2024 ನವರಾತ್ರಿಯ ಯಾವುದೇ ದಿನ ಈ ಮರವನ್ನು ಸ್ಪರ್ಶ ಮಾಡಿ ಬನ್ನಿ ಸಾಕು ಅದೇ ಸಮಯ ಬಡತನ

ನವರಾತ್ರಿಯ ಯಾವುದೇ ದಿನ ಈ ಮರವನ್ನು ಸ್ಪರ್ಶ ಮಾಡಿ ಬನ್ನಿ ಬಡತನ ದೂರವಾಗುತ್ತದೆ. ಹಿಂದೂ ಪುರಾಣದ ಪ್ರಕಾರ ದೇವಿಯ ಅನೇಕ ಸ್ವರೂಪಗಳಿವೆ. ಇವುಗಳಲ್ಲಿ ವೃಕ್ಷಗಳನ್ನು ಸಹ ದೇವಿಯ ಸ್ವರೂಪ ಎಂದು ತಿಳಿಯಲಾಗಿದೆ. ಇವುಗಳನ್ನು ದೇವಿ ವೃಕ್ಷ ಎಂದು ಸಹ ಕರೆಯುತ್ತಾರೆ‌. ಹಿಂದೂ ಧರ್ಮದಲ್ಲಿ ಮರ ಗಿಡಗಳನ್ನು ದೇವನು ದೇವ ಎಂದು ಪೂಜೆ ಮಾಡುತ್ತೇವೆ.

ವೈಜ್ಞಾನಿಕವಾಗಿ ಹೇಳುವುದಾದರೆ ಮರ ಗಿಡಗಳು ನಮಗೆ ಆಮ್ಲಜನಕವನ್ನು ನೀಡುತ್ತದೆ. ಪ್ರಾಣವನ್ನು ಕೊಡುತ್ತದೆ ಎಂದು ಹೇಳಬಹುದು ನಮ್ಮಲ್ಲಿರುವ ಕಾರ್ಬನ್ ಡೈಯಾಕ್ಸೈಡ್ ಅನ್ನು ತೆಗೆದುಕೊಂಡು ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಶಾಸ್ತ್ರದ ಪ್ರಕಾರ ಕೆಲವೊಂದು ಮರಗಳನ್ನು ಸ್ಪರ್ಶ ಮಾಡಿದರು ಅದೃಷ್ಟದ ಬಾಗಿಲು ತೆರೆಯುತ್ತದೆ ಎಂದು ಹೇಳಬಹುದು.

ಅನೇಕ ರೋಗಗಳ ಉಪಚಾರವು ಹೊರಗಿಡಗಳಲ್ಲಿ ಅಡಗಿದೆ ಎಂದು ಹೇಳಬಹುದು. ಭಗವಂತನಾದ ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಈ ರೀತಿಹೇಳಿದ್ದಾರೆ, ವೃಕ್ಷಗಳಲ್ಲಿ ನಾನು ಅರಳಿ ಮರವಾಗಿದ್ದೇನೆ ಎಂದು ಹೇಳಿದ್ದಾರೆ. ಅರಳಿ ಮರವನ್ನು ವೃಕ್ಷರಾಜ ಎಂದು ಕರೆಯುತ್ತಾರೆ. ನವರಾತ್ರಿಯ ಸಮಯದಲ್ಲಿ ಯಾವ ಮರಗಳನ್ನು ಸ್ಪರ್ಶ ಮಾಡಬೇಕೆಂದು ಹೇಳುವುದಾದರೆ, ನವರಾತ್ರಿ ಹಬ್ಬವನ್ನು ಶಕ್ತಿಯ ರೂಪ ಎಂದು ಹೇಳಬಹುದು.

ನವಶಕ್ತಿಯು ನವ ದುರ್ಗೆಯರ ರೂಪದಲ್ಲಿ ಭೂಲೋಕಕ್ಕೆ ಬರುತ್ತದೆ ಎಂದು ಹೇಳಬಹುದು. ಮೊದಲನೇ ವೃಕ್ಷ ಬಿಲ್ವಪತ್ರ ಮರವಾಗಿದೆ. ಪಾರ್ವತಿ ದೇವಿಯ ಬೆವರಿನ ಹನಿಯಿಂದ ಉಂಟಾಗಿದೆ ಎಂದು ಹೇಳಬಹುದು. ಸ್ಕಂದ ಪುರಾಣದ ಪ್ರಕಾರ ಪಾರ್ವತಿ ದೇವಿಯನ್ನು ನವ ದುರ್ಗೆಯರ ಸ್ವರೂಪವೆಂದು ತಿಳಿಯಲಾಗಿದೆ. ಬಿಲ್ವಾ ಮರದ ಕೆಳಗೆ ತುಪ್ಪದ ದೀಪವನ್ನು ಹಚ್ಚುವುದರಿಂದ ವ್ಯಕ್ತಿಯ ಎಲ್ಲ ಮನಸ್ಸಿನ ಇಚ್ಛೆಗಳು ಈಡೇರುತ್ತದೆ.

ಹಸಿ ಹಾಲನ್ನು ಸಹ ಬಿಲ್ವಾ ಪತ್ರೆಗೆ ಅರ್ಪಿಸುವುದರಿಂದ ಕಾಯಿಲೆ ಸಮಸ್ಯೆ ದೂರವಾಗುತ್ತದೆ. ಗಂಗಾಜಲ ಹಾಕುವುದರಿಂದ ವ್ಯಕ್ತಿಯ ದಾರಿದ್ರೆ ದೂರವಾಗುತ್ತದೆ. ಎರಡನೇ ವೃಕ್ಷ ಯಾವುದು ಎಂದರೆ ಶಮಿ ಮರವಾಗಿದೆ. ಶಮಿ ಮರವನ್ನು ತಾಯಿ ಜಗದಾಂಬಯ್ಯ ಸ್ವರೂಪ ಎಂದು ತಿಳಿಯಲಾಗಿದೆ. ‌ ನವರಾತ್ರಿಯ ಸಮಯದಲ್ಲಿ ಈ ಮರವನ್ನು ಸ್ಪರ್ಶ ಮಾಡಿ ಬಂದರೆ ದಾರಿದ್ರೆ ದೂರವಾಗುತ್ತದೆ.

ಶಾಸ್ತ್ರಗಳ ಪ್ರಕಾರ ಶಮಿ ಮರಕ್ಕೆ ಕೆಂಪು ಬಳೆಗಳನ್ನು ಕಟ್ಟುತ್ತಾರೋ ಅವರ ಮನಸ್ಸಿನ ಇಚ್ಛೆಗಳು ಈಡೇರುತ್ತದೆ. ಮದುವೆಯಾಗದ ಹೆಣ್ಣು ಮಕ್ಕಳು ಮಾಡಬಹುದು. ಮದುವೆಯಾದ ಹೆಣ್ಣು ಮಕ್ಕಳುಗಂಡನ ಅಭಿವೃದ್ಧಿಗಾಗಿ ಮಾಡಬಹುದು. ಮೂರನೇ ವೃಕ್ಷ ಬಾಳೆ ಗಿಡ ಬಾಳೆ ಗಿಡದಲ್ಲಿ ಭಗವಂತನಾದ ವಿಷ್ಣು ಮತ್ತು ಲಕ್ಷ್ಮೀದೇವಿಯ ವಾಸವಿರುತ್ತದೆ.

ನವರಾತ್ರಿಯ ಯಾವುದೇ ದಿನ ಬಾಳೆ ಗಿಡವನ್ನು ಸ್ವರ್ಶ ಮಾಡಿ ಬನ್ನಿ ಇದನ್ನು ಅತ್ಯಂತ ಶುಭ ಮತ್ತು ಕಲ್ಯಾಣ ಕಾರ್ಯ ಎಂದು ತಿಳಿಯಲಾಗುತ್ತದೆ. ಎಕ್ಕದ ಗಿಡ ದಲ್ಲಿ ಭಗವಂತನಾದ ಶಿವನ ವಾಸ ಇರುತ್ತದೆ. ಎಕ್ಕದ ಗಿಡವನ್ನುಸ್ಪರ್ಶ ಮಾಡಿ ಬನ್ನಿರಿ. ಬೇವಿನ ಗಿಡವನ್ನು ಸಹ ಅತ್ಯಂತ ಶುಭ ಎಂದು ತಿಳಿಯಲಾಗಿದೆ. ತುಳಸಿ ಗಿಡವ ಅತ್ಯಂತ ಶುಭವಾಗಿರುತ್ತದೆ.

Leave a Comment