ಮಾಂಸ ತಿನ್ನುವುದು ಪುಣ್ಯವೋ ಪಾಪವೋ ಎಂದು ಶ್ರೀ ಕೃಷ್ಣ ಹೇಳುತ್ತಾನೆ ? ಒಂದು ಪ್ರಾಚೀನ ಕಥೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಚಿಕ್ಕ ಚಿಕ್ಕ ಜೀವಿಗಳನ್ನು ಮನುಷ್ಯರಿಗೆ ಆಹಾರವಾಗಲು ಕಳಿಸಿದ್ದಾರ ಸ್ನೇಹಿತರೆ ಮಾಂಸ ತಿನ್ನುವುದು ಪಾಪವೇ ಅಥವಾ ಪುಣ್ಯವೇ ಎಂಬ ವಿಷಯವನ್ನು ನಾವು ತಿಳಿಸಿಕೊಡುತ್ತೇವೆ ಇಲ್ಲಿ ಪಶು ಪಕ್ಷಿ ಮೇಕೆ ಆಡು ಕೋಳಿ ಮತ್ತು ಮೀನು ಇಂತಹ ಎಲ್ಲಾ ಪ್ರಾಣಿಗಳ ಮಾಂಸವನ್ನು ತಿನ್ನುವುದರಿಂದ ಮನುಷ್ಯನಿಗೆ ಪಾಪವೂ ಅಂಟುವುದಿಲ್ಲವೇ??? ಚಿಕ್ಕ ಚಿಕ್ಕ ಪ್ರಾಣಿಗಳನ್ನು ತಿನ್ನುವುದು ಸರಿಯೇ ಅಥವಾ ತಪ್ಪೇ ಎನ್ನುವುದನ್ನು ತಿಳಿದುಕೊಳ್ಳೋಣ

ಈಗಿನ ದಿನಗಳಲ್ಲಿ ಇಂತಹ ಸಾವಿರಾರು ಲಕ್ಷಾಂತರ ಜನರು ಇವರು ಮಾಂಸ ತಿನ್ನುವುದು ಸರಿ ಎಂದು ಹೇಳುತ್ತಾರೆ ಅವರು ಈ ರೀತಿ ಹೇಳುತ್ತಾರೆ ಭಗವಂತನು ಈ ಎಲ್ಲಾ ವಿಷಗಳನ್ನು ನಮಗೆ ತಿನ್ನಲು ಸೃಷ್ಟಿಸಿದ್ದಾರೆ ಒಂದು ವೇಳೆ ನಾವು ತಿನ್ನಲಿಲ್ಲ ಎಂದರೆ ಇವುಗಳ ಗತಿಯೇನು ಈ ಜಗತ್ತಿನಲ್ಲಿ ಕೆಲವು ಜನರು ಈ ರೀತಿ ಇದ್ದಾರೆ ಜೀವಿಗಳನ್ನು ಹಿಂಸೆ ಮಾಡುವುದು ದೊಡ್ಡ ಅಪರಾಧ ಎಂದು ತಿಳಿದಿದ್ದಾರೆ ಮಾಂಸ ತಿನ್ನುವುದು ಅವರಿಗಾಗಿ ತುಂಬಾ ದೊಡ್ಡದಾಗಿರುವ ಪಾಪ ಆಗಿದೆ ಇನ್ನು ನಾನು ನಿಮಗೆ ಇದರಲ್ಲಿ ಇರುವಂತಹ ಮಹಾತ್ಮಪೂರ್ಣವಾದ ವಿಷಯವನ್ನು ತಿಳಿಸುತ್ತೇವೆ.
ಇದು ಒಂದು ಊರಿನ ಕಥೆಯಾಗಿದೆ

ಆ ಊರಿನಲ್ಲಿ ಒಬ್ಬ ಶ್ರೀಮಂತ ವ್ಯಕ್ತಿ ಇರುತ್ತಾನೆ ತಾತ ಒಂದು ತೀರ್ಥಯಾತ್ರೆಗೆ ಹೋಗಲು ನಿಶ್ಚಯಿಸುತ್ತಾನೆ ಆಟ ಹೋಗುವ ಮುನ್ನ ಇಲ್ಲಿ ಒಂದು ಔತಣವನ್ನು ಮಾಡುತ್ತಾನೆ ಇದರಲ್ಲಿ ಆತ ಹಳ್ಳಿಯಲ್ಲಿ ಇರುವಂತಹ ಜನರನ್ನು ಎಲ್ಲರನ್ನೂ ಕೂಡ ಆಮಂತ್ರಿಸುತ್ತಾನೆ ಇಲ್ಲಿ ಎಲ್ಲರೂ ಕೂಡ ಆತನ ಔತಣವನ್ನು ಸ್ವೀಕರಿಸಲು ಬರುತ್ತಾರೆ. ಈತನ ಪ್ರಕಾರ ಈಶ್ವರನು ಕುರಿ ಮೇಕೆ ಕೋಳಿ ಮತ್ತು ಮೀನುಗಳನ್ನು ಮನುಷ್ಯರಿಗಾಗಿ ತಿನ್ನಲು ದೇವರ ಸೃಷ್ಟಿಸಿದ್ದಾನೆ ಹಾಗಾಗಿ ಈತಾ ಅವರನ್ನು ಔತಣಕ್ಕಾಗಿ ಮೀನು ಕೋಳಿ ಮಾಂಸವನ್ನು ಮಾಡಿರುತ್ತಾನೆ ಇಲ್ಲಿ ಬಂದಿರುವಂತಹ ಅತಿಥಿಗಳಿಗೆಲ್ಲರಿಗೂ ಕೂಡ ಕೋಳಿ ಕುರಿ ಮೀನಿನ ಮಾಂಸವನ್ನು ಹಂಚುತ್ತಾರೆ

ಇಲ್ಲಿ ತಿನ್ನುವಂತ ಜನರು ತಿಂದರು ಮತ್ತು ಯಾರು ಮಾಂಸವನ್ನು ತಿನ್ನೋದು ಪಾಪ ಎಂದು ತಿಳಿದಿದ್ದಾರೋ ಅವರು ತಿನ್ನಲಿಲ್ಲ ಔತಣದ ಕಾರ್ಯಕ್ರಮ ಮುಗಿತ ನಂತರ ಆ ಶ್ರೀಮಂತ ವ್ಯಕ್ತಿಯು ಎಲ್ಲಾ ಅತಿಥಿಗಳನ್ನು ಕೂರಿಸಿ ಒಂದು ಭಾಷಣ ಮಾಡಲು ಶುರು ಮಾಡುತ್ತವೆ ಹಲವಾರು ಮಾತುಗಳು ಆದಮೇಲೆ ಜನರಿಗೆ ತಿಳಿ ಹೇಳಿದ ಆ ಮಾತುಗಳಲ್ಲಿ ಒಂದು ಮಾತು ಹೇಗಿತ್ತು ಎಂದರೆ ಇಲ್ಲಿ ದೇವರು ನಮ್ಮ ಮೇಲೆ ಎಷ್ಟು ಕೃಪೆಯನ್ನು ತೋರಿಸುತ್ತಾನೋ ಎನ್ನುವುದು ಆಗಿತ್ತು ಅಥವಾ ಬೇರೆಯ ಆಹಾರಗಳ ಜೊತೆಗೆ ಮನುಷ್ಯನಿಗೆ ತಿನ್ನಲು ಸ್ವಾದಿಷ್ಟವಾದ ಮೀನುಗಳು ಮತ್ತು ಹಲವಾರು ಪಶು ಪಕ್ಷಿಗಳನ್ನು ಸೃಷ್ಟಿಸಿದ್ದಾನೆ.

ಅಧಿಕ ಜನರು ಆತನ ಮಾತಿಗೆ ಬೆಂಬಲಿಸಿದರು ಅದೇ ಸಭೆಯಲ್ಲಿ ಒಂದು 12 ವರ್ಷದ ಹುಡುಗ ಕುಳಿತಿದ್ದನು ಆ ಶ್ರೀಮಂತ ವ್ಯಕ್ತಿಯ ಮಾತನ್ನು ಕಳೆಗಣಿಸಿ ಒಂದು ಮಾತನ್ನು ಹೇಳುತ್ತಾನೆ ನೀವು ಮಾತನಾಡುವುದು ತಪ್ಪಾಗಿದೆ ಆ ಹುಡುಗನ ಮಾತನ್ನು ಕೇಳಿ ಅಲ್ಲಿ ಕುಳಿತಿದ್ದ ಜನರೆಲ್ಲರೂ ಕೂಡ ಆಶ್ಚರ್ಯವನ್ನು ಪಡುತ್ತಾರೆ. ಶ್ರೀಮಂತ ವ್ಯಕ್ತಿ ಕೇಳುತ್ತಾನೆ ಹೇ ಹುಡುಗ ನೀನು ಏನನ್ನು ಹೇಳಲು ಬಂದಿರುವೆ ಉತ್ತರದ ರೂಪದಲ್ಲಿ ಆ ಹುಡುಗ ಹೀಗೆ ಹೇಳುತ್ತಾನೆ ಮಾನ್ಯರೇ ದೇವರಂತು ಈ ಭೂಮಿಯ ಮೇಲೆ ಎಲ್ಲಾ ಜೀವರಾಶಿಗಳನ್ನು ಸೃಷ್ಟಿಸಿದ್ದಾರೆ ಆದರೆ ಇವುಗಳನ್ನು ನಿಮಗೆ ತಿನ್ನಲು ಮಾಡಿಲ್ಲ ಭೂಮಿಯ ಮೇಲಿರುವ

ಎಲ್ಲಾ ಜೀವ ಚರಿತ್ರೆಗಳು ಮನುಷ್ಯನ ರೀತಿಯಲ್ಲಿಯೇ ಹುಟ್ಟುತ್ತವೆ ಮನುಷ್ಯರ ರೀತಿಯಲ್ಲಿಯೇ ಅವುಗಳ ಮೃತ್ಯು ಕೂಡ ಆಗುತ್ತದೆ ಮನುಷ್ಯರೊಂದಿಗೆ ಅವುಗಳಿಗೆ ನೋವು ಆಗುತ್ತದೆ ಇಲ್ಲಿ ಯಾವುದೇ ಪ್ರಾಣಿಗಳು ಒಬ್ಬರಿಗಿಂತ ಒಬ್ಬರು ಸ್ನೇಹಿತರು ಮತ್ತು ಕೆಟ್ಟವರು ಎಂದು ಇಲ್ಲ ನಿಮ್ಮ ಬುದ್ಧಿಯು ವಿಕಾಸ ಗೊಂಡಿರುವ ವಿಚಾರ ಭಿನ್ನವಾಗಿದೆ ಆದರೆ ಇಲ್ಲಿ ವರ್ಷಗಳ ಬುದ್ಧಿ ವಿಕಾಸ ಗೊಂಡಿರುವದಿಲ್ಲ ಇಲ್ಲಿ ನಿಮ್ಮ ಪ್ರಕಾರ ಬುದ್ಧಿವಂತ ಜನರು ಕಡಿಮೆ ಬುದ್ಧಿ ಇರುವ ಪ್ರಾಣಿಗಳನ್ನು ತಿನ್ನುವುದು ಸರಿ ಎನ್ನುವುದು ತಪ್ಪಾಗಿದೆ

ಇಲ್ಲಿ ಮೂಕ ಪ್ರಾಣಿಗಳನ್ನು ಆಹಾರವನ್ನಾಗಿಸಲು ಸೃಷ್ಟಿಸಿದ್ದಾನೆ ಎನ್ನುವುದು ತಪ್ಪಾಗಿದೆ ನಾವು ನಮ್ಮ ಸ್ವಾರ್ಥಕ್ಕಾಗಿ ಜೀವನ ನಡೆಸಲು ನಮ್ಮ ಶರೀರದ ಪೋಷಣೆಗಾಗಿ ಯಾರನ್ನು ಬೇಕಾದರೂ ಯಾವಾಗಲೂ ಬೇಕಾದರೂ ತಿಂದುಬಿಡುತ್ತೇವೆ ಇಲ್ಲಿ ನಾನು ಎಷ್ಟು ಬುದ್ಧಿವಂತರು ಚತುರರಾಗಿದ್ದೇವೆ ಎಂದರೆ ಯಾವಾಗ ಬೇಕಾದರೂ ಅವಾಗ ನಾವು ಇವುಗಳನ್ನು ಹಿಡಿದು ತಿನ್ನುತ್ತೇವೆ. ನಮಗಿಂತ ದುರ್ಬಲ ಇರುವವರ ಮೇಲೆ ಈ ಜಗತ್ತು ಲೋಪವನ್ನು ತೋರಿಸುತ್ತದೆ ಈ ಮಾತಿನ ಅರ್ಥ

ಅವುಗಳು ಕೂಡ ನಿಮಗಿಂತ ದುರ್ಬಲ ಇದೆ ಎಂದು ಅಲ್ಲ ಇಲ್ಲಿ ನಿಮ್ಮ ಕೈಗೆ ಸಿಕ್ಕರೆ ಭಗವಂತ ಅವುಗಳನ್ನು ನಿನಗೆ ತಿನ್ನಲು ಸೃಷ್ಟಿ ಮಾಡಿದ್ದಾರೆ ಎಂದು ಅರ್ಥವಲ್ಲ ಇಲ್ಲಿ ಯೋಚನೆ ಮಾಡಿ ನೋಡಿ ಸೊಳ್ಳೆ ಮತ್ತು ನೊಣಗಳು ಮನುಷ್ಯನ ಶರೀರದ ಮೇಲೆ ಕುಳಿತು ರಕ್ತವನ್ನು ಕುಡಿಯುತ್ತವೆ ಯಾಕೆಂದರೆ ಅವುಗಳಿಗೆ ಆಹಾರದ ಸ್ವಾದಿಷ್ಟೇ ಅನಿಸುತ್ತದೆ ಇಲ್ಲಿ ಸಿಂಹವೇ ಇರಲಿ ಇಲ್ಲಿ ಸಿಂಹವೇ ಇರಲಿ ಹುಲಿಯೆ ಇರಲಿ ಅವುಗಳಿಗೆ ಶರೀರದ ಮಾಂಸ ತುಂಬಾ ರುಚಿಯಾಗಿರುತ್ತದೆ ಎಂದು ಅನಿಸುತ್ತದೆ

ಅವುಗಳಿಗೆ ಬೇಕೆಂದಾಗ ಅವು ನಮ್ಮನ್ನು ಹಿಡಿದು ತಿಂದುಬಿಡುತ್ತವೆ. ಈ ಮಾತಿನ ಅರ್ಥ ನಮ್ಮನ್ನು ಭಗವಂತನು ಹುಲಿ ಸಿಂಹಗಳಿಗೆ ಆಹಾರವಾಗಲಿ ಎಂದು ಸೃಷ್ಟಿಸಿಲ್ಲ ಒಂದು ವೇಳೆ ನೀವು ಈ ಮಾತುಗಳನ್ನು ಒಪ್ಪುವುದಿಲ್ಲ ಎಂದಾದರೆ ಇಲ್ಲಿ ಯಾಕೆ ಸಿಂಹ ಮತ್ತು ಹುಲಿಗಳನ್ನು ನೀವು ಬೇಟೆ ಆಡುತ್ತೀರಾ ಒಂದುವೇಳೆ ಕೋಳಿ ಮತ್ತು ಮೀನು ಆಹಾರಕ್ಕಾಗಿ ಸೃಷ್ಟಿ ಮಾಡಿದ್ದಾರೆ ಹುಲಿ ಮತ್ತು ಸಿಂಹಗಳಿಗೂ ಕೂಡ ನೀವು ಆಹಾರವಾಗಲು ದೇವರು ಸೃಷ್ಟಿ ಮಾಡಿದ್ದಾನೆ ಎಂದು ಅರ್ಥವಾಗುತ್ತದೆ ಸ್ನೇಹಿತರೆ ಮನುಷ್ಯರ ಅಜ್ಞಾನದ ಒಂದು ಗುರುತಾಗಿದೆ. ಇವರುಗಳಿಗೆ ದಯೆ ಮತ್ತು ಕರುಣೆ ಎನ್ನುವುದು ಇರುವುದಿಲ್ಲ ಇವರು ತಮಗಿಂತ ದುರ್ಬಲ ಮತ್ತು ಮೂಕ ಪ್ರಾಣಿಗಳನ್ನು ಹಿಡಿದುಕೊಂಡು ತಮ್ಮ ಆಹಾರವಾಗಿ ಮಾಡಿಕೊಳ್ಳುತ್ತಾರೆ

ಒಂದು ವೇಳೆ ನಿಮಗಿಂತ ಶಕ್ತಿಶಾಲಿ ಪ್ರಾಣಿಗಳು ನಿಮ್ಮನ್ನು ಹಿಡಿದು ತನ್ನ ಆಹಾರವನ್ನಾಗಿಸಿ ಕೊಂಡರೆ ನೀವು ಅದರಿಂದ ದೂರ ಓಡಿ ಹೋಗಲು ಯಾಕೆ ಚಡಪಡಿಸುತ್ತೀರಾ ಅದು ನಿಮ್ಮ ಶರೀರವನ್ನು ತಿನ್ನಲು ಯಾಕೆ ಬಿಡುವುದಿಲ್ಲ ಇಲ್ಲಿ ಭಗವಂತನು ನಿಮ್ಮನ್ನು ಆಹಾರವನ್ನಾಯಿಸಬಹುದು ಈ ಚಿಕ್ಕ ಹುಡುಗನ ಮಾತನ್ನು ಕೇಳಿದ ನಂತರ ಆ ರಾಜನ ಮಾತುಗಳು ನಿಲ್ಲುತ್ತವೆ ಎಲ್ಲಾ ಜನರು ಕೂಡ ಚಪ್ಪಾಳೆಯನ್ನು ತಟ್ಟುತ್ತಾರೆ ಎಲ್ಲರೂ ಕೂಡ ಚಿಕ್ಕ ಹುಡುಗನಿಗೆ ಬೆಂಬಲಿಸುತ್ತಾರೆ ಆರ್ಥಿಕ ಹುಡುಗ ಈ ರೀತಿಯಾಗಿ ಹೇಳುತ್ತಾರೆ ನೋಡಿ ನಾನು ನಿಮಗೆ ಒಂದು ಭಗವಂತನಾದ ಶ್ರೀ ಕೃಷ್ಣನ ಉಪದೇಶವನ್ನು ತಿಳಿಸುತ್ತೇನೆ ಒಂದು ದಿನ ಭಗವಂತನಾದ

ಶ್ರೀ ಕೃಷ್ಣನು ಒಂದು ಮರದ ಕೆಳಗಡೆ ಕುಳಿತುಕೊಂಡು ಕೊಳಲು ಓದುತ್ತಿದ್ದನು ಅದೇ ಸಮಯದಲ್ಲಿ ಒಂದು ಜಿಂಕೆಯು ತಪ್ಪಿಸಿಕೊಂಡು ಓಡಿಬಂದು ಕೃಷ್ಣನ ಹಿಂದೆ ಹೋಗಿ ಅಡಗಿಕೊಳ್ಳುತ್ತದೆ ಆ ಜಿಂಕೆಯು ತುಂಬಾನೇ ಹೆದರಿಕೊಂಡಿತ್ತು ಅದನ್ನು ಕಂಡಂತಹ ಶ್ರೀ ಕೃಷ್ಣನು ಕೊಳಲನ್ನು ಓದುವುದನ್ನು ನಿಲ್ಲಿಸುತ್ತಾನೆ ಮೃಗಕ್ಕೆ ಪ್ರಶ್ನೆಯನ್ನು ಮಾಡುತ್ತಾಳೆ ಮೃಗ ಯಾಕೆ ನೀನು ಇಷ್ಟು ವ್ಯಾಕುಲಕ್ಕೆ ಒಳಗಾಗಿದ್ದೀಯ ನಿನಗೆ ಅಂತಹ ದುಃಖ ಏನಿದೆ ಯಾರಿಗೆ ನೀನು ಹೆದರಿಕೊಂಡು ಅಡುಗೆಕೊಂಡಿರುವೆ ಮಾತನ್ನು ಕೇಳುತ್ತಿದ್ದರು ಅದೇ ಕ್ಷಣ ಒಬ್ಬ ಬೇಟೆಗಾರ ತನ್ನ ಕೈಯಲ್ಲಿ ಧನಸ್ಸನ್ನು ಹಿಡಿದುಕೊಂಡು ಅಲ್ಲಿಗೆ ಬರುತ್ತಾನೆ. ಆಟ ಈ ರೀತಿಯಾಗಿ ಹೇಳುತ್ತಾನೆ

ಈ ಬಾಲಕ ಈ ಮೃಗವನ್ನು ನನಗೆ ಕೊಟ್ಟು ಬಿಡು ಇದು ನನ್ನ ಬೇಟೆಯಾಗಿದೆ ಇದನ್ನು ಬೇಟೆ ಆಡಲು ನಾನು ತುಂಬಾ ದೂರದಿಂದ ಬಂದಿದ್ದೇನೆ ಹಾಗೂ ಇದರ ಮೇಲೆ ನನ್ನ ಅಧಿಕಾರವಿದೆ ಈ ಬೇಟೆಗಾರನ ಮಾತನ್ನು ಕೇಳಿ ಉತ್ತರದ ರೂಪದಲ್ಲಿ ಶ್ರೀ ಕೃಷ್ಣನು ಈ ರೀತಿಯಾಗಿ ಹೇಳುತ್ತಾರೆ ಇಲ್ಲಿ ಯಾವುದೇ ಜೀವಿಯ ಮೇಲೆ ಯಾರ ಅಧಿಕಾರವೂ ಇರುವುದಿಲ್ಲ ಪ್ರತಿಯೊಂದು ಪ್ರಾಣಿಯ ಮೇಲೆ ಅದರದ್ದೇ ಆದಂತಹ ಅಧಿಕಾರವಿರುತ್ತದೆ ಬೇಟೆಗಾರ ಹೇಳುತ್ತಾನೆ ಇಲ್ಲ ಇಲ್ಲ ಇದು ನನ್ನ ಬೇಟೆ ಆಗಿದೆ ಇದನ್ನು ನಾನು ಹಿಡಿದು ಇದರ ಮಾಂಸವನ್ನು ಕುರಿತು ತಿನ್ನುತ್ತೇನೆ ಆಗ ಶ್ರೀ ಕೃಷ್ಣನು ಈ ರೀತಿಯಾಗಿ ಹೇಳುತ್ತಾರೆ

ಈ ಪ್ರಾಣಿಗಳನ್ನು ಹೊಡೆಯುವ ಅಧಿಕಾರವನ್ನು ನಿನಗೆ ಯಾರು ಕೊಟ್ಟವರು ಇದಕ್ಕೆ ಯಾರು ಜನ್ಮವನ್ನು ಕೊಟ್ಟಿದ್ದಾರೆ ಇದನ್ನು ಹೊಡೆಯುವಂತಹ ಅಧಿಕಾರ ಆ ಜನ್ಮ ಕೊಟ್ಟಿರುವವರಿಗೆ ಕೂಡ ಇರುವುದಿಲ್ಲ ಇಲ್ಲಿ ಯಾವುದೇ ಜೀವಿಯನ್ನು ಕೊಲ್ಲುವುದು ಪಾಪದ ಶ್ರೇಣಿಯಲ್ಲಿ ಬರುತ್ತದೆ ನೀನು ಧರ್ಮವನ್ನು ನಂಬುವುದಿಲ್ಲವೇ ಆಗ ಬೇಟೆಗಾರ ಹೇಳುತ್ತಾನೆ ಹೇ ಮನಮೋಹಕ ಬಾಲಕನೆ ಇನ್ನೆಷ್ಟು ಬುದ್ಧಿವಂತ ನಾನಿಲ್ಲ ಆದರೆ ಒಂದು ಮಾತು ನನಗೆ ಗೊತ್ತು ಮಾಂಸ ತಿನ್ನುವುದು ಪಾಪವಲ್ಲ ಜೀವಿಗಳನ್ನು ಹೊಡೆದು ನಾನು ಅವುಗಳಿಗೆ ಮುಕ್ತಿಯನ್ನು ಕೊಡುತ್ತೇನೆ ನಿಮಗೆ ಆಗುವ ತೊಂದರೆ ಏನು? ಇಲ್ಲಂತೂ ಯಾರಾದರೂ ಇವುಗಳನ್ನು ಹೊಡೆದು ತಿನ್ನುತ್ತಾರೆ

ಒಂದು ವೇಳೆ ಜೀವಕ್ಕೆ ಪಾಪವಾಗಿದ್ದರೆ ರಾಜರಲ್ಲ ಯಾಕೆ ಇವುಗಳನ್ನು ಬೇಟೆ ಆಡುತ್ತಾರೆ ಈ ಮಾತುಗಳನ್ನು ಕೇಳಿದ ಶ್ರೀ ಕೃಷ್ಣನಿಗೆ ಈ ಒಂದು ವಿಚಾರವೂ ಅರ್ಥವಾಗುತ್ತದೆ, ಈತನಂತ ಪ್ರಾಣಿಗಳಿಗೆ ಹಿಂಸೆಯನ್ನು ಮಾಡುತ್ತ ಮಾಡುತ್ತಾ ಮಾಂಸಗಳನ್ನು ತಿನ್ನುತ್ತಾ ಈತನ ಬುದ್ಧಿ ಕೆಟ್ಟು ಹೋಗಿದೆ ಯಾವುದು ಸರಿ ಯಾವುದು ತಪ್ಪು ಎನ್ನುವ ವಿಚಾರವನ್ನು ತಿಳಿದುಕೊಳ್ಳುವ ಶಕ್ತಿಯು ಕೂಡ ಇವನಲ್ಲಿ ಇಲ್ಲ ಆಗ ಭಗವಂತನದ ಶ್ರೀ ಕೃಷ್ಣನು ಈ ರೀತಿಯಾಗಿ ಒಂದು ಕಥೆಯನ್ನು ಹೇಳುತ್ತಾರೆ ಹೇ ವತ್ಸ ಈ ಕಥೆಯನ್ನು ನೀನು ತುಂಬಾ ಗಮನದಲ್ಲಿಟ್ಟು ಕೇಳು. ಇಲ್ಲಿ ಜನರು ಯಾಕೆ ಮಾಂಸವನ್ನು ತಿನ್ನುತ್ತಾರೆ ಇದನ್ನು ತಿನ್ನುವುದು ಪಾಪವೇ

ಅಥವಾ ಪುಣ್ಯವೇ ಒಂದು ದೇಶದಲ್ಲಿ ಅಕಾಲಿಕವಾಗಿ ಬರಗಾಲವೂ ಬಿದ್ದಿತ್ತು ಒಮ್ಮೆ ಜನರ ಬೆಳೆಗಳೆಲ್ಲವೂ ನಷ್ಟವಾಗಿದ್ದವು ತುತ್ತಲಿರುವಂತಹ ಭೂಮಿಯು ಒಣಗಿತ್ತು ಆ ಊರಿನಲ್ಲಿರುವಂತಹ ರಾಜರಿಗೆ ಒಂದು ಚಿಂತೆಯು ಕಾಡುತ್ತದೆ ಜನರ ಹತ್ತಿರ ಹೇಗೆ ನೀಗಿಸುವುದು ಎಂದು ಅವರು ಒಂದು ಸಲಹೆಯನ್ನು ಮಾಡಿದರು ತಮ್ಮ ಸಭೆಯಲ್ಲಿರುವ ಜನರಿಗೆ ಪ್ರಶ್ನೆಯನ್ನು ಮಾಡುತ್ತಾರೆ ಜನರಿಗೆ ಆಹಾರವನ್ನು ನೀಡಲು ಎಲ್ಲಕ್ಕಿಂತ ಕಡಿಮೆ ಬೆಲೆಯಲ್ಲಿ ಯಾವ ವಸ್ತುಗಳು ಸಿಗುತ್ತವೆ ರಾಜರ ಈ ಮಾತನ್ನು ಕೇಳಿದ ಸಭೆಯಲ್ಲಿರುವವರೆಲ್ಲರೂ ಯೋಚಿಸಲು ಮಾಡುತ್ತಾರೆ ಇಲ್ಲಿ ಜೋಳ ಅಕ್ಕಿ ಗೆಡ್ಡೆ

ಗೆಣಸುಗಳನ್ನು ಬೆಳೆಸಲು ತುಂಬಾನೇ ಶ್ರಮಪಡಬೇಕಾಗುತ್ತದೆ ಆತ ಈ ರೀತಿಯಾಗಿ ಯೋಚಿಸುತ್ತಾನೆ ಇಲ್ಲಿ ಮಾಂಸವನ್ನು ಆಹಾರದ ಜೊತೆ ಸೇರಿಸಲು ಒಳ್ಳೆಯ ಅವಕಾಶವಿದೆ ಒಂದು ವೇಳೆ ರಾಜನ ಅನುಮತಿ ಸಿಕ್ಕರೆ ಬಹುಜೀವಿಗಳನ್ನು ನಮ್ಮ ಆಹಾರವನ್ನಾಗಿಸಬಹುದು ಇಲ್ಲಿ ಯಾರು ಕೂಡ ತಡೆಯುವುದಿಲ್ಲ ಆಟೋ ರಾಜನಿಗೆ ಒಂದು ಸಲಹೆಯನ್ನು ಕೊಡುತ್ತಾನೆ ಇಲ್ಲಿ ಹಸಿವನ್ನು ದೂರ ಮಾಡಲು ಮಾಂಸಕಿಂತ ಕಡಿಮೆ ಬೆಲೆ ಇರುವಂತಹ ಬೇರೆ ದಾರಿ ಯಾವುದೂ ಇಲ್ಲ ಇದರಲ್ಲಿ ಹಣದ ಕರ್ಚು ಆಗುವುದಿಲ್ಲ ಹೆಚ್ಚು ಶ್ರಮವನ್ನು ಪಡುವ ಅವಶ್ಯಕತೆ ಇರುವುದಿಲ್ಲ ಇಲ್ಲಿ ನಮ್ಮ ಆಹಾರವು ಪೂರ್ತಿ ಆಗುತ್ತದೆ

ಎಲ್ಲರೂ ಕೂಡ ಆ ಬಾಲಕನ ಮಾತನ್ನು ಒಪ್ಪಿಕೊಳ್ಳುತ್ತಾರೆ ಆದರೆ ಅಲ್ಲಿರುವಂತಹ ಪ್ರಧಾನ ಮಂತ್ರಿಗೆ ಈ ಮಾತು ಇಷ್ಟ ಆಗುವುದಿಲ್ಲ ಅವರು ಸುಮ್ಮನೆ ಕುಳಿತಿದ್ದರು ರಾಜನು ಕೇಳುತ್ತಾನೆ ಹೇ ಪ್ರಧಾನಮಂತ್ರಿ ನೀವು ಯಾಕೆ ಸುಮ್ಮನೆ ಕುಳಿತಿದ್ದೀಯಾ ಈ ವಿಷಯದಲ್ಲಿ ನಿನ್ನ ಅಭಿಪ್ರಾಯ ಏನಿದೆ ಆಗ ಮಂತ್ರಿ ಹೇಳುತ್ತಾರೆ ನನ್ನ ಪ್ರಕಾರ ಮಾಂಸವಿರಕ್ಕೆ ಪರಿಹಾರವಲ್ಲ ಈ ವಿಷಯದ ಬಗ್ಗೆ ನನ್ನ ಅಭಿಪ್ರಾಯವನ್ನು ನಾಳೆ ನಿಮಗೆ ನಾನು ತಿಳಿಸುತ್ತೇನೆ ರಾತ್ರಿ ಆದ ನಂತರ ಅದೇ ವ್ಯಕ್ತಿಯ ಮನೆಗೆ ಹೋಗುತ್ತಾರೆ ಮನೆಗೆ ಮಂತ್ರಿ ಬಂದಿರುವುದನ್ನು ನೋಡಿ ಆತ ಭಯಪಡುತ್ತಾನೆ ಆತ ಯೋಚನೆ ಮಾಡುತ್ತಾನೆ ಏನೋ ಗಡಿಬಿಡಿ ಆಗಿರಬಹುದು ಮಂತ್ರಿ

ಈ ರೀತಿಯಾಗಿ ಹೇಳುತ್ತಾರೆ ಸಾಯಂಕಾಲ ರಾಜರ ಆರೋಗ್ಯ ಹದಗಿಟ್ಟಿದೆ ಅವರಿಗೆ ಯಾವುದು ಆಳವಾದ ರೋಗವು ಅಂಟಿಕೊಂಡಿದೆ ರಾಜ್ಯ ವೈದ್ಯರು ಈ ರೀತಿಯಾಗಿ ಹೇಳಿದ್ದಾರೆ ರಾಜನಿಗೆ ಕಷ್ಟಪಷ್ಟವಾಗಿ ಇರುವಂತಹ ಮನುಷ್ಯನ ಮಾಂಸದಿದ್ದರೆ ಅವರು ಸರಿಯಾದ ಬಹುದು ನೀವು ಮಹಾರಾಜರಿಗೆ ತುಂಬಾ ಇಷ್ಟವಾಗಿರುವಂತಹ ವ್ಯಕ್ತಿಯಾಗಿದ್ದೀರಾ ರುವ ರಾಜನನ್ನು ಉಳಿಸಲು ಖಂಡಿತವಾಗಿಯೂ ನಿಮ್ಮ ಶರೀರದಿಂದ ಸ್ವಲ್ಪ ಮಾಂಸ ತುಂಡನ್ನು ಬದಲಿಗೆ ಎಷ್ಟು ಬೇಕಾದರೂ ಸಂಪತ್ತನ್ನು ತೆಗೆದುಕೊಳ್ಳಿ ಆದರೆ ಖಂಡಿತವಾಗಿ ಮಾಂಸ ತುಂಡನ್ನು ಕೊಡಿ ನಾನು ನಿನ್ನ ಕಡ್ಗದಿಂದ ನಿನ್ನ ಶರೀರದಿಂದ

ಸ್ವಲ್ಪ ಮಾಂಸವನ್ನು ತೆಗೆದುಕೊಳ್ಳುತ್ತೇನೆ. ಮಂತ್ರಿ ಈ ಮಾತನ್ನು ಕೇಳಿದ ಆ ವ್ಯಕ್ತಿಯು ದಿಗ್ಭ್ರಮೆ ಮಾಡಿಕೊಳ್ಳುತ್ತಾನೆ ಆತನ ಮುಖದಲ್ಲಿರುವ ಹಳೆಯ ಹಾರಿಹೋಗುತ್ತದೆ ಆದ ಓಡಿ ಹೋಗುತ್ತಾನೆ ನನ್ನ ಮನೆಯಲ್ಲಿ ಇರುವಂತಹ ಎಲ್ಲಾ ಚಿನ್ನ ಬೆಳ್ಳಿ ಇರುವಂತಹ ಒಡವೆಗಳನ್ನು ತಂದು ಆ ಮಂತ್ರಿಗೆ ಕೊಡುತ್ತಾನೆ ನಂತರ ಈ ರೀತಿ ಹೇಳಿದ ದಯವಿಟ್ಟು ಕ್ಷಮಿಸಿಬಿಡಿ ಮಂತ್ರಿಗಳೇ ನಾನು ನನ್ನ ಶರೀರದಲ್ಲಿರುವ ಮಾಂಸವನ್ನು ಕೊಡುವುದಿಲ್ಲ ಇದರ ಬದಲಿಗೆ ಈ ಧನ ಸಂಪತ್ತನ್ನು ನೀವು ತೆಗೆದುಕೊಂಡು ಹೋಗಿರಿ ಈ ಸಂಪತ್ತನ್ನು ಬೇರೆ ಯಾರಿ lಗಾದರೂ ಕೊಟ್ಟು ಅವರ ಬಳಿ ಮಾಂಸವನ್ನು ತೆಗೆದುಕೊಳ್ಳಿ ಎಂದು ಹೇಳುತ್ತಾನೆ

ಆಗ ಮಂತ್ರಿ ಹೇಳುತ್ತಾನೆ ಇಲ್ಲ ಸ್ನೇಹಿತರೆ ರಾಜರು ವಿಶೇಷವಾಗಿ ನಿಮ್ಮ ಮಾಂಸವನ್ನು ತೆಗೆದುಕೊಂಡು ಬರಲು ತಿಳಿಸಿದ್ದಾರೆ ನೀವು ತುಂಬಾ ದಷ್ಟಪುಷ್ಟವಾಗಿದ್ದೀರ ಸ್ವಲ್ಪ ಮಾಂಸವನ್ನು ಕೊಟ್ಟರೆ ಯಾವ ತೊಂದರೆಯೂ ನಿಮಗೆ ಆಗುವುದಿಲ್ಲ, ಇಲ್ಲಿ ರಾಜರ ಜೀವ ಉಳಿಯುತ್ತದೆ ಎಲ್ಲಿ ಬೇಕಾದರೆ ನಾನು ರಾಜರಿಗೆ ಹೇಳಿ ಮಂತ್ರಿಯ ಪದವಿಯನ್ನು ಕೊಡಿಸುತ್ತೇನೆ. ದಯವಿಟ್ಟು ನೀವು ತಡವನ್ನು ಮಾಡಬೇಡಿ ಸ್ನೇಹಿತ ಸ್ವಲ್ಪ ಮಾಂಸವನ್ನು ತೆಗೆದುಕೊಟ್ಟುಬಿಡು ಆ ವ್ಯಕ್ತಿಯ ಮಂತ್ರಿಯ ಕಾಲಿಗೆ ಬಿದ್ದು ಈ ರೀತಿಯಾಗಿ ಕೇಳುತ್ತಾನೆ ಮಂತ್ರಿಗಳೇ ನನ್ನನ್ನು ಕ್ಷಮಿಸಿ ಇದರ ಬದಲಿಗೆ ನಾನು ಎಲ್ಲವನ್ನು ಕೊಡಲು ಸಿದ್ಧವಾಗಿದ್ದೇನೆ ಆದರೆ ಶರೀರವಿನ ಮಾಂಸವನ್ನು ತೆಗೆದುಕೊಳ್ಳಲಾರೆ. ಎಷ್ಟು ಹೇಳಿ ಆತ ಅಲ್ಲಿಂದ ಓಡಿ ಹೋಗುತ್ತಾನೆ,

ನೀವು ಓಡಿ ಹೋದರು ನಿಮ್ಮ ಕುಟುಂಬ ಇಲ್ಲೇ ಇರುತ್ತದೆ ಅಂತ ಈ ರೀತಿಯಾಗಿ ಹೇಳುತ್ತಾನೆ ಮಂತ್ರಿಗಳೇ ಪ್ರಾಣಿ ಗಿಂತ ಹೆಚ್ಚು ಯಾವುದು ಇಲ್ಲ ಇಲ್ಲಿ ನಾನೇ ಇಲ್ಲ ಅಂದಮೇಲೆ ಕುಟುಂಬವನ್ನು ತೆಗೆದುಕೊಂಡ ಏನು ಮಾಡಿರಿ ನೀವು ಇಲ್ಲಿಂದ ಹೋಗುವ ಅವಶ್ಯಕತೆ ಇಲ್ಲ ನೀವು ಮಾಂಸವನ್ನು ಕೊಡಬೇಡಿ ನಾನು ಬೇರೆಯವರ ಬಳಿ ಹೋಗುತ್ತೇನೆ ಇಷ್ಟು ಹೇಳಿ ಆತನಿಂದ ಸಂಪತ್ತನ್ನು ತೆಗೆದುಕೊಂಡು ಹೋಗುತ್ತಾರೆ ಒಬ್ಬೊಬ್ಬರ ಮನೆಗೆ ಹೋಗಿ ಎಲ್ಲರ ಮನೆಯಿಂದ ಮಾಂಸದಾ ಬೇಡಿಕೆಯನ್ನು ಇಡುತ್ತಾರೆ ಎಲ್ಲರೂ ಕೂಡ ತಮ್ಮ ಹಣದ ಪೆಟ್ಟಿಗೆಯಿಂದ ಸ್ವಲ್ಪ ಹಣವನ್ನು ಕೊಡುತ್ತಾರೆ ಆದರೆ ತಮ್ಮ ಶರೀರದಲ್ಲಿರುವಂತಹ ಮಾಂಸವನ್ನು

ಕೂಡ ಯಾರು ಕೊಡುವುದಿಲ್ಲ. ಮಂತ್ರಿ ಆ ಸಂಪತ್ತುಗಳನ್ನೆಲ್ಲ ತೆಗೆದುಕೊಂಡು ಮನೆಗೆ ಬರುತ್ತಾನೆ ಇಲ್ಲಿ ಅಪಾರ ಧನ ಸಂಪತ್ತು ಹೂಡಿ ಹಾಕಿತ್ತು ಮಾರನೇ ದಿನ ಮುಂಜಾನೆ ಮಂತ್ರಿ ಯು ರಾಜರ ಬಳಿ ಹೋಗುತ್ತಾರೆ ಆ ಧನ ಸಂಪತ್ತನ್ನೆಲ್ಲ ರಾಜರ ಮುಂದೆ ಇಡುತ್ತಾರೆ ರಾಜರು ಮಂತ್ರಿಗೆ ಕೇಳುತ್ತಾರೆ ಇಷ್ಟೆಲ್ಲ ಜನ ಸಂಪತ್ತನ್ನು ನೀವು ಎಲ್ಲಿಂದ ತಂದಿದ್ದೀರಾ ಮಂತ್ರಿಯ ನಡೆದ ಎಲ್ಲಾ ಘಟನೆಗಳನ್ನು ಅವರ ಮುಂದೆ ಹೇಳುತ್ತಾರೆ ಮಹಾ ರಾಜರೇ ನಾನು ಒಂದು ಸುಳ್ಳು ಹೇಳಿ ನಾಟಕವನ್ನು ಮಾಡಿದ್ದೆ ನಾನು ಆ ಎಲ್ಲಾ ಮಂತ್ರಿಗಳಿಗೆ ಒಂದು ಮಾತನ್ನು ಹೇಳಿದ್ದೆ ಇಲ್ಲಿ ರಾಜರ ಆರೋಗ್ಯ ಸರಿ ಇಲ್ಲ ಒಂದು ವೇಳೆ ಮನುಷ್ಯನ ಮಾಂಸರಾದರೆ ಸಿಕ್ತಾರೆ

ಅವರು ಸರಿ ಹೋಗುತ್ತಾರೆ ಮಹಾರಾಜರೇ ಮಂತ್ರಿಗಳಂತೂ ನನಗೆ ಇಷ್ಟೆಲ್ಲ ಹಣವನ್ನು ಕೊಟ್ಟರು ಆದರೆ ನಿಮಗೆ ಉಪಕಾರ ಮಾಡಲು ತಮ್ಮ ಶರೀರದ ಒಂದು ಒಂದು ಚೂರು ಕೂಡ ಮಾಂಸವನ್ನು ಕೊಡಲಿಲ್ಲ ನಿನ್ನೆಯ ಸಭೆಯಲ್ಲಿ ಜನರೆಲ್ಲ ಮಾಂಸವನ್ನು ಸುಲಭ ಎಂದು ತಿಳಿದಿದ್ದರು ಈಗ ನೀವೇ ಯೋಚಿಸಿ ನೋಡಿ ಇಲ್ಲಿ ಜೀವಂತ ವ್ಯಕ್ತಿ ಶರೀರವು ಎಷ್ಟು ದುಬಾರಿ ಎಂದು ಯೋಚನೆ ಮಾಡಿ ನೋಡಿ ಇಲ್ಲಿ ನಾವು ಸ್ವಲ್ಪ ಮಾಂಸವನ್ನು ಕೇಳಿದರು ತಮ್ಮ ಬಳಿ ಇರುವಂತಹ ಎಲ್ಲ ಜನ ಸಂಪತ್ತನ್ನು ಕೊಟ್ಟರೂ ಕೂಡ ಮಾಂಸವನ್ನು ಅವರು ಕೊಡಲಿಲ್ಲ.

ಸ್ನೇಹಿತರೆ ಮಂತ್ರಿಗಳ ಮಾತು ರಾಜರಿಗೆ ಚೆನ್ನಾಗಿ ತಿಳಿದಿತ್ತು ಇಲ್ಲಿ ಭಗವಂತನಾದ ಶ್ರೀಕೃಷ್ಣರು ಆ ಬೇಟೆಗಾರನಿಗೆ ಒಂದು ಮಾತನ್ನು ಹೇಳುತ್ತಾರೆ ನೋಡು ಎಲ್ಲರಿಗೂ ತಮ್ಮ ಶರೀರವು ಅತ್ಯಂತ ಪ್ರಿಯವಾಗಿರುತ್ತದೆ ಹಾಗಾಗಿ ನಾವು ಯಾರಿಗೂ ಸಹ ಕಷ್ಟವನ್ನು ಕೊಡಬಾರದು ಯಾವಾಗ ಮನುಷ್ಯನಿಗೆ ಆಪತ್ತು ಬರುತ್ತದೆ ಅವಾಗ ಅವರಿಗೆ ಆ ಶರೀರವು ತುಂಬಾನೇ ದುಬಾರಿಯೇ ಎನಿಸುತ್ತದೆ ಬೇರೆ ಪ್ಲಾನಿಗಳಿಗೆ ಕಷ್ಟ ಕೊಡುವಾಗ ಅವರು ಒಂದು ಕ್ಷಣ ಕೂಡ ಯೋಚಿಸುವುದಿಲ್ಲ ಯಾಕೆಂದರೆ ಆ ಕೆಟ್ಟ ನೋವು ಆ ಪ್ರಾಣಿಗಳಿಗೆ

ಆಗುತ್ತದೆ ಬದಲಿಗೆ ಆ ಮನುಷ್ಯನಿಗೆ ಅಲ್ಲ ಇಲ್ಲಿ ಪರಮಾತ್ಮನು ಚಿಕ್ಕ ಚಿಕ್ಕ ಜೀವಿಗಳಿಗೆ ಕೊಡ ಬದುಕುವ ಹಕ್ಕನ್ನು ಕೊಟ್ಟಿದ್ದಾನೆ ಅವುಗಳ ಜೀವವನ್ನು ನಷ್ಟ ಮಾಡಿದಿರಿ ನಿಮ್ಮ ಖುಷಿಯಾಗಿ ನಿಮ್ಮ ಸ್ವಾರ್ಥಕಕ್ಕಾಗಿ ಅವುಗಳ ಪ್ರಾಣವನ್ನು ತೆಗೆದುಕೊಳ್ಳಬೇಡಿ ಇಲ್ಲಿ ನಿಮಗೆ ಎಷ್ಟು ಕಷ್ಟ ಆಗುತ್ತದೆಯೋ ಹಾಗೆ ಎಲ್ಲರಿಗೂ ಕೂಡ ಕಷ್ಟ ಆಗುತ್ತದೆ, ಸ್ನೇಹಿತರೆ ಇಲ್ಲಿ ಕಥೆ ನಿಮಗೆ ಇಷ್ಟ ಆಗಿದೆ ಎಂದು ಭಾವಿಸುತ್ತೇನೆ ಮಾಹಿತಿ ಇಷ್ಟ ಆದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ಜೈ ಶ್ರೀರಾಮ್ ಎಂದು ಕಾಮೆಂಟ್ ಮಾಡಿರಿ
ಧನ್ಯವಾದಗಳು

Leave a Comment