ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಒಂದು ವೇಳೆ ನಿಮ್ಮ ಜೀವನದಲ್ಲಿ ನೀವು ಹೊಸದೇನಾದರೂ ಕಲಿಯಬೇಕು ಎಂದಿದ್ದರೆ ನಮ್ಮ ಒಂದು ಪೇಜ್ ಗೆ ಸಬ್ಸ್ಕ್ರೈಬ್ ಆಗಿರಿ, ನೀವು ಸಹ ನಾವು ಜೀವನದಲ್ಲಿ ಯಾವ ರೀತಿ ತಪ್ಪನ್ನು ಮಾಡುತ್ತೀವಿ ಎಂದು ಯೋಚನೆ ಮಾಡಿರಬಹುದು ನಿಮ್ಮ ಅಂಗೈಯಲ್ಲಿ ಕೂಡ ಎಮ್ ಗುರುತು ಇರಬಹುದು ಈ ರೀತಿಯಾದ ಚಿಹ್ನೆ ಇದ್ದರೂ ಕೂಡ ಯಾಕೆ ಯಶಸ್ಸು ಸಿಗುತ್ತಿಲ್ಲ? ಈ ಎಲ್ಲಾ ಪ್ರಶ್ನೆಗಳಿಗಿರುವ ಉತ್ತರವನ್ನು ಈ ಒಂದು ಸಂಚಿಕೆಯಲ್ಲಿ ತಿಳಿಸಿ ಕೊಡುತ್ತೇವೆ.
ಇಲ್ಲಿ ಒಂದು ಮಾಹಿತಿ ಏನೆಂದರೆ ಒಂದು ವೇಳೆ ನೀವು ಹೆಣ್ಣು ಮಕ್ಕಳಾದರೆ ನಿಮ್ಮ ಎಡಗೈಯನ್ನು ನೋಡಿಕೊಳ್ಳಬೇಕು ಗಂಡು ಮಕ್ಕಳಾದರೆ ಬಲಗೈಯನ್ನು ನೋಡಿಕೊಳ್ಳಿ, ಒಂದು ವೇಳೆ ನಿಮ್ಮ ಕೆಲಸ ಕಾರ್ಯಗಳು ಆದರೂ ವಿರುದ್ಧವಾಗಿದ್ದರೆ ಕೆಲಸವನ್ನು ನೀವು ಎಡಗೈಯಲ್ಲಿ ಮಾಡುತ್ತಿದ್ದರೆ ಬಲಗೈಯನ್ನು ನೋಡಿಕೊಳ್ಳಿ ಬಲಗೈಯಿಂದ ಮಾಡುತ್ತಿದ್ದರೆ ಎಡಗೈಯನ್ನು ನೋಡಿಕೊಳ್ಳಿ. ಎಲ್ಲಕ್ಕಿಂತ ಮೊದಲು ಅಂಗೆ ಎಲ್ಲಿ ಎಂ ಆಕೃತಿ ಯಾವ ರೀತಿ ಇರುತ್ತದೆ ಎಂದು ತಿಳಿದುಕೊಳ್ಳೋಣ, ಈ ಆಕೃತಿಯನ್ನು ನೋಡುವಾಗಲೂ ಕೂಡ ಕೆಲವರು ತುಂಬಾ ತಪ್ಪುಗಳನ್ನು ಮಾಡುತ್ತಾರೆ ಇನ್ನು ನಾವು ಆ ಸಮಸ್ಯೆಗಳನ್ನ ಬಗೆಹರಿಸುತ್ತೇವೆ ಇದಾದ ನಂತರ ನೀವು ನಿಮ್ಮ ಜೀವನದಲ್ಲಿ ಯಾವ ತಪ್ಪುಗಳನ್ನು ನೀವು ನಿಮ್ಮ ಜೀವನದಲ್ಲಿ ಮಾಡುತ್ತಿದ್ದೀರಾ ಎನ್ನುವುದನ್ನು ತಿಳಿಯೋಣ,
ಯಾಕೆಂದರೆ ಆ ತಪ್ಪುಗಳು ಇರುವ ಕಾರಣದಿಂದಾಗಿ ಈ ಎಂ ಗುರುತು ಇರುವಂತಹ ಚಿಹ್ನೆಯ ಮೂಲಕ ಸಿಗುವಂತಹ ಲಾಭಗಳು ನಿಮಗೆ ಸಿಗುತ್ತಿರುವುದಿಲ್ಲ, ಒಂದು ವೇಳೆ ನೀವು ಮಾತುಗಳ ಮೇಲೆ ಗಮನ ಹರಿಸಿದರೆ ಬೇಗನೆ ನೀವು ಯಶಸ್ಸನ್ನು ಪಡೆದುಕೊಳ್ಳುತ್ತೀರಾ. ಎಲ್ಲಕ್ಕಿಂತ ಮೊದಲು ಈ ಬೇಸಿಕ್ ಲೈನ್ ಗಳನ್ನು ತಿಳಿದುಕೊಳ್ಳೋಣ, ಮೊದಲನೆಯದಾಗಿರುವುದು ಲೈಫ್ ಲೈನ್, ನಂತರ ಬರೋದು ಮೈಂಡ್ ಲೈನ್, ನಂತರ ಇರುವುದು ಹಾರ್ಟ್ ಲೈನ್ ಅಂದರೆ ಹೃದಯ ರೇಖೆ ಈ ಮೂರು ರೇಖೆಗಳು ತುಂಬಾ ಆಳವಾಗಿ ಎದ್ದು ಕಾಣುತ್ತದೆ. ಎಂ ಗುರುತು ಸ್ಪಷ್ಟವಾಗಿ ಕಾಣುವುದಿಲ್ಲ ಇದಕ್ಕಾಗಿ ನಾವು ಇನ್ನೊಂದು ರೇಖೆಯನ್ನು ಸೇರಿಸಬೇಕಾಗುತ್ತದೆ ಅದೃಷ್ಟ ರೇಖೆ ಅಥವಾ ಭಾಗ್ಯ ರೇಖೆ ಎನ್ನುತ್ತಾರೆ ಇದು ಶನಿ ಪರ್ವತ ಕಡೆಗೆ ಹೋಗುತ್ತಿರುತ್ತದೆ.
ಈ ನಾಲ್ಕು ರೇಖೆಗಳ ಮಿಲನದಿಂದ ಈ ಎಂ ಎನ್ನುವ ಅಕ್ಷರವು ರಚನೆಯಾಗುತ್ತದೆ. ಒಂದು ವೇಳೆ ಯಾವುದಾದರೂ ವ್ಯಕ್ತಿಯ ಅಂಗೈಯಲ್ಲಿ ಈ ರೀತಿಯಾದ ಗುರುತು ಇದ್ದರೆ, ತುಂಬಾ ಕಡಿಮೆ ಜನರ ಅಂಗೈಯಲ್ಲಿ ಈ ರೀತಿಯಾದ ಗುರುತು ಇರುತ್ತದೆ ಇದು ದೋಷ ಮುಕ್ತದಿಂದ ಕೂಡಿರುವ ರೇಖೆ ಆಗಿರಬೇಕು, ಅಲ್ಲಿ ಇಲ್ಲಿ ಮಧ್ಯದಲ್ಲಿ ಇದು ಒಡೆದು ಹೋಗಿರಬಾರದು ಈ ರೀತಿಯಾದ ಗುರುತು ರಚನೆಯಾಗಿದ್ದರೆ ಇದು ತುಂಬಾ ಲಕ್ಕಿ ಆದಂತಹ ಅಂಗೈ ಎಂದು ತಿಳಿಯಲಾಗಿದೆ. ಆದರೆ ಇಲ್ಲಿ ನಾವು ಕೆಲವು ತಪ್ಪುಗಳನ್ನು ತಿಳಿಸುತ್ತಿದ್ದೇವೆ ನಿಮ್ಮ ಜೀವನದಲ್ಲಿ ನೀವು ಆ ತಪ್ಪುಗಳನ್ನು ಮಾಡುತ್ತಾ ಹೋಗುತ್ತಿದ್ದರೆ ಇಂತಹ ಸ್ಥಿತಿಯಲ್ಲಿ ನಿಮ್ಮ ಅಂಗೈಯಲ್ಲಿ ಈ ಗುರುತು ಇದ್ದರು ಸಹ ಯಾವ ಲಾಭಗಳು ಸಹ ಸಿಗುವುದಿಲ್ಲ,ಹಾಗಾದ್ರೆ ಆ ತಪ್ಪುಗಳು ಯಾವುವು ಎಂದು ತಿಳಿಯೋಣ ಬನ್ನಿ ಸ್ನೇಹಿತರೆ.
ಯಾರ ಅಂಗೈಯಲ್ಲಿ ಈ ಗುರುತು ಇರುತ್ತದೆಯೋ ಅವರು ಆಲಸ್ಯತನದ ಸ್ವಭಾವವನ್ನು ಹೆಚ್ಚಾಗಿ ಹೊಂದಿರುತ್ತಾರೆ, ಆಲಸ್ಯತನ ಹೆಚ್ಚಾಗಿದ್ದು ಯಾವುದೇ ಕೆಲಸವನ್ನು ಬೇಗನೆ ಅವರು ಮನಸ್ಸಿನಿಂದ ಡೈವರ್ಟ್ ಮಾಡುತ್ತಾರೆ ಒಂದು ವೇಳೆ ಕೆಲಸ ಮಾಡುತ್ತಿದ್ದಾಗ ಮೊದಲಿಗೆ ಅವರಿಗೆ ತುಂಬಾ ಜೋಶ್ ಇರುತ್ತದೆ, ಮುಂದೆ ಹೋಗುತ್ತಾ ಅವರಲ್ಲಿ ಆ ಕೆಲಸಗಳು ಅಸಫಲತೆಯನ್ನು ಕಂಡುಕೊಳ್ಳುತ್ತವೆ. ಮನಸ್ಸನ್ನು ಬದಲಾಯಿಸುತ್ತಾರೆ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ಬಿಡುತ್ತಾರೆ ಈ ಕಾರಣದಿಂದಾಗಿ ಅವರು ಅಸಫಲತೆಯನ್ನು ಎದುರಿಸುವಂತೆ ಬರುತ್ತದೆ.
ಒಂದು ಬಾರಿ ಎರಡು ಬಾರಿ ಸೋತರು ಕೊನೆದಾಗಿ ಯಶಸ್ಸು ಸಿಕ್ಕೇ ಸಿಗುತ್ತದೆ ಆದ್ದರಿಂದ ಪ್ರಯತ್ನವನ್ನು ಪಡಬೇಕು ಪ್ರಯತ್ನಪಟ್ಟಾಗ ಮಾತ್ರ ಯಶಸ್ಸನ್ನು ಪಡೆಯಬಹುದು. ಈ ವ್ಯಕ್ತಿಗಳು ತುಂಬಾ ಜನರೊಂದಿಗೆ ಇವರು ಹೆಚ್ಚಾಗಿ ಬರೆಯುವುದಿಲ್ಲ ಸ್ನೇಹಿತರ ಬಳಗವು ಕೂಡ ಕಡಿಮೆ ಇರುತ್ತದೆ ಯಾವುದಾದರೂ ಕಾರ್ಯವನ್ನು ಮಾಡಬೇಕು ಅಂದರೆ ಯಾವುದಾದರೂ ಕೆಲಸದ ಬಗ್ಗೆ ರಿಸರ್ಚ್ ಮಾಡಬೇಕು ಎಂದರೆ ಸಂಪರ್ಕ ತುಂಬಾ ಚಿಕ್ಕದಾಗಿ ಇರುತ್ತದೆ.ಈ ಕಾರಣದಿಂದಾಗಿ ಯಾವುದಾದರೂ ಕೆಲಸ ಇದ್ದಲ್ಲಿ ಒಂದು ವೇಳೆ ಹತ್ತು ದಿನದಲ್ಲಿ ಮುಗಿಸಬಹುದಾದ ಕೆಲಸ ಇದ್ದಲ್ಲಿ 20 ದಿನಗಳನ್ನು ಅವರು ತೆಗೆದುಕೊಳ್ಳುತ್ತಾರೆ,
ಆಲಸದ ಸ್ವಭಾವದಿಂದ ಈ ರೀತಿಯಾಗಿರುತ್ತದೆ ಒಂದು ವೇಳೆ ನೀವು ನಿಮ್ಮ ಸ್ವಭಾವವನ್ನು ಸ್ವಲ್ಪ ಶಾಂತ ರೀತಿಯಿಂದ ಇಟ್ಟುಕೊಂಡಿದ್ದೆ ಆದಲ್ಲಿ ಯಾಕೆಂದರೆ ಇಂಥ ವ್ಯಕ್ತಿಗಳಲ್ಲಿ ಸ್ವಲ್ಪ ಹೆಚ್ಚು ಕಮ್ಮಿ ಆದರೂ ಸಹ ಬೇಗನೆ ಹುಟ್ಟು ಅನ್ನೋದು ಬರುತ್ತದೆ, ಹಾಗಾಗಿ ಇವರೇ ತಮ್ಮ ಸ್ನೇಹಿತರ ಬಳಿ ಹೆಚ್ಚು ಪಾಪುಲರ್ ಕೂಡ ಆಗಿರುವುದಿಲ್ಲ. ಆಕರ್ಷಕ ಅಟ್ರಾಕ್ಟಿವ್ ಅಂತೂ ಆಗಿರುತ್ತಾರೆ ಪ್ರತಿಯೊಬ್ಬರೂ ಸಹ ಇವರ ಬಳಿ ಆಕರ್ಷಣೆಯುತವಾಗಿ ಬರುತ್ತಾರೆ, ಆದರೆ ಇವರ ಸ್ವಭಾವದ ಕಾರಣದಿಂದಾಗಿ ಅವರು ಇವರನ್ನು ಸ್ನೇಹಿತರಾಗಿ ಸ್ವೀಕರಿಸುವುದಿಲ್ಲ. ಇಲ್ಲಿ ನೀವು ನಿಮ್ಮ ಸ್ವಭಾವದ ಮೇಲೆ ಸ್ವಲ್ಪ ಆದರೂ ಫೋಕಸ್ ಮಾಡಿದಾಗ ಮುಂಬರುವ ಸಮಯಗಳಲ್ಲಿ ಯಾವುದೇ ಕೆಲಸ ಕಾರ್ಯಗಳನ್ನು ಕೂಡ ಪೂರ್ಣಗೊಳಿಸಲು ಹೆಚ್ಚಿನ ಸಮಯ ಬೇಕಾಗಿರುವುದಿಲ್ಲ.
ಇನ್ನೊಂದು ಮುಖ್ಯವಾದ ವಿಚಾರ ಏನೆಂದರೆ ಈ ವ್ಯಕ್ತಿಗಳು ಹಣಕಾಸಿನ ವಿಷಯದಲ್ಲಿ ತುಂಬಾ ಚಿಂತೆಯಿಂದ ಇರುತ್ತಾರೆ, ಯಾವುದಾದರೂ ಕೆಲಸ ಕಾರ್ಯಗಳು ಇದ್ದರೆ, ಏನಾದರೂ ಖರೀದಿ ಮಾಡೋದಿದ್ದರೆ ಅದು ಯಾವಾಗ ಪೂರ್ಣಗೊಳ್ಳುತ್ತದೆ ಯಾವಾಗ ಸಿಗುತ್ತದೆ ಎಂದು ಈ ರೀತಿಯಾಗಿ ಚಿಂತೆಗಳಲ್ಲಿ ಇರುತ್ತಾರೆ. ಸಮಯಕ್ಕೂ ಮೊದಲು ಈ ವಿಷಯಗಳನ್ನು ಇವರು ಪೂರ್ತಿ ಮಾಡಲು ಇಷ್ಟಪಡುತ್ತಾರೆ, ಒಂದು ವೇಳೆ ನಿಮಗೆ 25 ವಯಸ್ಸಿಗೂ ಮುನ್ನ ಯಾವುದಾದರೂ ಕಾರ್ಯವನ್ನು ಮಾಡುತ್ತಿದ್ದರೆ ಇಲ್ಲಿ ಒಂದು ಸ್ಟ್ರಗಲ್ ಆಗಿರುವ ಟೈಮ್ ನಡೆಯುತ್ತಿರುತ್ತದೆ ಒಂದು ವೇಳೆ 25 ವಯಸ್ಸಿನ
ನಂತರ ಯಾವುದಾದರೂ ಬಿಸಿನೆಸ್ ಅನ್ನು ಮಾಡುತ್ತಿದ್ದರೆ ಫ್ಯೂಚರ್ ನಲ್ಲಿ ನಿಮಗೆ ದೊಡ್ಡ ಯಶಸ್ಸು ಕೂಡ ಸಿಗುತ್ತದೆ. ಒಂದು ವೇಳೆ ನಿಮ್ಮ 25 ವಯಸ್ಸಿಗಿಂತ ಮುನ್ನ ನಿಮಗೆ ಮೋಟಿವ್ ಆಗಿ ಕೆಲಸವನ್ನು ನಿಲ್ಲಿಸಿದಲ್ಲಿ ನಿಮಗೆ ಯಶಸ್ಸು ಸಿಗುತ್ತದೆ ಅನ್ನುವ ವಿಚಾರವನ್ನು ಮರೆಯಬೇಕಾಗುತ್ತದೆ. ಏಕೆಂದರೆ ಇಲ್ಲಿ ಯಾವುದೇ ಕೆಲಸ ಕಾರ್ಯಗಳನ್ನು ಮಾಡಬೇಕಾದರೆ ಶ್ರಮವನ್ನು ಖಂಡಿತವಾಗಿಯೂ ಪಡಬೇಕಾಗುತ್ತದೆ ಅಂಗೈಯಲ್ಲಿ ಎಂ ಗುರುತು ಇದ್ದರೆ ಈ ರೀತಿಯಾದ ಲಾಭಗಳು , ಯಶಸ್ಸು ನಿಮ್ಮದಾಗುತ್ತದೆ. ಸ್ನೇಹಿತರೆ ಈ ಒಂದು ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಶೇರ್ ಮಾಡಿ ಹಾಗೂ ತಪ್ಪದೆ ಕಮೆಂಟ್ ಮಾಡಿ ಧನ್ಯವಾದಗಳು.