ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ದೇವಸ್ಥಾನದಿಂದ ಮರಳಿ ಬರುವಾಗ ಈ ಮೂರು ತಪ್ಪುಗಳನ್ನು ಮಾಡಬೇಡಿ ನಮ್ಮ ಹಿಂದೂ ಧರ್ಮದಲ್ಲಿ ಭಗವಂತನ ಪೂಜೆ ಇನ್ನು ಎಲ್ಲಕ್ಕಿಂತ ಪವಿತ್ರ ಏನು ತಿಳಿಯಲಾಗಿದೆ ಹಾಗಾಗಿ ಯಾವುದೇ ಭಕ್ತರಾಗಲಿ ಅಥವಾ ಮನುಷ್ಯರಾಗಲಿ ಅಪ್ಪಿ,ಪ್ಪಿಯು ಭಗವಂತನ ಪೂಜೆ ಅರ್ಚನೆಗಳಲ್ಲಿ ತಪ್ಪು ಮಾಡಲು ಇಷ್ಟಪಡುವುದಿಲ್ಲ ಯಾಕೆಂದರೆ ನಂಬಿಕೆಯ ಅನುಸಾರವಾಗಿ ತಪ್ಪಾದ ರೀತಿಯಲ್ಲಿ ಮಾಡಿದ ಪೂಜೆಯಿಂದ ಭಗವಂತನು ಸಿಟ್ಟಾಗುವನು ನಂತರ ವ್ಯಕ್ತಿಯ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತವೆ ಇಂದು ನಾವು ಇದೇ ಜ್ಯೋತಿಷ್ಯ ಶಾಸ್ತ್ರದ ಸಾರವನ್ನು ತಿಳಿದುಕೊಳ್ಳೋಣ.
ಇಲ್ಲಿ ಯಾವ ಯಾವ ರೀತಿಯ ಕೆಲಸ ಕಾರ್ಯಗಳನ್ನು ನಾವು ಪೂಜೆ ಮಾಡುವಂತಹ ಸಮಯದಲ್ಲಾಗಲಿ ಅಥವಾ ದೇವಸ್ಥಾನದಿಂದ ಮರಳಿ ಬರುವಾಗ ಯಾವ ರೀತಿಯ ತಪ್ಪು ಮಾಡಬಾರದು ಎಂದು ತಿಳಿದುಕೊಳ್ಳೋಣ
1) ಪ್ರಸಾದವನ್ನು ಯಾವುದೇ ಕಾರಣಕ್ಕೂ ರಸ್ತೆಯಲ್ಲಿ ತಿನ್ನಬಾರದು ದೇವಸ್ಥಾನದಲ್ಲಿ ಸಿಕ್ಕಿರುವ ಪ್ರಸಾದ ಮತ್ತು ಯಾವುದೇ ಪ್ರಸಾದವನ್ನು ನಿಮ್ಮ ಮನೆಯಿಂದ ಭಗವಂತನಿಗೆ ಅರ್ಪಿಸಲು ತೆಗೆದುಕೊಂಡು ಹೋಗಿರುತ್ತೀರಾ ಅದನ್ನು ಯಾವುದೇ ಕಾರಣಕ್ಕೂ ದೇವಸ್ಥಾನದಿಂದ ಮರಳಿ ಬರುವಂತಹ ಸಂದರ್ಭದಲ್ಲಿ ರಸ್ತೆಯಲ್ಲಿ ದಿನ ತಿನ್ನಬಾರದು ಇಲ್ಲವಾದರೆ ನಿಮ್ಮ ಪೂಜೆ ಅಪೂರ್ಣ ಎಂದು ತಿಳಿಯಲಾಗುತ್ತದೆ ಮಾಹಿತಿ ಅನುಸಾರವಾಗಿ ಯಾವ ಪ್ರಸಾದವು ದೇವಸ್ಥಾನದಿಂದ ಸಿಗುತ್ತದೆಯೋ ಅದನ್ನು ನಿಮ್ಮ ಮನೆಯಲ್ಲಿ ಸೇವಿಸಬಹುದು ಇಡೀ ಕುಟುಂಬದವರಿಗೆ ಹಂಚಿಯಾದನು ಒಂದೇ ಬಾರಿಗೆ ತಿನ್ನಿರಿ.
2) ಖಾಲಿ ಆಗಿರುವ ಲೋಟ ಅಥವಾ ಪಾತ್ರೆಯನ್ನು ಮನೆಗೆ ತರಬಾರದು ನಮ್ಮ ಜ್ಯೋತಿ ಶಾಸ್ತ್ರದ ಅನುಸಾರವಾಗಿ ದೇವಸ್ಥಾನಕ್ಕೆ ಹೋಗುವ ಸಮಯದಲ್ಲಿ ಮರಳಿ ಬರುವಂತಹ ಸಮಯದಲ್ಲಿ ಯಾವತ್ತಿಗೂ ಖಾಲಿ ಆಗಿರುವಂತಹ ಲೋಟವನ್ನು ಮರಳಿ ಮನೆಗೆ ತರಬಾರದು. ಮಾಹಿತಿ ಅನುಸಾರವಾಗಿ ಮನೆಗೆ ಕಾಲಿಯಾಗಿರುವ ನೋಟವನ್ನು ತರುವುದ್ರಿಂದ ವ್ಯಕ್ತಿಯ ಜೀವನದಲ್ಲಿ ಆಗುತ್ತಿರುವಂತಹ ಕಾರ್ಯಗಳು ಮುರಿದು ಬೀಳಲು ಸಾಧ್ಯವಾಗುತ್ತದೆ ಹಾಗಾಗಿ ಭಗವಂತನಿಗೆ ಜನವನ್ನು ಅರ್ಪಿಸುವ ಸಮಯದಲ್ಲಿ ಸ್ವಲ್ಪ ನೀರನ್ನು ನೋಟದಲ್ಲೇ ಉಳಿಸಿಕೊಳ್ಳಬೇಕು ಅಥವಾ ನೀರು ಉಳಿಯಲಿಲ್ಲ ಎಂದರೆ ದೇವಸ್ಥಾನದಲ್ಲಿ ನಿಮಗೆ ಸಿಕ್ಕಿರುವ ಹೂಗಳನ್ನು ಆಲೋಟಕ್ಕೆ ಹಾಕಿ ತರಬೇಕು ಮಾಹಿತಿ ಅನುಸಾರವಾಗಿದೆ
ದೇವಸ್ಥಾನದಿಂದ ತುಂಬಿದ ಲೋಟವನ್ನು ಮರಳಿ ತಂದರೆ ಸುಖ ಶಾಂತಿ ಮತ್ತು ಸಮೃದ್ಧಿ ಬರುತ್ತದೆ.
3) ದೇವಸ್ಥಾನದಿಂದ ಮರಳಿ ನಿಮ್ಮ ಮನೆಗೆ ಬಂದಾಗ ಕೈ ಕಾಲು ಮುಖವನ್ನು ತೊಳೆಯಬಾರದು ಜ್ಯೋತಿಷ್ಯ ಶಾಸ್ತ್ರದ ಅನುಸಾರವಾಗಿ ಯಾವ ವ್ಯಕ್ತಿಗಳು ದೇವಸ್ಥಾನದಲ್ಲಿ ಪೂಜೆ ಆದ ನಂತರ ಯಾವಾಗ ತಮ್ಮ ಮನೆಗೆ ಮರಳಿ ಬರುತ್ತಾರೆ ಅಂತವರು ಅಪ್ಪಿತಪ್ಪಿಯು ತಮ್ಮ ಕೈಕಾಲು ಮುಖಗಳನ್ನು ತೊಳೆಯಬಾರದು ಇದನ್ನು ಅಶುಭ ಎಂದು ಪರಿಗಣಿಸಲಾಗಿದೆ ಮಾಹಿತಿ ಅನುಸಾರವಾಗಿ ದೇವಸ್ಥಾನದಿಂದ ಬಂದೆ ಎಲ್ಲಾ ಪುಣ್ಯಗಳು ಶೂನ್ಯವಾಗುತ್ತದೆ ಮತ್ತು ಜೊತೆಗೆ ವ್ಯಕ್ತಿಯ ಶುಭ ಫಲಗಳು ಸಿಗುವುದಿಲ್ಲ .
ಹಾಗಾಗಿ ದೇವಸ್ಥಾನದಿಂದ ಮರಳಿ ಬಂದಾಗ ನೀವು ಕಾಲುಗಳನ್ನು ತೊಳೆದುಕೊಂಡರೆ ನೀವು ಮಾಡಿದಂತಹ ಪೂಜೆ ಪಾಠಗಳ ಫಲ ಶೂನ್ಯವಾಗುತ್ತದೆ, ಸಮಸ್ಯೆಗಳು ಕೂಡ ಹೆಚ್ಚಾಗುತ್ತದೆ. ಯಾವಾಗ ನೀವು ದೇವಸ್ಥಾನದ ಮನೆಗೆ ಮರಳು ಬರುತ್ತೀರಾ ಆಗ ನೀವು ಕಾಲಗಳನ್ನು ತೊಳೆಯುದಿರಿ ಜೊತೆಗೆ ದೇವಸ್ಥಾನಕ್ಕೆ ನಿಮ್ಮ ಪ್ರವೇಶಿಸುವಾದ ಕೈಕಾಲ ಮುಖಗಳನ್ನು ತೊಳೆದುಕೊಳ್ಳಬೇಕು ಆದರೆ ಯಾವಾಗ ಪೂಜೆ ಮುಗಿಯುತ್ತದೆಯೋ ಆಗ ಕೈ ಕಾಲ್ಗಳನ್ನು ತೊಳೆಯದಿರಿ ಇದರಿಂದ ಸಕಾರಾತ್ಮಕ ಶಕ್ತಿ ನಿಮ್ಮ ಮನೆಯ ಒಳಗೆ ಪ್ರವೇಶಿಸುತ್ತದೆ ಮನೆಗೆ ಶುಭ ಉಂಟಾಗುತ್ತದೆ. ಒಂದುವೇಳೆ ದೇವಸ್ಥಾನದಿಂದ ಮನೆಗೆ ಬಂದು ಕಾಲುಗಳನ್ನು ತೊಳೆದರೆ ಸೌಭಾಗ್ಯದಲ್ಲಿ ಕೊರತೆ ಬರುತ್ತದೆ ಆರ್ಥಿಕ ಮತ್ತು ಮಾನಸಿಕ ಶಾರೀರಿಕ ರೂಪದಿಂದ ವ್ಯಕ್ತಿಗೆ ಸಮಸ್ಯೆಗಳು ಕಾಣುತ್ತವೆ ಹಾಗಾಗಿ ದೇವಸ್ಥಾನದಿಂದ ಮನೆಗೆ ಬಂದು ಕಾಲುಗಳನ್ನು ತೊಳೆಯಬಾರದು.
ದೇವಸ್ಥಾನದಲ್ಲಿ ಪೂಜೆ ಮಾಡುವಂತಹ ಸಮಯದಲ್ಲಿ ಈ ತಪ್ಪುಗಳನ್ನು ಮಾಡದಿರಿ ಅವು ಯಾವುದೆಂದರೆ,
1) ಪೂಜೆ ಮಾಡುವಂತಹ ಸಮಯದಲ್ಲಿ ಯಾವತ್ತಿಗೂ ಉರಿಯುತ್ತಿರುವ ದೀಪದಿಂದ ಬೇರೆ ದೀಪವನ್ನು ಉರಿಸಬಾರದು ಮಾಹಿತಿಯ ಅನುಸಾರವಾಗಿ ಈ ರೀತಿ ಮಾಡಿದಾಗ ಭಗವಂತನ ಕೋಪಕ್ಕೆ ಕಾರಣರಾಗುತ್ತೀರಾ, ಪೂಜೆಯ ಫಲ ಮನುಷ್ಯನಿಗೆ ತಿಳಿಯುವುದಿಲ್ಲ ಇಲ್ಲಿ ಒಂದು ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಯಾವ ದೀಪ ಅಲ್ಲಿ ಉರಿಯುತ್ತಿರುತ್ತದೆಯೋ ಅದರಿಂದ ಬೇರೆ ದೀಪ ಹಚ್ಚಬಾರದು ಬೇರೆ ಕಡ್ಡಿಯಿಂದಲೇ ಅದನ್ನು ಹಚ್ಚಬೇಕು ಪೂಜೆ ಮಾಡುವಂತ ಸಮಯದಲ್ಲಿ ಯಾವ ಸಾಮಗ್ರಿಗಳನ್ನು ದೇವರಿಗೆ ಅರ್ಪಿಸುತ್ತಿರೋ ಅವುಗಳಲ್ಲಿ ಯಾವುದಾದರು ಸಾಮಾಗರಿಗಳು ನೆಲದ ಮೇಲೆ ಬಿದ್ದರೆ ಅದನ್ನು ನೀವು ಮರಳಿ ದೇವರಿಗೆ ಅರ್ಪಿಸದಿರಿ.
ರಿಗೆ ಜೊತೆಗೆ ಯಾವ ಸಾಮಗ್ರಿಗಳು ನಿಮ್ಮ ಕೈಗೆ ಅಂಟಿಕೊಂಡಿರುತ್ತದೆಯೋ ಅವುಗಳನ್ನು ಕೂಡ ದೇವರ ಮುಂದೆ ಸ್ವಚ್ಛಗೊಳಿಸಬಾರದು. ಈ ರೀತಿ ಮಾಡಿದರೆ ದೇವರ ಸಿಟ್ಟಿಗೆ ಕಾರಣರಾಗುತ್ತೀರಾ ಪೂಜೆಯ ಮುರಿದು ಬೀಳುತ್ತದೆ.
2) ದೇವಸ್ಥಾನದಲ್ಲಿ ಭಗವಂತನ ದರ್ಶನ ಮಾಡುವಾಗ ಅಥವಾ ಮಾಡಿದ ನಂತರ ಪರಿಕ್ರಮವನ್ನು ಯಾವತ್ತಿಗೂ ನಿಮ್ಮ ಎಡಬದಿಯಿಂದ ಶುರು ಮಾಡಬೇಕು ಉಲ್ಟಾ ಪರಿಕ್ರಮ ಅಶುಭ ಎಂದು ಪರಿಗಣಿಸಲಾಗಿದೆ.
3) ಭಗವಂತನ ದರ್ಶನ ಮಾಡುವಂತಹ ಸಮಯದಲ್ಲಿ ನೇರವಾಗಿ ಅವರ ಮುಂದೆ ನಿಲ್ಲಬಾರದು. ಬದಲಿಗೆ ಸ್ವಲ್ಪ ವಕ್ರವಾಗಿ ಪಕ್ಕದಲ್ಲಿ ನಿಲ್ಲಬೇಕು4) ಭಗವಂತನ ದರ್ಶನ ಮಾಡುವಂತಹ ಸಮಯದಲ್ಲಿ ಚರ್ಮದಿಂದ ತಯಾರದ ಯಾವುದೇ ವಸ್ತು ಅಂದರೆ ಬೆಲ್ಟ್ ಇರಬಹುದು ಪರ್ಸ್ ಇರಬಹುದು ಇತ್ಯಾದಿಗಳನ್ನು ಧರಿಸಿರಬಾರದು ಮತ್ತು ಅದನ್ನು ನಿಮ್ಮ ಬಳಿ ಇಟ್ಟುಕೊಳ್ಳಬಾರದು. ಇದರ ಹಿಂದಿರುವಂತಹ ಧಾರ್ಮಿಕ ಕಾರಣ ಏನೆಂದರೆ ಈ ವಸ್ತುಗಳನ್ನು ಪ್ರಾಣಿಗಳ ಚರ್ಮದಿಂದ ತಯಾರಿಸಿರುತ್ತಾರೆ. ಅವುಗಳನ್ನು ಅಶುಭ ಎಂದು ತಿಳಿಯಲಾಗಿದೆ
5) ಭಗವಂತನನ್ನು ದರ್ಶನ ಮಾಡುವಂತ ಸಮಯದಲ್ಲಿ ಅಥವಾ ಎಲ್ಲಿಯ ತನಕ ದೇವಸ್ಥಾನದಲ್ಲಿ ಇರುತ್ತೀರೋ ಅಲ್ಲಿ ಅವಾಗ ಜೋರಾಗಿ ಮಾತನಾಡಬಾರದು ಹಾಗೂ ನಗಬಾರದು ಇದರಿಂದ ಅಲ್ಲಿರುವಂತಹ ಶಾಂತಿಯು ಹಾಳಾಗುತ್ತದೆ
6) ಯಾರಾದರೂ ದೇವರ ದರ್ಶನ ಮಾಡುವಂತಹ ಸಮಯದಲ್ಲಿ ದಂಡವತ ಪ್ರಣಾಮ ಮಾಡುತ್ತಿದ್ದರೆ ಅವರ ಮುಂದೆ ದಾಟಿ ಹೋಗಬಾರದು, ಇನ್ನೊಬ್ಬರ ದರ್ಶನದಲ್ಲಿ ತೊಂದರೆ ಮಾಡಬಾರದು
7) ಹಲವಾರು ಜನರಲ್ಲಿ ಯಾವ ರೀತಿಯ ಹವ್ಯಾಸ ಇರುತ್ತದೆ ಎಂದರೆ ದೇವರ ದರ್ಶನ ಮಾಡಿದ ನಂತರ ದೇವಸ್ಥಾನದ ಹಿಂದೆ ಹೋಗಿ ಪೂಜೆ ಅರ್ಚನೆಗಳನ್ನು ಮಾಡುತ್ತಾರೆ ಆದರೆ ಈ ರೀತಿ ಮಾಡಲೇಬಾರದು ಈ ರೀತಿ ಮಾಡುವುದರಿಂದ ಪೂಜೆಯ ಫಲ ಸಂಪೂರ್ಣವಾಗಿ ಸಿಗುವುದಿಲ್ಲ ಬದಲಿಗೆ ಅದು ನಿಷ್ಪಲವಾಗುತ್ತದೆ.
8) ಸಾಮಾನ್ಯವಾಗಿ ಜನರು ದೇವಸ್ಥಾನಕ್ಕೆ ಸುಖ ಶಾಂತಿ ನೆಮ್ಮದಿಗಾಗಿ ಹೋಗುತ್ತಾರೆ ಆದರೆ ಇಲ್ಲಿ ಹಲವಾರು ಜನರು ಯಾವ ರೀತಿ ಇರುತ್ತಾರೆ ಎಂದರೆ ಜನರು ಸಾಲಿನಲ್ಲಿ ಹೋಗುವಾಗ ಮುಂದೆ ಹೋಗಲೆಂದು ಜಗಳಗಳನ್ನು ಮಾಡುತ್ತಾರೆ ಆದರೆ ಇಂಥ ತಪ್ಪುಗಳನ್ನು ಮಾಡಬಾರದು ಯಾವತ್ತಿಗೂ ಮನಸ್ಸಿನಲ್ಲಿ ಶ್ರದ್ದೆ ಭಾವದಿಂದ ಪೂಜೆಯನ್ನು ಮಾಡಬೇಕು. ಹಲವಾರು ಜನರ ಮನಸ್ಸಿನಲ್ಲಿ ಈ ರೀತಿಯಾದ ಪ್ರಶ್ನೆಗಳು ಕೂಡ ಮೂಡುತ್ತವೆ ದೇವಸ್ಥಾನದಿಂದ ಆಚೆ ಬರುವಂತಹ ಸಮಯದಲ್ಲಿ ಗಂಟೆ ಬಾರಿಸಬೇಕಾ? ಕೆಲವರಂತೂ ಕಾರಣವಿಲ್ಲದೆ ಬೇರೆಯವರು ಬಾರಿಸುವುದರ ನೋಡಿ ದೇವಸ್ಥಾನದಿಂದ ಆಚೆ ಬರುವಂತ ಸಂದರ್ಭದಲ್ಲಿ ಗಂಟೆಯನ್ನು ಬಾರಿಸುತ್ತಾರೆ
ಆದರೆ ವಾಸ್ತು ಶಾಸ್ತ್ರದ ಅನುಸಾರವಾಗಿ ನೀವು ದೇವಸ್ಥಾನದಿಂದ ಆಚೆ ಬರುವಂತಹ ಸಂದರ್ಭದಲ್ಲಿ ಗಂಟೆಯನ್ನು ಬಾರಿಸಬಾರದು ಯಾಕೆಂದರೆ ಈ ರೀತಿ ಮಾಡುವುದರಿಂದ ನಿಮ್ಮ ಸಕಾರಾತ್ಮಕ ಶಕ್ತಿಯು ದೇವಸ್ಥಾನದಲ್ಲೇ ಉಳಿದುಕೊಳ್ಳುತ್ತದೆ ಹಾಗಾಗಿ ದೇವಸ್ಥಾನದಿಂದ ಆಚೆ ಬರುವಂತಹ ಸಂದರ್ಭದಲ್ಲಿ ಯಾವತ್ತಿಗೂ ಗಂಟೆಯನ್ನು ಬಾರಿಸಬಾರದು. 9) ಇನ್ನೊಬ್ಬರ ದೀಪದಿಂದ ನಿಮ್ಮ ದೀಪವನ್ನು ಉರಿಸಬಾರದು ಅಥವಾ ನಿಮ್ಮ ದೀಪದಿಂದ ಬೇರೆಯವರ ದೀಪವನ್ನು ಹಚ್ಚಬಾರದು
10) ಪಂಚಾಮೃತ ಅಥವಾ ಚರಣಾಮೃತವನ್ನು ತೆಗೆದುಕೊಳ್ಳುವಂತಹ ಸಂದರ್ಭದಲ್ಲಿ ಬಲಗೈಯಿನ ಕೆಳಗಡೆ ನೀವು ನ್ಯಾಪ್ಕಿನ್ ಅನ್ನೋ ಇಡಬಹುದು ಅಥವಾ ನಿಮ್ಮ ಎಡಗ ಏನು ಇಡಬೇಕು ಯಾಕೆಂದರೆ ಇಲ್ಲಿ ಒಂದು ಹನಿ ಕೂಡ ನೆಲದ ಮೇಲೆ ಬೀಳಬಾರದು. ಇದಾದ ನಂತರ ಪಂಚಾಮೃತ ಅಥವಾ ಚರಣಾಮೃತವನ್ನು ಕುಡಿದ ನಂತರ ನಿಮ್ಮ ಅಂಗೈಗಳನ್ನು ಮುಖದ ಮೇಲೆ ಅಥವಾ ಕಲೆಯ ಮೇಲೆ ವರಿಸಬಾರದು ಬದಲಿಗೆ ಕಣ್ಣುಗಳಿಗೆ ಹಚ್ಚಬೇಕು. ಯಾಕೆಂದರೆ ಶಿಖರದ ಮೇಲೆ ಗಾಯತ್ರಿ ವಾಸವಿರುತ್ತದೆ ಅದರಿಂದ ಅದನ್ನು ಅಪವಿತ್ರ ಮಾಡಬಾರದು.
11) ದೇವಸ್ಥಾನದ ಒಳಗಡೆ ಪ್ರವೇಶ ಮಾಡುವಂತಹ ಸಮಯದಲ್ಲಿ ಮೊದಲಿಗೆ ಬಲಗಾಲನ್ನು ಇಟ್ಟು ಪ್ರವೇಶಿಸಬೇಕು ದೇವಸ್ಥಾನದಿಂದ ಆಚೆ ಬರುವಂತಹ ಸಂದರ್ಭದಲ್ಲಿ ಎಡಗಾಲನ್ನು ಮುಂದೆ ಇಟ್ಟು ಬರಬೇಕು 12) ದೇವಸ್ಥಾನದಲ್ಲಿ ಇರುವಂತಹ ಗಂಟೆಯನ್ನು ಕರ್ಕಶವಾಗಿ ಶಬ್ದ ಬರುವಂತೆ ಜೋರಾಗಿ ಬಾರಿಸಬಾರದು ನಿಧಾನವಾಗಿ ಮಧುರವಾಗಿ ಬಾರಿಸಬೇಕು ಸಾಧ್ಯವಾದರೆ ದೇವಸ್ಥಾನಕ್ಕೆ ಹೋಗುವಾಗ ಭಿನ್ನವಾಗಿ ಬೇರೆ ವಸ್ತ್ರಗಳನ್ನು ಇಟ್ಟುಕೊಳ್ಳಿ.
13) ಒಂದು ವೇಳೆ ದೇವಸ್ಥಾನ ದೂರ ಇಲ್ಲ ಎಂದರೆ ನೀವು ಬರೀ ಕಾಲಿನಲ್ಲಿ ನಡೆದುಕೊಂಡು ಹೋಗಬಹುದು ಅಥವಾ ಹೋಗಬೇಕು 14) ದೇವಸ್ಥಾನಕ್ಕೆ ಹೋದ ನಂತರ ಸುಮ್ಮನೆ ಮರಳಿ ಬರಬಾರದು. ಕಡಿಮೆ ಎಂದರು ಎರಡು ನಿಮಿಷ ಕುಳಿತುಕೊಂಡು ಬರಬೇಕು ಸ್ನೇಹಿತರೆ ಮಾಹಿತಿ ಇಷ್ಟ ಆದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ಜೈ ಶ್ರೀ ರಾಮ್ ಎಂದು ಕಮೆಂಟ್ ಮಾಡಿ ಧನ್ಯವಾದಗಳು