ತವರಿನಿಂದ ಈ ಒಂದು ವಸ್ತು ತಂದರೆ ಸ್ವಂತ ಮನೆ ಕನಸು ನನಸಾಗುತ್ತೆ

ನಾವು ಈ ಲೇಖನದಲ್ಲಿ ತವರಿನಿಂದ ಈ ಒಂದು ವಸ್ತು ತಂದರೆ ಸ್ವಂತ ಮನೆ ಕನಸು ಹೇಗೆ ನನಸಾಗುತ್ತದೆ ಎಂದು ತಿಳಿಯೋಣ . ಸ್ತ್ರೀಯರು ತಮ್ಮ ತವರು ಮನೆಯಿಂದ ಗಂಡನ ಮನೆಗೆ ಈ ವಸ್ತುಗಳನ್ನು ತಂದರೆ, ಹುಟ್ಟಿದ ಮನೆ ಮತ್ತು ಮೆಟ್ಟಿದ ಮನೆ ಎರಡು ಕೂಡ ಉದ್ದಾರ ಆಗುತ್ತದೆ . ಲಕ್ಷ್ಮೀದೇವಿಯ ಕಟಾಕ್ಷದಿಂದ ಅನೇಕ ರೀತಿಯ ಸಂಪತ್ತು ವೃದ್ಧಿಯಾಗುತ್ತದೆ . ಗಂಡನ ಮನೆ ಏಳಿಗೆ ಆಗಬೇಕು , ಮತ್ತು ಹುಟ್ಟಿದ ಮನೆಯ ಸಂತೋಷವನ್ನು ನೋಡಬೇಕು , ಸ್ವಂತ ಮನೆಯನ್ನು ಕಟ್ಟಿಸಬೇಕು , ಹಣಕಾಸಿನ ವಿಚಾರದಲ್ಲಿ ಎತ್ತರಕ್ಕೆ ಬೆಳೆಯಬೇಕು ಎಂದರೆ , ಈ ವಸ್ತುಗಳನ್ನು ತಪ್ಪದೇ ತವರಿನಿಂದ ತರಬೇಕು . ಆ ವಸ್ತುಗಳು ಯಾವುದು ಎಂದರೆ , ಯಾವ ವಸ್ತುಗಳನ್ನು ತವರಿನಿಂದ ತರಬೇಕು .ಯಾವ ವಸ್ತುಗಳನ್ನು ತವರಿನಿಂದ ತರಬಾರದು ಎಂಬ ವಿಚಾರದ ಬಗ್ಗೆ ಇಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ .

ತವರಿನಿಂದ ಅತ್ತೆಯ ಮನೆಗೆ ತರಬೇಕಾದ ಮೊದಲ ವಸ್ತು ಎಂದರೆ, ಅರಿಶಿಣ – ಕುಂಕುಮ , ಗಾಜಿನ ಬಳೆಗಳು . ಇವುಗಳನ್ನು ಧರಿಸಿಕೊಂಡು ಗಂಡನ ಮನೆಗೆ ಹೋದರೆ , ದೀರ್ಘ ಸುಮಂಗಲಿ ತನ ಪ್ರಾಪ್ತಿಯಾಗುತ್ತದೆ .ಇನ್ನು ಬೆಳ್ಳಿ ಲೋಹದಲ್ಲಿ ಮಾಡಿದ ಆನೆಯ ಗೊಂಬೆಯನ್ನು ತವರು ಮನೆಯಿಂದ ಅತ್ತೆ ಮನೆಗೆ ತೆಗೆದುಕೊಂಡು ಹೋದರೆ , ಲಕ್ಷ್ಮಿ ದೇವಿಯ ಕೃಪೆ ಎರಡು ಮನೆಯ ಜೊತೆಗೆ ಇರುತ್ತದೆ . ತವರು ಮನೆಯಿಂದ ಬೆಲ್ಲವನ್ನು ತಂದರೆ , ನಿಮಗೆ ಇರುವ ಋಣ ಭಾದೆಗಳು ಶೀಘ್ರವಾಗಿ ತೀರುತ್ತದೆ .

ಯಾವಾಗಲಾದರೂ ತವರಿಗೆ ಹೋದಾಗ ಒಂದು ಕೆಜಿ ಎಷ್ಟು ಬೆಲ್ಲವನ್ನು ತೆಗೆದುಕೊಂಡು ಬಂದರೆ , ನಿಮಗೆ ಇರುವ ಸಾಲದ ಸುಳಿಯಿಂದ ಬೇಗ ಹೊರ ಬರಬಹುದು . ಉಪ್ಪಿನಕಾಯಿಯನ್ನು ಉಚಿತವಾಗಿ ಯಾವ ಪರಿಸ್ಥಿತಿಯಲ್ಲೂ ಕೂಡ ತವರು ಮನೆಯಿಂದ ಗಂಡನ ಮನೆಗೆ ತರಬಾರದು . ಉಪ್ಪಿನಕಾಯಿ ತರುವಾಗ ಸ್ವಲ್ಪವಾದರೂ ಹಣ ನೀಡಿ, ಗಂಡನ ಮನೆಗೆ ತರಬೇಕು . .ಹುಟ್ಟಿದ ಮನೆಯಿಂದ ಉಪ್ಪನ್ನು ತೆಗೆದುಕೊಂಡು ಬಂದರೆ , ಅವರ ಮನೆಗೆ ಅದೃಷ್ಟ ಲಕ್ಷ್ಮಿಯ ಅದೃಷ್ಟ ಕಡಿಮೆಯಾಗುತ್ತದೆ .

ಹುಟ್ಟಿದ ಮನೆಯಿಂದ ಎಣ್ಣೆ ತೆಗೆದುಕೊಂಡು ಬಂದರೆ , ಉಪ್ಪು, ಎಣ್ಣೆ , ಉಪ್ಪಿನಕಾಯಿ , ತಂದರೂ ಉಚಿತವಾಗಿ ತರಬಾರದು . ಅದಕ್ಕೆ ಸ್ವಲ್ಪ ಹಣವನ್ನು ನೀಡಿ ನಂತರ ಅಷ್ಟೇ ಗಂಡನ ಮನೆಗೆ ತರಬೇಕು . ಸ್ವಂತ ಮನೆಯ ಕನಸು ನನಸಾಗಬೇಕು .ಮನೆ ಖರೀದಿಯನ್ನು ಮಾಡಬೇಕು , ಭೂಮಿ ಯೋಗದ ಮೂಲಕ ನಾವು ಬೆಳೆಯಬೇಕು ಎಂದರೆ , ತವರು ಮನೆಯಿಂದ ಒಂದು ಚಿಕ್ಕ ಮಣ್ಣಿನ ಮಡಿಕೆ ಅಥವಾ ಪಾತ್ರೆಯನ್ನು ಒಂದು ಗಂಡನ ಮನೆಯಲ್ಲಿ ಉತ್ತರ ದಿಕ್ಕಿನಲ್ಲಿ ಇಡಲು ಏರ್ಪಡು ಮಾಡಿಕೊಳ್ಳಬೇಕು. .

ಇದರಿಂದ ಸ್ವಂತ ಮನೆ ಅಥವಾ ಭೂಮಿ ಯೋಗ ಪ್ರಾಪ್ತಿಯಾಗುತ್ತದೆ ಎಂದು ಪರಿಹಾರ ಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ .ಹಾಗೆಯೇ ತವರು ಮನೆಯವರು ತಮ್ಮ ಮಗಳಿಗೋಸ್ಕರ ಒಂದು ನವಿಲು ಗರಿಯನ್ನು ಶುಕ್ರವಾರ ತೆಗೆದು ಇಟ್ಟು ಮಗಳು ಬಂದಾಗ ಆ ನವಿಲು ಗರಿಯನ್ನು ಶುಕ್ರವಾರದ ದಿನವೇ ಕೊಟ್ಟಿ ಕಳುಹಿಸಿದರೆ , ಅದೃಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ . ಹಾಗೆಯೇ ಅಡುಗೆ ಸಾಮಾಗ್ರಿಗಳನ್ನು ತವರು ಮನೆಯಿಂದ ತರುವಾಗ ಹುಣಸೆ ಹಣ್ಣನ್ನು ಮಾತ್ರ ಉಚಿತವಾಗಿ ತರಬಾರದು .

ಇದರಿಂದ ತವರು ಮನೆ ಮತ್ತು ಗಂಡನ ಮನೆಯಲ್ಲಿ ಕಲಹಗಳು ಬರುತ್ತದೆ . ಮನಸ್ತಾಪಗಳು ಹೆಚ್ಚಾಗುತ್ತದೆ . ಹಾಗೆಯೇ ಹಾಗಲಕಾಯಿ, ಮೆಂತ್ಯ ಸೊಪ್ಪು , ಇಂತಹ ಪದಾರ್ಥಗಳನ್ನು ತವರು ಮನೆಯಿಂದ ಉಚಿತವಾಗಿ ತರಬಾರದು . ಕತ್ತರಿ ಚೂಪಾದ ವಸ್ತುಗಳನ್ನು ತವರು ಮನೆಯಿಂದ ಗಂಡನ ಮನೆಗೆ ತರಬಾರದು . ಇದರಿಂದ ಮನಸ್ತಾಪ ಎರಡು ಮನೆಗೂ ಕೂಡ ಉಂಟಾಗುತ್ತದೆ . ತವರು ಮನೆಯಿಂದ ತರಬಾರದ ಮುಖ್ಯವಾದ ವಸ್ತು ಯಾವುದೆಂದರೆ , ಎಳ್ಳು .

ಎಳ್ಳನ್ನು ಕೂಡ ಹುಟ್ಟಿದ ಮನೆಯಿಂದ ಗಂಡನ ಮನೆಗೆ ತರಬಾರದು . ತವರು ಮನೆಯಿಂದ ಮದುವೆ ಶುಭ ಕಾರ್ಯವನ್ನು ಹೊರತುಪಡಿಸಿ, ಮಿಕ್ಕಿದ ಯಾವುದೇ ಸಂದರ್ಭಗಳಲ್ಲೂ ಮಂಚವನ್ನು ಮಗಳಿಗೆ ನೀಡಬಾರದು . ತವರಿನಿಂದ ಸ್ತ್ರೀಯರು ಮಂಚವನ್ನು ಪಡೆಯಬಾರದು . ಪೊರಕೆಯನ್ನು ಲಕ್ಷ್ಮೀದೇವಿಯ ಸ್ವರೂಪವಾಗಿ ಭಾವಿಸಲಾಗುತ್ತದೆ. ಅಂತಹ ಪೊರಕೆಯನ್ನು ತವರು ಮನೆಯಿಂದ ಗಂಡನ ಮನೆಗೆ ತರಬಾರದು . ಹಾಗೆಯೇ ಶುಕ್ರವಾರ , ಮಂಗಳವಾರ , ಶನಿವಾರ ,

ತವರು ಮನೆಯಿಂದ ಗಂಡನ ಮನೆಗೆ ಹೋಗಬಾರದು . ಮತ್ತು ಗಂಡನ ಮನೆಯಿಂದ ತವರು ಮನೆಗೆ ಕೂಡ ಬರಬಾರದು . ಹೆಣ್ಣು ತನ್ನ ತವರು ಮನೆಯಿಂದ ಏನಾದರೂ ಹೊಸ ವಸ್ತುಗಳನ್ನು ತಂದಾಗ , ನನಗೂ ಬೇಕು ಎಂದು ಆಸೆ ಪಡುವುದರಲ್ಲಿ ತಪ್ಪಿಲ್ಲ .ಸಿಹಿ ತಿನಿಸುಗಳು ಮಸಾಲೆ ಪದಾರ್ಥಗಳನ್ನು ತರುವಾಗ ಈ ಮೇಲೆ ತಿಳಿಸಿರುವ ಪದಾರ್ಥಗಳನ್ನು ತರದೆ , ಅದೃಷ್ಟ ತರುವಂತಹ ಇಬ್ಬರೂ ಮನೆಗೆ ಏಳಿಗೆಯನ್ನು ನೀಡುವ ವಸ್ತುಗಳನ್ನು ಮಾತ್ರ ಅತ್ತೆ ಮನೆಗೆ ತೆಗೆದುಕೊಂಡು ಬರಬೇಕು ಎಂದು ಹೇಳಲಾಗಿದೆ .

Leave a Comment