ನಾವು ಈ ಲೇಖನದಲ್ಲಿ ಹೆಣ್ಣು ಮಕ್ಕಳ ಪಾದದ ಕಿರುಬೆರಳು ಆಕಾಶ ನೋಡುತ್ತಿದ್ದರೆ, ಜೀವನದಲ್ಲಿ ಈ ತರಹದ ಸೌಭಾಗ್ಯ ಒದಗಿ ಬರುತ್ತದೆ. ಎಂಬುದನ್ನು ಈ ಲೇಖನದಲ್ಲಿ ನೋಡೋಣ . ಹೆಣ್ಣು ಮಗು ಪ್ರಥಮ ಋತುಮತಿ ಆದ ಬಳಿಕ ಈ ಅಂಶವನ್ನು ಸರಿ ತಪ್ಪು ಎ೦ದು ನಿರ್ಧಾರ ಮಾಡಲು ಸರಿಯಾದ ವಯಸ್ಸು 12 ವರ್ಷ ತ ದಾಟಿರಬೇಕು. ನಮ್ಮ ನೆತ್ತಿಯ ಮೇಲಿರುವ ಬ್ರಹ್ಮ ನಾಡಿ ,
ದೇವ ನಾಡಿ, ಮತ್ತು ಮನುಷ್ಯ ನಾಡಿ ಈ ಮೂರು ನಾಡಿಗಳು ಸಹ ನಮ್ಮ ದೇಹವನ್ನು ನಿಯಂತ್ರಣದಲ್ಲಿಡುತ್ತವೆ. ಆಕೆಯ ಹೆಬ್ಬರಳಿನ ಪಕ್ಕದ ಬೆರಳು ಉದ್ದವಾಗಿದ್ದರೆ ಏನು ಪ್ರಯೋಜನವಿದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಈಗ ನಾವು ಹೇಳುವ ವಿಷಯವೇನೆಂದರೆ , ಮದುವೆಯಾಗಿರುವ ಹೆಣ್ಣು ಮಗಳಿಗೂ, ಮನೆಯಲ್ಲಿರುವ ಹೆಣ್ಣು ಮಕ್ಕಳಿಗೂ, ಮದುವೆ ಆಗಿಲ್ಲದವರಿಗೂ ಬಹಳ ಮುಖ್ಯವಾದ ಅಂಶ.
ನಮ್ಮ ಸನಾತನ ಧರ್ಮದಲ್ಲಿ ಎಲ್ಲವೂ ಹೀಗೇ ಇರಬೇಕೆಂಬುದು ದಿವ್ಯಜ್ಞಾನಿಗಳು , ತ್ರಿಕಾಲ ಜ್ಞಾನಿಗಳು ಲಿಪಿಯಾಗಿ ಇಟ್ಟಿದ್ದಾರೆ. ಅದರ ಪೂರ್ವಕವಾಗಿ ಒಂದೊಂದಾಗಿ ನಮಗೆ ಸಿಕ್ಕಿರುವ ವಿಷಯವನ್ನು ನಾವು ಇಲ್ಲಿ ಹೇಳಲಾಗಿದೆ . ಬಹಳ ಮುಖ್ಯವಾದ ಅಂಶವೇನೆಂದರೆ , ಎಲ್ಲಾರು ಎಚ್ಚರವಾಗಿ ಈ ವಿಧಾನವನ್ನು ನಿಮ್ಮ ಮನೆಯಲ್ಲಿ ಪರಿಶೀಲಿಸಿಕೊಳ್ಳಿ .
ಈ ವಿಧಾನವನ್ನು ಪರಿಶೀಲನೆ ಮಾಡಲು ಒಂದು ವಯಸ್ಸು ಇರುತ್ತದೆ. ಹಾಗೆಯೇ ಪರಿಶೀಲನೆ ಮಾಡಬೇಕು . ಹೇಗೆ ಅಂದರೆ ಸಾಮಾನ್ಯವಾಗಿ ಈ ಒಂದು ವ್ಯವಸ್ಥೆ ಹೆಣ್ಣು ಮಕ್ಕಳಿಗೆ ಮಾತ್ರ ಹಾಗೂ ಗಂಡು ಮಕ್ಕಳಿಗೆ ಅಲ್ಲ. ಹೆಣ್ಣು ಮಗುವಿಗೆ 12 ವಯಸ್ಸು ಕಳೆದ ನಂತರ ಒಂದು ಹೆಣ್ಣು ಮಗು ಪ್ರಥಮ ಋತುಮತಿಯಾದ ಬಳಿಕ ಈ ಅಂಶವನ್ನು ನಿರ್ಧಾರ ಮಾಡಲು ಸರಿಯಾದ ವಯಸ್ಸು. ಹೇಗೆ ಅಂದರೆ ನಮ್ಮ ನೆತ್ತಿಯ ಮೇಲಿರುವ ಬ್ರಹ್ಮ ನಾಡಿ ,
ದೇವ ನಾಡಿ , ಮನುಷ್ಯ ನಾಡಿ ಈ ಮೂರು ನಾಡಿಗಳು ನಮ್ಮ ದೇಹವನ್ನು ನಿಯಂತ್ರಣದಲ್ಲಿ ಇಡುತ್ತವೆ. ಹಾಗೆಯೇ ನಮ್ಮ ಎರಡೂ ಕಾಲುಗಳು ಸಹ ಇಡೀ ದೇಹದ ಭಾರವನ್ನು ಇಡಿದು ಕೊಂಡು ಭೂಮಿಗೆ ಗುರುತ್ವಾಕರ್ಷಣೆಯಾಗಿ ನಿಲ್ಲುತ್ತದೆ. ನಿಂತ ಪಾದದ ಮೇಲೆ ನಮ್ಮ ಅದೃಷ್ಟ ಮತ್ತು ದುರಾದೃಷ್ಟವನ್ನು ಪರೀಕ್ಷೆ ಮಾಡಿಕೊಳ್ಳಬಹುದು. ಕಾಲುಗಳ ಆಕಾರ ಬಹಳಷ್ಟು ವಿಭಿನ್ನವಾಗಿರುತ್ತದೆ.
ಒಂದೊಂದು ಕಾಲುಗಳು ಒಂದೊಂದು ಆಕೃತಿಯಲ್ಲಿ ಇರುತ್ತವೆ. ಆದರೆ ಅದೆಲ್ಲದರಲ್ಲೂ ಒಂದು ಬಹಳ ಮುಖ್ಯವಾಗಿರುವುದು ಕಾಲಿನ ಹಬ್ಬೆರಳಿನರಳಿನ ಪಕ್ಕದ ಬೆರಳು ಉದ್ದವಾಗಿದ್ದರೆ, or ಕಾಲಿನ ಹೆಬ್ಬೆರಳಿನ ಕೊನೆಯ ಬೆರಳು ನೆಲ ಕಚ್ಚಿಲ್ಲ ಅಂದರೆ ಆಕಾಶ ನೋಡುತ್ತಿದ್ದರೆ ಇದು ಹೆಣ್ಣು ಮಕ್ಕಳಿಗೆ ಮಾತ್ರ ಸೀಮಿತ ವಾಗಿರುತ್ತದೆ. ಸರ್ವೇ ಸಾಮಾನ್ಯವಾಗಿ ಮನೆಗೆ ಹೆಣ್ಣು ಮಗಳು ಗೃಹಲಕ್ಷ್ಮಿ.
ಆದ್ದರಿಂದ ಇದು ಗಂಡು ಮಕ್ಕಳಿಗೆ ಸೀಮಿತವಾಗದೆ , ಹೆಣ್ಣು ಮಕ್ಕಳಿಗೆ ಮಾತ್ರ ಅನ್ವಯ. ಮನೆಗೆ ಅವಳು ತಾಯಿಯಾಗಿ , ಹೆಂಡತಿಯಾಗಿ, ಮಗಳಾಗಿ , ತಂಗಿಯಾಗಿ, ನಾಲ್ಕು ಅವತಾರದಲ್ಲಿ ಬರುವ ಹೆಣ್ಣು . ಆಕೆಯ ಹೆಬ್ಬೆರಳಿನ ಪಕ್ಕದ ಬೆರಳು ಉದ್ದವಾಗಿದ್ದರೆ ಆಕೆ ಮಹಾ ವಿಧ್ಯೆ ಸಂಪನ್ನಳಾಗಿರುತ್ತಾಳೆ, ಮಹಾ ಮೇದಾವಿ ಯಾಗಿರುತ್ತಾಳೆ ಎ೦ದು ಅರ್ಥ. ಮಹಾ ಸೌಮ್ಯ ಸ್ವಭಾವದವಳಾಗಿರುತ್ತಾಳೆ ಎಂದು ಹೇಳಲಾಗಿದೆ.
ಹಾಗೆಯೇ ಉತ್ತಮವಾದ ಕಾಲ್ಗುಣ ಹೊಂದಿರುತ್ತಾಳೆ ಎಂದು ಹೇಳಬಹುದು. ಈ ತರಹದ ಹೆಣ್ಣು ಮಗಳು ತನ್ನ ಗಂಡನಿಗೆ ಪ್ರೀತಿ , ವಿಶ್ವಾಸ ಗೌರವಯುತವಾಗಿ ಬದುಕುತ್ತಾಳೆ. ಪತಿಯೇ ದೈವ ಎಂಬ ಭಾವನೆಯಲ್ಲಿ ಬದುಕುತ್ತಾಳೆ. ಎಂದಿಗೂ ಆಕೆಯ ದೇಹ ಸ್ಥೂಲ ದೇಹವಾಗುವುದಿಲ್ಲ. ಯಾಕೆ ಅಂದರೆ ಆಕೆಯ ರೂಪ ಲಕ್ಷ್ಮಿಯ ರೂಪದಲ್ಲಿ ಇರುವುವರಿಂದ ಇಡೀ ದೇಹವನ್ನು ಸ್ಥಿಮಿತದಲ್ಲಿ ಇಟ್ಟುಕೊಳ್ಳುವ
ಆ ಒಂದು ಬೆರಳು ಅವರಿಗೆ ಉದ್ದವಾಗಿರುವುದರಿಂದ ಆ ಒಂದು ಕಾಲ್ಲಣದಿಂದ ಲಗ್ನವಾಗಿ ಹೋದ ಮನೆ ಎಂತಹ ಮನೆಯಾಗಿದ್ದರೂ ಲಕ್ಷ್ಮೀ , ಸಂಪತ್ತು, ಜ್ಞಾನ , ಸ೦ತಾನ ಸಂಮೃದ್ಧಿ ಎಲ್ಲವೂ ಇರುತ್ತದೆ. ಬಹಳ ಮುಖ್ಯವಾದ ವಿಷಯ ಏನೆಂದರೆ ಪಾದದ ಕೊನೆಯ ಬೆರಳು ಆಕಾಶ ನೋಡುತ್ತಿದ್ದರೆ ಅದು ಅದ್ಭುತವಾದ ಯೋಗ . ಆಕೆಯು ಬಹಳ ಸುಖಿಯಾದ ಜೀವನ ಮಾಡಬಹುದು.
ಅಷ್ಟೈಶ್ವರ್ಯವೂ ಅವಳ ಪಾಲಿಗೆ ಬರುತ್ತದೆ. ಆಕೆಯ ಜೀವನದಲ್ಲಿ ಧನಾತ್ಮಕ ಮತ್ತು ಋಣಾತ್ಮಕ ಶಕ್ತಿ ಉನ್ನತ ಸ್ಥಾನದಲ್ಲಿ ಬರುತ್ತದೆ. ಸರ್ವ ಕ್ಷೇತ್ರದಲ್ಲೂ ಅಧಿಪತಿಯಾಗುವ ಯೋಗ ಬರುತ್ತದೆ. ಆಕೆಯ ಕೈಯಿಂದ ಹಣವನ್ನು ತೆಗೆದುಕೊಂಡವರು ಅವರು ಉದ್ಧಾರವಾಗುತ್ತಾರೆ. ಧನಕನಕ ಲಕ್ಷ್ಮಿ ಎಲ್ಲವೂ ಅಭಿವೃದ್ಧಿಯಾಗುತ್ತದೆ. ಇದೇ ಗಂಡು ಮಕ್ಕಳ ಕಾಲು ವಿಶ್ಲೇಷಣೆ ಮಾಡಿದರೆ
ಕೊನೆಯ ಬೆರಳು ಮತ್ತು ಮಧ್ಯೆ ಬೆರಳು ಇವು ಗಂಡು ಮಕ್ಕಳಿಗೆ ಸ್ವಲ್ಪ ವೃದ್ದವಾಗಿ ನಿಂತಿರುತ್ತವೆ. ಹೇಗೆ ಅಂದರೆ ಬಹಳ ಎತ್ತರವಾದ ದೇಹ, ಮೊಂಡು ಆಕೃತಿ ಯಾರಿಗೂ ತಗ್ಗಲ್ಲ. ಯಾರ ಮಾತೂ ಜ್ಞಾನ ವ್ಯಕ್ತಿತ್ಯಕ್ಕೆ ಬೆಲೆ ಕೊಡುವುದಿಲ್ಲ. ತದ್ವಿರುದ್ಧವಾಗಿರುತ್ತಾರೆ. ಇವರು ಹುಟ್ಟಿದ ಹಾಗಲೇ ಆ ನಮನೆಯಲ್ಲಿ ಸ್ಥಾನ-ಮಾನ ಸಂಮೃದ್ಧಿ ಇರುತ್ತದೆ. ಅಂದರೆ ಅವರು ಇರುವವರೆಗೂ
ಕಷ್ಟ ಪಡುವುದಿಲ್ಲ ತಂದೆ- ತಾಯಿ ಮುತ್ತಾತ ಮಾಡಿಟ್ಟ ಆಸ್ತಿಯನ್ನು ಪಾಲನೆ ಮಾಡಿಕೊಂಡು ಉತ್ತಮವಾದ ಲಕ್ಷ್ಮಿ ಪುತ್ರನಾಗಿ ಬಾಳುವ ಯೋಗ ಇರುತ್ತದೆ. ನಮ್ಮ ದೇಹದಲ್ಲಿ ಭಗವಂತ ಕೊಟ್ಟಂತಹ ಒಂದೊಂದು ವಿವಿಧ ಅಂಶಗಳು ಇರುತ್ತವೆ. ಇಂತಹ ಅಂಶಗಳನ್ನು ತಿಳಿದುಕೊಳ್ಳಬಹುದು. ಸಾಮಾನ್ಯವಾಗಿ ಒಂದು ಹೆಣ್ಣು ಮಗಳಿಗೆ ಮದುವೆ ಮಾಡುವಾಗ ನಾವು ಹೆಣ್ಣನ್ನು ನೋಡಲು
ಹೋದಾಗ ನಾವು ಮುಖಲಕ್ಷಣ ನೋಡುತ್ತೇವೆ. ಆಕೆಯ ಬಣ್ಣ ಆಕೆಯ ಹಣ ಇಂತಹುದನ್ನು ನೋಡುತ್ತೇವೆ. ಇದೆಲ್ಲವನ್ನು ಬಿಟ್ಟು ಹೆಣ್ಣು ಮನೆಯ ಕಣ್ಣು ಇದ್ದ ಹಾಗೆ ಅವಳು ಆ ಮನೆಯ ಜ್ಯೋತಿಯಾಗಿ ಬರುತ್ತಾಳೆ. ಆದ್ದರಿಂದ ನಾವು ಹೆಣ್ಣಲ್ಲಿ ಅವಳ ಪಾದಗಳನ್ನು ನೋಡಬೇಕು. ಪಾದ ಕಮಲದಂತೆ ಇರಬೇಕು. ವಕ್ರದಂತಿಯಂತೆ ಇರಬಾರದು . ಇವೆಲ್ಲವನ್ನು ಮಾತ್ರ ಗಮನಿಸಬೇಕು. ಬೇರೆ ವಿಚಾರದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಒಳ್ಳೆಯ ವಿಚಾರದ ಬಗ್ಗೆ ಗಮನ ಹರಿಸುವುದು ಒಳ್ಳೆಯದು ಎಂಬುದನ್ನು ಈ ಲೇಖನದಲ್ಲಿ ಹೇಳಿದ್ದೇವೆ.