26 ಆಗಸ್ಟ್ ಕೃಷ್ಣ ಜನ್ಮಾಷ್ಟಮಿಯ ದಿನ ಗುಪ್ತವಾಗಿ ಗೋಮಾತೆಗೆ ತಿನ್ನಿಸಿ ಈ 1 ವಸ್ತು ಕೊಟ್ಯಾಧಿಪತಿ 1000%

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಆಗಸ್ಟ್ 26 ಸೋಮವಾರದ ದಿನ ಕೃಷ್ಣ ಜನ್ಮಾಷ್ಟಮಿಯ ಹಬ್ಬ ಇರುತ್ತದೆ ಈ ಹಬ್ಬವನ್ನು ಕೇವಲ ನಮ್ಮ ಭಾರತ ದೇಶದಲ್ಲಿ ಅಷ್ಟೇ ಅಲ್ಲದೆ ಬೇರೆ ದೇಶದಲ್ಲೂ ಕೃಷ್ಣನ ಭಕ್ತರು ಈ ಹಬ್ಬವನ್ನು ಆಚರಿಸುತ್ತಾರೆ. ಕೃಷ್ಣ ಜನ್ಮಾಷ್ಟಮಿಯ ದಿನ ಗೋಮಾತೆಗೆ ಅಥವಾ ಹಸುವಿಗೆ ಈ ಒಂದು ವಸ್ತುವನ್ನು ತಿನ್ನಿಸಿರಿ ಇಡೀ ವರ್ಷ ಎಲ್ಲಾದರೂ ಒಂದು ಕಡೆಯಿಂದ ಧನ ಸಂಪತ್ತು ಬರುತ್ತದೆ, 110 ಪಟ್ಟು ಹೆಚ್ಚಾಗಿದ್ದರೆ ಸಂಪತ್ತು ನಿಮಗೆ ಸಿಗುತ್ತದೆ ನಿಮ್ಮ ಭಾಗ್ಯ ಪ್ರಬಲಗೊಳ್ಳುತ್ತದೆ. ಎಲ್ಲಿ ನಿಮಗೆ ಯಾವ ವಿಷಯವನ್ನು ತಿಳಿಸುತ್ತೇವೆ ಎಂದರೆ ಇಲ್ಲಿ ಒಂದು ವಸ್ತುವನ್ನು ಕೃಷ್ಣ ಜನ್ಮಾಷ್ಟಮಿಯ ದಿನ ಭೂ ಮಾತೆಗೆ ತಿನ್ನಿಸಲಾಗುತ್ತದೆ

ಇದರಿಂದ ನಿಮ್ಮ ಎಲ್ಲಾ ಮನಸ್ಥಿತಿಗಳು ಪೂರ್ತಿಯಾಗುತ್ತವೆ ನಮ್ಮ ಹಿಂದೂ ಧರ್ಮದಲ್ಲಿ ಗೋಮಾತೆಯನ್ನು ತಾಯಿಯ ರೂಪದಲ್ಲಿ ನೋಡಲಾಗುತ್ತದೆ ಗೋಮಾತೆಯನ್ನು ಪೂಜನೀಯ ಎಂದು ತಿಳಿಯಲಾಗಿದೆ ಗೋಮಾತೆ ಹಾಲನ್ನು ಸ್ವತಃ ತಾಯಿಯ ಹಾಲಿನ ಹಾಗೆ ಸಮಾನವಾಗಿರುತ್ತದೆ. ಗೋಮಾತೆ ಹಾಲನ್ನು ಅಮೃತದ ರೂಪದಲ್ಲಿ ನೋಡಲಾಗುತ್ತದೆ ಒಂದು ವೇಳೆ ನಿಯಮಿತ ರೂಪದಲ್ಲಿ ಭೂ ಮಾತೆಯ ಹಾಲನ್ನು ಕುಡಿದರೆ ಇದರಿಂದ ಶರೀರವು ಶಕ್ತಿಶಾಲಿಯಾಗುತ್ತದೆ ಜೊತೆಗೆ ಯಾವುದೇ ಪ್ರಕಾರದ ರೋಗಗಳು ಅಂತವುದಿಲ್ಲಾ ಜೊತೆಗೆ 33ಕೋಟಿ ದೇವಾನುದೇವತೆಗಳ ವಾಸ್ತು ಕೂಡ ಹೋಮಾತೆಯ ಶರೀರದಲ್ಲಿ ಇರುತ್ತದೆ

ಹಾಗಾಗಿ ಗೋಮಾತೆಯು ನಮಗಾಗಿ ಪೂಜನೆಯಾಗಿದ್ದಾರೆ ನಮ್ಮ ಶಾಸ್ತ್ರದಲ್ಲಿ ಈ ರೀತಿಯಾಗಿ ಹೇಳಿದ್ದಾರೆ ಗೋಮಾತೆಯ ಬೆನ್ನಿನ ಮೇಲೆ ಉಬ್ಬಿರುವ ಭಾಗವನ್ನು ಸ್ಪರ್ಶ ಮಾಡಿದಾಗ ಪಾಪಗಳು ನಾಶವಾಗುತ್ತವೆ ಎಂದು ಗೋಮಾತೆಯ ಹಣೆಯನ್ನು ಸ್ಪರ್ಶ ಮಾಡಿದಾಗ ಎಲ್ಲಾ ಪ್ರಕಾರದ ದೋಷಗಳು ದೂರವಾಗುತ್ತವೆ, ಒಂದು ವೇಳೆ ನಿಮಗೆ ಏನಾದರೂ ಶನಿ ದೋಷ ಅಂಟಿಕೊಂಡಿದ್ದರೆ ಅಥವಾ ರಾಹು ದೋಷ ಅಂಟಿಕೊಂಡಿದ್ದಾರೆ ಅಥವಾ ಇಲ್ಲಿ ಮಂಗಳ ದೋಷ ಇರಲಿ

ಯಾವುದೇ ಪ್ರಕಾರದ ದೋಷ ಇರಲಿ ಇಲ್ಲಿ ಕೇವಲ ಗೋಮಾತೆಯ ಹಣೆಯನ್ನು ಸ್ಪರ್ಶ ಮಾಡಿದರೆ ನಿಮ್ಮ ಎಲ್ಲಾ ದೋಸೆಗಳು ದೂರವಾಗುತ್ತವೆ ಒಂದು ಮಾಹಿತಿ ಅನುಸಾರವಾಗಿ ಗೋಮಾತೆಯ ಬಾಲವನ್ನು ಹಿಡಿದರೆ ಕೆಟ್ಟದಾಗಿರುವ ನದಿಯನ್ನು ಕೂಡ ದಾಟಿ ಸ್ವರ್ಗವನ್ನು ಸೇರಬಹುದು. ಆಗಸ್ಟ್ 26 ಸೋಮವಾರದ ದಿನ ಕೃಷ್ಣ ಜನ್ಮಾಷ್ಟಮಿ ದಿನ ಇದೆ ಈ ಶುಭದಿನದಲ್ಲಿ ಒಂದು ವೇಳೆ ನೀವೇನಾದರೂ ಈ ಚಿಕ್ಕ ಕಾರ್ಯವನ್ನು ಮಾಡಿದರು ಕೂಡ ತುಂಬಾ ಉತ್ತಮವಾದ ರಿಸಲ್ಟ್ ಸಿಗುತ್ತದೆ ಒಂದು ಕೃಷ್ಣ ಜನ್ಮಾಷ್ಟಮಿಯ ದಿನ ಗೋಮಾತೆಗೆ ಕೆಲವು ವಸ್ತುಗಳನ್ನು ನೀವು ತಿನಿಸಿದರೆ ಅದರ ಪ್ರಭಾವ ನಿಮ್ಮ ಜೀವನದಲ್ಲಿ ಸಾಗರಪಟ್ಟು ಸಿಗುತ್ತದೆ ಮುಂದಿನ ದಿನಗಳಲ್ಲಿ ಕೂಡ ಅದರ ಫಲ ನಿಮಗೆ ಸಿಗುತ್ತದೆ ಸ್ನೇಹಿತರೆ ಗೋಮಾತೆಯ ಹಾಲು ತುಂಬಾನೇ ಪ್ರಭಾವಶಾಲಿಯಾಗಿದೆ ಎಂದು ತಿಳಿಯಲಾಗಿದೆ,

ಗೋಮಾತೆಯ ಕಾಲು ಬದಿಯಲ್ಲಿರುವ ಧೂಳನ್ನು ಕೇವಲ ಹಣೆಗೆ ಹಚ್ಚಿಕೊಂಡರು ನಿಮ್ಮ ಬುದ್ಧಿ ಅಥವಾ ಮನಸ್ಸು ಶಾಂತವಾಗುತ್ತದೆ ನಿಮ್ಮ ಮೆದುಳು ವೇಗವಾಗಿ ಕಾರ್ಯವನ್ನು ಮಾಡುತ್ತದೆ ಹಲವಾರು ಜನರು ಈ ರೀತಿಯಾಗಿ ಹೇಳುತ್ತಾರೆ. ಚಿಕ್ಕ ಚಿಕ್ಕ ವಿಷಯಗಳಲ್ಲಿ ಕೋಪ ಬರುತ್ತದೆ ಎಂದು ಚಿಕ್ಕ ಚಿಕ್ಕ ಮಾತುಗಳಲ್ಲಿ ಮನಸ್ಸು ಕಿರಿಕಿರಿಯಾಗುತ್ತದೆ ಇಂತಹ ಸ್ಥಿತಿಯಲ್ಲಿ ಖಂಡಿತವಾಗಿಯೂ ನೀವು ಗೋಮಾತೆಯ ಕಾಲದೂಳನ್ನು ಹಣೆಗೆ ತಿಲಕವಾಗಿ ಇಟ್ಟುಕೊಳ್ಳಿ ಇದರಿಂದ ಮನಸ್ಸು ಶಾಂತವಾಗುತ್ತದೆ ಒಂದು ವೇಳೆ ಯಾವುದಾದರೂ ಗೃಹದ ಕಾರಣದಿಂದ ನಿಮಗೆ ಸಮಸ್ಯೆಗಳು ಎದುರಾಗುತ್ತಿದ್ದರೆ

ಆ ಗ್ರಹಗಳು ಕೂಡ ಶಾಂತವಾಗುತ್ತವೆ ಗೋಮಾತೆ ಕಾಲಡಿಯಲ್ಲಿರುವಂತಹ ಧೂಳನ್ನು ಹಣೆಗೆ ಹಚ್ಚಿಕೊಳ್ಳುವುದರಿಂದ ಎಲ್ಲಾ ಪ್ರಕಾರದ ಮಾನಸಿಕ ಸಮಸ್ಯೆಗಳು ದೂರವಾಗುತ್ತವೆ. ತಲೆಯ ಮೇಲೆ ಆಗುವಂತಹ ಎಲ್ಲಾ ರೋಗಗಳು ನಾಶವಾಗುತ್ತವೆ ಯಾರೆಲ್ಲ ರಾಜನೀತಿ ಸೇರಿಕೊಂಡಿರ್ತಾರೋ ರಾಜಯೋಗವನ್ನು ಪಡೆದುಕೊಳ್ಳಲು ಇಷ್ಟಪಡುತ್ತಿರುತ್ತಾರೋ ಅಥವಾ ನೀವೇನಾದರೂ ಬಡವರಾಗಿದ್ದರೆ ಹಣಕಾಸಿನ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿದ್ದರೆ ಆರ್ಥಿಕ ಸಮಸ್ಯೆಗಳು ಚಿಂತೆಗಳು ಹೆಚ್ಚಾಗಿದ್ದರೆ ಒಂದು ವೇಳೆ ನೀವು ದರ ಪ್ರಾಪ್ತಿ ಮಾಡಿಕೊಳ್ಳಲು ಇಷ್ಟಪಡುತ್ತಿದ್ದರೆ ಸಾರಥಿ ಸಮಸ್ಯೆಗಳನ್ನು

ದೂರ ಮಾಡಿಕೊಳ್ಳಲು ಇಷ್ಟಪಡುತ್ತಿದ್ದರೆ ಧನ ಯೋಗದ ಪ್ರಾಪ್ತಿ ನಿಮ್ಮಲ್ಲಿದ್ದರೆ ಇಂತಹ ಸ್ಥಿತಿಯಲ್ಲಿ ನಿಯಮಿತ ರೂಪದಲ್ಲಿ ಪ್ರತಿದಿನ ಗೋಮಾತೆಯ ಕಾಲಡಿಯಲ್ಲಿರುವ ಧೂಳನ್ನು ನಿಮ್ಮ ಹಣೆಗೆ ಹಚ್ಚಿಕೊಳ್ಳಬೇಕು ಇಲ್ಲಿ ಗೋಮೂತ್ರವು ಕೂಡ ತುಂಬಾ ಪ್ರಭಾವಶಾಲಿ ಆಗಿರುತ್ತದೆ ಒಂದು ವೇಳೆ ನಿಮ್ಮ ಮನೆಯಲ್ಲಿರುವಂತಹ ನಕಾರಾತ್ಮಕ ಶಕ್ತಿಗಳಿಂದ ನಾಶ ಮಾಡಲು ಇಷ್ಟಪಡುತ್ತಿದ್ದಾರೆ ಇಂತಹ ಸ್ಥಿತಿಯಲ್ಲಿ ನಿಮ್ಮ ಮನೆಯ ಎಲ್ಲಾ ಕೋಣೆಗಳಲ್ಲಿ ಗೋಮಾತೆಯ ಮೂತ್ರವನ್ನು ಖಂಡಿತವಾಗಿ ಸಿಂಪಡಿಸಬೇಕು ಇದರಿಂದ ನಿಮ್ಮ ಮನೆಯ ಎಲ್ಲಾ ಕಡೆ ಸಕಾರಾತ್ಮಕ ಶಕ್ತಿಯ ವಾಸವಾಗುತ್ತದೆ ಜೊತೆಗೆ ಜನರ ಮಧ್ಯೆ ಇರುವಂತಹ ಜಗಳಗಳು ಕಡಿಮೆಯಾಗಿ ಮನೆಯ ಜನರ ಬಳಿ ತುಂಬಾ ಪ್ರೀತಿಯು ಹೆಚ್ಚಾಗುತ್ತದೆ .

ಹಾಗಾದರೆ ಗೋಮಾತೆಗೆ ಏನು ತಿನ್ನಿಸಬೇಕೆಂದು ತಿಳಿದುಕೊಳ್ಳೋಣ ಇದರಿಂದ ಇಡೀ ವರ್ಷ ನಿಮಗೆ ದನ ಸಂಪತ್ತಿನ ಆಗಮನ ಆಗುತ್ತದೆ. ಒಂದು ವೇಳೆ ನಿಮಗೆ ಯಾವುದಾದರೂ ಒಂದು ವಸ್ತುವನ್ನು ಈ ಕೃಷ್ಣ ಜನ್ಮಾಷ್ಟಮಿ ದಿನ ಅಥವಾ ಏಕಾದಶಿಯ ದಿನ ತಿನ್ನಿಸಿದರೆ ನಿಮ್ಮ ಮಲಗಿಕೊಂಡಿರುವ ಬಾಗಿಲು ಎದ್ದೇಳುತ್ತದೆ ನಿಮಗೆ ಎಲ್ಲವೂ ಕೂಡ ನಿಧಾನವಾಗಿ ಸಿಗಲು ಪ್ರಾರಂಭವಾಗುತ್ತದೆ. ನೀವು ಶ್ರೀಮಂತರಾಗುವುದಲ್ಲ ಜಗತ್ತಿನಲ್ಲಿರುವಂತಹ ಯಾವ ಶಕ್ತಿಗೂ ತಡೆಯಲು ಸಾಧ್ಯವಾಗುವುದಿಲ್ಲ.

1) ಅನ್ನ ಮತ್ತು ರೊಟ್ಟಿ ಒಂದು ವೇಳೆ ಕೃಷ್ಣ ಜನ್ಮಾಷ್ಟಮಿ ದಿನ ಅಥವಾ ಏಕಾದಶಿ ದಿನ ಗೋಮಾತೆಗೆ ನೀವು ಬಿಳಿ ಅನ್ನ ಮತ್ತು ರೊಟ್ಟಿ ತಿನಿಸಿದರೆ ಮನೆಯಲ್ಲಿ ಧನ ಸಂಪತ್ತಿನ ಆಗಮನ ಆಗಲು ಶುರುವಾಗುತ್ತದೆ, ನಿಮ್ಮ ಮನಸ್ಸಿಸಿಚ್ಚೆಗಳು ಪೂರ್ತಿಯಾಗಲು ಶುರುವಾಗುತ್ತವೆ ತಾಯಿ ಲಕ್ಷ್ಮಿ ದೇವಿ ಒಲೆದು ನಿಮ್ಮ ಮನೆಯಲ್ಲಿ ವಾಸ ಮಾಡುತ್ತಾರೆ. ಕೃಷ್ಣ ಜನ್ಮಾಷ್ಟಮಿಯ ದಿನ ಪೂಜೆ ಮಾಡಿದ ನಂತರ ಗೋಮಾತೆಗಾಗಿ ನೀವು ರೊಟ್ಟಿಯನ್ನು ತೆಗೆದಿಡಬೇಕು ಮತ್ತು ಅನ್ನವನ್ನು ಸಹ ನೀವು ಗೋಮಾತೆಗೆ ತಿನ್ನಿಸಬೇಕು ಅದನ್ನು ಪ್ರಸಾದ ರೂಪದಲ್ಲಿ ನೀವು ಸ್ವಲ್ಪ ತಿನ್ನಿರಿ. ಮನೆಯಲ್ಲಿರುವ ಎಲ್ಲರಿಗೂ ಕೂಡ ತಿನ್ನಿಸಿರಿ ಇದರಿಂದ ಖಂಡಿತವಾಗಿಯೂ ನಿಮಗೆ ಲಾಭ ಸಿಗುತ್ತದೆ

2) ಹೆಣ್ಣು ಅಥವಾ ಎಳ್ಳು ನಿಂದ ರೆಡಿಯಾದಂತಹ ಲಡ್ಡುಗಳನ್ನು ಗೋಮಾತೆಗೆ ತಿನ್ನಿಸಬೇಕು ಒಂದು ವೇಳೆ ನೀನು ಕೃಷ್ಣ ಜನ್ಮಾಷ್ಟಮಿಯ ದಿನ ಎಳ್ಳನ್ನು ಅಥವಾ ಎಳ್ಳಿನ ಉಂಡೆಗಳನ್ನು ಗೋಮಾತೆಗೆ ತಿಂಡಿಸಿದರೆ ಇದರಿಂದ ಎಲ್ಲಾ ಪ್ರಕಾರದ ಪಾಪಗಳು ನಷ್ಟವಾಗುತ್ತವೆ. ಕಳೆದ ದಿನಗಳಲ್ಲಿ ನೀವು ಗೊತ್ತಿದ್ದು ಗೊತ್ತಿಲ್ಲದೆಯೋ ಯಾವುದೇ ಪಾಪಗಳನ್ನು ಮಾಡಿದ್ದರು ಕೂಡ ಅವೆಲ್ಲವೂ ಕೂಡ ನಷ್ಟವಾಗುತ್ತದೆ. ಹಾಗಾಗಿ ನೀವು ಎಳ್ಳಿನ ಲಡ್ಡುಗಳನ್ನು ಖಂಡಿತವಾಗಿ ತಿನ್ನಿಸಬೇಕು.

3) ಮೂರು ಮುಷ್ಟಿಯಷ್ಟು ಧಾನ್ಯಗಳನ್ನು ತೆಗೆದುಕೊಂಡು ಗೋಮಾತೆಗೆ ತಿನ್ನಿಸಬೇಕು ಇದರಿಂದ ಪುತ್ರನ ಪ್ರಾಪ್ತಿಯು ಆಗುತ್ತದೆ ಇಲ್ಲಿ ಕೆಲವು ಜನರು ಹೇಗಿರುತ್ತಾರೆ ಎಂದರೆ ಅವರಲ್ಲಿ ಪುತ್ರಪ್ರಾಪ್ತಿ ಇರುವುದಿಲ್ಲ ಅಂತಹ ಜನರು ಸಂತಾನ ಪ್ರಾಪ್ತಿಗಾಗಿ ಈ ಪ್ರಯೋಗವನ್ನು ಖಂಡಿತವಾಗಿ ಮಾಡಬೇಕು ಮೂರು ಮುಷ್ಟಿಯಷ್ಟು ಧಾನ್ಯಗಳನ್ನು ಗೋಮಾತೆಗೆ ತಿನ್ನಿಸುವುದರಿಂದ ಉತ್ತಮ ಪುತ್ರ ಸಂತಾನವಾಗುತ್ತದೆ ಒಂದು ವೇಳೆ ನೀವು ಆರೋಗ್ಯವನ್ನು ಪಡೆದುಕೊಳ್ಳಲು ಇಷ್ಟಪಡುತ್ತಿದ್ದರೆ ಬ್ರಹ್ಮಶಕ್ತಿಯನ್ನು ಪಡೆದುಕೊಳ್ಳಲು ಇಷ್ಟಪಡುತ್ತಿದ್ದರೆ ಇಂತಹ ಸ್ಥಿತಿಯಲ್ಲಿ ಕೃಷ್ಣ ಜನ್ಮಾಷ್ಟಮಿಯ ದಿನ ಒಂದು ಮುಷ್ಟಿಯಷ್ಟು ಜೋಳ ಅಥವಾ ಯಾವುದಾದರೂ ಒಂದು ಧಾನ್ಯಗಳನ್ನು ಗೋಮಾತೆಗೆ ತಿನ್ನಿಸಬೇಕು. ಕೃಷ್ಣ ಜನ್ಮಾಷ್ಟಮಿಯ ದಿನ ಗೋಮಾತೆಗೆ ಈ ವಸ್ತುಗಳನ್ನು ತಿನ್ನಿಸುವುದರಿಂದ ಮನೆಯಲ್ಲಿ ಸಿರಿಸಂಪತ್ತು ಧನಸಂಪತ್ತು ಎಲ್ಲವೂ ವೃದ್ಧಿಯಾಗುತ್ತದೆ. ಸ್ನೇಹಿತರೆ ಮಾಹಿತಿ ಇಷ್ಟದಲ್ಲಿ ಲೈಕ್ ಮಾಡಿ, ಶೇರ್ ಮಾಡಿ ಮತ್ತು ಜೈ ಗೋಮಾತೆ, ಜೈ ಶ್ರೀ ಕೃಷ್ಣ ಎಂದು ಕಮೆಂಟ್ ಮಾಡಿ.
ಧನ್ಯವಾದಗಳು

Leave a Comment