ನಮಸ್ಕಾರ ಸ್ನೇಹಿತರೆ, ಇವತ್ತಿನ ಈ ಸಂಚಿಕೆಯಲ್ಲಿ ಗಂಡ ಹೆಂಡತಿಯ ಕಣ್ಣೀರು ಬರಿಸುವಂತಹ ಕಥೆ ಇದಾಗಿದೆ
ಒಟ್ಟಿಗೆ ಪ್ರಯಾಣಿಸುತ್ತಿದ್ದರು ಯುವಕನೊಬ್ಬ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು ಅವನು ಪ್ರತಿದಿನವೂ ಗಂಡ ಹೆಂಡತಿಯನ್ನು ನೋಡುತ್ತಿದ್ದನು. ರೈಲಿನಲ್ಲಿ ಕುಳಿತು ಗಂಡ ಹೆಂಡತಿ ಇಬ್ಬರೂ ತುಂಬಾನೇ ಮಾತನಾಡುತ್ತಿದ್ದರು. ಅವರಿಬ್ಬರ ಜೋಡಿ ಪರ್ಫೆಕ್ಟ್ ಜೋಡಿ ಎನಿಸಿತು. ಹೆಂಡತಿ ಸ್ವೆಟರ್ ಹೆಣೆಯುತ್ತ ಮಾತನಾಡುತ್ತಿದ್ದಳು ಒಂದು ದಿನ ಪತಿ-ಪತ್ನಿ ರೈಲಿನಲ್ಲಿ ಬಾರದೇ ಇದ್ದಾಗ ಯುವಕನಿಗೆ ಸ್ವಲ್ಪ ಶಾಕ್ ಆಯ್ತು ಏಕೆಂದರೆ ಅವನಿಗೆ ಪ್ರತಿದಿನ ಅವರನ್ನು ನೋಡುವ ಅಭ್ಯಾಸವಿತ್ತು.
ಗಂಡ ಹೆಂಡತಿ ಒಂದು ತಿಂಗಳ ಕಾಲ ರೈಲಿನಲ್ಲಿ ಪ್ರಯಾಣಿಸಲಿಲ್ಲ. ಅವರು ಎಲ್ಲೋ ಹೊರಗೆ ಹೋಗಿರಬಹುದು ಎಂದು ಯುವಕ ಭಾವಿಸಿದನು ಒಂದು ದಿನ ಪತಿ ಮಾತ್ರ ರೈಲಿನಲ್ಲಿ ಪ್ರಯಾಣಿಸುತ್ತಿದ್ದನು ಯುವಕ ನೋಡಿದನು, ಹೆಂಡತಿ ಅವನೊಂದಿಗೆ ಇರಲಿಲ್ಲ ಗಂಡ ತುಂಬಾ ಬೇಸರವಾಗಿದ್ದ. ಯುವಕನಿಗೆ ಕುತೂಹಲ ತಡೆಯಾಗದೆ ಹೋಗಿ ಗಂಡನನ್ನು ಕೇಳಿದನು. ನಿಮ್ಮ ಹೆಂಡತಿ ಎಂದು ನಿಮ್ಮೊಂದಿಗೆ ಇಲ್ಲ ಗಂಡ ಉತ್ತರಿಸಲಿಲ್ಲ, ಯುವಕನು ಮತ್ತೊಮ್ಮೆ ಅವರ ಹೆಂಡತಿಯ ಬಗ್ಗೆ ಕೇಳಿದನು. ಅವಳು ಈಗ ಈ ಜಗತ್ತಿನಲ್ಲಿ ಇಲ್ಲ ಆಕೆಗೆ ಕ್ಯಾನ್ಸರ್ ಇತ್ತು ಎಂದು ಕೇಳಿ ವಿವತನಿಗೆ ತುಂಬಾ ಶಾಕ್ ಆಯ್ತು.
ಯುವಕನು ಅವರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಬಯಸಿದ. ಹೆಂಡತಿಗೆ ಲಾಸ್ಟ್ ಸ್ಟೇಟ್ ಕ್ಯಾನ್ಸರ್ ಇತ್ತು ವೈದ್ಯರು ಕೂಡ ಭರವಸೆ ಕಳೆದುಕೊಂಡಿದ್ದರು ಅವಳಿಗೆ ಈ ವಿಷಯ ಮೊದಲೇ ಗೊತ್ತಿತ್ತು ಆದರೆ ನಾವು ಹೆಚ್ಚು ಹೆಚ್ಚು ಸಮಯ ಒಟ್ಟಿಗೆ ಕಳೆಯಬೇಕು ಎಂಬ ಹಠ ಅವಳಲ್ಲಿತ್ತು. ಅದಕ್ಕೆ ಪ್ರತಿದಿನ ನಾನು ಆಫೀಸಿಗೆ ಹೋದಾಗ ಅವಳು ಕೂಡ ನನ್ನ ಜೊತೆ ಬರುತ್ತಿದ್ದಳು. ನಾನು ನನ್ನ ಆಫೀಸ್ ಹತ್ತಿರವಿರುವ ಸ್ಟೇಷನ್ ಅಲ್ಲಿ ತಿಳಿಯುತ್ತಿದ್ದೆ ಅಲ್ಲಿಂದ ನಾನು ನನ್ನ ಆಫೀಸಿಗೆ ಹೋಗುತ್ತಿದ್ದೆ ಮತ್ತು ಅವಳು ಮನೆಗೆ ತಿರುಗಿ ಹೋಗುತ್ತಿದ್ದಳು. ಕಳೆದ ತಿಂಗಳು ಅವಳು ನನ್ನ ಬಿಟ್ಟು ಹೋದಳು ಎಂದು ಕೊರಗಿ ಅಳುತ್ತಿದ್ದ ಗಂಡನ ಯುವಕ ಸಮಾಧಾನ ಮಾಡಿದ
ಇದ್ದಕ್ಕಿದ್ದಂತೆ ಯುವಕನ ಗಮನ ಸ್ವೆಟರ್ ಮೇಲೆ ಬಿತ್ತು. ಅವನ ಹೆಂಡತಿ ರೈಲಿನಲ್ಲಿ ಹೆಣೆಯುತ್ತಿದ್ದ ಸ್ವೆಟರ್ ಅದು ಗಂಡ ಹೆಂಡತಿ ಅಪಾರ ಪ್ರೀತಿಯ ಸ್ವೆಟರ್ ಮೇಲೆ ಕಂಡು ಬರುತ್ತಿತ್ತು ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧವು ಮುರಿಯಲಾಗದಿರಬೇಕು. ಸಾವು ಮಾತ್ರ ಅವರನ್ನು ಬೇರ್ಪಡಿಸುವಂತೆ ಆಗಿರಬೇಕು ಪ್ರತಿ ಸುಖ ದುಃಖದಲ್ಲೂ ಹೆಂಡತಿ ತನ್ನ ಗಂಡನನ್ನು ಬೆಂಬಲಿಸಿದರೆ ಪತಿಯು ತನ್ನ ಹೆಂಡತಿಯ ಪ್ರಪಂಚದ ಪ್ರತಿಯೊಂದು ಸಂತೋಷವನ್ನು ನೀಡಲು ಬಯಸುತ್ತಾನೆ. ನೀವು ಕಥೆಯನ್ನು ಇಷ್ಟಪಟ್ಟಿದ್ದೀರಿ ಎಂದು ನಾನು ಭಾವಿಸುತ್ತೇನೆ ಇಷ್ಟ ಆದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಮೆಂಟ್ ಮಾಡಿ ಧನ್ಯವಾದಗಳು.