ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಪತ್ನಿ ತನ್ನ ಪತಿಯ ಪುರುಷತ್ವಕ್ಕೆ ಸವಾಲು ಹಾಕಿದಾಗ
ಒಂದು ದಿನ ಯಾವುದೋ ಒಂದು ವಿಷಯಕ್ಕೆ ಪತಿ-ಪತ್ನಿ ನಡುವೆ ಜಗಳವಾಯಿತು ಪತಿ ಪತ್ನಿ ಇಬ್ಬರು ಕೂಡ ಕೋಪದಿಂದ ಒಬ್ಬರನ್ನೊಬ್ಬರು ಹೀಯಾಳಿಸಲು ಪ್ರಾರಂಭಿಸಿದರು ಹೆಂಡತಿಗೆ ತನ್ನ ಕೋಪವನ್ನು ಹಿಡಿತ ಮಾಡುವುದಕ್ಕೆ ಆಗಲಿಲ್ಲ ನೀವು ಒಬ್ಬ ಗಂಡಸು ಅಂತ ಹೇಳೋಕೆ ನನಗೆ ನಾಚಿಕೆ ನೀವು ಗಂಡಸಾಗಿದ್ದರೆ ನನಗೆ ಡಿವೋರ್ಸ್ ನೀಡಿ ನನಗೆ ನಿಮ್ಮೊಂದಿಗೆ ಒಂದು ಸೆಕೆಂಡ್ ಸಹ ಬದುಕಲು ಸಾಧ್ಯವಿಲ್ಲ ಎಂದು ಹೇಳಿದಳು.
ಗಂಡ ಮೌನವಾಗಿದ್ದು ಅವಳನ್ನು ನಿರ್ಲಕ್ಷಿಸಲು ಪ್ರಾರಂಭಿಸಿದ
ಆದರೆ ಅವಳು ಪದೇ ಪದೇ ಒಂದೇ ಸಮನೆ ನೀವು ಗಂಡಸಾಗಿದ್ದರೆ ನನಗೆ ಡಿವೋರ್ಸ್ ಕೊಡಿ ಎಂಬ ಚುಚ್ಚು ಮಾತುಗಳನ್ನು ಪದೇ ಪದೇ ಹೇಳುತ್ತಲೇ ಇದ್ದಳು ಕೊನೆ ಪಕ್ಷ ಆತನು ಕೋಪದಿಂದ ಈ ಪೇಪರ್ ತೆಗೆದುಕೊಂಡು ಎಲ್ಲಿಂದ ಹೊರಟು ಹೋಗು, ನಾನು ನಾಳೆ ಈ ಪೇಪರ್ಸ್ ಮೇಲೆ ಸಹಿ ಮಾಡಿ ಕಳಿಸುತ್ತೇನೆ ನಾನು ನಿಜವಾಗಿಯೂ ಪುರುಷ ಎಂದು ಸಾಬೀತುಪಡಿಸುತ್ತೇನೆ. ಈಗ ನನಗೆ ನಿನ್ನ ಅವಶ್ಯಕತೆ ಇಲ್ಲ ನಿನ್ನ ಸಹವಾಸವೇ ಬೇಡ.
ನೀನು ನಿನ್ನ ತವರು ಮನೆಗೆ ಹೋಗಬಹುದು ಎಂದರು ಈ ವಿಷಯ ಸಂಬಂಧಿಕರಿಗೆಲ್ಲ ತಿಳಿದಾಗ ಅವರಿಗೆ ನಂಬುವುದಕ್ಕೆ ಆಗಲಿಲ್ಲ ಏಕೆಂದರೆ ಅವರಿಬ್ಬರ ನಡುವಿನ ಪ್ರೀತಿ ತುಂಬಾ ಸೊಗಸಾಗಿತ್ತು ಅವರ ಬಗ್ಗೆ ಅನುಮಾನದ ಬಗ್ಗೆ ಚಾನ್ಸೇ ಇಲ್ಲ.
ದಿನಗಳು ಕಳೆದಂತೆ ಅವಳಿಗೆ ತವರು ಮನೆಯಲ್ಲಿ ಇರಲು ಕಷ್ಟವಾಗುತ್ತಿತ್ತು ಜೊತೆಗೆ ಮನೆಯವರು ಹಾಗೂ ಅಕ್ಕ ಪಕ್ಕದವರು ಅವಳನ್ನು ಹೀಯಾಳಿಸಿ ಮಾತನಾಡಲು ಪ್ರಾರಂಭಿಸಿದರು ಇದೆಲ್ಲವನ್ನು ನೋಡಿ ಅವಳಿಂದ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕೋಪಕ್ಕೆ ಗುರಿಯಾಗಿ ತಪ್ಪು ನಿರ್ಧಾರ ಮಾಡಿದ್ದೀನಿ ಅಂತ ಅವಳಿಗೆ ಅನ್ನಿಸಿತು.
ಒಂದು ದಿನ ಪತಿಗೆ ಫೋನ್ ಮಾಡಿ ರೀ ದಯವಿಟ್ಟು ನನ್ನ ಮಾತನ್ನು ಕೇಳಿ ದಯವಿಟ್ಟು ಅಂತ ಹೇಳುವಾಗ ಪತಿ ಫೋನನ್ನು ಕಟ್ ಮಾಡಿದ.
ಅವಳು ಪದೇ ಪದೇ ಫೋನ್ ಮಾಡಲು ಪ್ರಯತ್ನ ಮಾಡಿದಳು ಈ ಸಲ ಪತಿ ಫೋನ್ ಎತ್ತಿಕೊಂಡು ಮಾತನಾಡಿದಾಗ ರೀ ದಯವಿಟ್ಟು ನನ್ನ ಕ್ಷಮಿಸಿ ಆ ದಿನ ನಾನು ಕೋಪದಲ್ಲಿ ಏನೇನು ಅಂದುಬಿಟ್ಟೆ ನಾನು ಹಾಗೆ ಮಾಡಬಾರದಾಗಿತ್ತು ಆದರೆ ನೀವು ಎಲ್ಲವನ್ನು ಸಹಿಸಿಕೊಂಡು ತಾಳ್ಮೆ ಕಳೆದುಕೊಳ್ಳಲಿಲ್ಲ ನೀನಿಲ್ಲದೆ ನಾನು ಬದುಕಿರಲಾರೆ ಎಂದು ಅಳಲು ತೊಡಗಿದಳು. ಅವಳ ಮಾತಿಗೆ ಗಂಡ ನಾನಂತೂ ನೀನು ಬಯಸಿದ್ದನ್ನೇ ಮಾಡಿದ್ದು ನನಗೆ ಮೊದಲೇ ಗೊತ್ತಿತ್ತು ನೀನು ಒಂದಲ್ಲ ಒಂದಿನ ನಿನ್ನ ತಪ್ಪಿನ ಅರಿವಾಗುತ್ತೆ ಅಂತ ಆದ್ದರಿಂದ ನಾನು
ಆ ದಿನ ಲಿವರ್ಸ್ ಪೇಪರ್ ಗೆ ಸಹಿ ಮಾಡಿರಲಿಲ್ಲ.ಗಂಡನ ಮಾತುಗಳನ್ನು ಕೇಳಿ ಅಯ್ಯೋ ದೇವರೇ ನನ್ನಿಂದ ಇಂತಹ ತಪ್ಪು ಆಗಬಾರದಾಗಿತ್ತು ರೀ ದಯವಿಟ್ಟು ನನ್ನ ಕ್ಷಮಿಸಿ ದಯವಿಟ್ಟು ಕ್ಷಮಿಸಿ ಮತ್ತೆ ಯಾವತ್ತಿಗೂ ಇತರ ವಿಚಿತ್ರವಾಗಿ ವರ್ತಿಸುವುದಿಲ್ಲ ಅಂತ ಅಳುತ್ತಾ ಹೇಳುತ್ತಾಳೆ ಆಗಪಟ್ಟಿ ಅವಳನ್ನು ಸಮಾಧಾನ ಮಾಡಿ ಅಪ್ಪಿಕೊಳ್ಳುತ್ತಾನೆ.
ಸ್ನೇಹಿತರೆ ಒಬ್ಬ ಪುರುಷ ಎಲ್ಲವನ್ನು ಸಹಿಸಿಕೊಳ್ಳಬಹುದು ಆದರೆ ಅವನ ಪುರುಷತ್ವದ ಮೇಲೆ ಪ್ರಶ್ನೆಗಳನ್ನು ಯಾವತ್ತಿಗೂ ಸಹಿಸಿಕೊಳ್ಳುವುದಿಲ್ಲ
ನಿಜವಾದ ಪುರುಷತ್ವ ಎಂದರೆ ಪುರುಷರಲ್ಲಿರುವ ತಾಳ್ಮೆ ಪ್ರೀತಿ ಸಾಹಸ ಮತ್ತು ಮಾನವೀಯತೆ. ಹೆಂಡತಿಯನ್ನು ಹೊಡೆಯುವುದು ಅವಳ ಹೆತ್ತವರ ಬಗ್ಗೆ ಕೆಟ್ಟದ್ದನ್ನು ಮಾತನಾಡುವುದು ಅಥವಾ ಅವಳನ್ನು ನಿಂದಿಸುವುದು ಪುರುಷತ್ವವಲ್ಲ. ಪ್ರತಿಯೊಬ್ಬರ ಜೀವನದಲ್ಲಿ ಸಮಸ್ಯೆಗಳು ಇದ್ದೇ ಇರುತ್ತವೆ. ಆದರೆ ಪತಿ-ಪತ್ನಿ ಬರುವ ಒಟ್ಟಿಗೆ ಸೇರಿ ಸಂಸಾರದ ಬಂಡಿಯನ್ನು ನಡೆಸಿದರೆ ಮಾತ್ರ ಸುಖ ಸಂಸಾರವಾಗಲು ಸಾಧ್ಯ.
ಸ್ನೇಹಿತರೆ ಈ ಒಂದು ಮಾಹಿತಿ ನಿಮಗೆ ಇಷ್ಟ ಆದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಮೆಂಟ್ ಮಾಡಿ ಧನ್ಯವಾದಗಳು