ಈಗಿನ ಸಂಪ್ರದಾಯದಲ್ಲಿ ಬಹಳಷ್ಟು ಜನರು ಮದುವೆಯಾಗುವ ಹುಡುಗಿಯ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು, ಬಹಳಷ್ಟು ಆಲೋಚನೆಗಳನ್ನು ಇಟ್ಟುಕೊಂಡಿರುತ್ತಾರೆ. ಹುಡುಗಿ ಸುಂದರವಾಗಿರಬೇಕು ನಮ್ರತೆಯಿಂದ ಕೂಡಿರಬೇಕು ಅಷ್ಟೇ ಅಲ್ಲದೆ ಸುಂದರವಾಗಿರಬೇಕು ಹೀಗೆ ಎಲ್ಲ ಬಗೆಯಲ್ಲೂ ಸರ್ವಾಲಂಕಾರ ಆಗಿರಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಮುಖ್ಯವಾಗಿ ಕಾಲಿನ ಎರಡನೇ ಬೆರಳು ಉದ್ದವಾಗಿರುವ ಮಹಿಳೆಯರನ್ನು ಮದುವೆಯಾದರೆ ಅವರ ಜೀವನ ಹೇಗಿರುತ್ತದೆ ಎಂದು ತಿಳಿಯೋಣ ಬನ್ನಿ.
ಕಾಲು ಬೆರಳುಗಳು ಒಂದಕ್ಕಿಂತ ಒಂದು ಬೇರೆ ಬೇರೆಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಒಂದು ವೇಳೆ ಕಾಲಿನ ಎರಡನೇ ಬೆರಳು ಮಧ್ಯದ ಬೆರಳಿಗಿಂತ ಉದ್ಧವಾಗಿದ್ದರೆ ಅಥವಾ ಹೆಬ್ಬೆಟ್ಟು ಉದ್ದವಾಗಿದ್ದರೆ ಏನೆಲ್ಲಾ ಆಗುತ್ತದೆ ಎಂದು ಆಗಾಗ ಎಲ್ಲರಿಗೂ ಕಾಡುವುದು ಸಹಜ. ಯಾರಿಗಾದರೂ ಹೆಬ್ಬೆರಳು ಬಹಳಷ್ಟು ಉದ್ದವಾಗಿದ್ದರೆ ಅಂಥವರು ಬಹಳ ಬುದ್ಧಿವಂತರಾಗಿರುತ್ತಾರೆ ಅಷ್ಟೇ ಅಲ್ಲದೇ ಅವರಲ್ಲಿ ಸೃಜನಾತ್ಮಕತೆ ಹೆಚ್ಚಾಗಿರುತ್ತದೆ. ಎಲ್ಲ ಬೆರಳುಗಳಿಗಿಂತ ಹೆಬ್ಬೆಟ್ಟು ದೊಡ್ಡದಾಗಿದ್ದರೆ ಅವರ ಬಳಿ ಲೀಡರ್ ಷಿಪ್ ಕ್ವಾಲಿಟಿ ಇರುತ್ತದೆಯಂತೆ.
ಹೆಬ್ಬೆಟ್ಟಿನ ಪಕ್ಕದ ಬೆರಳು ಉದ್ದವಾಗಿದ್ದರೆ ಬಹಳ ಬುದ್ಧಿವಂತರಾಗಿರುತ್ತಾರೆ ಅಷ್ಟೇ ಅಲ್ಲದೆ ಇವರು ಕೂಡ ನಾಯಕತ್ವದ ಲಕ್ಷಣಗಳನ್ನು ಹೊಂದಿರುತ್ತಾರೆ
ಅಂತಹ ಹುಡುಗಿಯರು ಶಕ್ತಿವಂತರಾಗಿ ಬಹಳ ದೃಢತೆಯಿಂದ ಇರುತ್ತಾರೆ. ಎಲ್ಲರಿಗಿಂತ ಈ ಹುಡುಗಿಯರಲ್ಲಿ ಊಹಿಸಲಾಗದಂಥ ಶಕ್ತಿ ಇರುತ್ತದೆ ಅಷ್ಟೇ ಅಲ್ಲದೆ ಅಂತಹ ಮಹಿಳೆಯರು ಕುಟುಂಬಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುತ್ತಾರೆ. ತನ್ನ ಪತಿಯನ್ನು ದೇವರಿಗಿಂತ ಹೆಚ್ಚಾಗಿ ಪೂಜಿಸುತ್ತಾರೆ ಮತ್ತು ಅಷ್ಟೇ ಬೆಲೆ ಕೊಟ್ಟು ಮಾತನಾಡಿಸುತ್ತಾರೆ. ಹೆಬ್ಬೆಟ್ಟಿನ ಪಕ್ಕದಲ್ಲಿರುವ ಬೆರಳು ಚಿಕ್ಕದಾಗಿದ್ದರೆ ಅಂತಹ ಹುಡುಗಿಯರು ಬಹಳಷ್ಟು ಹೊಂದಾಣಿಕೆಯ ಸ್ವಭಾವವನ್ನು ಹೊಂದಿರುತ್ತಾರೆ. ನಿಮ್ಮ ಕಾಲಿನ ಬೆರಳು ಯಾವ ರೀತಿ ಇದೆ ಎಂದು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ. ಧನ್ಯವಾದಗಳು.