ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಇವತ್ತಿನ ಸಂಚಿಕೆಯಲ್ಲಿ ಮಿಥುನ ರಾಶಿಯವರ ಬಗ್ಗೆ ತಿಳಿದುಕೊಳ್ಳೋಣ ಮಿಥುನ ರಾಶಿಯ ವ್ಯಕ್ತಿಗಳ ಗುಣ ಸ್ವಭಾವ ಏನು, ಯಾವ ಬಣ್ಣ ಅವರಿಗೆ ಅದೃಷ್ಟವನ್ನು ತಂದು ಕೊಡುತ್ತದೆ ಯಾವ ಸಂಖ್ಯೆಯನ್ನು ಅವರು ಪಾಲಿಸಿದರೆ ಅವರ ಜೀವನ ಬದಲಾಗುತ್ತದೆ ಎನ್ನುವುದನ್ನು ಸಂಕ್ಷಿಪ್ತವಾಗಿ ನಿಮಗೆ ಈ ಸಂಚಿಕೆಯಲ್ಲಿ ತಿಳಿಸಿ ಕೊಡುತ್ತೇವೆ.
ಮಿಥುನ ರಾಶಿ ಎಂದು ಹೇಳುತ್ತಿದ್ದ ಹಾಗೆನೇ ಈ ರಾಶಿಯವರು ಏನೋ ಒಂಥರಾ ಸೆಳೆತ ಮಿಥುನ ರಾಶಿಯಲ್ಲಿ ಹುಟ್ಟಿರುವಂತವರು ರಾಶಿಯಲ್ಲಿರುವ ನಕ್ಷತ್ರವನ್ನು ಗಮನಿಸೋಣ ಮೃಗಶಿರ ನಕ್ಷತ್ರ ಆರಿದ್ರ ನಕ್ಷತ್ರ ಪುನರ್ವಸು ನಕ್ಷತ್ರ. ಈ ಮೂರು ನಕ್ಷತ್ರದ ಸಮ್ಮಿಲನ ಈ ಮಿಥುನ ರಾಶಿ. ಈ ಮಿಥುನ ರಾಶಿಯಲ್ಲಿ ಹುಟ್ಟಿರುವಂತಹವರು ಯಾವ ಗುಣಲಕ್ಷಣವನ್ನು ಹೊಂದಿರುತ್ತಾರೆ ಎನ್ನುವುದನ್ನು ನೋಡೋಣ ಇವರು ತುಂಬಾನೇ ಬುದ್ಧಿಜೀವಿಗಳು ಎಷ್ಟು ಬುದ್ಧಿ ಇರುತ್ತದೆ
ಎಂದರೆ ಅವರು ಇರುವಂತಹ ಜ್ಞಾನ ಬುದ್ಧಿ ತುಂಬಾ ಚುರುಕುತನದಿಂದ ಕೂಡಿರುತ್ತದೆ ದೇವರಲ್ಲಿ ಗುರು ಹಿರಿಯರಲ್ಲಿ ತುಂಬಾನೇ ಗೌರವವನ್ನು ಇಟ್ಟುಕೊಂಡಿರುವಂತಹ ವ್ಯಕ್ತಿಗಳು ಇವರು ಜೊತೆಗೆ ಕೇವಲ ವಿದ್ಯಾಭ್ಯಾಸ ಮಾತ್ರ ಅಲ್ಲದೆ ಬೇರೆ ರೀತಿಯ ಚಟುವಟಿಕೆಗಳಲ್ಲೂ ಕೂಡ ತಮ್ಮಲ್ಲಿ ತಾವು ತೊಡಗಿಸಿಕೊಂಡು ವಿದ್ಯಾಭ್ಯಾಸಕ್ಕೆ ಮಾತ್ರ ಸೀಮಿತವಾಗದೆ ಬೇರೆ ಕುಶಲ ಕಲೆಗಳಲ್ಲಿ ಲಲಿತ ಕಲೆಗಳಲ್ಲಿ ತಮ್ಮನ್ನು ತಾವು ತೊಡಸಿಕೊಳ್ಳುವಂತಹ ವ್ಯಕ್ತಿಗಳು ಆಗಿರುತ್ತಾರೆ. ಇವರು ನಿಧಾನವಾಗಿ ಪ್ರವರ್ಧಮಾನಕ್ಕೆ ಬರುವಂತಹ ವ್ಯಕ್ತಿಗಳಾಗಿರುತ್ತಾರೆ.
ಈ ಮಿಥುನ ರಾಶಿಯವರು ತುಂಬಾನೇ ಅಂದರೆ ಸಮಯಕ್ಕೆ ತಕ್ಕ ಹಾಗೆ ಕಾಲಕ್ಕೆ ತಕ್ಕಂತೆ ಜಾಗಕ್ಕೆ ತಕ್ಕಂತೆ ನಮ್ಮನ್ನು ತಾವು ಬದಲಾವಣೆಯನ್ನು ಮಾಡಿಕೊಳ್ಳುತ್ತಾರೆ ಜೊತೆಗೆ ಇವರ ಮನಸ್ಸಿನ ಆಂತರ್ಯದಲ್ಲಿರುವಂತಹ ಭಾವನೆ ತುಂಬಾನೇ ರಹಸ್ಯವಾಗಿರುತ್ತದೆ. ಇವರ ದೇಹವನ್ನು ಗಮನಿಸುವುದಾದರೆ ತುಂಬಾ ದೊಡ್ಡ ಆಕಾರವೇನು ಇರುವುದಿಲ್ಲ ಕುಳ್ಳಗೆ ಇರುತ್ತಾರೆ ಆದರೆ ದೇಹ ಸೌಷ್ಟವ ಮಾತ್ರ ಕಟ್ಟು ಮಸ್ತಾಗಿ ಇರುತ್ತದೆ.
ಇವರ ಮಾತು ಹೇಗಿರುತ್ತದೆ ಎಂದರೆ ಜೇನಿನ ಹಾಗೆ ಸುಮಧುರವಾದಂತಹ ಮಾತುಗಳನ್ನು ಆಡುತ್ತಾರೆ, ಮಾತು ತುಂಬಾ ಚೆನ್ನಾಗಿ ಹಾಡುತ್ತಾರೆ ಮಾತಿಗೆ ಜನರು ಬೀಳುವಂತೆ ಮಾಡುತ್ತಾರೆ ಈ ರಾಶಿಯವರಿಗೆ ಮುಖ ಸೌಂದರ್ಯಕ್ಕಿಂತ ಮಾತಿನ ಸೌಂದರ್ಯ ಜಾಸ್ತಿ ಇರುತ್ತದೆ. ಇನ್ನೊಂದು ಗುಣ ಏನಿದೆ ತಾನು ತಲೆತಗ್ಗಿಸಿರುವವರೆಗೂ ಮಾತ್ರ ಅಂದರೆ ಒಂದು ಹಂತವನ್ನು ನೀಡುವ ತನಕ ಮಾತ್ರ ತಲೆತಗ್ಗಿಸಿರುತ್ತಾರೆ. ಬೇರೆಯವರು ನೋಡಿ ತುಂಬಾ ಚೆನ್ನಾಗಿ ಸೆಳೆತಕ್ಕೆ ಒಳಗಾಗುತ್ತಾರೆ ಮಿಥುನ ರಾಶಿಯವರ ಬಹುದೊಡ್ಡ ಬಲ ಎಂದರೆ ಅವರ ಮಾತು, ಬಹುದೊಡ್ಡ ದೌರ್ಬಲ್ಯ ಯಾವುದೇ ಎಂದರೆ ಅವರಿಗೆ ಇರುವಂತಹ ಸದಾ ಮೈಥುನದ ಆಲೋಚನೆ ತುಂಬಾ ರೊಮ್ಯಾಂಟಿಕ್ ಆಗಿರುತ್ತಾರೆ
ಎಷ್ಟು ಅವರ ಭಾವನೆಗಳನ್ನು ಸಂಗಾತಿಯ ಜೊತೆಗೆ ವ್ಯಕ್ತಪಡಿಸಿಕೊಳ್ಳುತ್ತಾರೆ ಎಂದರೆ ಮಿಥುನ ರಾಶಿ ಮತ್ತು ಮಿಥುನ ಲಗ್ನದ ಸಂಗಾತಿ ಏನಾದರೂ ಸಿಕ್ಕಿದರೆ ಅದು ಗಂಡಿಗೆ ಹೆಣ್ಣು ಅಥವಾ ಹೆಣ್ಣಿಗೆ ಗಂಡು ಆಗಿದ್ದಲ್ಲಿ ಜೀವನವನ್ನು ಎಂಜಾಯ್ ಮಾಡುವ ರೀತಿ ಮತ್ತು ವಿಧಾನ ಬೇರೆ ಆಗಿರುತ್ತದೆ. ಇವರಿಗೆ ಸಾಮಾನ್ಯವಾಗಿ ಅಧಿಕವಾಗಿ ತಲೆನೋವು ಬರುವಂತಹದ್ದು ಅಜೀರ್ಣ ಮತ್ತು ವಾಂತಿ ಪದೇ ಪದೇ ಆಗುವಂತದ್ದು ಕಾಯಿಲೆಗಳು ಇವರಿಗೆ ಸರ್ವೇ ಸಾಮಾನ್ಯವಾಗಿರುತ್ತದೆ ಇವರ ಸ್ವಭಾವದ್ವಿ ಸ್ವಭಾವವಾಗಿರುತ್ತದೆ ಗಂಟೆಗೊಂದು ಗಳಿಗೆಗೊಂದು ಈ ರೀತಿಯಾದ ಸ್ವಭಾವವಾಗಿರುತ್ತದೆ., ತಕ್ಷಣದ ಒಂದು ಫಲಿತಾಂಶವನ್ನು ಬಯಸುವಂತಹ ಮನಸ್ಥಿತಿ ಮಿಥುನ ರಾಶಿಯವರಿಗೆ ಇರುತ್ತದೆ, ಇವರಿಗಿರುವಂತಹ ರಾಜ ಕೋಪ ಎದುರಿಗೆ ಇರುವಂತಹ ತುಂಬಾನೇ ಬೇಗ ಕೋಪಗೊಳಿಸುವಂತಹ ವ್ಯಕ್ತಿತ್ವ ಈ ಮಿಥುನ ರಾಶಿಯವರದು ಆಗಿರುತ್ತದೆ
ಈ ಮಿಥುನ ರಾಶಿಯವರಿಗೆ ಯಾವೆಲ್ಲಾ ಗ್ರಹಗಳು ಲಾಭವನ್ನುಂಟು ಮಾಡುತ್ತದೆ ಎಂದು ನೋಡೋಣ ಅದು ಶುಕ್ರ ಗ್ರಹ ನಿಮಗೆ ಒಳ್ಳೆಯದು ಮಾಡುತ್ತಾನೆ ಆದರೆ ತುಂಬಾ ಕೆಟ್ಟದಾಗಿ ಕೆಲಸ ಮಾಡುವಂತಹ ಗ್ರಹಗಳು ಯಾವುವು ಎಂದರೆ ಕುಜ ಗ್ರಹ ಗುರು ಗ್ರಹ ಮತ್ತು ರವಿ ಗ್ರಹ ಇವು ಈ ರಾಶಿ ಲಗ್ನಕ್ಕೆ ಕೆಟ್ಟ ಪ್ರೀತಿಯ ಪರಿಣಾಮವನ್ನು ಬೀರುತ್ತದೆ. ಈ ಮಿಥುನ ರಾಶಿಯವರಿಗೆ ತುಂಬಾ ಅದೃಷ್ಟವನ್ನು ತಂದುಕೊಡುವ ಸಂಖ್ಯೆ ಯಾವುದು ಎಂದರೆ ಐದು ಮತ್ತು ಆರು ಇವೆರಡು ಸಂಖ್ಯೆಯನ್ನು ಫಾಲೋ ಮಾಡಿದರೆ ಖಂಡಿತವಾಗಿಯೂ ನಿಮಗೆ ಪಾಸಿಟಿವಿಟಿ ಅನ್ನೋದು ಹುಟ್ಟಿಕೊಳ್ಳುತ್ತದೆ.
ಗಿಳಿ ಹಸಿರಿನ ಬಣ್ಣವನ್ನು ಉಪಯೋಗಿಸುವಂಥದ್ದು ನಿಮ್ಮ ಅದೃಷ್ಟಕ್ಕೆ ಇನ್ನೊಂದಷ್ಟು ಇಂಗು ತುಂಬುವಂತಹ ಕೆಲಸವನ್ನು ಮಾಡುತ್ತದೆ. ನಿಮ್ಮ ವಿದ್ಯಾಭ್ಯಾಸ ಯಾವ ರೀತಿಯಾಗಿ ಇರಬೇಕು ಎಂದರೆ ಲೆಕ್ಕಾಚಾರಕ್ಕೆ ಸಂಬಂಧಪಟ್ಟ ಹಾಗೆ ಸಸ್ಯಶಾಸ್ತ್ರಕ್ಕೆ ಸಂಬಂಧಪಟ್ಟ ಹಾಗೆ ಈ ರೀತಿಯಾದಂತಹ ಓದು ಮತ್ತು ವಿದ್ಯಾಭ್ಯಾಸವನ್ನು ನೀವು ಶುರು ಮಾಡಬಹುದು ಮತ್ತು ಆ ಕಡೆ ಹೋದರೆ ನಿಮಗೆ ಬಹಳಷ್ಟು ಅನುಕೂಲದ ವಾತಾವರಣ ಇರುತ್ತದೆ. ಹಾಗಾದರೆ ಮಿಥುನ ರಾಶಿಯವರಿಗೆ ಅವರು ಮಾಡುವಂತಹ ಎಲ್ಲಾ ಕೆಲಸಗಳು ಸಹ ಯಶಸ್ಸು ಬೇಕಲ್ಲವಾ ಹಾಗಾದರೆ ಏನು ಮಾಡಬೇಕು ಅನ್ನೋದಾದರೆ ಇವರು ಪ್ರತಿ ಬುಧವಾರದ ದಿನ ಬಾಣಲಿಂಗಕ್ಕೆ ಪೂಜೆ ಮಾಡಿಕೊಂಡು ಬರಬೇಕು
ಆ ಬಾಣಲಿಂಗಕ್ಕೆ ಪ್ರತಿ ಬುಧವಾರದ ದಿನ ಕ್ಷೀರ ಅಭಿಷೇಕವನ್ನು ಮಾಡಬೇಕು ಹಾಲನ್ನು ಕುಡಿಯುತ್ತಾ ಬನ್ನಿ ಅದರ ಪ್ರಭಾವ ನಿಮಗೆ ಯಾವ ರೀತಿಯಾಗಿ ಕೆಲಸ ಮಾಡುತ್ತದೆ ಎಂದರೆ ತುಂಬಾ ಚೆನ್ನಾಗಿರುವ ರೀತಿಯಲ್ಲಿ ಕೆಲಸ ಮಾಡುತ್ತದೆ. ಇದು ಜೀವನ ಪರ್ಯಂತ ನಿಮಗೆ ಎಷ್ಟು ಕಾಲ ಸಾಧ್ಯವಾಗುತ್ತದೆಯೋ ಅಷ್ಟು ಕಾಲದವರೆಗೂ ಇದನ್ನು ಮಾಡಿಕೊಂಡು ಬರಬಹುದು ಹಾಗಾಗಿ ನೀವು ಯಾವುದೇ ರೀತಿಯ ಆಲೋಚನೆಗೆ ಒಳಪಡದೆ ಈ ಒಂದು ಸರಳ ಪರಿಹಾರವನ್ನು ಮಾಡಿಕೊಳ್ಳಿ ಜೀವನವನ್ನು ಸುಮಧುರವಾಗಿ ಮತ್ತು ಸರಾಗವಾಗಿ ಇಟ್ಟುಕೊಳ್ಳಿ.
ಸ್ನೇಹಿತರೆ ಒಂದು ಸಂಚಿಕೆ ಇಷ್ಟ ಆದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಮೆಂಟ್ ಮಾಡಿ ಧನ್ಯವಾದಗಳು