ಕೆಟ್ಟ ಗಂಡಸರ ಲಕ್ಷಣಗಳು

ನಮಸ್ಕಾರ ಸ್ನೇಹಿತರೆ, ಇವತ್ತಿನ ಈ ಸಂಚಿಕೆಯಲ್ಲಿ ಕೆಟ್ಟ ಗಂಡಸರ ಲಕ್ಷಣಗಳು ಯಾವುದು ಎಂದು ತಿಳಿಸಿಕೊಡುತ್ತೇವೆ.
ಗಂಡಸರಲ್ಲಿ ಈ ಲಕ್ಷಣ ಕಂಡು ಬಂದರೆ ಅದು ಖಂಡಿತವಾಗಿಯೂ ಒಳ್ಳೆಯದಲ್ಲ, ಒಬ್ಬ ಒಳ್ಳೆಯ ಲಕ್ಷಣವಿರುವ ಗಂಡಸು ತನ್ನ ಕುಟುಂಬಕ್ಕಾಗಿ ತನ್ನ ಎಲ್ಲಾ ಕನಸುಗಳನ್ನು ಬಲಿಕೊಟ್ಟು ಬದುಕುತ್ತಾನೆ ತನ್ನ ಆಸೆ ಕನಸುಗಳ ಸಮಾಧಿ ಕಟ್ಟುತ್ತಾನೆ ಕಳ್ಳರು ದಯದವನು ಎಂದವರಿಗೆ ಭಾರ ಹೃದಯದ ಪ್ರೀತಿ ಕಾಣಿಸುವುದೇ ಇಲ್ಲ. ಹೌದು ಜೀವನದ ನಾಟಕ ರಂಗಭೂಮಿಯಲ್ಲಿ ತಂದೆ ತಾಯಿಗೆ ಮಗನಾಗಿ ಅಕ್ಕ ತಂಗಿಯ ಅಣ್ಣತಮ್ಮನಾಗಿ ಹೆಂಡತಿಗೆ ಗಂಡನಾಗಿ ಮಗಳಿಗೆ ತಂದೆಯಾಗಿ ಗೆಳೆಯನಿಗೆ ಅದೆಷ್ಟೋ ಪಾತ್ರಗಳಲ್ಲಿ ಭಾಗಿಯಾಗುತ್ತಾನೆ.

ಹೌದು ಅದೆಷ್ಟೋ ಜವಾಬ್ದಾರಿಯ ಪಾತ್ರ ನೆರವೇರಿಸಿದರು ಗಂಡಿನ ಪಾತ್ರ ಯಾರಿಗೂ ಕಾಣುವುದೇ ಇಲ್ಲ ಈ ಜಗವೇ ಹಾಗೆ ಒಳ್ಳೆಯತನ ಯಾರಿಗೂ ಕಾಣುವುದೇ ಇಲ್ಲ. ಇಲ್ಲಿ ನಾವು ತಿಳಿಯಬೇಕಾದ ವಿಷಯ ಏನೆಂದರೆ ಎಲ್ಲಾ ಗಂಡಸರು ಕೆಟ್ಟವರಲ್ಲ ಆದರೆ ಕೆಲವು ಗಂಡಸರಲ್ಲಿ ಈ ಸಂಚಿಕೆಯಲ್ಲಿ ಹೇಳಿರುವಂತಹ ಲಕ್ಷಣಗಳು ಕಂಡು ಬಂದ ಅದು ಖಂಡಿತವಾಗಿಯೂ ಒಳ್ಳೆಯದಲ್ಲ ಹಾಗಾದರೆ ಸ್ನೇಹಿತರೇ ಇಂದಿನ ಈ ಸಂಚಿಕೆಯಲ್ಲಿ ಯಾವುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

1) ಗಂಡಸರಲ್ಲಿ ಸ್ವಾಭಿಮಾನ ಮತ್ತು ಸ್ವಂತ ಬುದ್ಧಿ ಇರಬೇಕು. 2) ಗಂಡಸರಿಗೆ ಉದ್ಯೋಗ ಇರಲೇಬೇಕು ಯಾವ ಗಂಡಸರು ತಮ್ಮ ಜವಾಬ್ದಾರಿಗಳಿಂದ ಹಿಂಜರಿಯುತ್ತಾರೋ ಅಂತವರಿಗೆ ಬದುಕಿನ ಅರಿವು ಇರುವುದಿಲ್ಲ ಮತ್ತು ಬೇಜವಾಬ್ದಾರಿಯ ವರ್ತನೆ ಖಂಡಿತವಾಗಿಯೂ ಒಳ್ಳೆಯ ಗಂಡಸರ ಲಕ್ಷಣವೂ ಅಲ್ಲ. 3) ಕೆಟ್ಟ ಲಕ್ಷಣಗಳಿರುವ ಗಂಡಸರು ಪ್ರತಿ ಮಾತಿನಲ್ಲೂ ಕೆಟ್ಟ ಕೆಟ್ಟ ಬೈಗುಳ ಉಪಯೋಗಿಸುತ್ತಾರೆ ತಂದೆ ತಾಯಿ ಅಥವಾ ಹೆಂಡತಿಯನ್ನು ಗೌರವಿಸುವುದಿಲ್ಲ ಅವರಿಗೆ ಪದೇ ಪದೇ ಬೈಯುತ್ತಿರುತ್ತಾರೆ.

4) ಕೆಟ್ಟ ಗಂಡಸರ ಸಾರಾಯಿ ಕುಡಿದು ಹೆಂಡತಿ ಮಕ್ಕಳಿಗೆ ಕಾಟ ಕೊಡುತ್ತಾರೆ ಇದು ಕೂಡ ಒಂದು ಕೆಟ್ಟ ಲಕ್ಷಣವಾಗಿದೆ.
5) ಕಟ್ಟಿಕೊಂಡ ಹೆಂಡತಿಗೆ ಗೌರವವನ್ನು ಕೊಡದೆ ಅವಳಿಗೆ ಬೇಕಾದ ಹಾಗೆ ಬದುಕಲು ಬಿಡದೆ ಪ್ರತಿಯೊಂದು ರಲ್ಲೂ ನಾನು ಹೇಳಿದಂತೆಯೇ ನಡೆಯಬೇಕು ಎಂಬ ಅಹಂಕಾರ ಹೊಂದಿರುವುದು ಕೂಡ ಒಂದು ರೀತಿಯಲ್ಲಿ ಕೆಟ್ಟ ಗಂಡಸರ ಲಕ್ಷಣವಾಗಿದೆ.

6) ಕೆಲವು ಗಂಡಸರು ಮೋಜು ಮಸ್ತಿ ಮಾಡಿಕೊಂಡು ಊರೆಲ್ಲಾ ಸುತ್ತಾಡುತ್ತಿರುತ್ತಾರೆ ಜೀವನವೆಂದರೆ ಇಷ್ಟೇ ಎಂಬುದು ಅವರ ಕಲ್ಪನೆ ಆಗಿರುತ್ತದೆ. ಹೌದು ಇಂತವರಿಗೆ ತಮ್ಮ ಜವಾಬ್ದಾರಿಯ ಅರಿವು ಇರುವುದಿಲ್ಲ ತಂದೆಯ ಸಂಪಾದನೆಯಲ್ಲಿ ತಮ್ಮ ಜೀವನವನ್ನು ಸಾಗಿಸಿರುತ್ತಾರೆ ಅಕಸ್ಮಾತ್ ಯಾರಾದ್ರೂ ಕೆಲಸ ಯಾಕಪ್ಪ ಮಾಡುತ್ತಿಲ್ಲ ಎಂದು ಕೇಳಿದರೆ ಕೆಲಸಕ್ಕೆ ಹೋಗಲು ನನಗೇನು ಕಮ್ಮಿ ಆಗಿದೆ ಎಂಬುದು ಅವರ ಉತ್ತರವಾಗಿವೆ.

7) ಇಂಥವರು ಆರ್ಥಿಕವಾಗಿ ಸ್ವತಂತ್ರರಾಗುವುದಿಲ್ಲ ದೈನಂದಿನ ಖರ್ಚಿಗಾಗಿ ಬೇರೆಯವರ ಮೇಲೆ ಅವಲಂಬಿತವಾಗಿರುತ್ತಾರೆ ಸಾಲ ಮಾಡುತ್ತಾರೆ, ಬೇರೆಯವರ ಹತ್ತಿರ ಹಣಕಾಸಿನ ಬೀಜ ಬೇಡುತ್ತಿರುತ್ತಾರೆ ಸಾಲ ಮಾಡಿಯೂ ಕೂಡ ಹಣ ವಾಪಸ್ ಕೊಡುವುದಿಲ್ಲ ಇಂತಹ ಕೆಟ್ಟ ಗಂಡಸರು ಜೀವನದಲ್ಲಿ ಎಂದಿಗೂ ಉದ್ಧಾರ ಆಗುವುದಿಲ್ಲ. 8) ಬೆಳಗ್ಗೆ ತಡವಾಗಿ ಎದ್ದೇಳುವುದು ತಡವಾಗಿ ಮಲಗುವುದು ತಡವಾಗಿ ಊಟ ಮಾಡುವುದು ಸಿಗರೇಟ್ ಸೇದುವುದು ಸಾರಾಯಿ ಕುಡಿಯುವುದು ಹೀಗೆ ಇನ್ನೂ ಅನೇಕ ಕೆಟ್ಟ ಕೆಟ್ಟ ಚಟಗಳನ್ನು ಹೊಂದಿರುತ್ತಾರೆ ಇಂಥವರಿಗೆ ತಮ್ಮ ಆರೋಗ್ಯದ ಕಡೆಗೆ ಗಮನ ಇರುವುದಿಲ್ಲ.

9) ಇಂಥವರು ದಿನವಿಡೀ ಏನು ಮಾಡದೆ ಮನೆಯ ಯಾವುದೇ ಒಂದು ಮೂಲೆಯಲ್ಲಿ ಕುಳಿತು ಮೊಬೈಲ್ ಅಲ್ಲಿ ಕಾಲ ಕಳೆಯುವುದು ಗೇಮ್ ಆಡುವುದು ಹಾಗೂ ಇನ್ಸ್ಟಾಗ್ರಾಮ್ ಅಲ್ಲಿ ರಿಂಗ್ಸ್ ನೋಡ್ತಾ ಇರುವುದು ಹೀಗೆ ಮಾಡಿ ಅವರಿಗೆ ಅರಿವೇ ಆಗುವುದಿಲ್ಲ ಅವರು ತಮ್ಮ ಅಮೂಲ್ಯವಾದ ಸಮಯವನ್ನು ಹಾಳು ಮಾಡುತ್ತಿದ್ದಾರೆ ಎಂದು.
10) ಇಂಥವರು ಪ್ರತಿದಿನ ಹಸ್ತ ಮೈಥುನ ಮಾಡುತ್ತಾ ಇರುತ್ತಾರೆ ಹಸ್ತ ಮೈಥುನಟವನ್ನು ಹೊಂದಿರುತ್ತಾರೆ ಯಾವುದೇ ಮಹಿಳೆ ಅಥವಾ ಹುಡುಗಿಯಾಗಿರಲಿ ಅವರನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಾರೆ. ಸ್ನೇಹಿತರೆ ದಯವಿಟ್ಟು ಗಮನಿಸಿ ಈ ಸಂಚಿಕೆಯು ಕೇವಲ ಕೆಲವು ಕೆಟ್ಟ ಲಕ್ಷಣಗಳನ್ನು ಹೊಂದಿರುವ ಗಂಡಸರಿಗಾಗಿ ಮಾತ್ರ ಎಲ್ಲಾ ಪುರುಷರಿಗೆ ಇದು ಅನ್ವಯಿಸುವುದಿಲ್ಲ 100ರಲ್ಲಿ 10% ಇಂತಹ ಸ್ವಭಾವವನ್ನು ಹೊಂದಿರುವ ಪುರುಷರು ಇದ್ದೇ ಇರುತ್ತಾರೆ ಎಂಬ ಅಭಿಪ್ರಾಯವಷ್ಟೇ.

ಈ ಒಂದು ಮಾಹಿತಿ ನಿಮಗೆಲ್ಲ ಇಷ್ಟವಾಗಿದೆ ಎಂದು ಭಾವಿಸುತ್ತೇನೆ ಇದೇ ರೀತಿಯ ಉಪಯುಕ್ತ ಮಾಹಿತಿಯೊಂದಿಗೆ ಮುಂದಿನ ಸಂಚಿಕೆಯಲ್ಲಿ ಸಿಗೋಣ ಸಂಚಿಕೆಯು ಇಷ್ಟ ಆಗಿದ್ದಲ್ಲಿ ಲೈಕ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡುವುದನ್ನು ಖಂಡಿತಾ ಮರೆಯಬೇಡಿ.
ಧನ್ಯವಾದಗಳು

Leave a Comment