ನಮಸ್ಕಾರ ಸ್ನೇಹಿತರೆ ಈ ಮಳೆಗಾಲ ಹಾಗೂ ಚಳಿಗಾಲ ಬಂತು ಎಂದರೆ ಗಂಟಲು ನೋವು ಎಲ್ಲರಿಗೂ ಜಾಸ್ತಿ ಆಗುತ್ತದೆ ಗಂಟಲಲ್ಲಿ ಇನ್ಸ್ಪೆಕ್ಷನ್ ಒಮ್ಮೊಮ್ಮೆ ಆಹಾರದಲ್ಲಿ ವ್ಯತ್ಯಾಸ ಆದರೂ ಕೂಡ ಇನ್ಸ್ಪೆಕ್ಷನ್ ಆಗುತ್ತದೆ ಗಂಟಲದಲ್ಲಿ ಕೆರೆತ ಆಗುತ್ತಾ ಇರುತ್ತದೆ ಜೊತೆಗೆ ನೀರು ಕುಡಿಯುವಾಗ ಊಟ ಮಾಡುವಾಗ ಗಂಟಲಲ್ಲಿ ನೋವು ಆಗುತ್ತಾ ಇರುತ್ತದೆ ಇಂತಹ ಎಲ್ಲಾ ಸಮಸ್ಯೆಗಳನ್ನು ಕಡಿಮೆ ಮಾಡುವಂತಹ ಒಂದು ಒಳ್ಳೆಯ ಮನೆಮದ್ದನ್ನು ಇವತ್ತು ನಾವು ಇವತ್ತಿನ ಈ ಸಂಚಿಕೆಯಲ್ಲಿ ಹೇಳುತ್ತೇವೆ ಹಾಗಾಗಿ ಕೊನೆಯ ತನಕ ಪೂರ್ತಿಯಾಗಿ ಈ ಸಂಚಿಕೆಯನ್ನು ಓದಿ ಅದಕ್ಕೂ ಮೊದಲು ಈ ಉಪಯುಕ್ತ ಮಾಹಿತಿಯನ್ನು ತಿಳಿದುಕೊಳ್ಳುವ ಮೊದಲು ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ
ಸ್ನೇಹಿತರೆ ಈ ಸಮಸ್ಯೆಗೆ ನಾವು ಒಂದಿಷ್ಟು ಉಪಯುಕ್ತ ಮನೆಮದ್ದುಗಳನ್ನು ಹೇಳುತ್ತೇವೆ ಅದರಲ್ಲಿ ಮೊದಲನೆಯದಾಗಿ ಶುಂಠಿಯನ್ನು ತೆಗೆದುಕೊಳ್ಳಬೇಕು ಇದನ್ನು ಚೆನ್ನಾಗಿ ತೊಳೆದು ಮೇಲಿನ ಸಿಪ್ಪೆಯನ್ನು ನೀಟಾಗಿ ತೆಗೆಯಬೇಕು ನಿಮಗೆ ಎಷ್ಟು ಬೇಕೋ ಅಷ್ಟು ಶುಂಠಿಯನ್ನು ತೆಗೆದುಕೊಂಡು ಅದರ ಸಿಪ್ಪೆಯನ್ನು ತೆಗೆದು ನಂತರ ತೆಳುವಾಗಿ ಸ್ಲೈಸ್ ಅನ್ನು ಮಾಡಿಕೊಳ್ಳಬೇಕು ತೆಳುವಾದ ಸಿಪ್ಪೆಯನ್ನು ಮಾಡಿಕೊಳ್ಳಬೇಕು. ನಂತರ ಈ ಶುಂಠಿಯ ಸ್ಲೈಸ್ ಅನ್ನು ಏನು ಮಾಡಬೇಕು ಅಂದರೆ ಸ್ವಲ್ಪ ಉಪ್ಪು ಹಾಗೂ ಸ್ವಲ್ಪ ಅರಿಶಿಣವನ್ನು ತೆಗೆದುಕೊಳ್ಳಬೇಕು ಶುಂಠಿಗೆ ನಮ್ಮ ನೋವನ್ನು ಪೈನ್ ಅನ್ನು ಕಡಿಮೆ
ಮಾಡುವ ಗುಣ ಹೊಂದಿದೆ ಒಂದು ಸ್ಲೈಸ್ ಅನ್ನು ಉಪ್ಪಿನಲ್ಲಿ ಈ ರೀತಿ ಅದ್ದಿಕೊಳ್ಳಬೇಕು ಚೆನ್ನಾಗಿ ಆ ಸ್ಲೈಸಿಗೆ ಅಂಟಿಕೊಳ್ಳುವ ಹಾಗೆ ಉಪ್ಪನ್ನು ಕೋಟ್ ಮಾಡಬೇಕು ನಂತರ ಮತ್ತೊಂದು ಸ್ಲೈಸ್ ಅನ್ನು ಅರಿಶಿನದ ಪುಡಿಗೆ ಅದ್ದಬೇಕು ನಂತರ ಇದನ್ನು ಯಾವ ರೀತಿ ತೆಗೆದುಕೊಳ್ಳಬೇಕು ಅಂದರೆ ಉಪ್ಪನ್ನು ಹಚ್ಚಿರುವ ಸ್ಲೈಸ್ ಅನ್ನು ಬಾಯಲ್ಲಿ ಇಟ್ಟುಕೊಳ್ಳಬೇಕು ನಿಧಾನವಾಗಿ ಇದನ್ನು ನಮ್ಮ ನಾಲಿಗೆಯ ಮೇಲೆ ಇಟ್ಟುಕೊಂಡು ಅದರ ರಸವನ್ನು ಹೀರಬೇಕು ಒಂದರಿಂದ ಎರಡು ನಿಮಿಷ ಈ ಪ್ರೋಸೆಸ್ ನಡೆಯಬೇಕು ನಂತರ ಅರಿಶಿಣದ ಪುಡಿಯನ್ನು ಅಂಟಿಸಿರುವ ಪೀಸ್ ಅನ್ನು ಕೂಡ ಇದೇ ರೀತಿ ಮಾಡಬೇಕು
ಇದೇ ರೀತಿ ಮಕ್ಕಳಿಗೆ ಆದರೆ 1/4 ಇಂಚ್ ಶುಂಠಿ ಪೀಸ್ ಆದ್ರೆ ಸಾಕು ಈ ವಿಧಾನವನ್ನು ದಿನ ಮೂರು ಸರ್ತಿ ಮಾಡಬೇಕು ಬೆಳಿಗ್ಗೆ ತಿಂಡಿ ತಿಂದು ಆದಮೇಲೆ ಮಧ್ಯಾಹ್ನ ಊಟ ಆದಮೇಲೆ ರಾತ್ರಿ ಊಟ ಆಗಿ ಮಲಗುವುದಕ್ಕಿಂತ ಮೊದಲು ಇದರಿಂದ ನಿಮ್ಮ ಗಂಟಲಲ್ಲಿ ಉಂಟಾದ ಇನ್ಸ್ಪೆಕ್ಷನ್ ನೋವು ಎಲ್ಲದು ಕೂಡ ಕಡಿಮೆಯಾಗುತ್ತದೆ ಇದರ ಜೊತೆಗೆ ಇನ್ನೊಂದು ವಿಧಾನವನ್ನು ಮಾಡಬೇಕು ಏನೆಂದರೆ ಅದಕ್ಕೆ ಎರಡು ಶುಂಠಿ ಸ್ಲೈಸ್ ಅನ್ನು ಹಾಕಿ ಅದರ ಜೊತೆಗೆ ಅರ್ಧ ಸ್ಪೂನ್ ಅರಿಶಿನವನ್ನು ನೀರಿಗೆ ಹಾಕಿ ಈ ನೀರನ್ನು ನೀವು ಚೆನ್ನಾಗಿ ಕುದಿಸಬೇಕು ಎರಡರಿಂದ ಮೂರು ನಿಮಿಷ ಇದನ್ನು ಕುದಿಸಬೇಕು ಇದು ಚೆನ್ನಾಗಿ ಬತ್ತುತ್ತದೆ ಸ್ವಲ್ಪ ಬಿಸಿ ಬಿಸಿ ಇರುವ
ಹಾಗೆ ಒಂದು ಗ್ಲಾಸ್ ಗೆ ಹಾಕಬೇಕು ಇದು ನೀವು ಟೀ ಕುಡಿಯುವ ಹದಕ್ಕೆ ಇರಬೇಕು ಇದನ್ನು ನೀವು ಟೀ ಕುಡಿಯುವ ರೀತಿ ಕುಡಿಯಬೇಕು ಬೆಳಿಗ್ಗೆ ಇದನ್ನು ಕುಡಿಯಬೇಕು ಇದನ್ನು ಹಾಗೆ ಕುಡಿದರೆ ತುಂಬಾ ಒಳ್ಳೆಯದು ಕುಡಿಯುವುದಕ್ಕೆ ಆಗಿಲ್ಲ ಅಂದರೆ ಬೆಲ್ಲವನ್ನು ಮಿಕ್ಸ್ ಮಾಡಿಕೊಳ್ಳಿ ಈ ವಿಧಾನವನ್ನು ಯಾವಾಗ ಮಾಡಬೇಕು ಅಂದರೆ ನಿಮಗೆ ತುಂಬಾ ಶೀತವಾಗುತ್ತಾ ಇರುತ್ತದೆ ತುಂಬಾ ನೆಗಡಿ ಆದಾಗ ಮಾಡಬೇಕು ಒಂದು ವೇಳೆ ನೆಗಡಿ ಶೀತ ಆಗಿಲ್ಲ ಬರಿ ಗಂಟಲು ನೋವು ಆಗಿದ್ದರೆ ಈ ನೀರನ್ನು ನೀವು ಗಳಗಳ ಮಾಡುವುದಕ್ಕೆ ಮಾತ್ರ ಉಪಯೋಗಿಸಬೇಕು ಹೀಗೆ ಮಾಡುವುದರಿಂದ ನಿಮಗೆ ಬೇಗ ರಿಲ್ಯಾಕ್ಸ್ ಸಿಗುತ್ತದೆ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು