅದಕ್ಕೆ ಸ್ವಲ್ಪ ಎಣ್ಣೆ ಹಚ್ಚಿ ಉರಿಯುವುದರಿಂದ ಸಿಪ್ಪೆ ಬೇಗ ಸರಳವಾಗಿ ತೆಗೆಯಬಹುದು 02. ಆಲೂಗೆಡ್ಡೆ ಸಿಹಿ ಎನಿಸಿದರೆ ಅವುಗಳನ್ನು ಕೊಯ್ದು ಸ್ವಲ್ಪ ಹೊತ್ತು ಉಪ್ಪಿನ ನೀರಿನಲ್ಲಿ ಇಟ್ಟರೆ ಸಿಹಿತನ ಎಲ್ಲಾ ಹೋಗಿಬಿಡುತ್ತದೆ 03. ಸಾಲಡ್ ಮಾಡುವಾಗ
ಈರುಳ್ಳಿಯನ್ನು ಕೊಯ್ದು ಐದು ನಿಮಿಷ ನೀರಿನಲ್ಲಿ ಇಟ್ಟರೆ ಅದರ ಕಾರ ಕಡಿಮೆಯಾಗುತ್ತದೆ 04 ಫ್ರಿಜ್ಜಿನಲ್ಲಿ ಅರ್ಧ ನಿಂಬೆಹಣ್ಣನ್ನು ಕೊಯ್ದು ಇಡುವುದರಿಂದ ದುರ್ವಾಸನೆ ದೂರವಾಗುತ್ತದೆ 05. ನಿಂಬೆಹಣ್ಣು ಒಣಗಿ ಹೋಗಿದ್ದರೆ ಅದನ್ನು ಒಂದು ಗಂಟೆ ನೀರಿನಲ್ಲಿ ನೆನೆಯಲು ಬಿಡಿ ಆಮೇಲೆ ಕಟ್ ಮಾಡಿದರೆ ರಸ ಸರಳವಾಗಿ ಹಿಂಡಬಹುದು 06. ಮೆಣಸಿನಕಾಯಿ ಅಧಿಕ ಸಮಯದವರೆಗೆ ಫ್ರೆಶ್ ಆಗಿಡಲು ಅದರ ಮೇಲಿನ ಭಾಗವನ್ನು ಮುರಿದು ಪ್ಲಾಸ್ಟಿಕ್ ಡಬ್ಬಿಯಲ್ಲಿ ಹಾಕಿಡಿ
07. ಕಾಡುಗಳನ್ನು ಉರಿದು ಇರುವುದರಿಂದ ಅದಕ್ಕೆ ಹುಳಗಳು ಬೀಳುವುದಿಲ್ಲ 08. ಸಕ್ಕರೆಗೆ ಇರುವೆ ಬರುತ್ತಿದ್ದರೆ 2 ರಿಂದ 3 ಲವಂಗವನ್ನು ಸಕ್ಕರೆ ಡಬ್ಬಿಯಲ್ಲಿ ಹಾಕಿ ಇಡುವುದರಿಂದ ಇರುವೆಗಳ ಕಾಟ ಇರುವುದಿಲ್ಲ 09. ಚಪಾತಿ ಮೃದುವಾಗಿ ಚೆನ್ನಾಗಿ ಉಬ್ಬಿಕೊಂಡು ಬರಬೇಕು ಎಂದರೆ ಇಟ್ಟನು ಕಲಸುವಾಗ ಒಂದು ಚಮಚ ಅಡುಗೆ ಎಣ್ಣೆ ಅಥವಾ ತುಪ್ಪ ಯಾವುದನ್ನಾದರೂ
ಬಳಸಬಹುದು ಉಗುರು ಬಿಸಿ ನೀರನ್ನು ಬಳಸಿ ಚಪಾತಿಗೆ ಹಿಟ್ಟನ್ನು ಕಲಿಸುವುದರಿಂದ ಚಪಾತಿ ಉಬ್ಬಿಕೊಂಡು ಮೃದುವಾಗಿ ಬರುತ್ತದೆ 10. ಈರುಳ್ಳಿಯನ್ನು ಕಟ್ ಮಾಡುವಾಗ ಕಣ್ಣಲ್ಲಿ ನೀರು ಬರಬಾರದು ಎಂದರೆ ಈರುಳ್ಳಿ ಸಿಪ್ಪೆಯನ್ನು ತಲೆಯ ಮೇಲೆ ಇಟ್ಟುಕೊಳ್ಳಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು